Latest Vijayapura Photos

ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ ಕರ್ನಾಟಕದ 5 ರೈಲು ನಿಲ್ದಾಣಗಳಲ್ಲಿ ಜನತಾ ಊಟದ ಕೌಂಟರ್‌ಗಳನ್ನು ಭಾರತೀಯ ರೈಲ್ವೆ ಶುರುಮಾಡಿದೆ. ಜನರಲ್ ಬೋಗಿಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಕೈಗೆಟಕುವ ದರದಲ್ಲಿ ಆರೋಗ್ಯಕರ ಅನ್ನಾಹಾರ ದೊರಕಿಸುವ ಉದ್ದೇಶ ಈ ಉಪಕ್ರಮದ್ದು ಎಂದು ಅದು ಹೇಳಿದೆ. (ಸಾಂದರ್ಭಿಕ ಚಿತ್ರ)

ಬೆಂಗಳೂರು, ಮೈಸೂರು ಸೇರಿ ಕರ್ನಾಟಕದ 5 ರೈಲು ನಿಲ್ದಾಣಗಳಲ್ಲಿ ಸಿಗುವ 20 ರೂ, 50 ರೂಪಾಯಿ ಜನತಾ ಊಟದ ಪ್ಯಾಕ್‌ಗಳಲ್ಲಿ ಏನೇನಿವೆ

Wednesday, April 24, 2024

ವಿಜಯಪುರದಲ್ಲಿ ಮುಸ್ಲಿಂ ಬಾಂಧವರು ಭಾವೈಕ್ಯದ ರಂಜಾನ್ ಆಚರಣೆಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಮಹಿಳೆಯರು ಮಾರುಕಟ್ಟೆಗಳಿಗೆ ತೆರಳಿ ಅಗತ್ಯ ಹಾಗೂ ತಮ್ಮ ಇಷ್ಟದ ವಸ್ತುಗಳನ್ನು ಖರೀದಿಸುತ್ತಿದ್ದಾರೆ.

Ramadan 2024: ಕರ್ನಾಟಕದಲ್ಲಿ ರಂಜಾನ್‌ಗೆ ಭರ್ಜರಿ ಸಿದ್ದತೆ; ಹೊಸ ಬಟ್ಟೆ ಸೇರಿ ಖರೀದಿ ಭರಾಟೆ ಜೋರು, ಫೋಟೋಸ್

Monday, April 8, 2024

ಇಂಡಿಯಲ್ಲಿ ಕೊಳವೆ ಬಾವಿಗೆ ಬಿದ್ದ 14 ತಿಂಗಳ ಕಂದ ಸಾತ್ವಿಕ್‌ ಮುಜುಗೊಂಡ (ಎಡಚಿತ್ರ); ಸಂಜೆ 6 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ವಿಷಯ ತಿಳಿದ ಕೂಡಲೇ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಬಂದು ಕಾರ್ಯಾಚರಣೆ ಶುರುಮಾಡಿದ್ದಾರೆ. ರಾತ್ರಿಯೂ ರಕ್ಷಣಾ ಕಾರ್ಯ ಮುಂದುವರಿದಿತ್ತು.

ಕರ್ನಾಟಕದ ಘೋರ ದುರಂತ; ಇಂಡಿಯಲ್ಲಿ ಕೊಳವೆ ಬಾವಿಗೆ ಬಿದ್ದ 14 ತಿಂಗಳ ಕಂದ ಸಾತ್ವಿಕ್‌, ರಕ್ಷಣಾಕಾರ್ಯದ ಫೋಟೋಸ್‌

Thursday, April 4, 2024

ಬಳಕೆ ಮಾಡದೇ ಹಲವಾರು ವರ್ಷಗಳಿಂದ ಖಾಲಿ ಬಿಟ್ಟ ಪರಿಣಾಮವಾಗಿ ಅವುಗಳಲ್ಲಿ ಪಾಚಿಗಟ್ಟಿಕೊಂಡಿತ್ತು. ಮಣ್ಣು ತುಂಬಿ ಹೋಗಿತ್ತು. ವೆಂಟ್‌ಗಳನ್ನು ಸರಿಪಡಿಸಿ ಸರಾಗವಾಗಿ ನೀರು ಹರಿಯುವಂತೆ ಮಾಡಲು ನಗರಪಾಲಿಕೆ. ನೀರಾವರಿ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ.

