ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ipl 2022 | ಕೋಲ್ಕತ್ತಾ ವಿರುದ್ಧ ಸೋತ ಮುಂಬೈ; ಇಲ್ಲಿದೆ ಪಂದ್ಯದ ಹೈಲೈಟ್ಸ್

IPL 2022 | ಕೋಲ್ಕತ್ತಾ ವಿರುದ್ಧ ಸೋತ ಮುಂಬೈ; ಇಲ್ಲಿದೆ ಪಂದ್ಯದ ಹೈಲೈಟ್ಸ್

  • ಉತ್ತಮ ಬ್ಯಾಟಿಂಗ್‌ ಮತ್ತು ಅಮೋಘ ಫೀಲ್ಡಿಂಗ್‌ನಿಂದಾಗಿ ಕೋಲ್ಕತ್ತಾ 52 ರನ್​​ಗಳ ಅಂತರದ​ದಿಂದ ಮುಂಬೈ ವಿರುದ್ಧ ಗೆಲುವು‌ ದಾಖಲಿಸಿತು. ಇನ್ನೊಂದೆಡೆ ಪಂದ್ಯದಲ್ಲಿ ಸೋಲುವ ಮೂಲಕ ಈ ಸೀಸನ್‌ನಲ್ಲಿ ರೋಹಿತ್‌ ಪಡೆ ಒಟ್ಟು 9 ಪಂದ್ಯಗಳನ್ನು ಸೋತಂತಾಗಿದೆ.

ಸೋಮವಾರದ ಗೆಲುವಿನೊಂದಿಗೆ ಕೆಕೆಆರ್ ಪ್ಲೇ ಆಫ್ ರೇಸ್‌ನಲ್ಲಿ ಉಳಿದಿದೆ. ಆದರೆ ಅದೃಷ್ಟ ತಂಡದೊಂದಿಗೆ ಇರಬೇಕು ಅಷ್ಟೇ.
icon

(1 / 7)

ಸೋಮವಾರದ ಗೆಲುವಿನೊಂದಿಗೆ ಕೆಕೆಆರ್ ಪ್ಲೇ ಆಫ್ ರೇಸ್‌ನಲ್ಲಿ ಉಳಿದಿದೆ. ಆದರೆ ಅದೃಷ್ಟ ತಂಡದೊಂದಿಗೆ ಇರಬೇಕು ಅಷ್ಟೇ.(PTI)

ಆರಂಭದಲ್ಲಿ ಬ್ಯಾಟ್‌ ಬೀಸಿದ ವೆಂಕಟೇಶ್​ ಅಯ್ಯರ್,​ 43 ರನ್​ ಗಳಿಸಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು.
icon

(2 / 7)

ಆರಂಭದಲ್ಲಿ ಬ್ಯಾಟ್‌ ಬೀಸಿದ ವೆಂಕಟೇಶ್​ ಅಯ್ಯರ್,​ 43 ರನ್​ ಗಳಿಸಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು.(PTI)

ಸಿಡಿಲಬ್ಬರದ ಬ್ಯಾಟಿಂಗ್‌ ಮಾಡಿದ ನಿತೀಶ್ ರಾಣಾ 43‌ ರನ್ ಪೇರಿಸಿದರು. ಇದರಲ್ಲಿ ನಾಲ್ಕು ಸ್ಫೋಟಕ ಸಿಕ್ಸರ್‌ ಕೂಡಾ ಸೇರಿದೆ.
icon

(3 / 7)

ಸಿಡಿಲಬ್ಬರದ ಬ್ಯಾಟಿಂಗ್‌ ಮಾಡಿದ ನಿತೀಶ್ ರಾಣಾ 43‌ ರನ್ ಪೇರಿಸಿದರು. ಇದರಲ್ಲಿ ನಾಲ್ಕು ಸ್ಫೋಟಕ ಸಿಕ್ಸರ್‌ ಕೂಡಾ ಸೇರಿದೆ.(PTI)

