OTT-Movies News, OTT-Movies News in kannada, OTT-Movies ಕನ್ನಡದಲ್ಲಿ ಸುದ್ದಿ, OTT-Movies Kannada News – HT Kannada
ಕನ್ನಡ ಸುದ್ದಿ  /  ವಿಷಯ  /  ಒಟಿಟಿ ಸಿನಿಮಾ

Latest OTT Movies Photos

Zee5 Top 10 Movies: ವಿಕೇಂಡ್‌ ಬಂದಾಗ ಯಾವ ಸಿನಿಮಾ ನೋಡುವುದು ಎಂದು ಸಾಕಷ್ಟು ಜನರು  ಯೋಚಿಸುತ್ತಾರೆ. ಈ ಬಿಸಿಲಿನಲ್ಲಿ ಹೊರಗೆ ಹೋಗುವುದು ಕಷ್ಟ. ಮನೆಯಲ್ಲಿಯೇ ಕುಳಿತುಕೊಂಡು ಒಟಿಟಿಯಲ್ಲಿರುವ ಒಳ್ಳೊಳ್ಳೆಯ ಸಿನಿಮಾಗಳನ್ನು ನೋಡೋಣ ಎಂದು ಕೆಲವರು ಯೋಚಿಸುತ್ತಿರಬಹುದು. ಜೀ5 ಒಟಿಟಿ ಚಂದಾದಾರರಾಗಿರುವವರಿಗೆ ಅನುಕೂಲವಾಗುವಂತೆ ಟ್ರೆಂಡಿಂಗ್‌ನಲ್ಲಿರುವ ಟಾಪ್‌ 10 ಸಿನಿಮಾಗಳನ್ನು ಇಲ್ಲಿ ನೀಡಲಾಗಿದೆ.

Zee5 Top 10 Movies: ಒಟಿಟಿಯಲ್ಲಿ ಟ್ರೆಂಡಿಂಗ್‌ನಲ್ಲಿರುವ ಟಾಪ್‌ 10 ಸಿನಿಮಾಗಳು, ಪಟ್ಟಿಯಲ್ಲಿ ಕನ್ನಡ ಸಿನಿಮಾವೂ ಇದೆ

Saturday, March 22, 2025

ಮಲಯಾಳಂನಲ್ಲಿನ ಟಾಪ್‌ 5 ನಾಯಕಿ ಪ್ರಧಾನ ಸಿನಿಮಾಗಳ ಕುರಿತ ಮಾಹಿತಿ ಇಲ್ಲಿದೆ. ಮನಮುಟ್ಟುವ ಕಥೆ, ಅಚ್ಚುಕಟ್ಟು ನಿರೂಪಣೆ ಮೂಲಕ ಹಿಟ್‌ ಪಟ್ಟಿಗೆ ಸೇರಿವೆ ಈ ಸಿನಿಮಾಗಳು.

Malayalam Movies: ಬಾಕ್ಸ್‌ ಆಫೀಸ್‌ನಲ್ಲಿ ಸದ್ದು ಮಾಡಿದ ಮಲಯಾಳಂನ ಟಾಪ್‌ 5 ಮಹಿಳಾ ಪ್ರಧಾನ ಸಿನಿಮಾಗಳಿವು, ಒಟಿಟಿಯಲ್ಲೂ ಲಭ್ಯ