Vijayapura News: ವಿಜಯಪುರದಲ್ಲಿ 500 ವರ್ಷದ ಹಳೆಯ ಜಲ ಸುರಂಗಗಳಿಗೆ ಮರು ಜೀವ, ಏನಿದರ ವಿಶೇಷ photos

Thursday, March 28, 2024

ಬಾಗಲಕೋಟೆಯಲ್ಲಿ ಹೋಳಿ ಎಂದರೆ ಅದೇನೋ ಸಡಗರ, ಖುಷಿ. ಹಳೆ ಊರಿನಲ್ಲಿ ಬಣ್ಣದ ಹೋಳಿಯಲ್ಲಿ ಮಕ್ಕಳು ಮಿಂದೆದ್ದರು.

Holi 2024: ಕರ್ನಾಟಕದಲ್ಲಿ ಹೋಳಿ ಜೋರು, ಹೀಗಿತ್ತು ಬಣ್ಣದ ಸಡಗರ photos

Monday, March 25, 2024

ಯೋಗರಾಜ್ ಸಿನಿಮಾಸ್ ಹಾಗೂ ರವಿ ಶಾಮನೂರು ಫಿಲಂಸ್ ಬ್ಯಾನರ್‌ನಲ್ಲಿ ದಾವಣಗೆರೆಯ ರವಿ ಶಾಮನೂರು ಹಾಗೂ ಯೋಗರಾಜ್ ಭಟ್ ನಿರ್ಮಿಸುತ್ತಿರುವ ಸಿನಿಮಾ ಉಡಾಳ.

ಗುಮ್ಮಟನಗರಿ ವಿಜಯಪುರದ ಬಿರು ಬಿಸಿಲಲ್ಲಿ ‘ಉಡಾಳ’ನ ಚಿತ್ರೀಕರಣ; ಹೀಗಿವೆ PHOTOS

Saturday, March 23, 2024

ಬರದ ನಾಡು ವಿಜಯಪುರದ ಜನ ಮನುಷ್ಯ( Water man of Vijaypura) ಎಂದೇ ಕರೆಯಿಸಿಕೊಂಡಿರುವ ಪೀಟರ್‌ ಅಲೆಕ್ಸಾಂಡರ್‌ ಅವರು ಜಲ ಚಟುವಟಿಕೆಗಳ ಮೂಲಕ ಗಮನ ಸೆಳೆದವರು. ಡಾ.ರಾಜೇಂದ್ರ ಸಿಂಗ್‌ ಅವರೊಂದಿಗೆ ಹತ್ತಾರು ಚಟುವಟಿಕೆ ರೂಪಿಸಿದವರು. ವಿಜಯಪುರದಲ್ಲಿ ನೀರಾವರಿ ಜಾರಿಗೆ ಇನ್ನಿಲ್ಲದ ಹೋರಾಟ ನಡೆಸಿ ಬರಿಗಾಲಿನಲ್ಲಿಯೇ ಓಡಾಡಿದವರು.

Karnataka Water Warriors: ವಿಶ್ವ ಜಲ ದಿನ, ಕರ್ನಾಟಕದಲ್ಲೂ ಇದ್ದಾರೆ ಜಲ ಸೇನಾನಿಗಳು, ನೀರು ಕೊಡೋದು ಇವರ ಕಾಯಕ Photos

Friday, March 22, 2024

ವಿಜಯಪುರ ದ್ರಾಕ್ಷಿಯಿಂದ ಅತ್ಯುತ್ತಮ ದರ್ಜೆಯ ವೈನ್‌ ಕೂಡ ತಯಾರಿಸಲಾಗುತ್ತದೆ. ಕರ್ನಾಟಕ ವೈನ್‌ ಬೋರ್ಡ್‌ ಕೂಡ ವಿಜಯಪುರ ದ್ರಾಕ್ಷಿಗೆ ಒತ್ತು ನೀಡುವುದೂ ಇದೆ. ಅದರ ಸ್ವಾದ ಹಾಗೂ ರುಚಿ ಇದಕ್ಕೆ ಕಾರಣ.

