Latest Mahesh Babu Photos

ಸಿನಿಮಾ ಮೇಕಿಂಗ್‌, ಗಳಿಕೆ, ಸ್ಟಾರ್‌ಡಮ್‌ ವಿಚಾರದಲ್ಲಿ ಸೌತ್‌ ಸಿನಿಮಾಗಳು ಸದ್ದು ಮಾಡೋಕೆ ಶುರು ಮಾಡಿ ಹಲವು ವರ್ಷಗಳೇ ಕಳೆದಿವೆ. ಉತ್ತರದ ಪ್ರೇಕ್ಷಕ ದಕ್ಷಿಣದ ಸಿನಿಮಾಗಳಿಗೆ ಮಾರುಹೋಗಿದ್ದಾನೆ. ಇದೆಲ್ಲದರ ನಡುವೆ ಸ್ಟಾರ್‌ ಹೀರೋಗಳು ಪ್ಯಾನ್‌ ಇಂಡಿಯಾ ಪರಿಕಲ್ಪನೆಯಲ್ಲಿ ಮುಳುಗಿ, ಭಾಷೆ, ಗಡಿ ದಾಟಿ ಮುನ್ನಡೆದಿದ್ದಾರೆ. ಅದರ ಜತೆಗೆ ಸಂಭಾವನೆಯೂ ಏರಿಕೆ ಕಂಡಿದೆ.

ಸಂಭಾವನೆ ವಿಚಾರದಲ್ಲಿ ಕೆಳಗಿನವರೇ ಮೇಲು! ಸೌತ್‌ನ ಈ ಸ್ಟಾರ್‌ಗಳ ಮುಂದೆ ಬಾಲಿವುಡ್‌ನವರು ಏನೂ ಅಲ್ಲ

Thursday, November 30, 2023

ದೀಪಾವಳಿಯ ಒಂದು ದಿನ ಮೊದಲು, ನಟ ಮೆಗಾಸ್ಟಾರ್ ಚಿರಂಜೀವಿ ಟಾಲಿವುಡ್ ಸಿನಿ ಸ್ನೇಹಿತರಿಗೆ ವಿಶೇಷ ಪಾರ್ಟಿಯನ್ನು ನೀಡಿದರು. ನಾಗಾರ್ಜುನ, ವೆಂಕಟೇಶ್, ಎನ್‌ಟಿಆರ್‌, ಮಹೇಶ್ ಬಾಬು ಮತ್ತು ಇತರ ಟಾಲಿವುಡ್ ನಾಯಕರು ಈ ಪಾರ್ಟಿಯಲ್ಲಿ ಭಾಗವಹಿಸಿದ್ದರು.

ಬೆಳಕಿನ ಹಬ್ಬಕ್ಕಾಗಿ ಫ್ಯಾಮಿಲಿ ಸಮೇತ ಒಂದೆಡೆ ಸೇರಿದ ಟಾಲಿವುಡ್‌ ಕಲಾವಿದರು

Monday, November 13, 2023

ರಾಮ್‌ ಚರಣ್‌, ಮಹೇಶ್‌ ಬಾಬು ಸೇರಿದಂತೆ ಅಕ್ಕಿನೇನಿ ನಾಗೇಶ್ವರ ರಾವ್‌ ಶತ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಟಾಲಿವುಡ್‌ ಗಣ್ಯರ ದಂಡು

ರಾಮ್‌ ಚರಣ್‌, ಮಹೇಶ್‌ ಬಾಬು ಸೇರಿದಂತೆ ಅಕ್ಕಿನೇನಿ ನಾಗೇಶ್ವರ ರಾವ್‌ 100ನೇ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಟಾಲಿವುಡ್‌ ಗಣ್ಯರ ದಂಡು

Wednesday, September 20, 2023

ಮಹೇಶ್‌ ಬಾಬು ಪುತ್ರಿ ಸಿತಾರಾ ಘಟ್ಟಮನೇನಿಗೆ ಈಗ 11 ವರ್ಷ ವಯಸ್ಸು. ಇಷ್ಟು ಚಿಕ್ಕ ವಯಸ್ಸಿನಲ್ಲೇ ಸಿತಾರ ಅಪ್ಪನಂತೆ ಖ್ಯಾತಿ ಗಳಿಸಿದ್ದಾರೆ.

Sitara Ghattamaneni: 11ನೇ ವಯಸ್ಸಿಗೆ ನಟ ಮಹೇಶ್‌ ಬಾಬು ಪುತ್ರಿ ಸಿತಾರಾಗೆ ಸ್ಟಾರ್‌ ಪಟ್ಟ;ಮಗಳು ಅಪ್ಪನನ್ನೇ ಮೀರಿಸುತ್ತಾಳೆ ಎಂದ ನೆಟಿಜನ್ಸ್

Saturday, July 8, 2023

ಟಾಲಿವುಡ್ ಸ್ಟಾರ್ ಹೀರೋ ಮಹೇಶ್ ಬಾಬು ಅವರ ಹೊಸ ಲುಕ್ ವೈರಲ್ ಆಗಿದೆ. ರಿಂಗ್ ಹೇರ್ ಸ್ಟೈಲ್‌ನೊಂದಿಗೆ ಮಹೇಶ್ ಸ್ಟೈಲಿಶ್ ಆಗಿ ಎದುರಾಗಿದ್ದಾರೆ. ಈ ಫೋಟೋಗಳನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.

