ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಹುಟ್ಟುಡುಗೆಯಲ್ಲಿ ದೇಹದ ಮೇಲೆ ಚಿಟ್ಟೆ ಬಿಟ್ಕೊಂಡ ‘ಕೆಜಿಎಫ್’ ನಟಿ ರೂಪಾ ರಾಯಪ್ಪ; ನೀವು ಕನ್ನಡದ ಉರ್ಫಿ ಜಾವೇದ್ ಎಂದ ನೆಟ್ಟಿಗರು Photos

ಹುಟ್ಟುಡುಗೆಯಲ್ಲಿ ದೇಹದ ಮೇಲೆ ಚಿಟ್ಟೆ ಬಿಟ್ಕೊಂಡ ‘ಕೆಜಿಎಫ್’ ನಟಿ ರೂಪಾ ರಾಯಪ್ಪ; ನೀವು ಕನ್ನಡದ ಉರ್ಫಿ ಜಾವೇದ್ ಎಂದ ನೆಟ್ಟಿಗರು PHOTOS

  • ಸ್ಯಾಂಡಲ್‌ವುಡ್‌ನಲ್ಲಿ ಬೆರಳೆಣಿಕೆ ಸಿನಿಮಾಗಳಲ್ಲಿ ನಟಿಸಿರುವ ನಟಿ ರೂಪಾ ರಾಯಪ್ಪ, ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ಗ್ಲಾಮರಸ್‌ ಫೋಟೋಗಳ ಮೂಲಕವೇ ಸದ್ದು ಮಾಡುತ್ತ ಸುದ್ದಿಯಲ್ಲಿರುತ್ತಾರೆ. ಈಗ ಹೊಸ ಪರಿಕಲ್ಪನೆಯ ಫೋಟೋಶೂಟ್‌ ಜತೆಗೆ ಅವರ ಆಗಮನವಾಗಿದೆ.

ಕೆಜಿಎಫ್‌ ಚಾಪ್ಟರ್‌ 1 ಚಿತ್ರದಲ್ಲಿ ಸಣ್ಣ ಪಾತ್ರದ ಮೂಲಕ ಬಿಗ್‌ ಇಂಪ್ಯಾಕ್ಟ್‌ ಮಾಡಿದವರು ನಟಿ ರೂಪಾ ರಾಯಪ್ಪ. 
icon

(1 / 8)

ಕೆಜಿಎಫ್‌ ಚಾಪ್ಟರ್‌ 1 ಚಿತ್ರದಲ್ಲಿ ಸಣ್ಣ ಪಾತ್ರದ ಮೂಲಕ ಬಿಗ್‌ ಇಂಪ್ಯಾಕ್ಟ್‌ ಮಾಡಿದವರು ನಟಿ ರೂಪಾ ರಾಯಪ್ಪ. (Instagram Roopa Rayappa)

ಅದಾದ ಮೇಲೆ ಹಲವು ಸಿನಿಮಾಗಳಲ್ಲೂ ನಟಿಸಿದರೂ, ಹೇಳಿಕೊಳ್ಳುವ ದೊಡ್ಡ ಅವಕಾಶಗಳು ಅವರ ಪಾಲಿಗೆ ಒದಗಿ ಬರಲಿಲ್ಲ. 
icon

(2 / 8)

ಈ ನಡುವೆ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಆಕ್ಟಿವ್‌ ಆಗಿರುವ ರೂಪಾ, ಬೋಲ್ಡ್‌ ಲುಕ್‌ನಲ್ಲಿಯೇ ದರ್ಶನ ಕೊಟ್ಟಿದ್ದೇ ಹೆಚ್ಚು. 
icon

(3 / 8)

ಅರೇ ನಗ್ನ ಫೋಟೋಗಳನ್ನು ಶೇರ್‌ ಮಾಡಿಕೊಳ್ಳುವ ಮೂಲಕ ಸಾಕಷ್ಟು ಚರ್ಚೆಗೂ ಕಾರಣವಾಗಿದ್ದರು ರೂಪಾ ರಾಯಪ್ಪ.
icon

(4 / 8)

ಈಗ ಅಂಥದ್ದೇ ಹೊಸ ಪರಿಕಲ್ಪನೆಯಲ್ಲಿ ಅವರ ಆಗಮನವಾಗಿದೆ. ಈ ಸಲ ನಗ್ನ ದೇಹದ ಮೇಲೆ ಚಿಟ್ಟೆ ಬಿಟ್ಟುಕೊಂಡಿದ್ದಾರೆ.  ‌
icon

(5 / 8)

ಬ್ಲಾಕ್‌ ಅಂಡ್‌ ವೈಟ್‌ನಲ್ಲಿ ಸೊಂಟದ ಮೇಲ್ಭಾಗ ಏನನ್ನೂ ಧರಿಸದೇ, ಪ್ಲಾಸ್ಟಿಕ್‌ ಚಿಟ್ಟೆಯನ್ನು ಮೈಗೆ ಅಂಟಿಸಿಕೊಂಡಿದ್ದಾರೆ.
icon

(6 / 8)

ಮಾದಕ ಭಂಗಿಯಲ್ಲಿ ಪೋಸ್‌ ನೀಡಿರುವ ರೂಪಾಗೆ, ಬಗೆಬಗೆ ಕಾಮೆಂಟ್‌ಗಳೂ ಹರಿದು ಬಂದಿವೆ. 
icon

(7 / 8)

ಮಾದಕ ಭಂಗಿಯಲ್ಲಿ ಪೋಸ್‌ ನೀಡಿರುವ ರೂಪಾಗೆ, ಬಗೆಬಗೆ ಕಾಮೆಂಟ್‌ಗಳೂ ಹರಿದು ಬಂದಿವೆ. 

ಇವ್ರು ಕನ್ನಡದ ಉರ್ಫಿ ಜಾವೇದ್‌ ಎಂದು ಕೆಲವರು ಕಾಮೆಂಟ್‌ ಮಾಡಿದರೆ, ಇನ್ನು ಕೆಲವರು ಚಿಟ್ಟೆ ಯಾವಾಗ ಹಾರುತ್ತೆ ಅಂತ ಪ್ರಶ್ನೆ ಮಾಡುತ್ತಿದ್ದಾರೆ.  
icon

(8 / 8)

IPL_Entry_Point

ಇತರ ಗ್ಯಾಲರಿಗಳು