Latest Belagavi Belgaum Photos

ಜಗದೀಶ್‌ ಶೆಟ್ಟರ್‌( Jagadish Shettar) ಮೊದಲ ಬಾರಿ ಸಂಸದರು. ಬಿಜೆಪಿಯಲ್ಲಿದ್ದ ಅವರು ಕಳೆದ ವರ್ಷ ಕಾಂಗ್ರೆಸ್‌ ಸೇರಿ ಹುಬ್ಬಳ್ಳಿಯಲ್ಲಿ ಸೋತಿದ್ದರು. ಎಂಎಲ್ಸಿಯಾಗಿ ನಂತರ ಕಾಂಗ್ರೆಸ್‌ ತೊರೆದಿದ್ದರು. ಈ ಬಾರಿ ಬೆಳಗಾವಿಯಿಂದ( Belagavi) ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಭಾರೀ ಅಂತರದಿಂದ ಗೆದ್ದಿದ್ದಾರೆ.,

Karnataka Results: ವಿಧಾನಸಭೆಗೆ ಹೋಗಲು ವಿಫಲರಾದರು, ಲೋಕಸಭೆ ಚುನಾವಣೆಯಲ್ಲಿ ಗೆದ್ದರು, ಐವರ ಗೆಲುವಿನ ಹಾದಿ ಹೇಗಿತ್ತು

Tuesday, June 4, 2024

ಬೆಳಗಾವಿಯಲ್ಲಿ ಬಿಜೆಪಿಯ ಜಗದೀಶ್‌ ಶೆಟ್ಟರ್‌ ಗೆದ್ದಿದ್ದು, ಕಾಂಗ್ರೆಸ್‌ನ ಮೃಣಾಲ್ ಹೆಬ್ಬಾಳ್ಕರ್ ಸೋಲುಂಡಿದ್ದಾರೆ.

ಚಿಕ್ಕೋಡಿ, ಬೆಳಗಾವಿ, ಕಲಬುರಗಿ, ಬಾಗಲಕೋಟೆ , ಬೀದರ್, ವಿಜಯಪುರ ಲೋಕಸಭೆ ಕ್ಷೇತ್ರಗಳಲ್ಲಿ ಗೆದ್ದವರು, ಸೋತವರ ಡೀಟೆಲ್ಸ್;‌ ಪೋಟೋ ಗ್ಯಾಲರಿ

Tuesday, June 4, 2024

ಚುನಾವಣಾ ಮತ ಎಣಿಕೆಯ ಸಂಬಂಧ ಮತ ಎಣಿಕೆ ಕೇಂದ್ರಗಳಾದ ತುಮಕೂರು ವಿಶ್ವ ವಿದ್ಯಾಲಯದ ವಿಜ್ಞಾನ ಕಾಲೇಜ್ ಹಾಗೂ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್ ನ  ಆವರಣ, ಭದ್ರತಾ ಕೊಠಡಿ ಮತ್ತು ಮತ ಎಣಿಕೆಯ ಸ್ಥಳಗಳನ್ನು ಜಿಲ್ಲಾಧಿಕಾರಿ ಸುಭಾ ಕಲ್ಯಾಣ್‌ ಹಾಗೂ ಇತರ ಅಧಿಕಾರಿಗಳೊಂದಿಗೆ ಪರಿಶೀಲಿಸಲಾಯಿತು.

Karnataka Results: ಕರ್ನಾಟಕದಲ್ಲಿ ಮತ ಎಣಿಕೆಗೆ ಸಕಲ ಸಿದ್ದತೆ, ಹೀಗಿತ್ತು ಕೊನೆಯ ಕ್ಷಣದ ತಯಾರಿ photos

Monday, June 3, 2024

ಬೆಳಗಾವಿ ಜಿಲ್ಲೆಯಲ್ಲೂ ಪೂರ್ವ ಮುಂಗಾರು ಮಳೆ ಎರಡೂವರೆ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚ ಸುರಿದಿದೆ.