Friday, March 21, 2025

Sky Force OTT:  ಅಕ್ಷಯ್ ಕುಮಾರ್ ಮತ್ತು ವೀರ್ ಪಹರಿಯಾ ನಟನೆಯ ಸ್ಕೈಫೋರ್ಸ್‌ ಸಿನಿಮಾ ಈಗ ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ಚಂದಾದಾರರಿಗೆ ಉಚಿತ ವೀಕ್ಷಣೆಗೆ ಲಭ್ಯವಿದೆ. ಇಲ್ಲಿಯವರೆಗೆ ಈ ಸಿನಿಮಾವನ್ನು ಬಾಡಿಗೆ ಹಣ ನೀಡಿ ನೋಡಬಹುದಿತ್ತು. ಈ ಸಿನಿಮಾವನ್ನು ರೆಂಟ್‌ ಇಲ್ಲದೆ ಇಂದಿನಿಂದ ನೋಡಬಹುದು. ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ಈ ಸಿನಿಮಾ ಕೇವಲ ಹಿಂದಿ ಭಾಷೆಯಲ್ಲಿ ಲಭ್ಯವಿದೆ. ಇಂಗ್ಲಿಷ‌ ಸಬ್‌ಟೈಟಲ್‌ನಲ್ಲಿ ನೋಡಬಹುದು. ಜನವರಿ 24, 2025 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ಬಾಲಿವುಡ್‌ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಮತ್ತು ವೀರ್ ಪಹರಿಯಾ ನಟಿಸಿದ ಸಿನಿಮಾ ಇದಾಗಿದೆ.

Sky Force OTT: ಅಕ್ಷಯ್ ಕುಮಾರ್ ನಟನೆಯ ಸ್ಕೈಫೋರ್ಸ್‌ ಸಿನಿಮಾವನ್ನು'ಉಚಿತ'ವಾಗಿ ನೋಡಿ; ಭಾರತದ ಮೊದಲ ಏರ್‌ಸ್ಟೈಕ್‌ ಕಥೆ ಕಣ್ತುಂಬಿಕೊಳ್ಳಿ

Friday, March 21, 2025

OTT movies release this week Tamil: ಈ ವಾರ ಒಟಿಟಿಗೆ ಕನ್ನಡ, ಮಲಯಾಳಂ ಮಾತ್ರವಲ್ಲದೆ ಹಲವು ತಮಿಳು ಸಿನಿಮಾಗಳೂ ಬಂದಿವೆ. ರೊಮ್ಯಾಂಟಿಕ್‌, ಹಾರರ್‌, ಕಾಮಿಡಿ ಜಾನರ್‌ಗಳಲ್ಲಿ ಬಂದ ಆ ಕಾಲಿವುಡ್‌ ಸಿನಿಮಾಗಳ ವಿವರ ಇಲ್ಲಿದೆ. ಇವುಗಳಲ್ಲಿ ಎರಡು ಮಿಸ್‌ ಮಾಡದೆ ನೋಡುವಂತೆ ಇದೆ. ತಮಿಳು ಸಿನಿಮಾಸಕ್ತರು ಈ ಸಿನಿಮಾಗಳನ್ನು ವಿವಿಧ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ವೀಕ್ಷಿಸಬಹುದು.

OTT Releases: ಈ ವಾರ ಒಟಿಟಿಗೆ ಆಗಮಿಸಿದ ಕಾಲಿವುಡ್‌ ಚಲನಚಿತ್ರಗಳು, ಇವುಗಳಲ್ಲಿ 2 ಸಿನಿಮಾಗಳನ್ನು ಮಿಸ್‌ ಮಾಡದೆ ನೋಡಿ

Saturday, March 15, 2025

ಎನ್ ಎಂ ಕೆ ಸಿನಿಮಾಸ್ ಬ್ಯಾನರ್‌ನಲ್ಲಿ ಎನ್ ಎಂ ಕಾಂತರಾಜ್ ನಿರ್ಮಿಸಿರುವ ಫಾರೆಸ್ಟ್‌ ಚಿತ್ರವನ್ನು  ಚಂದ್ರಮೋಹನ್ ನಿರ್ದೇಶಿಸಿದ್ದಾರೆ. ಜನವರಿ 24ರಂದು ಈ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಇದೀಗ ಒಟಿಟಿಗೆ ಆಗಮಿಸಿದೆ.

Kannada OTT Releases: ಸದ್ದಿಲ್ಲದೆ ಒಟಿಟಿಗೆ ಆಗಮಿಸಿದ ಅಡ್ವೆಂಚರ್ಸ್ ಕಾಮಿಡಿ ಸಿನಿಮಾ; ಯಾವ ಒಟಿಟಿಯಲ್ಲಿ ವೀಕ್ಷಣೆ?

