Latest Salman khan Photos

ಈಡನ್‌ ಗಾರ್ಡನ್‌ನಲ್ಲಿ ಸುಹಾನಾ ಖಾನ್ ಮತ್ತು ಅನನ್ಯಾ ಪಾಂಡೆ  ಫೋಟೋಗಳಿಗೆ ಪೋಸ್ ನೀಡಿದರು. ಇವರು ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಹುರಿದುಂಬಿಸಿದರು.

ಐಪಿಎಲ್‌ ಮ್ಯಾಚ್‌ ನೋಡಲು ಬಂದ್ರು ಸ್ಟಾರ್‌ ಕಿಡ್‌ಗಳು; ಕರೀನಾ ಕಪೂರ್‌, ಸುಹಾನ ಖಾನ್‌ ಸೇರಿದಂತೆ ಸ್ಟೇಡಿಯಂನಲ್ಲಿ ಸೆಲೆಬ್ರಿಟಿ ಮಕ್ಕಳ ದಂಡು

Monday, April 15, 2024

ಸಲ್ಮಾನ್ ಖಾನ್, ಶಾರುಖ್ ಖಾನ್ ಮತ್ತು ಅಮೀರ್ ಖಾನ್ ಒಟ್ಟಿಗೆ ರಾಮ್ ಚರಣ್ ಜತೆಗೆ ಆರ್‌ಆರ್‌ಆರ್‌ ಚಿತ್ರದ ನಾಟು ನಾಟು ಹಾಡಿನ ಹುಕ್ ಸ್ಟೆಪ್‌ಗೆ ಭರ್ಜರಿ ಡಾನ್ಸ್‌ ಮಾಡಿದರು.

ಅಂಬಾನಿ ಮದುವೆ ಪಾರ್ಟಿಯಲ್ಲಿ ರಾಮ್‌ಚರಣ್‌ ಜತೆ ಸೇರಿ ನಾಟು ನಾಟು ಹಾಡಿಗೆ ಹೆಜ್ಜೆ ಹಾಕಿದ ಬಾಲಿವುಡ್‌ ಖಾನ್‌ತ್ರಯರು PHOTOS

Sunday, March 3, 2024

ತಂಗಿ ಅಲ್ವಿರಾ ಅಗ್ನಿಹೋತ್ರಿಯ ಪುತ್ರಿ ಅಲೀಜಾ ಜತೆಗೆ ಸಲ್ಮಾನ್‌ ಖಾನ್.‌

Salman Khan Birthday: ಫ್ಯಾಮಿಲಿ ಮ್ಯಾನ್‌ ಸಲ್ಮಾನ್‌ ಖಾನ್‌; ಹೀಗಿವೆ ಕುಟುಂಬದ ಜತೆಗಿನ ಭಾಯಿಜಾನ್‌ ಫೋಟೋಗಳು

Wednesday, December 27, 2023

ಕುಟುಂಬದ ಆಪ್ತರ ನಡುವೆ ನಡೆದ ಮದುವೆಯಲ್ಲಿ ಅರ್ಬಾಜ್‌ ಪುತ್ರ ಅರ್ಹಾನ್‌ ಖಾನ್‌ ಸಹ ಭಾಗವಹಿಸಿ, ಅಪ್ಪನ ಮದುವೆ ಕಣ್ತುಂಬಿಕೊಂಡರು,

Arbaaz Khan Wedding: ದೊಡ್ಡಪ್ಪ, ಚಿಕ್ಕಪ್ಪನ ಜತೆ ನಿಂತು ಅಪ್ಪನ ಮದುವೆ ಮಾಡಿದ ಮಗ ಅರ್ಹಾನ್‌ ಖಾನ್‌

Wednesday, December 27, 2023

ಮಲೈಕಾ ಅರೋರಾ ಮಾಜಿ ಪತಿ ಅರ್ಬಾಜ್‌ ಖಾನ್‌ ಅವರ ವಿವಾಹ ಕಾರ್ಯಕ್ರಮಕ್ಕೆ ಆಪ್ತರು ಮತ್ತು ಕುಟುಂಬದವರಿಗೆ ಮಾತ್ರ ಆಹ್ವಾನವಿತ್ತು. ಮೇಕಪ್‌ ಕಲಾವಿದೆ ಶುರಾ ಜತೆ ಇವರು ಸರಳವಾಗಿ ವಿವಾಹವಾಗಿದ್ದಾರೆ. ಈ ಮದುವೆಗೆ ಮಲೈಕಾ ಅರೋರಾ ಆಗಮಿಸಿಲ್ಲ.