Karnataka Rains: ಕರ್ನಾಟಕದ 4 ಜಿಲ್ಲೆಗಳಲ್ಲಿ ಪೂರ್ವ ಮುಂಗಾರು ಮಳೆ ಭರಪೂರ, 16 ಜಿಲ್ಲೆಯಲ್ಲಿ ಸಾಮಾನ್ಯ, 11 ಜಿಲ್ಲೆಗಳಲ್ಲಿ ಕೊರತೆ

Wednesday, May 15, 2024

ಬಸವ ಜಯಂತಿ 2024:

ತನ್ನ ವಿಚಾರಿಸಲೊಲ್ಲದು
ಇದಿರ ವಿಚಾರಿಸ ಹೋಹುದೀ ಮನವು.
ಏನು ಮಾಡುವೆನೀ ಮನವನು:
ಎಂತು ಮಾಡುವೆನೀ ಮನವನು-
ಕೂಡಲಸಂಗನ ಶರಣರ ನಚ್ಚದ ಮೆಚ್ಚದ ಬೆಂದ ಮನವನು?

ಬಸವ ಜಯಂತಿಯ ಶುಭಾಶಯಗಳು

ಬಸವ ಜಯಂತಿ 2024; ಬಸವಣ್ಣನವರ ಶ್ರೇಷ್ಠ ವಚನಗಳೊಂದಿಗೆ ಶುಭಾಶಯ ಹೇಳೋಣ; ಇಲ್ಲಿವೆ ಆಯ್ದ 5 ವಚನಗಳನ್ನು ಒಳಗೊಂಡ ಶುಭಾಶಯಗಳು

Friday, May 10, 2024

ಗುಲಬರ್ಗಾ ದಕ್ಷಿಣ ವಿಧಾನಸಬಾ ಕ್ಷೇತ್ರದ ಕೋಟನೂರ ಮತಗಟ್ಟೆಯಲ್ಲಿ ಯುವ ಮತದಾರು ಅತ್ಯಂತ ಹುಮ್ಮಸ್ಸಿನಿಂದ ಮೊದಲ ಬಾರಿಗೆ ತಮ್ಮ ಮತ ಚಲಾಯಿಸಿ ಸಂಭ್ರಮಿಸಿದರು.

ಕರ್ನಾಟಕದಲ್ಲಿ ಮತೋತ್ಸಾಹ, ಬಿಸಿಲನ್ನೂ ಲೆಕ್ಕಿಸದೇ ಹಕ್ಕು ಚಲಾಯಿಸಿದ ಯುವ ಜನತೆ, ಹಿರಿಯರು ಹೀಗಿದೆ ಚಿತ್ರ ನೋಟ

Tuesday, May 7, 2024

ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಹುಕ್ಕೇರಿ ಮತ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಾಂಕ ಜಾರಕಿಹೊಳಿ ರೋಡ್‌ ಶೋ ನಡೆಸಿ ಮತ ಯಾಚಿಸಿದರು.

ಉತ್ತರಕರ್ನಾಟಕದ ಬಿಸಿಲನ್ನೂ ಲೆಕ್ಕಿಸದೇ ಮತ ಪ್ರಚಾರದಲ್ಲಿ ನಿರತ ಅಭ್ಯರ್ಥಿಗಳು, ನಾಯಕರು photos

Thursday, May 2, 2024

ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ನಾಮಪತ್ರ ಸಲ್ಲಿಕೆಗೂ ಮುನ್ನ ಹುಬ್ಬಳ್ಳಿ ಸಮೀಪ ಇರುವ ತಮ್ಮ ತಂದೆ ಎಸ್‌.ಆರ್.ಬೊಮ್ಮಾಯಿ ಅವರ ಸ್ಮಾರಕದಲ್ಲಿ ನಮಸ್ಕರಿಸಿದರು,

ಅಪ್ಪನ ಸ್ಮಾರಕದಲ್ಲಿ ಆಶೀರ್ವಾದ, ಟೆಂಪಲ್‌ ರನ್‌, ಲೋಕಸಭಾ ಅಖಾಡಕ್ಕೆ ಪ್ರಮುಖ ಕಲಿಗಳು ಧುಮುಕಿದ್ದು ಹೀಗೆ