Friday, March 14, 2025

ಒಟಿಟಿ ದೈತ್ಯ ‘ನೆಟ್‌ಫ್ಲಿಕ್ಸ್‘ನಲ್ಲಿ ಈ ವಾರ  ಅನೇಕ ಹೊಸ ಚಲನಚಿತ್ರಗಳು ಮತ್ತು ವೆಬ್ ಸರಣಿಗಳು ಬಿಡುಗಡೆಯಾಗಲಿವೆ. ಕ್ರೈಂ, ಥ್ರಿಲ್ಲರ್‌, ರೊಮ್ಯಾಂಟಿಕ್ ಹೀಗೆ ವಿವಿಧ ಜಾನರ್‌ನ ಸಿನಿಮಾ, ಸರಣಿಗಳು ಲಭ್ಯವಿವೆ. ಇಲ್ಲಿ ಯಾವೆಲ್ಲಾ ಸಿನಿಮಾ, ವೆಬ್‌ಸರಣಿ ಬಿಡುಗಡೆಯಾಗಲಿವೆ ಎಂಬ ಪಟ್ಟಿ ಇದೆ. ಇದರಲ್ಲಿ ನಿಮಗಿಷ್ಟವಾಗಿದ್ದನ್ನು ಆಯ್ಕೆ ಮಾಡಿಕೊಂಡು, ನೋಡಿ ವೀಕೆಂಡ್‌, ಹೋಳಿ ರಜಾ ದಿನಗಳನ್ನು ಎಂಜಾಯ್ ಮಾಡಿ.

Netflix Releases: ಈ ವಾರ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿರುವ ವಿಭಿನ್ನ ಕಥಾಹಂದರದ 10 ‌ಸಿನಿಮಾ, ವೆಬ್‌ಸರಣಿಗಳು

Wednesday, March 12, 2025

OTT Top 10 Movies: ಈ ವಾರ ಒಟಿಟಿಯಲ್ಲಿ ಹಲವು ಸಿನಿಮಾಗಳು ಟ್ರೆಂಡಿಂಗ್‌ನಲ್ಲಿವೆ. ಮಮ್ಮುಟ್ಟಿಯ ಹಳೆ ಜಮಾನದ ಎಐ ರೂಪವನ್ನು ತೋರಿಸಿದ ರೇಖಾಚಿತ್ರಂನಿಂದ ಕನ್ನಡದ ಗಣವರೆಗೆ ಹಲವು ಸಿನಿಮಾಗಳು ಒಟಿಟಿ ಪ್ಲೇನ ಜಿಯೋಹಾಟ್‌ಸ್ಟಾರ್‌, ಸನ್‌ನೆಕ್ಸ್ಟ್‌, ಸೋನಿಲಿವ್‌ ಮುಂತಾದ ಒಟಿಟಿಗಳಲ್ಲಿ ಟ್ರೆಂಡಿಂಗ್‌ನಲ್ಲಿವೆ.  ಇಂತಹ ಒಟಿಟಿಗಳಲ್ಲಿ ಸದ್ಯ ಟ್ರೆಂಡಿಂಗ್‌ನಲ್ಲಿರುವ ಹತ್ತು ಸಿನಿಮಾಗಳು ಯಾವುವು ಎಂದು ನೋಡೋಣ.

OTT Top 10: ಟ್ರೆಂಡಿಂಗ್‌ನಲ್ಲಿರುವ ಟಾಪ್‌ 10 ಸಿನಿಮಾಗಳು, ಹಳೆ ಕಾಲದ ಮಮ್ಮುಟ್ಟಿ ಮೋಡಿ; ಮಲಯಾಳಂ, ಕನ್ನಡ, ತೆಲುಗು ಸಿನಿಮಾ ನೋಡಿ

Wednesday, March 12, 2025

ಮಲಯಾಳಂ ನಟ ಬಾಸಿಲ್ ಜೋಸೆಫ್ ಅಭಿನಯದ ಪೊನ್ಮನ್ ಸಿನಿಮಾವು ಚಿತ್ರಮಂದಿರಗಳಲ್ಲಿ ಭಾರಿ ಯಶಸ್ಸನ್ನು ಗಳಿಸಿತು. ಈ ಚಿತ್ರದಲ್ಲಿ ಸಜಿನ್ ಗೋಪು ಮತ್ತು ಲಿಜೋಮೋಲ್ ಜೋಸ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ವರ್ಷದ ಜನವರಿ 30ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು.

