UPSC News, UPSC News in kannada, UPSC ಕನ್ನಡದಲ್ಲಿ ಸುದ್ದಿ, UPSC Kannada News – HT Kannada

Latest UPSC News

ಅಜ್ಜ ಚಂಬಲ್ ಡಕಾಯಿತನೆಂಬ ಕುಖ್ಯಾತಿಯ ಇತಿಹಾಸ ಇದ್ದರೂ, ಮೊಮ್ಮಗ ದೇವ್ ಪ್ರಭಾಕರ ಸಿಂಗ್ ತೋಮರ್‌ 88 ಲಕ್ಷ ರೂ ಪ್ಯಾಕೇಜ್ ಉದ್ಯೋಗ ಬಿಟ್ಟು ಕೊನೆಯ ಪ್ರಯತ್ನದಲ್ಲಿ ಯುಪಿಎಸ್‌ಸಿ ಗೆದ್ದು ದೇಶದ ಗಮನ ಸೆಳೆದರು.

ಅಜ್ಜ ಚಂಬಲ್ ಡಕಾಯಿತನೆಂಬ ಕೌಟುಂಬಿಕ ಹಿನ್ನೆಲೆ, ಮೊಮ್ಮಗ 88 ಲಕ್ಷ ರೂ ಪ್ಯಾಕೇಜ್ ಉದ್ಯೋಗ ಬಿಟ್ಟು ಕೊನೆಯ ಪ್ರಯತ್ನದಲ್ಲಿ ಯುಪಿಎಸ್‌ಸಿ ಗೆದ್ದ

Thursday, April 24, 2025

ಯುಪಿಎಸ್ಸಿ ಪರೀಕ್ಷೆಯಲ್ಲಿ ದಶಕದ ಹಿಂದೆ ಟಾಪರ್‌ ಆಗಿ ಈಗ ಕರ್ನಾಟಕ ಕೇಡರ್‌ ಐಎಎಸ್‌ ಅಧಿಕಾರಿಯಾಗಿರುವ ಕೆಆರ್‌ ನಂದಿನಿ ಅವರ ಟಿಪ್ಸ್‌ ಇಲ್ಲಿದೆ.

ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗೋದು ಹೇಗೆ; ದಶಕದ ಹಿಂದೆ ಟಾಪರ್‌ ಆಗಿದ್ದ ಐಎಎಸ್‌ ಅಧಿಕಾರಿ ಕೆಆರ್‌ ನಂದಿನಿ ಸಲಹೆ ಏನು

Wednesday, April 23, 2025

ಯುಪಿಎಸ್ಸಿ ಪರೀಕ್ಷೆಯಲ್ಲಿ ಕರ್ನಾಟಕದ ಸಾಧಕರಾದ ರಂಗಮಂಜು, ಸಚಿನ್‌ ಬಸವರಾಜು, ಮೇಘನ.

ಯುಪಿಎಸ್ಸಿ ಪರೀಕ್ಷೆ ಫಲಿತಾಂಶ: ಕರ್ನಾಟಕದಲ್ಲಿ ರಂಗಮಂಜು ಟಾಪರ್‌; ಸಚಿನ್‌ ಬಸವರಾಜ್‌ಗೂ ಉತ್ತಮ ರ‍್ಯಾಂಕ್

Tuesday, April 22, 2025

ಯುಪಿಎಸ್ಸಿ ಪರೀಕ್ಷೆ ಟಾಪರ್‌ ಶಕ್ತಿ ದುಬೆ

ಪೊಲೀಸ್‌ ಅಧಿಕಾರಿ ಮಗಳು ಐಎಎಸ್‌ ಅಧಿಕಾರಿ; ಯುಪಿಎಸ್ಸಿಯಲ್ಲಿ ಪ್ರಥಮ ರ‍್ಯಾಂಕ್ ಗುರಿಯನ್ನು ಶಕ್ತಿ ದುಬೆ ತಲುಪಿದ್ದು ಹೇಗೆ