Monday, April 15, 2024

ಕರ್ನಾಟಕದ ಹಿರಿಯ ಬಿಜೆಪಿ ನಾಯಕ ಜಗದೀಶ್‌ ಶೆಟ್ಟರ್‌ ಆರು ಬಾರಿ ಶಾಸಕ ಸಿಎಂ, ಪಕ್ಷದ ಅಧ್ಯಕ್ಷ, ಸ್ಪೀಕರ್‌, ಪ್ರತಿಪಕ್ಷ ನಾಯಕ ಆದವರು. ಆದರೆ ಕಳೆದ ಬಾರಿ ಟಿಕೆಟ್‌ ಸಿಗದೇ ಇದ್ದುದಕ್ಕೆ ಕಾಂಗ್ರೆಸ್‌ ಸೇರಿ ಸೋತು ನಂತರ ಎಂಎಲ್ಸಿ ಆಗಿದ್ದರು. ಮತ್ತೆ ಬಿಜೆಪಿ ಸೇರಿ ಅವರಿಗೆ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಟಿಕೆಟ್‌ ದೊರೆತಿದೆ. ಪಕ್ಷದ ನಾಯಕರ ಅಣತಿಯಂತೆ ಅವರಿಗೆ ಲೋಕಸಭೆಗೆ ಟಿಕೆಟ್‌ ಸಿಕ್ಕಿದೆ.

Karnataka Politics: ವಿಧಾನಸಭೆ ಚುನಾವಣೆಯಲ್ಲಿ ಸೋತರೂ ಬಿಜೆಪಿಯಲ್ಲಿ ಲೋಕಸಭೆಗೂ ಅವಕಾಶ ಪಡೆದರು, ಆ ಅಭ್ಯರ್ಥಿಗಳು ಯಾರು photos

Saturday, March 30, 2024

ಕರ್ನಾಟಕದ ಕರವಾಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಏಪ್ರಿಲ್ 4ರ ತನಕ ಕೆಲವು ಕಡೆಗಳಲ್ಲಿ ಅಲ್ಲಲ್ಲಿ ಗುಡುಗು ಮಿಂಚು ಸಹಿತ ಚದುರಿದ ಮಳೆಯಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಮಳೆ ಮುನ್ಸೂಚನೆ ವರದಿ ಹೇಳಿದೆ. ಮಾರ್ಚ್ 27ರಿಂದ ಏಪ್ರಿಲ್ 4ರ ತನಕ ಮಳೆ ಮುನ್ಸೂಚನೆ ಗಮನಿಸಿದರೆ ಕರಾವಳಿ ಜಿಲ್ಲೆಗಳು, ಮಲೆನಾಡು ಜಿಲ್ಲೆ, ಬೆಳಗಾವಿ ತನಕವೂ ಮಳೆ ಮುನ್ಸೂಚನೆ ಕಾಣಿಸಿದೆ.

ಏಪ್ರಿಲ್ 4ರ ತನಕದ ಮಳೆ ಮುನ್ಸೂಚನೆ; ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ಅಲ್ಲಲ್ಲಿ ಚದುರಿದ ಮಳೆ ನಿರೀಕ್ಷೆ

Thursday, March 28, 2024

ಬಾಗಲಕೋಟೆಯಲ್ಲಿ ಹೋಳಿ ಎಂದರೆ ಅದೇನೋ ಸಡಗರ, ಖುಷಿ. ಹಳೆ ಊರಿನಲ್ಲಿ ಬಣ್ಣದ ಹೋಳಿಯಲ್ಲಿ ಮಕ್ಕಳು ಮಿಂದೆದ್ದರು.

Holi 2024: ಕರ್ನಾಟಕದಲ್ಲಿ ಹೋಳಿ ಜೋರು, ಹೀಗಿತ್ತು ಬಣ್ಣದ ಸಡಗರ photos

Monday, March 25, 2024

ಝೀ ಕನ್ನಡ ವಾಹಿನಿಯು ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ ಸೀಸನ್‌ 8 ಮತ್ತು ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್‌ಗಾಗಿ ಇದೇ ಮಾರ್ಚ್‌ 9ರಿಂದ ಕರ್ನಾಟಕದ 31 ಜಿಲ್ಲೆಗಳಲ್ಲಿ ಆಡಿಷನ್‌ ಕೈಗೊಳ್ಳಲಿದೆ. ಆಸಕ್ತರು ಪಾಸ್‌ಪೋರ್ಟ್‌ ಗಾತ್ರದ ಫೋಟೋ ಮತ್ತು ವಾಸಸ್ಥಳ ದಾಖಲೆ ಜತೆಗೆ ಭಾಗವಹಿಸಬಹುದು.

ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ , ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್‌ಗೆ ಕರ್ನಾಟಕದ 31 ಜಿಲ್ಲೆಗಳಲ್ಲಿ ಆಡಿಷನ್‌, ಇಲ್ಲಿದೆ ವಿವರ

Tuesday, March 5, 2024

ವಿಜಯನಗರ ಜಿಲ್ಲೆ ಹೊಸಪೇಟೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಗುವಿಗೆ ಪೋಲಿಯೋ ಹನಿ ಹಾಕುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು,.

Pulse Polio2024: ನಿಮ್ಮ ಮಗು 5 ವರ್ಷದೊಳಗೆ ಇದೆಯೇ, ಇಂದು ಪಲ್ಸ್ ಪೋಲಿಯೋ ಹನಿ ಹಾಕಿಸಿ, ಹೀಗಿತ್ತು ಕರ್ನಾಟಕದಲ್ಲಿ ಕಾರ್ಯಕ್ರಮ Photos

Sunday, March 3, 2024

ಕರ್ನಾಟಕದ ಎರಡನೇ ರಾಜಧಾನಿ ಎಂದೇ ಕರೆಸಿಕೊಳ್ಳುವ ಬೆಳಗಾವಿಯು ಧಾರ್ಮಿಕ ಪರಂಪರೆಯ ತಾಣವೂ ಹೌದು. ಇಲ್ಲಿ ಹಲವಾರು ಪ್ರಸಿದ್ಧ ದೇವಾಲಯಗಳಿವೆ. ಸುವರ್ಣ ಸೌಧ ನೋಡಲು ಬೆಳಗಾವಿಗೆ ಹೋಗುವ ಯೋಚನೆ ಇದ್ದರೆ, ಇಲ್ಲಿನ ಈ ದೇವಾಲಯಗಳನ್ನೂ ನೋಡಿ ಬನ್ನಿ. ಶಿವರಾತ್ರಿ ಸಮೀಪದಲ್ಲಿದ್ದೂ ಇಲ್ಲಿನ ಪ್ರಸಿದ್ಧ ಶಿವ ದೇಗುಲಗಳ ಬಗ್ಗೆಯೂ ಇಲ್ಲಿದೆ ಪರಿಚಯ.

Temples in Belgaum: ಶಿವರಾತ್ರಿ ಸಮಯದಲ್ಲಿ ಬೆಳಗಾವಿ ಕಡೆ ಹೊಂಟಿದ್ರೆ ಈ ದೇವಸ್ಥಾನಗಳನ್ನೂ ತಪ್ಪದೇ ನೋಡಿ ಬನ್ನಿ

Tuesday, February 27, 2024

ಕನ್ನಡ ನಟ ನಾಗಭೂಷಣ ಅವರ ವಿವಾಹವೂ ನಿನ್ನೆ (ಜನವರಿ 28) ನಡೆಯಿತು. ತನ್ನ ಗೆಳತಿ ಪೂಜಾ ಪ್ರಕಾಶ್‌ ಜತೆ ಇವರ ವಿವಾಹ ಸಮಾರಂಭ ನಡೆದಿದೆ. ಡಾಲಿ ಧನಂಜಯ, ವಾಸುಕಿ ವೈಭವ್‌, ಸತೀಶ್‌ ನೀನಾಸಂ ಸೇರಿದಂತೆ ಚಿತ್ರರಂಗದ ಹಲವು ಕಲಾವಿದರು ವಿವಾಹಕ್ಕೆ ಆಗಮಿಸಿದ್ದರು.

ಟಗರುಪಲ್ಯ ಹೀರೋ ನಾಗಭೂಷಣ ಶುಭವಿವಾಹದ ಫೋಟೋ ಆಲ್ಬಂ; ಪೂಜಾಭೂಷಣ ಕಲ್ಯಾಣದ ಚಿತ್ರಲಹರಿ

Monday, January 29, 2024

ಮೈಸೂರಿನಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವಕ್ಕೆ ಕನ್ನಡದ ಬಣ್ಣದ ಉಡುಪಿನೊಂದಿಗೆ ಬಂದಿದ್ದ ಐದು ತಿಂಗಳ ಮಗುವಿನ ಸಂತಸದ ಕ್ಷಣ.

