Latest UPSC Photos

<p>ಯುಪಿಎಸ್‌ಸಿಯ ಈ ನೇಮಕಾತಿ ಪ್ರಕ್ರಿಯೆಯಲ್ಲಿ ಒಟ್ಟು 109 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತದೆ</p>

UPSC Recruitment 2024: ಕೆಲಸ ಹುಡುಕುತ್ತಿದ್ದೀರಾ; ಯುಪಿಎಸ್‌ಸಿಯ ಮೆಡಿಕಲ್ ಆಫೀಸರ್, ಇತರೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ

Saturday, April 13, 2024

<p>ಯುಪಿಎಸ್‌ಸಿ ತಯಾರಿಯ ಕಷ್ಟ ನನಗೆ ತಿಳಿದಿದೆ. ನಾನೂ ಕೂಡ ಯುಪಿಎಸ್‌ಸಿಗೆ ಸಿದ್ಧತೆ ನಡೆಸುವಾಗ ಸಾಕಷ್ಟು ಕಷ್ಟಪಟ್ಟಿದ್ದೆ. ತಯಾರಿ ನಡೆಸುವಾಗ ನಡೆಸುವ ತಪ್ಪುಗಳೇನು ಎಂದು ನನಗೆ ತಿಳಿದಿದೆ. ಈ ರೀತಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವವರಿಗೆ ಮಾಹಿತಿ ನೀಡಲು ನನಗೆ ಇದೊಂದು ಅವಕಾಶ ತಿಳಿದಿದ್ದೇನೆ. ನನ್ನ ಪತಿ ಈಗಾಗಲೇ ನಾಗರಿಕ ಸೇವೆಯಲ್ಲಿದ್ದಾರೆ. ಹೀಗಾಗಿ, ನಾನು ಕೆಲಸ ಬಿಡುವ ರಿಸ್ಕ್‌ ತೆಗೆದುಕೊಳ್ಳಬಹುದು ಅನಿಸಿತು. ಸಾಕಷ್ಟು ಯೋಚಿಸಿ ಕೆಲಸ ಬಿಡಲು ಮುಂದಾದೆ ಎಂದು ಅವರು ಹೇಳಿದ್ದಾರೆ.</p>

UPSC: ಯುಪಿಎಸ್‌ಸಿ ಪರೀಕ್ಷೆ ಬರೆಯೋರಿಗೆ ಸ್ಪೂರ್ತಿ ನೀಡುವ ಡಾ. ತನು ಜೈನ್‌ ಕೇಂದ್ರ ನಾಗರಿಕ ಸೇವಾ ಹುದ್ದೆ ಬಿಟ್ಟದ್ದು ಏಕೆ, ಇಲ್ಲಿದೆ ಉತ್ತರ

Friday, September 8, 2023

<p>ಯುಪಿಎಸ್‌ಸಿ ಪ್ರಿಲಿಮ್ಸ್‌ ಹಂತದ ಪರೀಕ್ಷೆಯು ಭಾನುವಾರ ನಡೆಯಲಿದೆ. ದೂರದ ಊರುಗಳಿಂದ ಪರೀಕ್ಷೆಗೆ ಬರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಒಂದು ಗಂಟೆ ಮುಂಚಿತವಾಗಿ ರೈಲುಗಳ ಸಂಚಾರ ಆರಂಭಿಸಲಾಗುತ್ತಿದೆ.&nbsp;</p>

Bengaluru UPSC Prelims: ಭಾನುವಾರ ಯುಪಿಎಸ್‌ಸಿ ಪ್ರಿಲಿಮ್ಸ್; ಬೆಳಗ್ಗೆ ಒಂದು ಗಂಟೆ ಮುಂಚಿತವಾಗಿ ನಮ್ಮ ಮೆಟ್ರೋ ಸಂಚಾರ ಆರಂಭ

Saturday, May 27, 2023

<p>ನಂದಿನಿ ಕೆಆರ್: ಇವರು ಕರ್ನಾಟಕದ ಟಾಪರ್‌. &nbsp;UPSC ಸಿವಿಲ್ ಸರ್ವೀಸಸ್ ಪರೀಕ್ಷೆ 2016ರಲ್ಲಿ ದೇಶಕ್ಕೆ ಟಾಪರ್‌ ಆಗಿ ಕರ್ನಾಟಕದ ಕೀರ್ತಿ ಬೆಳಗಿದ್ದರು. ಇವರು ಪಡೆದ ಅಂಕಗಳು. &nbsp;ಪ್ರಬಂಧ ಪತ್ರಿಕೆ - 142, ಸಾಮಾನ್ಯ ಅಧ್ಯಯನ ಪತ್ರಿಕೆ 1 - 131, ಸಾಮಾನ್ಯ ಅಧ್ಯಯನ ಪತ್ರಿಕೆ 2 - 103, ಸಾಮಾನ್ಯ ಅಧ್ಯಯನ ಪತ್ರಿಕೆ 3 - 116, ಸಾಮಾನ್ಯ ಅಧ್ಯಯನ ಪತ್ರಿಕೆ 4 - 104, &nbsp;ಐಚ್ಛಿಕ 1 ಸಾಹಿತ್ಯ 1 (ಕನ್ನಡ ಆಯ್ಕೆ ಮಾಡಿಕೊಂಡಿದ್ದರು) - 167 ಅಂಕಗಳು. ಲಿಖಿತ &nbsp;ಪರೀಕ್ಷೆಯಲ್ಲಿ ಪಡೆದ ಒಟ್ಟು ಅಂಕಗಳು - 927. ಸಂದರ್ಶನ - 193. &nbsp;ಅಂತಿಮ ಒಟ್ಟು ಅಂಕಗಳು- 1120.</p>

UPSC IAS Toppers: ಐಎಎಸ್‌ ಟಾಪರ್‌ಗಳ ಅಂಕಪಟ್ಟಿ, ಕಳೆದ ಏಳು ವರ್ಷಗಳಲ್ಲಿ ಯಾರು ಎಷ್ಟು ಅಂಕ ಪಡೆದಿದ್ದಾರೆ? ಇಲ್ಲಿದೆ ಮಾಹಿತಿ

Sunday, December 25, 2022