Tuesday, April 22, 2025

ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆ 2024ರ ಅಂತಿಮ ಫಲಿತಾಂಶ ಪ್ರಕಟವಾಗಿದೆ. (ಕಡತ ಚಿತ್ರ)

ಯುಪಿಎಸ್‌ಸಿ 2024ರ ಫಲಿತಾಂಶ ಪ್ರಕಟ; ನಾಗರಿಕ ಸೇವಾ ಪರೀಕ್ಷೆ ರಿಸಲ್ಟ್ ಚೆಕ್‌ ಮಾಡೋದು ಹೇಗೆ, ಇಲ್ಲಿದೆ ನೇರ ಡೌನ್‌ಲೋಡ್ ಲಿಂಕ್‌

Tuesday, April 22, 2025

ಯುಪಿಎಸ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟಿಸಲಾಗಿದೆ.

ಯುಪಿಎಸ್‌ಸಿ ಪರೀಕ್ಷೆ 2024 ಫಲಿತಾಂಶ ಪ್ರಕಟ; ಶಕ್ತಿ ದುಬೆಗೆ ಪ್ರಥಮ ರ‍್ಯಾಂಕ್, ವೆಬ್‌ಸೈಟ್‌ನಲ್ಲಿ ಪಟ್ಟಿ ಲಭ್ಯ

Tuesday, April 22, 2025

ಕಡೂರು ಪತ್ರಕರ್ತ ಪ್ರಕಾಶ್ ಎಜೆ ಮತ್ತು ಶಿಕ್ಷಕಿ ಉಷಾ ದಂಪತಿಯ ಪುತ್ರ ಷಡ್ಜಯ್ ಎಪಿಗೆ ದ್ವಿತೀಯ ಪಿಯುಸಿಯಲ್ಲಿ 4ನೇ ರ‍್ಯಾಂಕ್ ಬಂದಿದೆ.

ಕಡೂರು ಹುಡುಗ ಷಡ್ಜಯ್ ಎಪಿಗೆ ದ್ವಿತೀಯ ಪಿಯುಸಿಯಲ್ಲಿ 4ನೇ ರ‍್ಯಾಂಕ್; ಕಲಿಕೆಯಲ್ಲಿ ಸ್ಥಿರತೆ, ನಿರಂತರ ಅಭ್ಯಾಸ, ಯಶಸ್ಸಿನ ಸೂತ್ರ

Saturday, April 12, 2025

ಯುಪಿಎಸ್‌ಸಿ ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಯುಪಿಎಸ್‌ಸಿ ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ; ಫೆ 18ರವರೆಗೆ ಅವಕಾಶ

Sunday, February 9, 2025

ಯುಪಿಎಸ್ಸಿ ನಾಗರಿಕ ಸೇವೆಗಳ ಪರೀಕ್ಷೆಗೆ ಅಧಿಸೂಚನೆ ಬಿಡುಗಡೆ; 979 ಹುದ್ದೆಗಳ ನೇಮಕಾತಿ, ಅರ್ಜಿ ಸಲ್ಲಿಸುವ ವಿಧಾನ, ವಯೋಮಿತಿ ವಿವರ

ಯುಪಿಎಸ್ಸಿ ನಾಗರಿಕ ಸೇವೆಗಳ ಪರೀಕ್ಷೆಗೆ ಅಧಿಸೂಚನೆ ಬಿಡುಗಡೆ; 979 ಹುದ್ದೆಗಳ ನೇಮಕಾತಿ, ಅರ್ಜಿ ಸಲ್ಲಿಸುವ ವಿಧಾನ, ವಯೋಮಿತಿ ವಿವರ

Friday, January 24, 2025

UPSC Exams: 2025ರಲ್ಲಿ ಯುಪಿಎಸ್‌ಸಿ ಪರೀಕ್ಷೆಗಳು ಯಾವಾಗ ನಡೆಯುತ್ತವೆ?