ಐಪಿಎಲ್‌ನಲ್ಲಿ ಮೊದಲ ಬಾರಿಗೆ ಐದು ವಿಕೆಟ್‌ ಕೀಳುವುದರೊಂದಿಗೆ ಕೋಲ್ಕತ್ತಾಗೆ ಬ್ರೇಕ್‌ ಹಾಕಿದರು. 4 ಓವರ್‌ಗಳಲ್ಲಿ ಕೇವಲ 10‌ ರನ್ ಬಿಟ್ಟುಕೊಟ್ಟು 5 ವಿಕೆಟ್‌ ಕಬಳಿಸಿದರು.
icon

(4 / 7)

ಐಪಿಎಲ್‌ನಲ್ಲಿ ಮೊದಲ ಬಾರಿಗೆ ಐದು ವಿಕೆಟ್‌ ಕೀಳುವುದರೊಂದಿಗೆ ಕೋಲ್ಕತ್ತಾಗೆ ಬ್ರೇಕ್‌ ಹಾಕಿದರು. 4 ಓವರ್‌ಗಳಲ್ಲಿ ಕೇವಲ 10‌ ರನ್ ಬಿಟ್ಟುಕೊಟ್ಟು 5 ವಿಕೆಟ್‌ ಕಬಳಿಸಿದರು.(PTI)

ಇಶಾನ್ ಕಿಶನ್ ಈ ಸೀಸನ್‌ನಲ್ಲಿ ಮೂರನೇ ಅರ್ಧಶತಕ ಗಳಿಸಿದರು
icon

(5 / 7)

ಇಶಾನ್ ಕಿಶನ್ ಈ ಸೀಸನ್‌ನಲ್ಲಿ ಮೂರನೇ ಅರ್ಧಶತಕ ಗಳಿಸಿದರು(PTI)

ಚೇಸಿಂಗ್‌ ವೇಳೆ ರನ್‌ ಪೇರಿಸಲು ಒದ್ದಾಡುತ್ತಿದ್ದ ಮುಂಬೈಗೆ, ಪ್ಯಾಟ್ ಕಮಿನ್ಸ್ ಗಾಯದ ಮೇಲೆ ಬರೆ ಎಳೆದರು. ಒಂದೇ ಓವರ್‌ನಲ್ಲಿ 3 ವಿಕೆಟ್‌ಗಳನ್ನು ಕಿತ್ತು ತಂಡದ ಗೆಲುವಿಗೆ ಕಾರಣರಾದರು.
icon

(6 / 7)

ಚೇಸಿಂಗ್‌ ವೇಳೆ ರನ್‌ ಪೇರಿಸಲು ಒದ್ದಾಡುತ್ತಿದ್ದ ಮುಂಬೈಗೆ, ಪ್ಯಾಟ್ ಕಮಿನ್ಸ್ ಗಾಯದ ಮೇಲೆ ಬರೆ ಎಳೆದರು. ಒಂದೇ ಓವರ್‌ನಲ್ಲಿ 3 ವಿಕೆಟ್‌ಗಳನ್ನು ಕಿತ್ತು ತಂಡದ ಗೆಲುವಿಗೆ ಕಾರಣರಾದರು.(ANI)

ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಅಂತಿಮವಾಗಿ ಮುಂಬೈ ಇಂಡಿಯನ್ಸ್​ ವಿರುದ್ಧ 52 ರನ್​​ಗಳ ಅಂತರದ​​ ಗೆಲುವು ದಾಖಲಿಸಿದೆ.
icon

(7 / 7)

ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಅಂತಿಮವಾಗಿ ಮುಂಬೈ ಇಂಡಿಯನ್ಸ್​ ವಿರುದ್ಧ 52 ರನ್​​ಗಳ ಅಂತರದ​​ ಗೆಲುವು ದಾಖಲಿಸಿದೆ.(PTI)


IPL_Entry_Point

ಇತರ ಗ್ಯಾಲರಿಗಳು