OTT Malayalam Movie: ಮಲಯಾಳಂನ ಸೂಪರ್‌ಹಿಟ್‌ ಕಾಮಿಡಿ ಡ್ರಾಮಾ ಈ ವಾರ ಒಟಿಟಿಗೆ, ಕನ್ನಡ ಸೇರಿದಂತೆ 5 ಭಾಷೆಗಳಲ್ಲಿ ಸ್ಟ್ರೀಮಿಂಗ್‌

Tuesday, March 11, 2025

Latest OTT Releases This Week: ಈ ವಾರ ಹಲವು ಚಿತ್ರಗಳು ಒಟಿಟಿಯಲ್ಲಿ ಬಿಡುಗಡೆಯಾಗಲಿವೆ. ಮಾರ್ಚ್ 10 ರಿಂದ ಮಾರ್ಚ್ 16 ರವರೆಗೆ ಬಿಡುಗಡೆಯಾಗುವ ಚಲನಚಿತ್ರಗಳ ಪಟ್ಟಿ ಇಲ್ಲಿದೆ ನೋಡಿ. ಒಟ್ಟು ಆರು ಸಿನಿಮಾಗಳು ಈ ವಾರ ಬಿಡುಗಡೆಯಾಗಲಿವೆ. ಸಾಹಸ, ಕಾಮಿಡಿ, ರೊಮ್ಯಾಟಿಂಕ್‌, ಥ್ರಿಲ್ಲರ್‌ ಸಿನಿಮಾಗಳು ಸರದಿಯಲ್ಲಿವೆ.

New OTT Release: ಈ ವಾರ ಒಟಿಟಿಯಲ್ಲಿ ಬಿಡುಗಡೆಯಾಗಲಿರುವ 6 ಚಿತ್ರಗಳಿವು; ಸರದಿಯಲ್ಲಿವೆ ಸಸ್ಪೆನ್ಸ್‌, ಥ್ರಿಲ್ಲರ್‌, ಲವ್‌ ಸಿನಿಮಾಗಳು

Monday, March 10, 2025

Ponman OTT Release Date: ಮಲಯಾಳಂನಲ್ಲಿ ಸಾಕಷ್ಟು ಡಾರ್ಕ್‌ ಕಾಮಿಡಿ ಸಿನಿಮಾಗಳು ಬಿಡುಗಡೆಯಾಗುತ್ತಿದೆ. ಸರಳ ಕಥೆಯಂತೆ ಆರಂಭವಾಗಿ  ಆಮೇಲೆ ಪ್ರೇಕ್ಷಕರನ್ನು ಸೀಟಿನ ತುದಿಗೆ ತಂದು ನೋಡಿಸುವಂತಹ ಇಂತಹ ಸಿನಿಮಾಗಳ ಸಾಲಿಗೆ ಹೊಸ ಸೇರ್ಪಡೆ ಪೊನ್ಮನ್‌. ಇದರಲ್ಲಿ ಕಾಮಿಡಿಯೂ ಇದೆ. ಸಾಹಸ, ರೋಚಕತೆಯೂ ಇದೆ. ಬಾಸಿಲ್ ಜೋಸೆಫ್, ಸಜಿನ್ ಗೋಪು ಮತ್ತು ಲಿಜೋಮೋಲ್ ಜೋಸ್ ನಟನೆಯ ಪೊನ್ಮನ್‌ ಸಿನಿಮಾ ಈ ವಾರ ಮಾರ್ಚ್‌ 14ರಂದು ಆನ್‌ಲೈನ್‌ನಲ್ಲಿ ಸ್ಟ್ರೀಮಿಂಗ್‌ ಆಗಲಿದೆ.

