R-Ashok News, R-Ashok News in kannada, R-Ashok ಕನ್ನಡದಲ್ಲಿ ಸುದ್ದಿ, R-Ashok Kannada News – HT Kannada

R. Ashok

ಓವರ್‌ವ್ಯೂ

ಬಳ್ಳಾರಿ ಆಸ್ಪತ್ರೆಯಲ್ಲಿ ಐವರು ಬಾಣಂತಿಯರ ಸಾವು: ಕಳಪೆ ಐವಿ ಕಾರಣ ಎಂದು ವರದಿಯಲ್ಲಿ ದೃಢಪಟ್ಟಿರುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. (ಕಡತ ಚಿತ್ರ)

ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಐವರು ಬಾಣಂತಿಯರ ಸಾವು: ಕಳಪೆ ಐವಿ ಕಾರಣ ಎಂದ ವರದಿ, ಹೃದಯ ವಿದ್ರಾವಕ ಘಟನೆ ಬಗ್ಗೆ ನೀವು ತಿಳಿಯಬೇಕಾದ 10 ಅಂಶ

Saturday, November 30, 2024

ಕರ್ನಾಟಕದಲ್ಲಿ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ್.‌ ಅಶೋಕ್‌ ನೇತೃತ್ವದಲ್ಲಿ ಪಕ್ಷ ಒಂದೂ ಸ್ಥಾನವನ್ನು ಚುನಾವಣೆಯಲ್ಲಿ ಗೆಲ್ಲಲು ಆಗಿಲ್ಲ.

Karnataka by election results 2024: ಉಮೇದಿನಲ್ಲಿದ್ದ ಬಿಜೆಪಿಗೆ ಭಾರೀ ಹಿನ್ನಡೆಯಾಗಿದ್ದು ಎಲ್ಲಿ, ಕಮಲ ಬಣ ಬಡಿದಾಟ ಫಲವೇ: 10 ಅಂಶಗಳು

Saturday, November 23, 2024

ವಕ್ಫ್‌ ಆಸ್ತಿ ಗೊಂದಲದ ವಿಚಾರವಾಗಿ ಕರ್ನಾಟಕ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ ಆದೇಶ ಪ್ರತಿ ಪ್ರದರ್ಶಿಸಿದರು.

ವಕ್ಫ್‌ ಭೂಮಿ ವಶಕ್ಕೆ ಮುಖ್ಯ ಕಾರ್ಯದರ್ಶಿ ಆದೇಶ, ನೊಟೀಸ್‌ ವಾಪಸ್‌ಗೆ ಕಂದಾಯ ಇಲಾಖೆ ಸೂಚನೆ, ಯಾವುದು ಸತ್ಯ ಸಿದ್ದರಾಮಯ್ಯರೇ: ಬಿಜೆಪಿ ಪ್ರಶ್ನೆ

Sunday, November 10, 2024

ಲವ್‌ ಜಿಹಾದ್‌ ಮುಗಿದು ಲ್ಯಾಂಡ್‌ ಜಿಹಾದ್‌ ಬಂದಿದೆ, ವಕ್ಫ್ ನೋಟಿಸ್ ಬಂದರೆ ಬಿಜೆಪಿಗೆ ತಿಳಿಸಿ: ಆರ್ ಅಶೋಕ್

ಲವ್‌ ಜಿಹಾದ್‌ ಮುಗಿದು ಲ್ಯಾಂಡ್‌ ಜಿಹಾದ್‌ ಬಂದಿದೆ, ವಕ್ಫ್ ನೋಟಿಸ್ ಬಂದರೆ ಬಿಜೆಪಿಗೆ ತಿಳಿಸಿ: ಆರ್ ಅಶೋಕ್

Monday, November 4, 2024

ವಿಧಾನಸಭೆಯ ಪ್ರತಿ ಪಕ್ಷ ನಾಯಕ ಆರ್.‌ ಅಶೋಕ, ವಿಧಾನಪರಿಷತ್‌ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಬೆಂಗಳೂರಿನ ಮಳೆ ಹಾನಿ ಪ್ರದೇಶ ಪರಿಶೀಲಿಸಿದರು.

Karnataka Rains:ಕುಂಭಕರ್ಣರಂತೆ ನಿದ್ದೆ ಮಾಡುವುದನ್ನು ಬಿಟ್ಟು ಪ್ರವಾಹ ಹಾನಿ ಸಭೆ ನಡೆಸಿ; 5000 ಕೋಟಿ ಪರಿಹಾರ ಬಿಡುಗಡೆ ಮಾಡಿ: ಆರ್‌.ಅಶೋಕ

Monday, October 21, 2024

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ಹಾಸನ ಲೈಂಗಿಕ ಹಗರಣ ಬಹಿರಂಗವಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ತಿಂಗಳ ಬಳಿಕ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಮೇ 31ಕ್ಕೆ ಬೆಳಗ್ಗೆ 10 ಗಂಟೆಗೆ ಎಸ್‌ಐಟಿ ಎದುರು ವಿಚಾರಣೆಗೆ ಖುದ್ದು ಹಾಜರಾಗುವುದಾಗಿ ಘೋಷಿಸಿದ್ದಾರೆ. ಇದುವರೆಗೆ ಮರೆಯಾಗಿರುವುದಕ್ಕೆ ಖಿನ್ನತೆಯೂ ಕಾರಣ ಎಂದು ಅವರು ಹೇಳಿಕೊಂಡಿದ್ದಾರೆ.</p>

ಪ್ರಜ್ವಲ್ ರೇವಣ್ಣ ಕೇಸ್; ಹಾಸನ ಸಂಸದನ ವಿಡಿಯೋ ಹೇಳಿಕೆ ಬಿಡುಗಡೆ, ಸರ್ಕಾರದ ಮತ್ತು ರಾಜಕೀಯ ನಾಯಕರ ಪ್ರತಿಕ್ರಿಯೆ ಹೀಗಿತ್ತು

May 28, 2024 06:34 AM

ತಾಜಾ ವಿಡಿಯೊಗಳು

ಬೆಳಗಾವಿ ಕಲಾಪದಲ್ಲಿ ಸರ್ಕಾರದ ವೈಫಲ್ಯಗಳನ್ನು ಖಂಡಿಸುತ್ತೇವೆ; ಸಾರಿಗೆ, ಅಬಕಾರಿ ಇಲಾಖೆಗೆ ಸಂಕಷ್ಟ

ಬೆಳಗಾವಿ ಕಲಾಪದಲ್ಲಿ ಸರ್ಕಾರದ ವೈಫಲ್ಯಗಳನ್ನು ಖಂಡಿಸುತ್ತೇವೆ; ಆರ್ ಅಶೋಕ್

Nov 29, 2024 04:31 PM

ಎಲ್ಲವನ್ನೂ ನೋಡಿ