Arbaaz-Shura: ಪ್ರೀತಿಗೆ ವಯಸ್ಸು ಕೇವಲ ಅಂಕೆ, ಶುರಾ ಜತೆ ಹೊಸ ಜೀವನ ಶುರು, ಸಲ್ಮಾನ್‌ ಖಾನ್‌ ಸಹೋದರ ಅರ್ಬಾಜ್‌ ಖಾನ್‌ ಮದುವೆಯ ಚಿತ್ರಕಥೆ

Monday, December 25, 2023

ಖ್ಯಾತ ಇಂಡೋ-ಕೆನಡಿಯನ್‌ ಗಾಯಕ ಎಪಿ ಧಿಲ್ಲೋನ್‌ ಅವರ ಸಾಕ್ಷ್ಯಚಿತ್ರ ಆಗಸ್ಟ್‌ 18ರಂದು ಅಮೆಜಾನ್‌ ಪ್ರೈಂನಲ್ಲಿ ಸ್ಟ್ರೀಮ್‌ ಆಗಲಿದೆ.

AP Dhillon: ಅಮೆಜಾನ್‌ ಪ್ರೈಮ್‌ನಿಂದ ಇಂಡೋ ಕೆನಡಿಯನ್‌ ಗಾಯಕ ಎಪಿ ಧಿಲ್ಲೋನ್ ಸಾಕ್ಷ್ಯಚಿತ್ರ ಪ್ರೀಮಿಯರ್‌ ಶೋ; ಬಾಲಿವುಡ್‌ ಸ್ಟಾರ್‌ಗಳು ಭಾಗಿ

Thursday, August 17, 2023

ಅಬುಧಾಬಿಯಲ್ಲಿ ನಡೆದ ಐಫಾ 2023 ಅವಾರ್ಡ್‌ ಕಾರ್ಯಕ್ರಮದಲ್ಲಿ ತಾರೆಯರ ಸಮಾಗಮ (twitter/@IIFA)

IIFA 2023: ಅಬುಧಾಬಿಯಲ್ಲಿ ಕಾಸ್ಟೂಮ್‌ ಮೂಲಕವೇ ಕಿಚ್ಚು ಹಚ್ಚಿದ ಹೀರೋಯಿನ್ಸ್;‌ ನಾವೇನು ಕಮ್ಮೀನಾ ಎಂದ ಹೀರೋಗಳು PHOTOS

Saturday, May 27, 2023

AI ತಂತ್ರಜ್ಞಾನ ಬಳಸಿ ಬಾಲಿವುಡ್‌ ಮತ್ತು ಸೌತ್‌ನ ಕೆಲ ಸ್ಟಾರ್‌ ಹೀರೋಗಳ ಹೊಸ ಫೋಟೋ ಡಿಸೈನ್‌ ಮಾಡಿದ್ದಾರೆ ಅಬು ಸಾಹಿಬ್.‌ ಇಲ್ಲಿವೆ ನೋಡಿ ಸಿನಿಮಾ ಸ್ಟಾರ್‌ಗಳು ಮುದುಕರಾದ್ರೆ ಹೇಗೆ ಕಾಣಿಸ್ತಾರೆ ಎಂಬುದನ್ನು (Instagram\ sahixd)

Bollywood Celebrities: ಸಿನಿಮಾದ ಸ್ಟಾರ್‌ ಹೀರೋಗಳು ಮುದುಕರಾದ್ರೆ ಹೇಗೆ ಕಾಣಿಸಬಹುದು? ಇಲ್ಲಿವೆ ನೋಡಿ ಫೋಟೋಸ್‌

Thursday, May 11, 2023

ಪೂಜಾ ಹೆಗ್ಡೆ ಸ್ಟೈಲಿಷ್‌ ಲುಕ್

Pooja Hegde Photos: ಬುಟ್ಟ ಬೊಮ್ಮ ಸ್ಟೈಲಿಷ್‌ ಲುಕ್‌.. ಪೂಜಾ, ಹಗ್‌ ದೇ ಎಂದು ಕಿಚಾಯಿಸಿದ ಪಡ್ಡೆಗಳು!

Tuesday, April 18, 2023

ಕಂದು ಬಣ್ಣದ ದುಪಟ್ಟಾ ಧರಿಸಿರುವ ಭೂಮಿ ಪೆಡ್ನೇಕರ್ ಹೋಳಿ ಆಚರಣೆಯ ಸಣ್ಣ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಹಣೆಯ ಮೇಲೆ ಕಪ್ಪು ಬಣ್ಣದ ಬಿಂದಿ ಹಾಕಿಕೊಂಡಿರುವ ಈಕೆಯ ಕೆನ್ನೆ ಮೇಲೆ ಹೋಳಿ ರಂಗಿದೆ. ಹೋಳಿ ಹಬ್ಬಕ್ಕೆ ತನ್ನ ಅಭಿಮಾನಿಗಳಿಗೆ ಶುಭಕೋರುತ್ತಾ ವಿಡಿಯೊ ಹರಿಬಿಟ್ಟಿದ್ದಾರೆ ಈ ಬೆಡಗಿ.