Kannada Rajyotsava: 5 ತಿಂಗಳ ಮಗುವಿಗೂ ಕನ್ನಡ ಸಡಗರ: ಕರ್ನಾಟಕದಲ್ಲಿ ರಾಜ್ಯೋತ್ಸವದ ಖುಷಿ

Wednesday, November 1, 2023

ಇಂದು ಶ್ರೀಕೃಷ್ಣ ಜನ್ಮಾಷ್ಟಮಿ. ಇದು ಮಕ್ಕಳದ್ದೇ ಹಬ್ಬ. ತಂದೆ ತಾಯಂದಿರಿಗೂ ಮಕ್ಕಳಿಗೆ ಕೃಷ್ಣ ರಾಧೆಯರ ವೇಷ ಹಾಕಿಸಿ ದೇವಸ್ಥಾನಕ್ಕೆ, ಸ್ಪರ್ಧೆಗಳಿಗೆ ಕರೆದೊಯ್ಯುವ ಸಂಭ್ರಮ, ಸಡಗರ. ರಾಜ್ಯದ ವಿವಿಧೆಡೆ ಕೆಲವು ಪುಟಾಣಿ ಕೃಷ್ಣ ರಾಧೆಯರ ಫೋಟೋಸ್‌ ಇಲ್ಲಿವೆ.

Krishna Janmashtami 2023: ಕೃಷ್ಣ ಜನ್ಮಾಷ್ಟಮಿ ದಿನ ರಾಜ್ಯದೆಲ್ಲೆಡೆ ಕಂಗೊಳಿಸಿದ ಮುದ್ದು ಕೃಷ್ಣ ರಾಧೆಯರು, ಆಯ್ದ ಫೋಟೋಸ್‌ ನಿಮಗಾಗಿ

Wednesday, September 6, 2023

ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಕುದುರೆ ಮೇಲೆ ಕುಳಿತ ಬಸವಣ್ಣನವರ ಬೃಹತ್‌ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಲಾಯಿತು.

Athani News: ಅಥಣಿಯಲ್ಲಿ ಆಳೆತ್ತರದ ಬಸವ ಪ್ರತಿಮೆ, ಸಿದ್ದರಾಮಯ್ಯ, ಡಿಕೆಶಿ ಲೋಕಾರ್ಪಣೆ; ಹೀಗಿತ್ತು ಕಾರ್ಯಕ್ರಮ

Friday, August 11, 2023

ತಾವು 7 ವರ್ಷಗಳಿಂದ ಪ್ರೀತಿಸುತ್ತಿದ್ದ ಪಲ್ಲವಿ ಬಳ್ಳಾರಿ ಎಂಬ ಕಲಾವಿದೆಯೊಂದಿಗೆ ಸಂಜು ಬಸಯ್ಯ ಇತ್ತೀಚೆಗೆ ಮದುವೆ ಆಗಿದ್ದಾರೆ.

Sanju Basayya: ಹುಟ್ಟುಹಬ್ಬದ ಜೊತೆ ಮದುವೆ ಆರತಕ್ಷತೆ ಆಚರಿಸಿಕೊಂಡ ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂಜು ಬಸಯ್ಯ; ಶುಭ ಹಾರೈಸಿದ ಅಭಿಮಾನಿಗಳು

Monday, July 31, 2023

ಕೊಡಗಿನ ಮಳೆ ಪರಿಸ್ಥಿತಿ ವೀಕ್ಷಿಸಲು ಆಗಮಿಸಿದ ಕಂದಾಯ ಸಚಿವ ಕೃಷ್ಣಭೈರೇಗೌಡ ಮೈಸೂರು- ಕೊಡಗು ಜಿಲ್ಲೆ ಬೇರ್ಪಡಿಸುವ ಕಾವೇರಿ ನದಿ ಉಕ್ಕಿ ಹರಿಯುತ್ತಿರುವುದನ್ನು ವೀಕ್ಷಿಸಿದರು.

Karnataka Rains: ಕರ್ನಾಟಕದಲ್ಲಿ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತ; ಕೊಡಗಿನತ್ತ ಸಚಿವರು, ಹೀಗಿದೆ ಮಳೆಯ ಅನಾಹುತ, ಜನಜೀವನ

Tuesday, July 25, 2023