BBK Winners List: ಬಿಗ್‌ಬಾಸ್‌ ಕನ್ನಡದಲ್ಲಿ ಗೆದ್ದವರ ಪಟ್ಟಿ; ವಿಜಯ್‌ ರಾಘವೇಂದ್ರರಿಂದ ರೂಪೇಶ್‌ ಶೆಟ್ಟಿವರೆಗೆ; ಇಂದಿನಿಂದ ಸುದೀಪ್‌ ಶೋ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Bbk Winners List: ಬಿಗ್‌ಬಾಸ್‌ ಕನ್ನಡದಲ್ಲಿ ಗೆದ್ದವರ ಪಟ್ಟಿ; ವಿಜಯ್‌ ರಾಘವೇಂದ್ರರಿಂದ ರೂಪೇಶ್‌ ಶೆಟ್ಟಿವರೆಗೆ; ಇಂದಿನಿಂದ ಸುದೀಪ್‌ ಶೋ

BBK Winners List: ಬಿಗ್‌ಬಾಸ್‌ ಕನ್ನಡದಲ್ಲಿ ಗೆದ್ದವರ ಪಟ್ಟಿ; ವಿಜಯ್‌ ರಾಘವೇಂದ್ರರಿಂದ ರೂಪೇಶ್‌ ಶೆಟ್ಟಿವರೆಗೆ; ಇಂದಿನಿಂದ ಸುದೀಪ್‌ ಶೋ

  • Bigg boss kannada winners list 1 to 9: ಕಿಚ್ಚ ಸುದೀಪ್‌ ನಡೆಸಿಕೊಡುವ ಬಿಗ್‌ಬಾಸ್‌ ಕನ್ನಡ ಸೀಸನ್‌ 10 ಆರಂಭವಾಗಲು ದಿನಗಣನೆ ಆರಂಭವಾಗಿದೆ. ಕನ್ನಡ ರಿಯಾಲಿಟಿ ಶೋ ಬಿಗ್‌ಬಾಸ್‌ನ ಈ ಹಿಂದಿನ ಸೀಸನ್‌ಗಳಲ್ಲಿ ಗೆದ್ದವರು, ರನ್ನರ್‌ ಆಪ್‌ ಆದವರ ಕುರಿತು ಇಲ್ಲಿದೆ ಮಾಹಿತಿ.

bigg boss kannada winners list 1 to 9: ಕಿಚ್ಚ ಸುದೀಪ್‌ ನಡೆಸಿಕೊಡುವ ಬಿಗ್‌ಬಾಸ್‌ ಕನ್ನಡ ಸೀಸನ್‌ 10 ಆರಂಭವಾಗಲು ದಿನಗಣನೆ ಆರಂಭವಾಗಿದೆ. ಇದೇ ಅಕ್ಟೋಬರ್‌ 8ರಿಂದ ಬಿಗ್‌ಬಾಸ್‌ ಕನ್ನಡ ಊರ ಹಬ್ಬ ಆರಂಭವಾಗಲಿದೆ. ಅದಕ್ಕೂ ಮೊದಲು ಕನ್ನಡ ರಿಯಾಲಿಟಿ ಶೋ ಬಿಗ್‌ಬಾಸ್‌ನ ಈ ಹಿಂದಿನ ಸೀಸನ್‌ಗಳಲ್ಲಿ ಗೆದ್ದವರು, ರನ್ನರ್‌ ಆಪ್‌ ಆದವರ ಹೆಸರನ್ನೊಮ್ಮೆ ನೆನಪಿಸಿಕೊಳ್ಳೋಣ.
icon

(1 / 11)

ಕನ್ನಡ ಬಿಗ್‌ಬಾಸ್‌ನಲ್ಲಿ ಮೊದಲ ಬಾರಿಗೆ 50 ಲಕ್ಷ ರೂಪಾಯಿ ಗೆದ್ದ ಖ್ಯಾತಿ ವಿಜಯ ರಾಘವೇಂದ್ರ ಅವರು. ಇವರಿಗೆ ಪ್ರಬಲ ಪೈಪೋಟಿ ನೀಡಿ ರನ್ನರ್‌ ಅಪ್‌ ಆಗಿ ಅರುಣ್‌ ಸಾಗರ್‌ ಹೊರಹೊಮ್ಮಿದ್ದರು.  
icon

(2 / 11)

ಬಿಗ್‌ ಬಾಸ್‌ ಕನ್ನಡ ಸೀಸನ್‌ 2ನಲ್ಲಿ ಅಕುಲ್‌ ಬಾಲಾಜಿ ವಿನ್ನರ್‌, ಸೃಜನ್‌ ಲೋಕೇಶ್‌ ರನ್ನರ್‌ ಅಪ್‌ ಆಗಿದ್ರು. ನೀವು ನಿರಂತರವಾಗಿ ಬಿಗ್‌ಬಾಸ್‌ ನೋಡ್ತಾ ಬಂದಿದ್ರೆ ಈ ಸೀಸನ್‌ಗಳು ಕಣ್ಮುಂದೆ ಬರಬಹುದು.  
icon

(3 / 11)

ಸೀಸನ್‌ 3 ಬಿಗ್‌ಬಾಸ್‌ ಕನ್ನಡದಲ್ಲಿ ನಟಿ ಶೃತಿ ಗೆಲುವು ಪಡೆದರು. ಈ ಮೂಲಕ ಕನ್ನಡ ಬಿಗ್‌ಬಾಸ್‌ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಶೃತಿ ಗೆಲುವು ಪಡೆದರು. ಚಂದನ್‌ ಕುಮಾರ್‌ ರನ್ನರ್‌ ಅಪ್‌ ಆಗಿದ್ರು.
icon

