Latest Pawan Kalyan Photos

<p>&nbsp;ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಡೆದ ಬ್ರೋ ಸಿನಿಮಾ ಪ್ರೀ ರಿಲೀಸ್‌ ಇವೆಂಟ್‌ ಕಾರ್ಯಕ್ರಮದಲ್ಲಿ ಪ್ರಿಯಾ ಪ್ರಕಾಶ್‌ ಕೂಡಾ ಹಾಜರಿದ್ದರು. ಕಾರ್ಯಕ್ರಮದಲ್ಲಿ ಗಮನ ಸೆಳೆದದ್ದು ಆಕೆಯ ಸೀರೆ.&nbsp;</p>

Priya Prakash Varrier: ಬ್ರೋ ತೆಲುಗು ಸಿನಿಮಾ ಇವೆಂಟ್‌ನಲ್ಲಿ ಪ್ರಿಯಾ ಪ್ರಕಾಶ್‌ ವಾರಿಯರ್; ಹಾಟ್‌ ಲುಕ್‌ನಿಂದ ಕೊಲ್ಲಬೇಡಿ ಎಂದ ಹುಡುಗರು

Wednesday, July 26, 2023

<p>ಜ. 29 ಮೆಗಾ ಕುಟುಂಬಕ್ಕೆ ವಿಶೇಷವಾದ ದಿನ. ತಾಯಿ ಅಂಜನಾ ದೇವಿ ಅವರ ಜನ್ಮದಿನ. ಆ ದಿನವನ್ನು ಕೇಕ್‌ ಕತ್ತರಿಸುವ ಮೂಲಕ ಸಂಭ್ರಮಿಸಿದೆ ಇಡೀ ಕುಟುಂಬ. &nbsp;Twitter/ @KChiruTweets</p><p>&nbsp;</p>

Chiranjeevi Mother Birthday: ಅಮ್ಮನ ಬರ್ತ್‌ಡೇ ಆಚರಿಸಿದ ಮೆಗಾ ಸ್ಟಾರ್ಸ್‌; ಒಂದೇ ಫ್ರೇಮ್‌ನಲ್ಲಿ ಇಡೀ ಕುಟುಂಬ..

Monday, January 30, 2023

<p>ಜನಸಾಮಾನ್ಯರು, ಸೆಲೆಬ್ರಿಟಿಗಳು ಕೂಡಾ ವಿದೇಶಿಗರನ್ನು ಪ್ರೀತಿಸಿ ಮದುವೆಯಾಗಿರುವ ಎಷ್ಟೋ ಉದಾಹರಣೆಗಳುಂಟು. ಸ್ಯಾಂಡಲ್‌ವುಡ್‌ ನಟ ಜಗ್ಗೇಶ್‌ ಪುತ್ರ ಗುರುರಾಜ್‌, ಖ್ಯಾತ ಕಾಲಿವುಡ್‌ ನಟಿ ಶ್ರಿಯಾ ಸರನ್‌, ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ಸೇರಿದಂತೆ ಅನೇಕ ಮಂದಿ ವಿದೇಶಿಗರನ್ನು ಪ್ರೀತಿಸಿ ಮದುವೆಯಾಗಿದ್ದಾರೆ.</p>

Celebrities who married foreigners: ವಿದೇಶಿಗರನ್ನು ಮದುವೆಯಾಗಿರುವ ಭಾರತದ ಸೆಲೆಬ್ರಿಟಿಗಳು...ಯಾರೆಲ್ಲಾ ಇದ್ದಾರೆ ನೋಡಿ

Sunday, November 20, 2022

ಸಮುದ್ರ ತೀರದ ಬಳಿ ಸ್ವಲ್ಪ ಸಮಯ ವಿಹರಿಸಿದ ನಂತರ ರಿಷಿಕೊಂಡಕ್ಕೆ ತೆರಳಿದ ಪವನ್‌ ಕಲ್ಯಾಣ್‌ ಅಲ್ಲಿ ಜರುಗುತ್ತಿರುವ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದರು.

Pawan Kalyan at Vizag Beach: ವೈಜಾಗ್‌ ಬೀಚ್‌ ಬಳಿ ಪವನ್‌ ಕಲ್ಯಾಣ್‌ ವಾಯುವಿಹಾರ..ಫೋಟೋಗಳು ವೈರಲ್‌

Sunday, November 13, 2022

ಜಾಮೀನಿನ ಮೇಲೆ ಬಿಡುಗಡೆಗೊಂಡ  ಜನಸೇನಾ ನಾಯಕರೊಂದಿಗೆ ಪವನ್ ಕಲ್ಯಾಣ್

‌Pawan Kalyan in Visakhapatnam: ಜಾಮೀನಿನ ಮೇಲೆ ಬಿಡುಗಡೆಗೊಂಡ ಜನಸೇನಾ ನಾಯಕರನ್ನು ಸನ್ಮಾನಿಸಿದ ಪವನ್‌ ಕಲ್ಯಾಣ್

Sunday, October 30, 2022