ಲಾಲಾರಸ ಇದ್ರೇನೆ ಚೆಂಡು ಹೊಳಪು ಮಾಡ್ಬೋದಾ, ಬೇರೆ ಆಗಲ್ವಾ; ಶಮಿ-ಸಿರಾಜ್ ನಿಲುವಿಗೆ ವಿರುದ್ಧ ನಿಂತ ಮಿಚೆಲ್ ಸ್ಟಾರ್ಕ್
ಆಧುನಿಕ ಕ್ರಿಕೆಟ್ನ ಅತ್ಯುತ್ತಮ ವೇಗಿಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟ ಮಿಚೆಲ್ ಸ್ಟಾರ್ಕ್ ಅವರು ಲಾಲಾರಸ ನಿಷೇಧ ತೆರವು ಕುರಿತು ಮಾತನಾಡಿದ್ದ ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ಅವರ ನಿಲುವಿಗೆ ವಿರುದ್ಧವಾಗಿ ನಿಂತಿದ್ದಾರೆ.
ಜೋಸ್ ಬಟ್ಲರ್ ಓಪನಿಂಗ್, ಸಿರಾಜ್ ಪದಾರ್ಪಣೆ; ಐಪಿಎಲ್ 2025ಕ್ಕೆ ಗುಜರಾತ್ ಟೈಟಾನ್ಸ್ ಸಂಭಾವ್ಯ ಆಡುವ ಬಳಗ
ಅವಳು ನನಗೆ ತಂಗಿ ಇದ್ದಂತೆ; ಆಶಾ ಭೋಸ್ಲೆ ಮೊಮ್ಮಗಳ ಜತೆಗೆ ಡೇಟಿಂಗ್ ವದಂತಿ ಬೆನ್ನಲ್ಲೇ ಮೊಹಮ್ಮದ್ ಸಿರಾಜ್ ಸ್ಪಷ್ಟನೆ