Vijayapura News: ಮಾರುಕಟ್ಟೆಗೆ ಬಂತು ವಿಜಯಪುರದ ರುಚಿ ದ್ರಾಕ್ಷಿ, ಏನಿದರ ವಿಶೇಷ ಇಲ್ಲಿದೆ ವಿವರ Photos

Tuesday, February 20, 2024

ಬೆಳಗಾವಿ ಜಿಲ್ಲೆಯ ಗೋಕಾಕ ಜಲಪಾತವನ್ನು ಪ್ರೇಕ್ಷಣೀಯ ಸ್ಥಳವಾಗಿ ಅಭಿವೃದ್ಧಿ ಪಡಿಸಲು ಒತ್ತು.

ಕರ್ನಾಟಕ ಬಜೆಟ್‌2024: ಪ್ರತ್ಯೇಕ ಪ್ರವಾಸೋದ್ಯಮ ನೀತಿ, ವಿಜಯಪುರ ಕರೇಜ್‌, ಗೋಕಾಕ್‌ ಜಲಪಾತ, ದಾಂಡೇಲಿ-ಕಬಿನಿಯಲ್ಲಿ ಮಾಹಿತಿ ಕೇಂದ್ರ Photos

Friday, February 16, 2024

ಕೃಷಿ ಕಾರ್ಮಿಕರು ಸಿಗುತ್ತಿಲ್ಲ, ನಾನೇ ಬೆನ್ನಿಗೆ ಮಷೀನ್ ಹಾಕಿ ಔಷಧ ಹೊಡೆಯಬೇಕಾಗಿದೆ, ಹೀಗಾಗಿ ಎಲ್ಲಿಯೂ ಬರಲು ಆಗುವುದಿಲ್ಲ... ಹೀಗೆ ಅನೇಕ ರೈತರು ಹೇಳುತ್ತಿರುವ ಅಳಲು ಕೇಳಿರಬಹುದು. ಆದರೆ ಇದಕ್ಕೆ ಈಗ ಪರಿಹಾರ ದೊರಕಿದೆ. ಡ್ರೋಣ್‌  ಮುಖಾಂತರವೇ ಔಷಧ ಸಿಂಪಡಣೆ ಮಾಡುವ ತಂತ್ರಜ್ಞಾನ ಅಭಿವೃದ್ಧಿಯಾಗಿದೆ. ಈ ನೂತನ ಬಗೆಯ ಡ್ರೋಣ್ ಆಧಾರಿತ ಕೀಟ ನಾಶಕ ಸಿಂಪಡಣೆ ಕೃಷಿ ಮೇಳದಲ್ಲಿ ಕುತೂಹಲದ ಕೇಂದ್ರವಾಗಿದೆ.

Vijayapura News:ವಿಜಯಪುರಕ್ಕೆ ಬಂತು ಡ್ರೋನ್ ಆಧಾರಿತ ಕೀಟ ನಾಶಕ ಸಿಂಪಡಣೆ, ಏನಿದರ ವಿಶೇಷ

Tuesday, January 23, 2024

ಉತ್ತರ ಕರ್ನಾಟಕದ ಧಾರವಾಡ ಪೇಡಾ(Dharwad peda)  ಸವಿದವರಿಲ್ಲ. ಹಾಲಿನಿಂದ ತಯಾರಿಸುವ ಈ ಪೇಡಾಕ್ಕೆ ನೂರು ವರ್ಷಕ್ಕೂ ಅಧಿಕ ಇತಿಹಾಸ. ಇದು ಕೂಡ ಆಹಾರ ವಿಭಾಗದಲ್ಲಿ ಜಿಐ ಟ್ಯಾಗ್‌ ಪಡೆದಿದೆ.