UPSC Exams: 2025ರಲ್ಲಿ ಯುಪಿಎಸ್‌ಸಿ ಪರೀಕ್ಷೆಗಳು ಯಾವಾಗ ನಡೆಯುತ್ತವೆ? ಐಎಎಸ್‌, ಎನ್‌ಡಿಎ, ಸಿಡಿಎಸ್‌, ಸ್ಟೆನೊ‌ ಇತ್ಯಾದಿ ನೇಮಕ ವಿವರ

Monday, December 30, 2024

ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆಗೆ ಸಾಮಾನ್ಯ ಜ್ಞಾನ ಪ್ರಶ್ನೋತ್ತರ

ಸಾಮಾನ್ಯ ಜ್ಞಾನ ರಸಪ್ರಶ್ನೆಗಳು: ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಬೇಕಿದ್ರೆ ಈ 8 ಕ್ವಿಜ್‌ಗೆ ಉತ್ತರಿಸಿ

Sunday, October 20, 2024

ವಿವಿಧ ಸರ್ಕಾರಿ ಹುದ್ದೆಗಳಿಗೆ ಲ್ಯಾಟರಲ್ ಎಂಟ್ರಿ ನೇಮಕಾತಿಗೆ ಯುಪಿಎಸ್‌ಸಿ ನೀಡಿದ್ದ ಜಾಹೀರಾತು ಹಿಂಪಡೆಯಲು ಕೇಂದ್ರ ಸರ್ಕಾರ ಸೂಚನೆ ನೀಡಿದೆ. (ಸಾಂಕೇತಿಕ ಚಿತ್ರ)

ಸರ್ಕಾರಿ ಸೇವೆಗೆ ಲ್ಯಾಟರಲ್‌ ಎಂಟ್ರಿ ನೇಮಕಾತಿಯ ಜಾಹೀರಾತು ಹಿಂಪಡೆಯಲು ಯುಪಿಎಸ್‌ಸಿಗೆ ಕೇಂದ್ರ ಸರ್ಕಾರದ ಸೂಚನೆ, ಯಾಕೆ, ಏನಾಯಿತು

Tuesday, August 20, 2024

ವಿವಾದಿತ ಐಎಎಸ್‌ ಅಧಿಕಾರಿ ಪೂಜಾ ಖೇಡ್ಕರ್‌.

Puja Khedkar: ವಿವಾದಿತ ಐಎಎಸ್‌ ಅಧಿಕಾರಿ ಪೂಜಾ ಖೇಡ್ಕರ್ ನೇಮಕ ರದ್ದು, ಯುಪಿಎಸ್ಸಿ ಆದೇಶ

Wednesday, July 31, 2024

ಬೆಂಗಳೂರು: ಚಾಲಕ ರಹಿತ ಹಳದಿ ಮೆಟ್ರೋ ರೈಲು ಪರೀಕ್ಷೆ, 20 ನಿಮಿಷ ಅಂತರದಲ್ಲಿ ಸೇವೆ, 5 ರಿಂದ 6 ರೈಲು ಸಂಚಾರ ಸಾಧ್ಯತೆ ಮತ್ತು ಇತರೆ ಅಪ್ಡೇಟ್ಸ್ (ಸಾಂಕೇತಿಕ ಚಿತ್ರ)

ಬೆಂಗಳೂರು: ಚಾಲಕ ರಹಿತ ಹಳದಿ ಮೆಟ್ರೋ ರೈಲು ಪರೀಕ್ಷೆ, 20 ನಿಮಿಷ ಅಂತರದಲ್ಲಿ ಸೇವೆ, 5 ರಿಂದ 6 ರೈಲು ಸಂಚಾರ ಸಾಧ್ಯತೆ ಮತ್ತು ಇತರೆ ಅಪ್ಡೇಟ್ಸ್

Friday, June 14, 2024

ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆಗೂ ಮುನ್ನ 9 ಸಲಹೆಗಳನ್ನು ಮೊದಲು ಓದಕೊಳ್ಳಿ

ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ಆರಂಭಿಸಿದ್ದೀರಾ? ಮೊದಲ ಪ್ರಯತ್ನ ನಿಮ್ಮದಾಗಿದ್ದರೆ ಈ 9 ಸಲಹೆಗಳನ್ನು ಮೊದಲು ಓದಿಕೊಳ್ಳಿ

Tuesday, April 30, 2024

2023ನೇ ಸಾಲಿನ ಯುಪಿಎಸ್‌ಸಿಯ ನಾಗರಿಕ ಸೇವಾ ಪರೀಕ್ಷೆಯಲ್ಲಿ 644ನೇ ರ‍್ಯಾಂಕ್ ಪಡೆದಿರುವ ಪಿಎಸ್‌ಐ ಶಾಂತಪ್ಪ ಕುರುಬರ.

Shantappa Kurubara: 12ನೇ ತರಗತಿ ಅನುತ್ತೀರ್ಣದಿಂದ ಯುಪಿಎಸ್‌ಸಿವರೆಗೆ; ಶಾಂತಪ್ಪ ಕುರುಬರ ಪ್ರಯಾಣ ಯಾವುದೇ ಸಿನಿಮಾ ಕಥೆಗಿಂತ ಕಡಿಮೆಯಿಲ್ಲ

Wednesday, April 24, 2024

ಯುಪಿಎಸ್‌ಸಿ ಪೇಲ್ ಆದವರಿಗೂ ಹಲವು ಅವಕಾಶಗಳಿವೆ

UPSC Fail: ಯುಪಿಎಸ್‌ಸಿ ಫೇಲ್ ಆಯ್ತು ಅಂತ ಕೊರಗಬೇಡಿ, ಹೆಚ್ಚು ಚಿಂತಿಸದೇ ಇಲ್ಲಿರುವ 10 ಆಯ್ಕೆಗಳನ್ನೊಮ್ಮೆ ನೋಡಿ

Tuesday, April 23, 2024

 ಯುಪಿಎಸ್​ಸಿ ಟಾಪರ್ 22 ವರ್ಷದ​ ಅನನ್ಯಾ ರೆಡ್ಡಿ ವಿರಾಟ್ ಕೊಹ್ಲಿ ಅವರನ್ನು ಬಣ್ಣಿಸಿದ್ದಾರೆ.

ವಿರಾಟ್​ ಕೊಹ್ಲಿಯೇ ನನಗೆ ಸ್ಫೂರ್ತಿ; ಯುಪಿಎಸ್​ಸಿ ಟಾಪರ್ 22 ವರ್ಷದ​ ಡೋಣೂರು ಅನನ್ಯಾ ರೆಡ್ಡಿ ಅಭಿಮಾನದ ಮಾತು

Thursday, April 18, 2024

ಯುಪಿಎಸ್ಸಿಯಲ್ಲಿ ಉತ್ತೀರ್ಣರಾದ ವಿಜಯಪುರ ಮೂಲದ ವಿಜೇತಾ ಹಾಗೂ ಸಂತೋಷ್‌

UPSC Resuts2024:ವಿಜಯಪುರ ಜಿಲ್ಲೆಯ ಇಬ್ಬರು ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣ, ಆಯ್ಕೆಗೆ ಅವರು ಹೇಳೋದೇನು

Wednesday, April 17, 2024

ಸೌಭಾಗ್ಯ,ಶಾಂತಪ್ಪ ಹಾಗೂ ಪುನೀತ್‌ ಅವರು ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ.

UPSC Results: ಯುಪಿಎಸ್ ಸಿ ಪರೀಕ್ಷೆ, ಕೃಷಿ ಪದವೀಧರೆ ಸೌಭಾಗ್ಯ ಬೀಳಗಿಮಠ, ಪಿಎಸ್ಸೈ ಶಾಂತಪ್ಪ ಕುರುಬರ ಸಹಿತ ಕರ್ನಾಟಕದ 23 ಮಂದಿ ಆಯ್ಕೆ

Tuesday, April 16, 2024