Latest Belagavi Belgaum News

ಬೆಳಗಾವಿಯಲ್ಲಿ ಎಂಟು ಜಿಲ್ಲೆಗಳ ಜಿಲ್ಲಾಧಿಕಾರಿಗಳ ಸಭೆಯನ್ನು ಸಚಿವ ಕೃಷ್ಣಬೈರೇಗೌಡ ನಡೆಸಿದರು.

Monsoon 2024: ಮಳೆಗಾಲ ನಿರ್ವಹಣೆಗೆ ತಾಲ್ಲೂಕು ಮಟ್ಟದಲ್ಲೂ ತಂಡ ರಚಿಸಿ ಸಕ್ರಿಯರಾಗಿರಿ; ಸರ್ಕಾರದ ಕಟ್ಟುನಿಟ್ಟಿನ ಸೂಚನೆ

Sunday, June 16, 2024

ಕರ್ನಾಟಕ ಹವಾಮಾನ ಜೂನ್ 9; ಉಡುಪಿ ಸೇರಿ 4 ಜಿಲ್ಲೆಗಳಿಗೆ ರೆಡ್ ಅಲರ್ಟ್, ಬೆಳಗಾವಿ, ಗದಗ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್‌ ಘೋಷಣೆಯಾಗಿದೆ ಎಂದು ಬೆಂಗಳೂರು ಹವಾಮಾನ ಕೇಂದ್ರದ ಮಳೆ ಮುನ್ಸೂಚನೆ ವರದಿ ಹೇಳಿದೆ

ಕರ್ನಾಟಕ ಹವಾಮಾನ ಜೂನ್ 9; ಉಡುಪಿ ಸೇರಿ 4 ಜಿಲ್ಲೆಗಳಿಗೆ ರೆಡ್ ಅಲರ್ಟ್, ಬೆಳಗಾವಿ, ಗದಗ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್‌, ಮಳೆ ಮುನ್ಸೂಚನೆ

Sunday, June 9, 2024

ಕರ್ನಾಟಕದಲ್ಲಿ ಮುಂಗಾರು ಮಳೆ; ಗೋಕರ್ಣ, ಸವದತ್ತಿ ದೇಗುಲಗಳು ಜಲಾವೃತ, ಧಾರವಾಡದಲ್ಲಿ ನಡುರಸ್ತೆಯಲ್ಲೇ ಜಪ, ಆಗುಂಬೆ ಸಮೀಪ ಸಿಡಿಲಿಗೆ ವ್ಯಕ್ತಿ ಮೃತಪಟ್ಟ ಘಟನೆ ವರದಿಯಾಗಿದೆ.

ಕರ್ನಾಟಕದಲ್ಲಿ ಮುಂಗಾರು ಮಳೆ; ಗೋಕರ್ಣ, ಸವದತ್ತಿ ದೇಗುಲಗಳು ಜಲಾವೃತ, ಧಾರವಾಡದಲ್ಲಿ ನಡುರಸ್ತೆಯಲ್ಲೇ ಜಪ, ಆಗುಂಬೆ ಸಮೀಪ ಸಿಡಿಲಿಗೆ ವ್ಯಕ್ತಿಬಲಿ

Saturday, June 8, 2024

ಅಶ್ಲೀಲ ವಿಡಿಯೋ ನಮ್ಮದ್ದಲ್ಲ ಎಂದ ಪ್ರಕಾಶ್‌ ಬಗಲಿ ಮತ್ತು ಸುಧಾ ಬಾಗಲಕೋಟೆ

ಅಶ್ಲೀಲ ವಿಡಿಯೋ ನಮ್ಮದ್ದಲ್ಲ ಎಂದ ಪ್ರಕಾಶ್‌ ಬಗಲಿ ಮತ್ತು ಸುಧಾ ಬಾಗಲಕೋಟೆ; ವಿಡಿಯೋದ ಅಸಲಿಯತ್ತು ಬಿಚ್ಚಿಟ್ಟ ಯೂಟ್ಯೂಬ್‌ ಜೋಡಿ

Wednesday, June 5, 2024

ಚಿಕ್ಕೋಡಿ ಲೋಕಸಭಾ ಕ್ಷೇತ್ರ ಚುನಾವಣಾ ಫಲಿತಾಂಶ 2024

Chikkodi Result: ಚಿಕ್ಕೋಡಿಯಲ್ಲಿ ಹಾಲಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ‌ಗೆ ಸೋಲು; ಕಾಂಗ್ರೆಸ್‌ನ ಪ್ರಿಯಾಂಕಾ ಜಾರಕಿಹೊಳಿ ಜಯಭೇರಿ

Tuesday, June 4, 2024

ಹವಾಮಾನ ವರದಿ ಮೇ 30

ಹವಾಮಾನ ವರದಿ ಮೇ 30: ಯಾದಗಿರಿ, ಬೀದರ್‌ನಲ್ಲಿ ಒಣಹವೆ, ಕರಾವಳಿ, ದಕ್ಷಿಣ-ಉತ್ತರ ಒಳನಾಡಿನಲ್ಲಿ ಹೇಗಿರಲಿದೆ ಮಳೆ? ಇಲ್ಲಿದೆ ವಿವರ

Thursday, May 30, 2024

ಬೆಳಗಾವಿಯ ಕೆಎಲ್‌ಇ(KLE) ವಿಶ್ವವಿದ್ಯಾನಿಲಯದಲ್ಲಿ ನಡೆದ ಘಟಿಕೋತ್ಸವದಲ್ಲಿ ಪದವಿ ಪಡೆದ ವಿದ್ಯಾರ್ಥಿಗಳು.

