Raichur News, Raichur News in kannada, Raichur ಕನ್ನಡದಲ್ಲಿ ಸುದ್ದಿ, Raichur Kannada News – HT Kannada

Raichur

ಓವರ್‌ವ್ಯೂ

ಕರ್ನಾಟಕದ ಹಲವು ಭಾಗಗಳಲ್ಲಿ ಸೋಮವಾರ ಮಳೆಯಾಗುವ ಮುನ್ಸೂಚನೆಯಿದೆ.

ಕರ್ನಾಟಕ ಹವಾಮಾನ: ದಕ್ಷಿಣ ಕನ್ನಡ, ಕಲಬುರಗಿ, ತುಮಕೂರು ಸಹಿತ 16 ಜಿಲ್ಲೆಗಳಲ್ಲಿ ಭಾರೀ ಮಳೆ ಅಲರ್ಟ್‌, ಧಾರವಾಡ, ಮಡಿಕೇರಿಯಲ್ಲಿ ಉಷ್ಣಾಂಶ ಕುಸಿತ

Monday, September 23, 2024

ಭಾನುವಾರವೂ ಕರ್ನಾಟಕದ ಹಲವು ಭಾಗಗಳಲ್ಲಿ ಮಳೆ ಮುನ್ಸೂಚನೆಯಿದ್ದು, ಯಲ್ಲೋ ಅಲರ್ಟ್‌ ಘೋಷಣೆಯಾಗಿದೆ.

ಕಲಬುರಗಿ, ರಾಯಚೂರು, ಬಳ್ಳಾರಿ, ಕೋಲಾರ ಸಹಿತ 9 ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆ ಅಲರ್ಟ್‌; ಬಾಗಲಕೋಟೆ ಸಹಿತ ಹಲವೆಡೆ ಬಿರುಬಿಸಿಲು

Sunday, September 22, 2024

ಬೆಂಗಳೂರಿನಲ್ಲಿ ಶುಕ್ರವಾರ ಶುಷ್ಕ ವಾತಾವರಣವೇ ಕಂಡು ಬರಲಿದೆ.

ಕರ್ನಾಟಕ ಹವಾಮಾನ: ಹಾಸನ, ಕಲಬುರಗಿ, ಮೈಸೂರು, ಬಾಗಲಕೋಟೆ, ಮಂಡ್ಯ, ಕೊಪ್ಪಳದಲ್ಲಿ ಬಿರು ಬಿಸಿಲು; ಬೆಂಗಳೂರಲ್ಲಿ ಹೇಗಿದೆ ವಾತಾವರಣ

Friday, September 20, 2024

ಕಲಬುರಗಿಯಲ್ಲಿ ನಡೆದ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು. ಕಲಬುರಗಿ ಡಿಸಿ ಫೌಜಿಯಾ ತರನ್ನುಮ್‌, ಪೊಲೀಸ್‌ ಆಯುಕ್ತ ಡಾ.ಎಸ್.ಡಿ.ಶರಣಪ್ಪ, ಎಸ್ಪಿ ಅಡ್ಡೂರು ಶ್ರೀನಿವಾಸುಲು ಹಾಜರಿದ್ದರು.

ಕಲ್ಯಾಣ ಕರ್ನಾಟಕ ಉತ್ಸವ: ಕಲಬುರಗಿ, ರಾಯಚೂರು, ಬಳ್ಳಾರಿ, ಬೀದರ್‌, ಕೊಪ್ಪಳ ಸಹಿತ 7 ಜಿಲ್ಲೆಗಳಿಗೆ ಸಿಎಂ ಬಂಪರ್‌ ಯೋಜನೆಗಳ ಘೋಷಣೆ

Tuesday, September 17, 2024

rain_Uttara_Kannada

Karnataka Rains: ಕರ್ನಾಟಕದ ಯಾವ ಜಿಲ್ಲೆಯಲ್ಲಿ ಮಳೆ ಕೊರತೆ, ಸೆಪ್ಟಂಬರ್‌ ಮಳೆ ಹೇಗಿದೆ

Thursday, September 12, 2024

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ಮಂತ್ರಾಲಯದಲ್ಲಿನ ರಾಯರ ಆರಾಧನೆ ಹಿನ್ನೆಲೆಯಲ್ಲಿ ವಿಶೇಷ ಪೂಜೆಗಳ ನಂತರ ರಥ ಸೇವೆಗಳು ಶ್ರೀ ಸುಬುದೇಂದ್ರ ತೀರ್ಥ ಸ್ವಾಮೀಜಿ ಅವರ ಸಮ್ಮುಖದಲ್ಲಿ ಭಕ್ತರ ಸಡಗರದ ನಡುವೆ ನೆರವೇರಿದವು.</p>

Rayara Aradhana: ಮಂತ್ರಾಲಯದಲ್ಲಿ ರಾಯರ ಆರಾಧನೆ ಸಡಗರ, ತುಂಗಭದ್ರಾ ತೀರದಲ್ಲಿ ಭಕ್ತರ ಸಾಗರ photos

Aug 22, 2024 03:55 PM

ಎಲ್ಲವನ್ನೂ ನೋಡಿ

ತಾಜಾ ವಿಡಿಯೊಗಳು

ಮಂತ್ರಾಲಯದಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವ

ಮಂತ್ರಾಲಯದಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವ; ಭಕ್ತಿಯಲ್ಲಿ ಮಿಂದೆದ್ದ ಭಕ್ತರು

Aug 21, 2024 11:16 PM

ತಾಜಾ ವೆಬ್‌ಸ್ಟೋರಿ