(4 / 11)

ಬಿಗ್‌ಬಾಸ್‌ 4 ಕನ್ನಡ ಸೀಸನ್‌ನಲ್ಲಿ ಒಳ್ಳೆ ಹುಡುಗ ಪ್ರಥಮ್‌ ಗೆಲುವು ಪಡೆದರು. ಬಿಗ್‌ಬಾಸ್‌ ಕನ್ನಡ ನೋಡಿರುವವರು ಈ ಸೀಸನ್‌ ಮರೆಯಲು ಸಾಧ್ಯವೇ ಇಲ್ಲ. ತನ್ನ ಭಿನ್ನ ಆಟದ ಮೂಲಕ ನೋಡುಗರಿಗೆ ಒಳ್ಳೆಯ ಮನರಂಜನೆ ನೀಡಿದ್ದರು. ಈ ಆಟದಲ್ಲಿ ಕಿರಿಕ್‌ ಕೀರ್ತೀ ರನ್ನರ್‌ ಅಪ್‌ ಆಗಿ ಹೊರಹೊಮ್ಮಿದರು. 
icon

(5 / 11)

ಕಿಚ್ಚ ಸುದೀಪ್‌ ನಡೆಸಿಕೊಡುವ ಬಿಗ್‌ಬಾಸ್‌ನ ಮುಂದಿನ ಸೀಸನ್‌ ಅಂದರೆ ಬಿಗ್‌ಬಾಸ್‌ 5ರಲ್ಲಿ ಚಂದನ್‌ ಶೆಟ್ಟಿ ಗೆಲುವು ಪಡೆದರು. ರಾಪರ್‌ ಚಂದನ್‌ ಶೆಟ್ಟಿ ತನ್ನ ಹಾಡುಗಳ ಮೂಲಕ ಎಲ್ಲರ ಗಮನ ಸೆಳೆದಿದ್ದರು. ದಿವಾಕರ್‌ ರನ್ನರ್‌ ಅಪ್‌ ಆಗಿ ಹೊರಹೊಮ್ಮಿದರು. 
icon

(6 / 11)

ಬಿಗ್‌ಬಾಸ್‌ ಸೀಸನ್‌ 6ನಲ್ಲಿ ಶಶಿ ಕುಮಾರ್‌ ವಿನ್‌ ಆಗಿದ್ರು. ನವೀನ್‌ ಸಜ್ಜು ರನ್ನರ್‌ ಅಪ್‌ ಆಗಿದ್ರು. ಈ ಸೀಸನ್‌ನಲ್ಲಿ ಶಶಿ ಕುಮಾರ್‌ ಯುವ ಕೃಷಿಕನಾಗಿ ಗಮನ ಸೆಳೆದಿದ್ದರು.
icon

(7 / 11)

ಬಿಗ್‌ಬಾಸ್‌ 7ರಲ್ಲಿ 50 ಲಕ್ಷ ಬಹುಮಾನ ಮೊತ್ತ ಪಡೆದು ಗೆಲುವು ಪಡೆದವರು ಶೈನ್‌ ಶೆಟ್ಟಿ, ಕುರಿ ಪ್ರತಾಪ್‌ ಅವರು ರನ್ನರ್‌ ಆಪ್‌ ಆಗಿ ಹೊರಹೊಮ್ಮಿದ್ದರು. 
icon

(8 / 11)

ಬಿಗ್‌ ಬಾಸ್‌ ಕನ್ನಡ ಸೀಸನ್‌ 8 ರಲ್ಲಿ ಮಂಜು ಪಾವಗಡ ಅವರಿಗೆ ಗೆಲುವಿನ ಕಿರೀಟ ದೊರಕಿತ್ತು. ಅರವಿಂದ್‌ ಕೆಪಿ ಅವರು ರನ್ನರ್‌ ಅಪ್‌ ಆಗಿದ್ದರು. 
icon

(9 / 11)

ಬಿಗ್‌ಬಾಸ್‌ ಕನ್ನಡ ಸೀಸನ್‌ 9ರಲ್ಲಿ ರೂಪೇಶ್‌ ಶೆಟ್ಟಿ ಗೆಲುವು ಪಡೆದಿದ್ದರು. ಕಳೆದ ವರ್ಷ ಒಟಿಟಿ ಮೂಲಕವೂ ಕನ್ನಡ ಬಿಗ್‌ಬಾಸ್‌ ಫೇಮಸ್‌ ಆಗಿತ್ತು. ರಾಕೇಶ್‌ ಅಡಿಗ ಅವರು ರನ್ನರ್‌ ಅಪ್‌ ಆಗಿದ್ದರು.
icon

(10 / 11)

ಬಿಗ್‌ಬಾಸ್‌ ಕನ್ನಡ ಸೀಸನ್‌ 10 ಇದೇ ಅಕ್ಟೋಬರ್‌ 8ರಂದು ಆರಂಭವಾಗಲಿದೆ. ಬಿಗ್‌ಬಾಸ್‌ನ ಪ್ರತಿಯೊಂದು ಅಪ್‌ಡೇಟ್‌ಗಳನ್ನು ಮಿಸ್‌ ಮಾಡದೆ ತಿಳಿಯಲು ತಪ್ಪದೇ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡಕ್ಕೆ ಭೇಟಿ ನೀಡಲು ಮರೆಯದಿರಿ. 
icon

(11 / 11)

ಇತರ ಗ್ಯಾಲರಿಗಳು