Malayalam OTT: ಮಲಯಾಳಂ ಡಾರ್ಕ್‌ ಕಾಮಿಡಿ ಸಿನಿಮಾ ಪೊನ್ಮನ್‌ ಈ ವಾರ ಬಿಡುಗಡೆ; ಮದುವೆಗೆ ಚಿನ್ನ ಬಾಡಿಗೆಗೆ ಪಡೆದವರು ವಾಪಸ್‌ ಮಾಡದಿದ್ರೆ...

Monday, March 10, 2025

ಒಟಿಟಿಯಲ್ಲಿ ಈ ವಾರದಿಂದ ಸ್ಟ್ರೀಮಿಂಗ್‌ ಆರಂಭಿಸಿರುವ ಈ ಐದು ಸಿನಿಮಾಗಳು, ಆಯಾ ಒಟಿಟಿ ವೇದಿಕೆಗಳಲ್ಲಿ ಟ್ರೆಂಡಿಂಗ್‌ನಲ್ಲಿವೆ. ಹೀಗಿವೆ ಆ ಸಿನಿಮಾಗಳ ಕುರಿತ ಮಾಹಿತಿ.

OTT Movies: ತಾಂಡೇಲ್‌ ಚಿತ್ರದಿಂದ ರೇಖಾಚಿತ್ರಂವರೆಗೆ.. ಈ ವಾರ ಒಟಿಟಿಯಲ್ಲಿ ಟ್ರೆಂಡಿಂಗ್‌ನಲ್ಲಿರುವ ಸಿನಿಮಾಗಳಿವು

Sunday, March 9, 2025

ಆಲಿಯಾ ಭಟ್ ನಾಯಕಿಯಾಗಿ ನಟಿಸಿರುವ ಡಾರ್ಲಿಂಗ್ಸ್ ಚಿತ್ರವನ್ನು ಜಸ್ಮಿತ್ ಕರೀನ್ ನಿರ್ದೇಶಿಸಿದ್ದಾರೆ. ಈ ಚಿತ್ರವು ಚಿತ್ರಮಂದಿರಗಳನ್ನು ಬಿಟ್ಟು ನೇರವಾಗಿ ನೆಟ್ ಫ್ಲಿಕ್ಸ್ ನಲ್ಲಿ ಬಿಡುಗಡೆಯಾಯಿತು. ವಿಮರ್ಶೆ ದೃಷ್ಟಿಯಿಂದ ಈ ಸಿನಿಮಾ ಮೆಚ್ಚುಗೆ ಪಡೆದಿದೆ.

Women's Day 2025: ಮಹಿಳಾ ನಿರ್ದೇಶಕಿಯರೇ ಡೈರೆಕ್ಟ್‌ ಮಾಡಿದ ಸೂಪರ್‌ ಹಿಟ್‌ ಸಿನಿಮಾಗಳಿವು; ಈ ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯ

Saturday, March 8, 2025

ಕನ್ನಡದ ಆಕ್ಷನ್ ಚಿತ್ರ ‘ಕೈವಾ‘ ಸನ್ ನೆಕ್ಸ್ಟ್ ಒಟಿಟಿ ವೇದಿಕೆಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಧನ್ವೀರ್‌ ಮತ್ತು ಮೇಘಾ ಶೆಟ್ಟಿ ನಟಿಸಿರುವ ಈ ಚಿತ್ರ 2023ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಎರಡು ವರ್ಷಗಳ ನಂತರ ಅದು ಒಟಿಟಿಗೆ ಬಂದಿದೆ.