Mahesh Babu: ಮಹೇಶ್‌ ಬಾಬು ಸ್ಟೈಲಿಶ್‌ ಅವತಾರಕ್ಕೆ ಫ್ಯಾನ್ಸ್‌ ಫಿದಾ; ವಯಸ್ಸೇ ಆಗ್ತಿಲ್ವಲ್ಲ ಗುರೂ ನಿಮಗೆ ಎಂದ ಅಭಿಮಾನಿಗಳು

Saturday, June 10, 2023

AI ತಂತ್ರಜ್ಞಾನ ಬಳಸಿ ಬಾಲಿವುಡ್‌ ಮತ್ತು ಸೌತ್‌ನ ಕೆಲ ಸ್ಟಾರ್‌ ಹೀರೋಗಳ ಹೊಸ ಫೋಟೋ ಡಿಸೈನ್‌ ಮಾಡಿದ್ದಾರೆ ಅಬು ಸಾಹಿಬ್.‌ ಇಲ್ಲಿವೆ ನೋಡಿ ಸಿನಿಮಾ ಸ್ಟಾರ್‌ಗಳು ಮುದುಕರಾದ್ರೆ ಹೇಗೆ ಕಾಣಿಸ್ತಾರೆ ಎಂಬುದನ್ನು (Instagram\ sahixd)

Bollywood Celebrities: ಸಿನಿಮಾದ ಸ್ಟಾರ್‌ ಹೀರೋಗಳು ಮುದುಕರಾದ್ರೆ ಹೇಗೆ ಕಾಣಿಸಬಹುದು? ಇಲ್ಲಿವೆ ನೋಡಿ ಫೋಟೋಸ್‌

Thursday, May 11, 2023

ಇದೀಗ ಸ್ಟೈಲಿಶ್‌ ಅವತಾರದಲ್ಲಿನ ಹೊಸ ಫೋಟೋಶೂಟ್‌ವೊಂದನ್ನು ಹಂಚಿಕೊಂಡಿದ್ದಾರೆ ಮಹೇಶ್‌ ಬಾಬು. (Twitter/@urstrulyMahesh)

Mahesh Babu Luxury Photo shoot: ವಿಂಟೇಜ್‌ ಕಾರ್‌ ಜತೆಗೆ ಮಹೇಶ್‌ ಬಾಬು ಪೋಸ್‌.. ಹೀಗಿದೆ ಹೊಸ ಲಕ್ಷುರಿ ಫೋಟೋಶೂಟ್‌..

Thursday, April 6, 2023

ಮಹೇಶ್‌ ಬಾಬು, ಪತ್ನಿ ನಮ್ರತಾ ಶಿರೋಡ್ಕರ್‌ ಇಬ್ಬರಿಗೂ ಸಾಂತ್ವನ ಹೇಳಿದ ಸಿಬಿಎನ್‌

CBN paid homage to Krishna: ಸೂಪರ್‌ ಸ್ಟಾರ್‌ ಕೃಷ್ಣ ಅಂತಿಮ ದರ್ಶನ ಪಡೆದ ಆಂಧ್ರ ಮಾಜಿ ಸಿಎಂ ಚಂದ್ರಬಾಬು ನಾಯ್ಡು

Tuesday, November 15, 2022

ಈ ನಡುವೆ ಅವರು, ಕುಟುಂಬದ ಸದಸ್ಯರೊಂದಿಗೆ ಇರುವ ಅಪರೂಪದ ಫೋಟೋಗಳು ವೈರಲ್‌ ಆಗುತ್ತಿವೆ.

Superstar Krishna Rare Family Photos: ತೆಲುಗು ಸೂಪರ್‌ ಸ್ಟಾರ್‌ ಕೃಷ್ಣ ಅಪರೂಪದ ಫ್ಯಾಮಿಲಿ ಫೋಟೋಗಳು

Tuesday, November 15, 2022

ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಮಹೇಶ್ ಬಾಬುಗೆ ಸಾಂತ್ವನ ಹೇಳುತ್ತಿದ್ದಾರೆ. ಸದ್ಯಕ್ಕೆ ಮಹೇಶ್‌ ಬಾಬು, ತ್ರಿವಿಕ್ರಮ್‌ ನಿರ್ದೇಶನದಲ್ಲಿ ಕೆಲಸ ಮಾಡುತ್ತಿದ್ದಾರೆ.

Mahesh Babu Mother's Last Rites: ಮಹೇಶ್‌ ಬಾಬು ತಾಯಿ ಅಂತಿಮ ದರ್ಶನ ಪಡೆದ ಗಣ್ಯರು..ಫೋಟೋ ಗ್ಯಾಲರಿ

Wednesday, September 28, 2022

ದಕ್ಷಿಣ ಭಾರತದ ನಟರ ಸ್ವಾತಂತ್ರ್ಯ ದಿನಾಚರಣೆಯ ಫೋಟೋ ಝಲಕ್​

South Stars' Independence Day: ದಕ್ಷಿಣ ಭಾರತದ ಖ್ಯಾತ ನಟರು ಸ್ವಾತಂತ್ರ್ಯ ದಿನವನ್ನ ಆಚರಿಸಿದ್ದು ಹೀಗೆ..

Monday, August 15, 2022

ಟಾಲಿವುಡ್ ಪ್ರಿನ್ಸ್​ ಮಹೇಶ್ ಬಾಬು ಹಿಟ್​ ಸಿನಿಮಾಗಳಿವು

HBD Mahesh Babu: ಟಾಲಿವುಡ್ ಪ್ರಿನ್ಸ್​ನ ಹಿಟ್​ ಸಿನಿಮಾಗಳಿವು..

Tuesday, August 9, 2022