Kolar News, Kolar News in kannada, Kolar ಕನ್ನಡದಲ್ಲಿ ಸುದ್ದಿ, Kolar Kannada News – HT Kannada

Kolar

ಓವರ್‌ವ್ಯೂ

ಕರ್ನಾಟಕ ಹವಾಮಾನ ಮತ್ತು ಫೆಂಗಲ್ ಚಂಡಮಾರುತ; ಬೆಂಗಳೂರು ಸೇರಿ 7 ಜಿಲ್ಲೆಗಳಲ್ಲಿ ಭಾರಿ ಮಳೆ ಮತ್ತು ಮೈಸೂರು ಸೇರಿ 7 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್‌ ಘೋಷಣೆಯಾಗಿದೆ.

ಫೆಂಗಲ್ ಚಂಡಮಾರುತ; ಬೆಂಗಳೂರು ಸೇರಿ 7 ಜಿಲ್ಲೆಗಳಲ್ಲಿ ಭಾರಿ ಮಳೆ, ಮೈಸೂರು ಸೇರಿ 7 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್‌ - ಕರ್ನಾಟಕ ಹವಾಮಾನ

Monday, December 2, 2024

ಕರ್ನಾಟಕ ಹವಾಮಾನ ಇಂದು: ಫೆಂಗಲ್ ಚಂಡಮಾರುತದ ಪರಿಣಾಮ ಬೆಂಗಳೂರು, ತುಮಕೂರು ಸೇರಿ 10 ಜಿಲ್ಲೆಗಳಲ್ಲಿ ಇಂದು ಮಳೆ ಸಾಧ್ಯತೆ ಇದೆ. ಅದೇ ರೀತಿ ಚಳಿ ಹೆಚ್ಚಳವಾಗುವ ಸಾಧ್ಯತೆ ಇದ್ದು, ಉಳಿದೆಡೆ ಒಣಹವೆ ಇರಲಿದೆ ಎಂದು ಹವಾಮಾನ ವರದಿ ಹೇಳಿದೆ. (ಸಾಂಕೇತಿಕ ಚಿತ್ರ)

ಫೆಂಗಲ್ ಚಂಡಮಾರುತ; ಬೆಂಗಳೂರು, ತುಮಕೂರು ಸೇರಿ 10 ಜಿಲ್ಲೆಗಳಲ್ಲಿ ಇಂದು ಮಳೆ ಸಾಧ್ಯತೆ, ಚಳಿ ಹೆಚ್ಚಳ, ಉಳಿದೆಡೆ ಒಣಹವೆ

Sunday, December 1, 2024

ಬೆಂಗಳೂರು ಪವರ್ ಕಟ್‌: ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಶಸ್ತ್ರಚಿಕಿತ್ಸೆಯನ್ನೂ ಕಾಡಿದೆ ವಿದ್ಯುತ್ ವ್ಯತ್ಯಯ ಸಮಸ್ಯೆ; ಬೆಂಗಳೂರಲ್ಲಿ ಇಂದೆಲ್ಲಿ ಪವರ್‌ ಕಟ್‌ ಎಂಬ ವಿವರ ಇಲ್ಲಿದೆ. (ಸಾಂಕೇತಿಕ ಚಿತ್ರ)

ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಶಸ್ತ್ರಚಿಕಿತ್ಸೆಯನ್ನೂ ಕಾಡಿದೆ ವಿದ್ಯುತ್ ವ್ಯತ್ಯಯ ಸಮಸ್ಯೆ; ಬೆಂಗಳೂರಲ್ಲಿ ಇಂದೆಲ್ಲಿ ಪವರ್‌ ಕಟ್‌

Thursday, November 28, 2024

ಮಂಗಳೂರು ನಗರವು ಭಾರತದ ಶುದ್ದ ಗಾಳಿ ಇರುವ ನಗರಗಳ ಪಟ್ಟಿಯಲ್ಲಿದೆ

Karnataka Quality Air Cities: ಭಾರತದಲ್ಲಿನ ಶುದ್ದ ಗಾಳಿ, ಪರಿಸರದ ನಗರಗಳ ಪಟ್ಟಿಯಲ್ಲಿ ಕರ್ನಾಟಕದ ಊರುಗಳೇ ಅತ್ಯಧಿಕ

Tuesday, November 26, 2024

ಬಿಜೆಪಿ ಶಾಸಕ ಮುನಿರತ್ನಗೆ ಮತ್ತೆ ಸಂಕಷ್ಟ ಎದುರಾಗಿದೆ. ಜಾತಿ ನಿಂದನೆ ಪ್ರಕರಣದಲ್ಲಿ ಮುನಿರತ್ನ ಧ್ವನಿ ದೃಢವಾಗಿದೆ. (ಕಡತ ಚಿತ್ರ)

ಬಿಜೆಪಿ ಶಾಸಕ ಮುನಿರತ್ನಗೆ ಮತ್ತೆ ಸಂಕಷ್ಟ; ಜಾತಿ ನಿಂದನೆ ಪ್ರಕರಣ: ಮುನಿರತ್ನ ಧ್ವನಿ ಎಫ್‌ ಎಸ್‌ ಎಲ್‌ ಪರೀಕ್ಷೆಯಲ್ಲಿ ದೃಢ

Tuesday, November 26, 2024

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ಬೆಂಗಳೂರಿನಲ್ಲಿ ನಡೆದ ಕನಕದಾಸ ಜಯಂತಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಕನಕದಾಸರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಸಚಿವರಾದ ಡಾ.ಮಹದೇವಪ್ಪ. ಶಿವರಾಜ ತಂಡಗಡಿ, ಪ್ರಿಯಾಂಕ್‌ ಖರ್ಗೆ, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಮತ್ತತಿರರು ಇದ್ದರು.</p>

ಕರ್ನಾಟಕದಲ್ಲಿ ಕನಕದಾಸರ ಜಯಂತಿ: ಕುಲ ಕುಲ ಕುಲ ಎಂದು ಹೊಡೆದಾಡದಿರಿ ಎಂದ ದಾಸ ಶ್ರೇಷ್ಠರಿಗೆ ಕರುನಾಡ ಗೌರವ ಹೀಗಿತ್ತು

Nov 18, 2024 05:01 PM

ಎಲ್ಲವನ್ನೂ ನೋಡಿ

ತಾಜಾ ವಿಡಿಯೊಗಳು

ಕೋಲಾರ: ಬೆಳಗ್ಗೆ ಖುಷಿ ಖುಷಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ರು; ಸಂಜೆ ಹೊಡೆದಾಡಿಕೊಂಡು ನವ ವಧು-ವರ ಸತ್ತೇ ಹೋದ್ರು

ಕೋಲಾರ: ಬೆಳಗ್ಗೆ ಖುಷಿ ಖುಷಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ರು; ಸಂಜೆ ಹೊಡೆದಾಡಿಕೊಂಡು ನವ ವಧು-ವರ ಸತ್ತೇ ಹೋದ್ರು

Aug 08, 2024 02:54 PM

ಎಲ್ಲವನ್ನೂ ನೋಡಿ

ತಾಜಾ ವೆಬ್‌ಸ್ಟೋರಿ