ಕ್ರೈಂ, ಆ್ಯಕ್ಷನ್‌, ರೊಮ್ಯಾಂಟಿಕ್‌ ಥ್ರಿಲ್ಲರ್ ಕಥಾಹಂದರದ ಕನ್ನಡ ಸಿನಿಮಾ ನೋಡ್ಬೇಕಾ; ಒಟಿಟಿಯಲ್ಲಿ ಬಿಡುಗಡೆಯಾಗಿವೆ 4 ಚಿತ್ರಗಳು

Tuesday, March 4, 2025

1. ಜಿಯೋ ರೂ 195 ಡೇಟಾ ಪ್ಯಾಕ್
ಜಿಯೋ ಇತ್ತೀಚೆಗೆ ಈ ಯೋಜನೆಯನ್ನು ಬಿಡುಗಡೆ ಮಾಡಿದೆ. ಈ ಯೋಜನೆಯು 90 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಈ ಯೋಜನೆಯಲ್ಲಿ ಗ್ರಾಹಕರು ಒಟ್ಟು 15GB ಡೇಟಾವನ್ನು ಪಡೆಯುತ್ತಾರೆ. ಈ ಯೋಜನೆಯು 90 ದಿನಗಳವರೆಗೆ ಜಿಯೋ ಹಾಟ್‌ಸ್ಟಾರ್ ಮೊಬೈಲ್‌ನ ಉಚಿತ ಚಂದಾದಾರಿಕೆಯನ್ನು ಸಹ ಒಳಗೊಂಡಿದೆ.

Free JioHotstar Offer: 7 ದಿನಗಳ ಪ್ಯಾಕ್ ರಿಚಾರ್ಜ್ ಮಾಡಿ, 3 ತಿಂಗಳು ಉಚಿತ ಜಿಯೋಹಾಟ್‌ಸ್ಟಾರ್ ನೋಡಿ

Sunday, March 2, 2025

6 ತಿಂಗಳು, 15 ದಿನಗಳ ಉಚಿತ, 1000GB ಡೇಟಾ ಮತ್ತು 15 OTT ಗಳನ್ನು ಸಹ ನೀಡುವ ಜಿಯೋದ ಯೋಜನೆ

ನೀವು ದೀರ್ಘಾವಧಿಯ ಮಾನ್ಯತೆ, ಹೆಚ್ಚಿನ ವೇಗದ ಇಂಟರ್ನೆಟ್ ಮತ್ತು OTT ಹೊಂದಿರುವ ಯೋಜನೆಯನ್ನು ಹುಡುಕುತ್ತಿದ್ದರೆ, ಜಿಯೋ ಏರ್‌ಫೈಬರ್ ಪೋರ್ಟ್‌ಫೋಲಿಯೊ ನಿಮಗಾಗಿ ಉತ್ತಮ ಆಯ್ಕೆಗಳನ್ನು ಹೊಂದಿದೆ. ಇಲ್ಲಿ ನಾವು ಜಿಯೋ ಏರ್‌ಫೈಬರ್‌ನ ಮೂರು ಅರ್ಧ-ವಾರ್ಷಿಕ (6 ತಿಂಗಳ) ಪೋಸ್ಟ್‌ಪೇಯ್ಡ್ ಯೋಜನೆಗಳ ಬಗ್ಗೆ ಹೇಳುತ್ತಿದ್ದೇವೆ. ಈ ಯೋಜನೆಗಳಲ್ಲಿ ನೀವು 1000GB ಡೇಟಾ ಮತ್ತು 15 ದಿನಗಳ ಹೆಚ್ಚುವರಿ ವ್ಯಾಲಿಡಿಟಿಯನ್ನು ಸಹ ಪಡೆಯುತ್ತೀರಿ. ಈ ಯೋಜನೆಗಳು 100Mbps ವರೆಗಿನ ವೇಗವನ್ನು ನೀಡುತ್ತವೆ. ಇವುಗಳಲ್ಲಿ ನೀವು ನೆಟ್‌ಫ್ಲಿಕ್ಸ್, ಜಿಯೋ ಹಾಟ್‌ಸ್ಟಾರ್ ಮತ್ತು ಅಮೆಜಾನ್ ಪ್ರೈಮ್ ವಿಡಿಯೋ ಸೇರಿದಂತೆ ಹಲವು OTT ಅಪ್ಲಿಕೇಶನ್‌ಗಳಿಗೆ ಪ್ರವೇಶವನ್ನು ಪಡೆಯುತ್ತೀರಿ. ಈ ಯೋಜನೆಗಳಲ್ಲಿ, ಕಂಪನಿಯು 800 ಕ್ಕೂ ಹೆಚ್ಚು ಟಿವಿ ಚಾನೆಲ್‌ಗಳಿಗೆ ಪ್ರವೇಶವನ್ನು ನೀಡುತ್ತಿದೆ. ಜಿಯೋ ಏರ್‌ಫೈಬರ್‌ನ ಈ ಯೋಜನೆಗಳ ಬಗ್ಗೆ ತಿಳಿಯಿರಿ.