Bollywood Holi celebration 2023: ಸಲ್ಮಾನ್‌ ಖಾನ್‌ರಿಂದ ಕರಿಷ್ಮಾ ಕಪೂರ್‌ವರೆಗೆ... ಹೀಗಿದೆ ನೋಡಿ ಬಾಲಿವುಡ್‌ ಹೋಳಿ ಸಂಭ್ರಮ

Tuesday, March 7, 2023

ಪಠಾಣ್‌ ಸಿನಿಮಾ ನಿರ್ಮಾಣಕ್ಕೆ ಯಶ್‌ ರಾಜ್‌ ಫಿಲಂಸ್‌ ದೊಡ್ಡ ಮೊತ್ತವನ್ನೇ ಹೂಡಿಕೆ ಮಾಡಿದೆ. ಬರೋಬ್ಬರಿ 250 ಕೋಟಿ ರೂ ವೆಚ್ಚದಲ್ಲಿ ಈ ಸಿನಿಮಾ ಸಿದ್ಧವಾಗಿದೆ.

Pathaan Star Cast Fee: ‘ಪಠಾಣ್‌’ ಚಿತ್ರಕ್ಕಾಗಿ ಶಾರುಖ್‌, ದೀಪಿಕಾ, ಜಾನ್‌ ಅಬ್ರಹಾಂ ಪಡೆದ ಸಂಭಾವನೆ ನಿಮ್ಮನ್ನು ಅಚ್ಚರಿಗೆ ದೂಡಬಹುದು...

Thursday, January 26, 2023

. 1988ರಲ್ಲಿ 'ಬಿವಿ ಹೋ ತೋ ಏಸಿ' ಚಿತ್ರದಲ್ಲಿ ಪೋಷಕ ಪಾತ್ರದಲ್ಲಿ ನಟಿಸುವ ಮೂಲಕ ಬಾಲಿವುಡ್​ಗೆ ಪದಾರ್ಪಣೆ ಮಾಡಿದ ಸಲ್ಮಾನ್​, 1989ರಲ್ಲಿ 'ಮೈನೆ ಪ್ಯಾರ್ ಕಿಯಾ' ಚಿತ್ರದಲ್ಲಿ ಹೀರೋ ಆಗಿ ನಟಿಸಿದ್ದರು. ಅಂದಿನಿಂದ ಇಂದಿನವರೆಗೆ ಹಿಂತಿರುಗಿ ನೋಡದ ನಟ ಬಾಕ್ಸ್​​ ಆಫೀಸ್​ ಸುಲ್ತಾನರಾದರು.

Salman Khan Birthday: ಬಾಲಿವುಡ್​ ಬ್ಯಾಡ್​ ಬಾಯ್​ಗೆ ಬರ್ತ್​ಡೇ ಸಂಭ್ರಮ: ಬಾಕ್ಸ್ ​​ಆಫೀಸ್​ ಕೊಳ್ಳೆಹೊಡೆದ ಸಲ್ಮಾನ್​ ಖಾನ್​ ಸಿನಿಮಾಗಳಿವು

Tuesday, December 27, 2022

'ಗಾಡ್‌ಫಾದರ್‌' ಚಿತ್ರದಲ್ಲಿ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ನಟಿಸಿರುವುದು ವಿಶೇಷ. ಕೊನಿಡೆಲ ಪ್ರೊಡಕ್ಷನ್ಸ್ ಮತ್ತು ಸೂಪರ್ ಗುಡ್ ಫಿಲ್ಮ್ಸ್‌ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿದೆ.

God Father Success Meet: ಮೆಗಾಸ್ಟಾರ್‌ ಅಭಿನಯದ 'ಗಾಡ್‌ ಫಾದರ್‌' ಸಕ್ಸಸ್‌ ಮೀಟ್‌ ಫೋಟೋ ಗ್ಯಾಲರಿ

Sunday, October 9, 2022

ಬಾಲಿವುಡ್​ ಮಂದಿಯ ಸ್ವಾತಂತ್ರೋತ್ಸವದ ಸಂಭ್ರಮ

B-Town Independence Day: ಬಾಲಿವುಡ್​ ಮಂದಿಯ ಸ್ವಾತಂತ್ರೋತ್ಸವದ ಸಂಭ್ರಮವನ್ನು ಪೋಟೋಗಳಲ್ಲಿ ನೋಡಿ..

Monday, August 15, 2022