Karnataka Food: ಜಿಐ ಮಾನ್ಯತೆ ಪಡೆದ ಕರ್ನಾಟಕದ ಆಹಾರೋತ್ಪನ್ನ ಯಾವು ಗೊತ್ತೆ, ಅವುಗಳ ವಿಶೇಷ ಇಲ್ಲಿದೆ

Thursday, January 18, 2024

ತೋಟಗಾರಿಕೆ ಇಲಾಖೆ ನೇತೃತ್ವದಲ್ಲಿ ಫಲ ಪುಷ್ಪ ಪ್ರದರ್ಶನದಲ್ಲಿ ಸುಮಾರು 45ಕ್ಕೂ ಹೆಚ್ಚು ಮಳಿಗೆಗಳು ಹಾಕಲಾಗಿದ್ದು, ಜಿಲ್ಲೆಯ ವಿವಿಧ ರೈತರು ತಮ್ಮ ತೋಟದಲ್ಲಿ ಬೆಳೆದಂತಹ ಹಣ್ಣು, ತರಕಾರಿಗಳ ಪ್ರದರ್ಶನ ಮತ್ತು ಮಾರಾಟ ಮಾಡುತ್ತಿದ್ದಾರೆ.

ಸಿರಿಧಾನ್ಯಗಳಲ್ಲಿ ಅರಳಿದ ಸಿದ್ದೇಶ್ವರ ಸ್ವಾಮೀಜಿ, ಬಸವಣ್ಣ ಪ್ರತಿಕೃತಿ; ವಿಜಯಪುರ ಫಲ ಪುಷ್ಪ ಪ್ರದರ್ಶನದ ಫೋಟೊಸ್

Sunday, January 14, 2024

ಪ್ರೇರಣಾ ಶ್ರವಣ ಕುಮಾರ
16 ವರ್ಷದ ಪ್ರೇರಣಾ ಅಂತಾರಾಷ್ಟ್ರೀಯ ಟ್ರಯಥ್ಲೀಟ್ ಆಗಿದ್ದು, 2022ರಲ್ಲಿ ಹಾಂಗಕಾಂಗ್ ನಲ್ಲಿ ನಡೆದ ಎಷಿಯಾ ಯುಥ್ ಟ್ರೈಯಥ್ಲಾನ್ ಚಾಂಪಿಯನಶಿಪ್ ನಲ್ಲಿ ಕಂಚಿನ ಪದಕ ಪಡೆದಿದ್ದಾರೆ.  ಗುಜರಾತಿನಲ್ಲಿ 2022ರಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಟದಲ್ಲಿ ಟ್ರಯಥ್ಲಾನ್ ನಲ್ಲಿ ಪಾಲ್ಗೊಂಡಿದ್ದಾರೆ.  ರಾಷ್ಟ್ರೀಯ ಸೈಕ್ಲಿಂಗ್, 3 ಕಿ. ಮೀ, 5 ಕಿ. ಮೀ, 10 ಕಿ. ಮೀ ಓಟದಲ್ಲಿ ಪಾಲ್ಗೋಂಡು ಹೆಸರು ಮಾಡಿದ್ದಾರೆ.

Vijayapura Vrukshathan: ಬೆಂಗಳೂರು ನಂತರ ದೊಡ್ಡ ಮ್ಯಾರಥಾನ್‌, ವಿಜಯಪುರ ವೃಕ್ಷಥಾನ್‌ಗೆ ಖ್ಯಾತನಾಮ ಓಟಗಾರರು: ಯಾರು ಓಡಲಿದ್ದಾರೆ

Saturday, December 23, 2023

ಬೆಂಗಳೂರಿನಲ್ಲಿ ಗುರುವಾರ ನಡೆದ ಸಚಿವ ಎಂ.ಬಿ.ಪಾಟೀಲ್‌ ಪುತ್ರ ಬಸನ್‌ ಹಾಗೂ ಶಾಮನೂರು ಶಿವಶಂಕರಪ್ಪ ಮೊಮ್ಮಗಳು ಅಖಿಲಾ ಅವರ ವಿವಾಹದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿಯಾಗಿದ್ದರು.