Jio AirFiber: 6 ತಿಂಗಳ ವ್ಯಾಲಿಡಿಟಿ, 15 ದಿನಗಳ ಉಚಿತ ಸೇವೆ, 1000 GB ಡೇಟಾ ಮತ್ತು 15 OTT ಜಿಯೋ ಏರ್‌ಫೈಬರ್ ಆಫರ್

Sunday, March 2, 2025

ಅಮೆಜಾನ್‌ ಪ್ರೈಮ್ ವಿಡಿಯೋದಲ್ಲಿ ಸುದಲ್ ಸೀಸನ್ 2 ಮತ್ತು ಜಿದ್ದಿ ಗರ್ಲ್ಸ್, ಎಂಎಕ್ಸ್ ಪ್ಲೇಯರ್‌ನಲ್ಲಿ ಆಶ್ರಮ್ ಸೀಸನ್ 3 ಪಾರ್ಟ್ 2, ಜಿಯೋ ಹಾಟ್‌ಸ್ಟಾರ್‌ನಲ್ಲಿ ಲವ್ ಅಂಡರ್ ಕನ್‌ಸ್ಟ್ರಕ್ಟನ್‌, ನೆಟ್‌ಫ್ಲಿಕ್ಸ್‌ನಲ್ಲಿ ಡಬ್ಬಾ ಕಾರ್ಟೆಲ್ ಸಿರೀಸ್‌ಗಳನ್ನು ವೀಕ್ಷಿಸಬಹುದು.

OTT Weekend Watch: ನೀವು ಕ್ರೈಂ ಥ್ರಿಲ್ಲರ್ ಪ್ರಿಯರಾ? ಈ ವಾರಾಂತ್ಯಕ್ಕೆ ಮಿಸ್‌ ಮಾಡದೇ ನೋಡಬಹುದಾದ 5 ಹೊಸ ವೆಬ್‌ಸಿರೀಸ್‌ಗಳಿವು

Saturday, March 1, 2025

ಮಾರ್ಚ್‌ನಲ್ಲಿ ಹೊಸ ಹೊಸ ಸಿನಿಮಾಗಳು ಒಟಿಟಿ ಅಂಗಳ ಪ್ರವೇಶಿಸಲಿವೆ. ಅದರಲ್ಲೂ ತೆಲುಗಿನ ಈ ಐದು ಸಿನಿಮಾಗಳೂ ಮಾರ್ಚ್‌ನಲ್ಲಿ ನಿಮ್ಮನ್ನು ರಂಜಿಸಲಿವೆ. ಆ ಐದು ಸಿನಿಮಾಗಳು ಯಾವುವು ಎಂಬ ಬಗೆಗಿನ ಮಾಹಿತಿ ಇಲ್ಲಿದೆ.

Upcoming OTT Releases: ಮಾರ್ಚ್‌ನಲ್ಲಿ ಒಟಿಟಿಯಲ್ಲಿ ವೀಕ್ಷಕರನ್ನು ರಂಜಿಸಲಿರುವ ಟಾಪ್‌ 5 ಟಾಲಿವುಡ್‌ ಸಿನಿಮಾಗಳಿವು

