ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Shwetha Prasad Saudi Tour: ರಾಧಾ ಮಿಸ್‌ ಸೌದಿ ಅರೇಬಿಯಾ ಪ್ರವಾಸದ ಫೋಟೋ ಗ್ಯಾಲರಿ

Shwetha Prasad Saudi Tour: ರಾಧಾ ಮಿಸ್‌ ಸೌದಿ ಅರೇಬಿಯಾ ಪ್ರವಾಸದ ಫೋಟೋ ಗ್ಯಾಲರಿ

  • ಕಿರುತೆರೆ ಜೊತೆಗೆ ಸಿನಿಮಾಗಳಲ್ಲೂ ಗುರುತಿಸಿಕೊಂಡಿರುವ ಶ್ವೇತಾ ಪ್ರಸಾದ್‌, ಇತ್ತೀಚೆಗೆ ಸೌದಿ ಅರೇಬಿಯಾ ಪ್ರವಾಸ ಮುಗಿಸಿ ಬಂದಿದ್ದಾರೆ. ಅಲ್ಲಿನ ಸುಂದರ ಫೋಟೋಗಳನ್ನು ಶ್ವೇತಾ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

ಸೌದಿ ಅರೇಬಿಯಾ ಪ್ರವಾಸೋದ್ಯಮ ಪ್ರಾಧಿಕಾರವು ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ ಬೇರೆ ಬೇರೆ ದೇಶದ ಸೆಲೆಬ್ರಿಟಿಗಳನ್ನು ತನ್ನ ದೇಶಕ್ಕೆ ಆಹ್ವಾನಿಸುತ್ತಿದೆ. ಈ ರೀತಿ ಆಹ್ವಾನ ದೊರೆತ ಸೆಲೆಬ್ರಿಟಿಗಳಲ್ಲಿ ಶ್ವೇತಾ ಪ್ರಸಾದ್‌ ಕೂಡಾ ಒಬ್ಬರು. 
icon

(1 / 7)

ಸೌದಿ ಅರೇಬಿಯಾ ಪ್ರವಾಸೋದ್ಯಮ ಪ್ರಾಧಿಕಾರವು ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ ಬೇರೆ ಬೇರೆ ದೇಶದ ಸೆಲೆಬ್ರಿಟಿಗಳನ್ನು ತನ್ನ ದೇಶಕ್ಕೆ ಆಹ್ವಾನಿಸುತ್ತಿದೆ. ಈ ರೀತಿ ಆಹ್ವಾನ ದೊರೆತ ಸೆಲೆಬ್ರಿಟಿಗಳಲ್ಲಿ ಶ್ವೇತಾ ಪ್ರಸಾದ್‌ ಕೂಡಾ ಒಬ್ಬರು. (PC: Shwetha R Prasad)

ಸುಮಾರು 6 ದಿನಗಳ ಕಾಲ ಸಕಲ ಸೌಕರ್ಯದ ಜೊತೆಗೆ ಸೌದಿ ಅರೇಬಿಯಾದ ಪ್ರವಾಸಿ ತಾಣಗಳನ್ನು ಪರಿಚಯಿಸುವ ಕೆಲಸವನ್ನು ಅಲ್ಲಿನ ಪ್ರವಾಸೋದ್ಯಮ ಇಲಾಖೆ ಮಾಡುತ್ತಿದೆ. ಶ್ವೇತಾ,  ಪ್ರವಾಸ ಮುಗಿಸಿ ವಾಪಾಸಾಗಿದ್ದಾರೆ. 
icon

(2 / 7)

ಸೌದಿ ಅರೇಬಿಯಾದ ಹೆಗ್ರಾ ಎಂಬಲ್ಲಿ ತೆಗೆದ ಫೋಟೋ ಇದು. ಇದು ಸೌದಿ ಅರೇಬಿಯಾದ ಮೊದಲ ವಿಶ್ವ ಪರಂಪರೆಯ ತಾಣ ಎಂದು ಹೆಸರು ಗಳಿಸಿದೆ. 
icon

(3 / 7)

ಸೌದಿಯ ಅಲುಲಾದಲ್ಲಿ  ಶ್ವೇತಾ ಪ್ರಸಾದ್‌. ಈ ಪ್ರದೇಶವು  ಪುರಾತನ ಗೋಡೆಗಳ  ಮಣ್ಣಿನ ಇಟ್ಟಿಗೆ ಮತ್ತು ಕಲ್ಲಿನ ಮನೆಗಳಿಂದ ತುಂಬಿದೆ. 
icon

(4 / 7)

ಸೌದಿಯಲ್ಲಿರುವ ಮುಗಿಲೆತ್ತರದ ಕಟ್ಟಡ ಇದು. ಸದ್ಯಕ್ಕೆ ನಿರ್ಮಾಣ ಹಂತದಲ್ಲಿದ್ದು 3,281 ಅಡಿ ಎತ್ತದ ಕಟ್ಟಡ ಕಟ್ಟಲು ಅಲ್ಲಿನ ಸರ್ಕಾರ ಯೋಜಿಸುತ್ತಿದೆ. 
icon

(5 / 7)

ವಿಶ್ವದ ಅತ್ಯಂತ ಎಚ್ಚರದ ಗಾಜಿನ ಕಟ್ಟಡ ಮರಾಯದ ಬಳಿ ಶ್ವೇತಾ ಪ್ರಸಾದ್.‌ ಅಶರ್ ಕಣಿವೆಯ ಮರುಭೂಮಿ ಕಣಿವೆಯಲ್ಲಿ ಇದನ್ನು ನಿರ್ಮಿಸಲಾಗಿದೆ. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಪ್ರಕಾರ ವಿಶ್ವದ ಅತಿದೊಡ್ಡ ಮಿರರ್‌ ಬಿಲ್ಡಿಂಗ್‌ ಎನಿಸಿದೆ. 
icon

(6 / 7)

'ಶ್ರೀರಸ್ತು ಶುಭಮಸ್ತು', 'ರಾಧಾ ರಮಣ' ಧಾರಾವಾಹಿಗಳಲ್ಲಿ ನಟಿಸಿರುವ ಶ್ವೇತಾ ಪ್ರಸಾದ್. 'ಕಳ್ಬೆಟ್ಟದ ದರೋಡೆಕೋರರು' ಚಿತ್ರದ ಮೂಲಕ ಬೆಳ್ಳಿ ಪರದೆಯಲ್ಲೂ ಮಿಂಚಿದ್ದಾರೆ. 'ರಾಧಾ ರಮಣ' ಧಾರಾವಾಹಿ ಶ್ವೇತಾ ಅವರಿಗೆ ಅಪಾರ ಖ್ಯಾತಿಯನ್ನು ತಂದುಕೊಟ್ಟಿದೆ. ಸದ್ಯಕ್ಕೆ ಧಾರಾವಾಹಿಗಳಿಂದ ದೂರ ಉಳಿದಿರುವ ಶ್ವೇತಾ ಪ್ರಸಾದ್ ‌ 'ಅರಿಹ' ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
icon

(7 / 7)

IPL_Entry_Point

ಇತರ ಗ್ಯಾಲರಿಗಳು