ಸಚಿವ ಎಂಬಿ ಪಾಟೀಲ್‌, ಶಾಮನೂರು ಕುಟುಂಬದ ನೆಂಟಸ್ತನ: ಎಂಬಿ ಪುತ್ರನೊಂದಿಗೆ ಶಾಮನೂರು ಶಿವಶಂಕರಪ್ಪ ಮೊಮ್ಮಗಳ ಮದುವೆ

Friday, November 24, 2023

ಮೈಸೂರು ಅರಮನೆ ಶತಮಾನದ ಭವ್ಯ ಕಟ್ಟಡ. ಈಗಲೂ ಲಕ್ಷಾಂತರ ಪ್ರವಾಸಿಗರನ್ನು ಸೆಳೆಯುವ ಇಲ್ಲಿ ಮೈಸೂರಿನ ಹಿನ್ನೆಲೆಯಲ್ಲಿ ತಿಳಿಸುವ ಧ್ವನಿ ಮತ್ತು ಬೆಳಕು ಈಗಲೂ ವಾರದ ಆರು ದಿನ ಸಂಜೆ  ನಡೆಯುತ್ತದೆ. ಭಾನುವಾರ ಹೊರತುಪಡಿಸಿ ಮೊದಲ ಮೂರು ದಿನ ಕನ್ನಡ, ಕೊನೆಯ ಮೂರು ದಿನ ಇಂಗ್ಲೀಷ್‌ ಪ್ರದರ್ಶನ ಇದೆ. ಹನ್ನೊಂದು ವರ್ಷದ ಹಿಂದೆ ಆರಂಭಗೊಂಡ ಅರಮನೆ ಧ್ವನಿ ಮತ್ತು ಬೆಳಕು ಈಗಲೂ ಜನಪ್ರಿಯ. ವಾರಾಂತ್ಯದ ದಿನ ಹೆಚ್ಚಿನ ಪ್ರವಾಸಿಗರು ಬರುತ್ತಾರೆ. ಇನ್ನಷ್ಟು ತಂತ್ರಜ್ಞಾನ ಬಳಸಿ ಇದನ್ನು ಆಧುನೀಕರಿಸುವ ಯೋಚನೆಯನ್ನು ಅರಮನೆ ಮಂಡಳಿ ಹೊಂದಿದೆ ಎನ್ನುತ್ತಾರೆ ಉಪನಿರ್ದೇಶಕ ಟಿ.ಎಸ್‌.ಸುಬ್ರಹ್ಮಣ್ಯ.

Sound and light: ಕರ್ನಾಟಕದ ಇತಿಹಾಸ ಸಾರುವ ಧ್ವನಿ ಮತ್ತು ಬೆಳಕು: ಯಾವ ಊರುಗಳಲ್ಲಿದೆ, ಯಾವಾಗ ವೀಕ್ಷಿಸಬಹುದು

Thursday, November 9, 2023

ಇಂದು ಶ್ರೀಕೃಷ್ಣ ಜನ್ಮಾಷ್ಟಮಿ. ಇದು ಮಕ್ಕಳದ್ದೇ ಹಬ್ಬ. ತಂದೆ ತಾಯಂದಿರಿಗೂ ಮಕ್ಕಳಿಗೆ ಕೃಷ್ಣ ರಾಧೆಯರ ವೇಷ ಹಾಕಿಸಿ ದೇವಸ್ಥಾನಕ್ಕೆ, ಸ್ಪರ್ಧೆಗಳಿಗೆ ಕರೆದೊಯ್ಯುವ ಸಂಭ್ರಮ, ಸಡಗರ. ರಾಜ್ಯದ ವಿವಿಧೆಡೆ ಕೆಲವು ಪುಟಾಣಿ ಕೃಷ್ಣ ರಾಧೆಯರ ಫೋಟೋಸ್‌ ಇಲ್ಲಿವೆ.