Friday, February 28, 2025

ಒಟಿಟಿ ವೇದಿಕೆಗಳು ಆರಂಭವಾದ ಬಳಿಕ ಮನೆಯಲ್ಲೇ ಕೂತು ಸಿನಿಮಾ ನೋಡುವವರ ಸಂಖ್ಯೆ ಹೆಚ್ಚಾಗಿದೆ. ಕೋವಿಡ್‌ ಕಾಲದಲ್ಲಿ ಜನಪ್ರಿಯತೆ ಗಳಿಸಿದ ಒಟಿಟಿ ವೇದಿಕೆಯೂ ನಂತರ ತನ್ನ ಜನಪ್ರಿಯತೆಯನ್ನು ಇನ್ನಷ್ಟು ವಿಸ್ತರಿಸಿತ್ತು. ಇತ್ತೀಚಿನ ದಿನಗಳಲ್ಲಿ ಕೆಲವು ಸಿನಿಮಾಗಳು ನೇರವಾಗಿ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿವೆ. ಒಟಿಟಿಯಲ್ಲಿರುವ ವಿವಿಧ ಭಾಷೆಗಳ ಕ್ರೈಮ್ ಥ್ರಿಲ್ಲರ್‌ ಸಿನಿಮಾಗಳ ಸಿನಿಮಾಗಳ ಪಟ್ಟಿ ಇಲ್ಲಿದೆ.

OTT Movies: ವಾರಾಂತ್ಯದಲ್ಲಿ ಥ್ರಿಲ್ಲರ್‌ ಸಿನಿಮಾಗಳನ್ನು ನೋಡಬೇಕೆಂದಿದ್ದೀರಾ? ಒಟಿಟಿಯಲ್ಲಿರುವ ಈ ಸಿನಿಮಾಗಳನ್ನು ನೋಡಿದ್ರೆ ರೋಮಾಂಚನ

Friday, February 28, 2025

ಅನಿಮಲ್‌ ಸಿನಿಮಾದ ಖಳನಾಯಕ ಬಾಬಿ ಡಿಯೋಲ್ ಮುಖ್ಯ ಪಾತ್ರದಲ್ಲಿ ನಟಿಸಿದ ವೆಬ್‌ ಸಿರೀಸ್‌ ಆಶ್ರಮ್ ಸೀಸನ್ 3 ಭಾಗ 2 ಫೆಬ್ರವರಿ 27 ರಿಂದ ಅಮೆಜಾನ್ ಎಂಎಕ್ಸ್ ಪ್ಲೇಯರ್ನಲ್ಲಿ ಪ್ರಸಾರವಾಗಲಿದೆ. ಕನ್ನಡದಲ್ಲಿಯೂ ಈ ಸೀರಿಸ್‌ ವೀಕ್ಷಣೆಗೆ ಲಭ್ಯ.

ಕಾಮಿಡಿಯಿಂದ ಸಸ್ಪೆನ್ಸ್‌ ಥ್ರಿಲ್ಲರ್‌ ವರೆಗೆ.. ಒಟಿಟಿಯಲ್ಲಿ ಈ ವಾರದ 6 ಮಸ್ಟ್‌ ವಾಚ್‌ ಸಿನಿಮಾ ಮತ್ತು ವೆಬ್‌ ಸಿರೀಸ್‌ಗಳಿವು

Tuesday, February 25, 2025

ಸಂಕ್ರಾಂತಿಕಿ ವಸ್ತುನಾಂ ಚಿತ್ರ ಮಾರ್ಚ್ 1ರಂದು ಸಂಜೆ 6ಗಂಟೆಗೆ  ಜೀ ತೆಲುಗು ಚಾನೆಲ್‌ನಲ್ಲಿ ಪ್ರಸಾರವಾಗಲಿದೆ.

Sankranthiki Vasthunam OTT: ಈ ದಿನದಿಂದ ಏಕಕಾಲದಲ್ಲಿ ಕಿರುತೆರೆ ಮತ್ತು ಒಟಿಟಿಗೆ ಬರಲಿದೆ ತೆಲುಗಿನ ಹಿಟ್‌ ಸಂಕ್ರಾಂತಿಕಿ ವಸ್ತುನಾಂ ಸಿನಿಮಾ

Sunday, February 23, 2025