Belagavi News: ವೈದ್ಯರಿಗೆ ವೈದ್ಯಕೀಯ ಸೇವೆಯೇ ಪ್ರಾಥಮಿಕ ಧ್ಯೇಯವಾಕ್ಯ, ಹಣ ಮುಖ್ಯವಾಗುವುದು ಬೇಡ: ಉಪರಾಷ್ಟ್ರಪತಿ

Monday, May 27, 2024

ಬೆಳಗಾವಿಯ ಅಳ್ವಾನ್​ ಗಲ್ಲಿ ಕ್ರಿಕೆಟ್ ಗಲಾಟೆ ಬಳಿಕ ಘರ್ಷಣೆಗೆ ತಿರುಗಿದೆ. ಈ ಹಿಂಸಾಚಾರದಲ್ಲಿ 8 ಜನರಿಗೆ ಗಾಯಗಳಾಗಿವೆ. ಬೆಳಗಾವಿಯಲ್ಲಿ ಕಟ್ಟೆಚ್ಚರ ಘೋಷಿಸಿದ್ದು, 10 ಆರೋಪಿಗಳ ಬಂಧನವಾಗಿದೆ.

ಅಳ್ವಾನ್​ ಗಲ್ಲಿ ಕ್ರಿಕೆಟ್ ಗಲಾಟೆ; ಹಿಂಸಾಚಾರದಲ್ಲಿ 8 ಜನರಿಗೆ ಗಾಯ, ಬೆಳಗಾವಿಯಲ್ಲಿ ಕಟ್ಟೆಚ್ಚರ, 10 ಆರೋಪಿಗಳ ಬಂಧನ

Friday, May 24, 2024

ಬೆಳಗಾವಿಯ ಹೂಲಿಕಟ್ಟೆ ಕರಿಯಮ್ಮನ ದೇವಿ ಜಾತ್ರೆಯಲ್ಲಿ ಪ್ರಸಾದ ಸೇವಿಸಿ 50ಕ್ಕೂ ಅಧಿಕ ಮಂದಿ ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಳಗಾವಿಯ ಹೂಲಿಕಟ್ಟೆ ಕರಿಯಮ್ಮನ ದೇವಿ ಜಾತ್ರೆಯಲ್ಲಿ ಪ್ರಸಾದ ಸೇವಿಸಿ 50ಕ್ಕೂ ಅಧಿಕ ಮಂದಿ ಅಸ್ವಸ್ಥ; ಆಸ್ಪತ್ರೆಗೆ ದಾಖಲು

Thursday, May 23, 2024

ಬೆಳಗಾವಿಯ ರೈತ ಹೋರಾಟಗಾರ್ತಿ ಜಯಶ್ರೀ

Belagavi News: ಬೆಳಗಾವಿಯಲ್ಲಿ ಸಂಚಲನ ಮೂಡಿಸಿದ್ದ ರೈತ ಹೋರಾಟಗಾರ್ತಿ ಜಯಶ್ರೀ ಗುರವನ್ನವರ ನಿಧನ

Wednesday, May 22, 2024

ರೈಲಿನಲ್ಲಿ ಚಾಕು ಇರಿತಕ್ಕೆ ಸಿಬ್ಬಂದಿ ಬಲಿಯಾಗಿದ್ದಾರೆ.

Belagavi News: ಚಾಲುಕ್ಯ ರೈಲಿನಲ್ಲಿ ಟಿಕೆಟ್‌ ತಪಾಸಣೆ ವೇಳೆ ಇರಿದ ಪ್ರಯಾಣಿಕ. ಸಿಬ್ಬಂದಿ ಸಾವು, ಆರೋಪಿ ಪರಾರಿ

Thursday, May 16, 2024

ಹುಬ್ಬಳ್ಳಿಯಲ್ಲಿ ಭಾರೀ ಮಳೆಯಿಂದ ರಸ್ತೆಗಳು ಜಲಾವೃತಗೊಂಡಿದ್ದವು.

Karnataka Rains: ಹುಬ್ಬಳ್ಳಿ ಧಾರವಾಡ, ಬೆಳಗಾವಿ ಜಿಲ್ಲೆಯಲ್ಲಿ ಭಾರೀ ಮಳೆ, ಕೊಚ್ಚಿ ಹೋದ ಕಾರುಗಳು

Saturday, May 11, 2024

ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ ಇಂದೇ ಪ್ರಕಟವಾಗಲಿದೆ.

ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ; 10ನೇ ತರಗತಿ ರಿಸಲ್ಟ್ ನೋಡಲು ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ

Thursday, May 9, 2024

ಬೇಸಿಗೆಗೆ ವಿಶೇಷ ರೈಲುಗಳ ಸಂಚಾರ ವೇಳಾಪಟ್ಟಿ ಬಿಡುಗಡೆಯಾಗಿದೆ.

Indian Railways: ಬೇಸಿಗೆಗೆ ಹುಬ್ಬಳ್ಳಿ, ಬೆಳಗಾವಿಯಿಂದ ಉತ್ತರ ಭಾರತಕ್ಕೆ ವಿಶೇಷ ರೈಲು, ಅರಸೀಕೆರೆ 2 ರೈಲು ಸಂಚಾರ ರದ್ದು

Monday, May 6, 2024

ಕರ್ನಾಟಕ ಹವಾಮಾನ ವರದಿ ಮೇ 3

ಕರ್ನಾಟಕ ಹವಾಮಾನ ವರದಿ ಮೇ 3: ದಕ್ಷಿಣ, ಉತ್ತರ ಒಳನಾಡು, ಕರಾವಳಿಯಲ್ಲಿ ಇಂದು ಮಳೆ ಬರುತ್ತಾ? 6 ಜಿಲ್ಲೆಗಳಿಗೆ ಸಿಹಿಸುದ್ದಿ

Friday, May 3, 2024

ಭಾರತೀಯ ರೈಲ್ವೆಯು ಕೆಲವು ರೈಲು ರದ್ದುಪಡಿಸಿದರೆ, ಇನ್ನಷ್ಟು ರೈಲು ಮಾರ್ಗ ಬದಲಿಸಿದೆ.

Indian Railways:ಬೆಳಗಾವಿ-ಭದ್ರಾಚಲಂ, ಅರಸಿಕೆರೆ-ಹೈದ್ರಾಬಾದ್‌ ರೈಲು ರದ್ದು, ವಂದೇಭಾರತ್‌ ರೈಲು ಮಾರ್ಗ ಬದಲಾವಣೆ

Thursday, May 2, 2024

ಕೆಲವು ರೈಲುಗಳ ಸಂಚಾರದಲ್ಲಿ ವಿಳಂಬವಾಗಲಿದೆ.

Indian Railways: ವಾಸ್ಕೋ- ಯಶವಂತಪುರ, ಮೈಸೂರು- ಬೆಳಗಾವಿ ರೈಲು ಸಂಚಾರದಲ್ಲಿ ವಿಳಂಬ

Wednesday, May 1, 2024

ಹರತಾಳು ಹಾಲಪ್ಪ, ಎಚ್‌ವೈ ಮೇಟಿ ಹಾಗೂ ರಮೇಶ್‌ ಜಾರಕಿಹೊಳಿ ವಿರುದ್ದವೂ ಗಂಭೀರ ಆರೋಪಗಳೇ ಕೇಳಿ ಬಂದು ಅಧಿಕಾರ ಕಳೆದುಕೊಂಡಿದ್ದರು.

Karnataka Sex Scandals: ಕರ್ನಾಟಕದಲ್ಲಿ ಈ ಹಿಂದೆ ಮೂವರು ಸಚಿವರ ವಿರುದ್ದದ ಲೈಂಗಿಕ ಹಗರಣಗಳ ತನಿಖೆ ಏನಾಯಿತು?

Wednesday, May 1, 2024

ಬೆಳಗಾವಿ ಚುನಾವಣಾ ಪ್ರಚಾರ ಸಭೆಯಲ್ಲಿ ಮೋದಿ ಮಾತನಾಡಿದರು

Belagavi News: ನೇಹಾಹಿರೇಮಠ ಹತ್ಯೆಗೆ ಮೋದಿ ಖಂಡನೆ, ಪಿಎಫ್‌ಐ ಸಂಘಟನೆ ಬೆಂಬಲಕ್ಕೆ ಕಾಂಗ್ರೆಸ್‌ ವಿರುದ್ದ ಆಕ್ರೋಶ

Sunday, April 28, 2024

ಕರ್ನಾಟಕ ಹವಾಮಾನ ಏಪ್ರಿಲ್‌ 25

ಕರ್ನಾಟಕ ಹವಾಮಾನ ಏಪ್ರಿಲ್‌ 25; ಬಾಗಲಕೋಟೆ, ಬೆಳಗಾವಿ, ಮೈಸೂರು, ಮಂಡ್ಯ ಸೇರಿ 15 ಜಿಲ್ಲೆಗಳಲ್ಲಿ ಶಾಖದ ಅಲೆ, ಉಳಿದೆಡೆ ತಾಪಮಾನ ಹೆಚ್ಚಳ

Thursday, April 25, 2024