Krishna Janmashtami 2023: ಕೃಷ್ಣ ಜನ್ಮಾಷ್ಟಮಿ ದಿನ ರಾಜ್ಯದೆಲ್ಲೆಡೆ ಕಂಗೊಳಿಸಿದ ಮುದ್ದು ಕೃಷ್ಣ ರಾಧೆಯರು, ಆಯ್ದ ಫೋಟೋಸ್‌ ನಿಮಗಾಗಿ

Wednesday, September 6, 2023

ಕೃಷ್ಣೆಯ ಜಲಧಿಗೆ ಬಾಗಿನ ಅರ್ಪಿಸಲು ಆಲಮಟ್ಟಿಗೆ ಆಗಮಿಸಲಿರುವ ಸಿಎಂ ಸಿದ್ದರಾಮಯ್ಯ ಅವರ ಸ್ವಾಗತಕ್ಕೆ ಸಜ್ಜಾಗಿರುವ ಲಾಲ್‌ ಬಹದ್ದೂರ್‌ ಶಾಸ್ತ್ರಿ ಜಲಾಶಯ.

ಕೃಷ್ಣೆಯ ಜಲಧಿಗೆ ಇಂದು ಬಾಗಿನ ಅರ್ಪಣೆ: ಸಿಂಗಾರಗೊಂಡ ಆಲಮಟ್ಟಿ ಜಲಾಶಯ PHOTOS

Saturday, September 2, 2023

ವಿಮಾನ ನಿಲ್ದಾನದ ಮುಖ್ಯ ಕಟ್ಟಡ

Vijayapura News: ತ್ವರಿತವಾಗಿ ನಡೆಯುತ್ತಿರುವ ವಿಜಯಪುರ ವಿಮಾನನಿಲ್ದಾಣ ಕಾಮಗಾರಿ; ಹೀಗಿದೆ ಚಿತ್ರ ನೋಟ

Monday, July 31, 2023

ಶಿವಮೊಗ್ಗ ಸಮೀಪದ ತುಂಗಾ ಜಲಾಶಯದಿಂದ ನೀರು ಹೊರ ಬಿಡುತ್ತಿರುವುದರಿಂದ ಹಾಲ್ಮೊರೆಯಂತೆ ನೀರು ಉಕ್ಕುತ್ತಿದೆ.

Karnataka Dams: ನಿರಂತರ ಮಳೆಯಿಂದ ಹತ್ತೇ ದಿನದಲ್ಲಿ ಜಲಾಶಯಗಳಿಗೆ ಭಾರೀ ನೀರು; ಹೀಗಿದೆ ಕರ್ನಾಟಕದ ಜಲಾಶಯಗಳ ವಿಹಂಗಮ ನೋಟ

Friday, July 28, 2023

ಆಲಮಟ್ಟಿ ಜಲಾಶಯದಿಂದ ಒಂದು ಲಕ್ಷ ಕ್ಯೂಸೆಕ್‌ಗೂ ಅಧಿಕ ನೀರನ್ನು ಎಲ್ಲಾ ಗೇಟ್‌ಗಳಿಂದ ಬಿಡಲಾಗುತ್ತಿದೆ.

Alamatti Dam: ಉಕ್ಕಿ ಹರಿಯುತ್ತಿರುವ ಕೃಷ್ಣಾ ನದಿ, ತುಂಬಿದ ಆಲಮಟ್ಟಿಯಿಂದ ಭಾರೀ ನೀರು ಹೊರಕ್ಕೆ: ಹೀಗಿದೆ ಜಲವೈಭವದ ಚಿತ್ರಾವಳಿ

Thursday, July 27, 2023