Annayya-Serial-Kannada News, Annayya-Serial-Kannada News in kannada, Annayya-Serial-Kannada ಕನ್ನಡದಲ್ಲಿ ಸುದ್ದಿ, Annayya-Serial-Kannada Kannada News – HT Kannada
ಕನ್ನಡ ಸುದ್ದಿ  /  ವಿಷಯ  /  ಅಣ್ಣಯ್ಯ ಧಾರಾವಾಹಿ

ಅಣ್ಣಯ್ಯ ಧಾರಾವಾಹಿ

ಅಣ್ಣಯ್ಯ ಧಾರಾವಾಹಿಯ ಕಥೆ, ಪ್ರತಿದಿನದ ಬೆಳವಣಿಗೆ, ರೋಚಕ ತಿರುವುಗಳ ಮಾಹಿತಿ, ಪಾತ್ರವರ್ಗದ ಪರಿಚಯ ಸೇರಿದಂತೆ ನೀವು ತಿಳಿಯಲು ಇಚ್ಛಿಸುವ ಎಲ್ಲ ವಿವರ ಇಲ್ಲಿ ಲಭ್ಯ. ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್‌ ನೋಡಬಹುದು. ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್‌ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ. ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್‌ ನಾಯಕಿಯಾಗಿದ್ದಾರೆ. ಅಂಕಿತಾ ಗೌಡ, ನಾಗಶ್ರೀ ಬೇಗಾರ್‌, ಪ್ರತೀಕ್ಷಾ ಶರೀನಾಥ್‌ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.

ಓವರ್‌ವ್ಯೂ

 ಅಣ್ಣಯ್ಯ ಧಾರಾವಾಹಿ

Annayya Serial: ರಶ್ಮಿ ಮದುವೆಗೆ ಬಂದ್ರೂ ಮುಖ ತೋರಿಸದ ತಾಯಿ; ಶಿವು ಕೈಯಿಂದಲೇ ಬಳೆ ತೊಡಿಸಿಕೊಂಡ ಪಾರು

Tuesday, February 18, 2025

ಅಣ್ಣಯ್ಯ ಧಾರಾವಾಹಿ

Annayya Serial: ಮದುವೆ ಮನೆಗೆ ಬಂದ ಅಮ್ಮನನ್ನು ಅಕ್ಕರೆಯಿಂದ ಕರೆದ ಮಕ್ಕಳು; ತಾಯಿ ಕಂಡರೂ ಸುಮ್ಮನೆ ನಿಂತ ಶಿವು

Monday, February 17, 2025

ಅಣ್ಣಯ್ಯ ಧಾರಾವಾಹಿ

Annayya Serial: ಬಳೆ ಶಾಸ್ತ್ರಕ್ಕೆ ಮೊದಲ ಬಳೆ ತಾಯಿನೇ ತೊಡಿಸಬೇಕು ಎಂದ ಬಳೆಗಾರ; ಮದುವೆ ಮನೆಗೆ ಬಂದ್ಲು ಶಿವು ತಾಯಿ

Friday, February 14, 2025

ಅಣ್ಣಯ್ಯ ಧಾರಾವಾಹಿ

Annayya Serial: ಗಂಡನ ಮೇಲೆ ಅಪಾರ ಪ್ರೀತಿ ಹೊತ್ತ ಪಾರು; ಶಿವು ಬಾಯಲ್ಲಿ ಹುಡುಗಿಯರ ಹೆಸರು ಹೇಳಿ ಹುಸಿಮುನಿಸು

Thursday, February 13, 2025

ಅಣ್ಣಯ್ಯ ಧಾರಾವಾಹಿ

Annayya Serial: ರಶ್ಮಿ ಮದುವೆಗೆಂದು ಜೈಲಿನಿಂದ ಬರುತ್ತಿದ್ದಾಳೆ ಶಿವು ತಾಯಿ; ಮದುವೆ ನಿಲ್ಲಿಸುವ ಪ್ರಯತ್ನದಲ್ಲಿ ವೀರಭದ್ರನ ಪತ್ನಿ

Wednesday, February 12, 2025

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ಐದನೇ ವಾರದ ಟಿಆರ್‌ಪಿ ರೇಟಿಂಗ್‌ ಹೊರಬಿದ್ದಿದೆ. ಈ ಮೂಲಕ ಹೊಸದಾಗಿ ಶುರುವಾದ ನಾ ನಿನ್ನ ಬಿಡಲಾರೆ ಸೀರಿಯಲ್‌, ರೇಟಿಂಗ್‌ನಲ್ಲಿ ಕಮಾಲ್‌ ಮಾಡಿ ಮುಂದುವರಿಯುತ್ತಿದೆ. ಇಲ್ಲಿದೆ ಜೀ ಕನ್ನಡದ ವಾಹಿನಿಯ ಸೀರಿಯಲ್‌ಗಳ ಟಿಆರ್‌ಪಿ ರೇಟಿಂಗ್‌.&nbsp;</p>

Kannada Serial TRP: ಟಿಆರ್‌ಪಿಯಲ್ಲಿ ಪಟ್ಟು ಸಡಿಲಿಸದ ಈ ಧಾರಾವಾಹಿ ಸತತ ಮೂರನೇ ವಾರವೂ ಟಾಪ್‌; ಘಟಾನುಘಟಿಗಳಿಗೆ ಹಿನ್ನಡೆ

Feb 13, 2025 02:17 PM

ಎಲ್ಲವನ್ನೂ ನೋಡಿ

ತಾಜಾ ವೆಬ್‌ಸ್ಟೋರಿ

ಎಲ್ಲವನ್ನೂ ನೋಡಿ