ಪರೀಕ್ಷೆಗಳಲ್ಲಿ ಆಧಾರ್ ಆಧಾರಿತ ಬಯೋಮೆಟ್ರಿಕ್ ಪರಿಶೀಲನೆ ಮತ್ತು ಎಐ ಮೇಲ್ವಿಚಾರಣೆ ವ್ಯವಸ್ಥೆ ಜಾರಿಗೆ ತರಲು ಮುಂದಾದ ಯುಪಿಎಸ್‌ಸಿ
ನೇಮಕಾತಿ ಮತ್ತು ಪರೀಕ್ಷಾ ಕಾರ್ಯವಿಧಾನಗಳಲ್ಲಿ ಸಮಗ್ರತೆ ಮತ್ತು ಪಾರದರ್ಶಕತೆಯನ್ನು ಕಾಪಾಡಲು ಯುಪಿಎಸ್‌ಸಿ ಪ್ರಯತ್ನ ಮಾಡುತ್ತಿದೆ. ಹೀಗಾಗಿ 2025ರ ಜೂನ್ ತಿಂಗಳಿಂದ ತನ್ನ ಪರೀಕ್ಷಾ ಕೇಂದ್ರಗಳಲ್ಲಿ ಆಧಾರ್ ಆಧಾರಿತ ಬಯೋಮೆಟ್ರಿಕ್ ದೃಢೀಕರಣ ಮತ್ತು AI-ಚಾಲಿತ ಕಣ್ಗಾವಲು ವ್ಯವಸ್ಥೆಯನ್ನು ಪರಿಚಯಿಸಲಿದೆ.
ಯುಪಿಎಸ್‌ಸಿ ಪ್ರಿಲಿಮ್ಸ್ 2025: ಪರೀಕ್ಷೆಯ ಸಮಯ, ಪಾಲಿಸಬೇಕಾದ ನಿಯಮಗಳು ಇನ್ನಿತರ ವಿವರ ಇಲ್ಲಿದೆ, ಮರೆಯದೇ ಗಮನಿಸಿ
ಯುಪಿಎಸ್‌ಸಿ ಪರೀಕ್ಷಾ ವೇಳಾಪಟ್ಟಿ 2026 ಬಿಡುಗಡೆ, ನಾಗರಿಕ ಸೇವಾ ಪರೀಕ್ಷೆ ಪ್ರಿಲಿಮ್ಸ್ ಮೇ 24ಕ್ಕೆ, ಮೇನ್ಸ್ ಆಗಸ್ಟ್ 21ಕ್ಕೆ
ಯುಪಿಎಸ್ಸಿಗೆ ನೂತನ ಅಧ್ಯಕ್ಷರ ನೇಮಕ, ಕೇರಳ ಕೇಡರ್‌ನ ನಿವೃತ್ತ ಐಎಎಸ್ ಅಧಿಕಾರಿ ಅಜಯಕುಮಾರ್ ಅಧ್ಯಕ್ಷ
ಹತ್ತು ಪುಸ್ತಕ ಓದುವ ಬದಲು ಒಂದು ಪುಸ್ತಕವನ್ನು 10 ಬಾರಿ ಓದಿ; ಯುಪಿಎಸ್‌ಸಿ ಪರೀಕ್ಷೆಯಲ್ಲಿ ರ‍್ಯಾಂಕ್ ಪಡೆದ ಇಶಿಕಾ ಸಿಂಗ್ ಸಲಹೆ