akshay-kumar News, akshay-kumar News in kannada, akshay-kumar ಕನ್ನಡದಲ್ಲಿ ಸುದ್ದಿ, akshay-kumar Kannada News – HT Kannada

Latest akshay kumar Photos

Sky Force OTT:  ಅಕ್ಷಯ್ ಕುಮಾರ್ ಮತ್ತು ವೀರ್ ಪಹರಿಯಾ ನಟನೆಯ ಸ್ಕೈಫೋರ್ಸ್‌ ಸಿನಿಮಾ ಈಗ ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ಚಂದಾದಾರರಿಗೆ ಉಚಿತ ವೀಕ್ಷಣೆಗೆ ಲಭ್ಯವಿದೆ. ಇಲ್ಲಿಯವರೆಗೆ ಈ ಸಿನಿಮಾವನ್ನು ಬಾಡಿಗೆ ಹಣ ನೀಡಿ ನೋಡಬಹುದಿತ್ತು. ಈ ಸಿನಿಮಾವನ್ನು ರೆಂಟ್‌ ಇಲ್ಲದೆ ಇಂದಿನಿಂದ ನೋಡಬಹುದು. ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ಈ ಸಿನಿಮಾ ಕೇವಲ ಹಿಂದಿ ಭಾಷೆಯಲ್ಲಿ ಲಭ್ಯವಿದೆ. ಇಂಗ್ಲಿಷ‌ ಸಬ್‌ಟೈಟಲ್‌ನಲ್ಲಿ ನೋಡಬಹುದು. ಜನವರಿ 24, 2025 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ಬಾಲಿವುಡ್‌ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಮತ್ತು ವೀರ್ ಪಹರಿಯಾ ನಟಿಸಿದ ಸಿನಿಮಾ ಇದಾಗಿದೆ.

Sky Force OTT: ಅಕ್ಷಯ್ ಕುಮಾರ್ ನಟನೆಯ ಸ್ಕೈಫೋರ್ಸ್‌ ಸಿನಿಮಾವನ್ನು'ಉಚಿತ'ವಾಗಿ ನೋಡಿ; ಭಾರತದ ಮೊದಲ ಏರ್‌ಸ್ಟೈಕ್‌ ಕಥೆ ಕಣ್ತುಂಬಿಕೊಳ್ಳಿ

Friday, March 21, 2025

ಬಾಲಿವುಡ್‌ನಲ್ಲಿ ಕೂಡಾ ಕೆಲವರು ನಟ-ನಟಿಯರು ನಟನೆಗೆ ಬರುವ ಮುನ್ನ ಕ್ರೀಡೆಯಲ್ಲಿ ಹೆಸರು ಮಾಡಿದ್ದರು. ಅದರಲ್ಲಿ ಕೆಲವರು ರಾಷ್ಟ್ರಮಟ್ಟದಲ್ಲೂ ಆಡಿದ್ದರು.

ದೀಪಿಕಾ ಪಡುಕೋಣೆ, ಅಕ್ಷಯ್‌ ಕುಮಾರ್‌ ಸೇರಿದಂತೆ ಬಾಲಿವುಡ್‌ನಲ್ಲಿ ಕೆರಿಯರ್‌ ಆರಂಭಿಸುವ ಮುನ್ನ ಕ್ರೀಡಾಪಟುಗಳಾಗಿದ್ದ ತಾರೆಗಳಿವರು

Monday, January 13, 2025

ಬಾಲಿವುಡ್‌ನ 'ಬಡೇ ಮಿಯಾ ಛೋಟೆ ಮಿಯಾ' ಚಿತ್ರದ ಟ್ರೇಲರ್‌ ಬಿಡುಗಡೆ ಸಮಾರಂಭ ಮಂಗಳವಾರ ಮುಂಬೈನಲ್ಲಿ ಅದ್ದೂರಿಯಾಗಿ ನಡೆಯಿತು. ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಮತ್ತು ಟೈಗರ್ ಶ್ರಾಫ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

‘ಬಡೇ ಮಿಯಾ ಚೋಟೆ ಮಿಯಾ’ ಟ್ರೇಲರ್‌ ಬಿಡುಗಡೆ ಕಾರ್ಯಕ್ರಮದಲ್ಲಿ ಅಕ್ಷಯ್‌ ಕುಮಾರ್‌, ಟೈಗರ್‌ ಶ್ರಾಫ್‌ ಕಂಡಿದ್ದು ಹೀಗೆ PHOTOS

Wednesday, March 27, 2024

ಬಾಲಿವುಡ್‌ ನಟಿ ಊರ್ಮಿಳಾ ಮಾತೋಂಡ್ಕರ್ ತನ್ನ 42 ನೇ ವಯಸ್ಸಿನಲ್ಲಿ ಉದ್ಯಮಿ ಮತ್ತು ರೂಪದರ್ಶಿಯಾಗಿರುವ ಮೊಹ್ಸಿನ್ ಅಖ್ತರ್ ಮಿರ್ ಅವರನ್ನು ವಿವಾಹವಾದರು. ಅವಳು ತನ್ನ ಮನೆಯವರ ಸಮ್ಮುಖದಲ್ಲಿ ವಿವಾಹವಾದರು. ಆದರೆ, ಸಾರ್ವಜನಿಕವಾಗಿ ಇವರ ವಿವಾಹ ವಿಷಯ ರಹಸ್ಯವಾಗಿಡಲಾಗಿತ್ತು.

ಸಿನಿಮಾ ತಾರೆಯರ ರಹಸ್ಯ ಮದುವೆ: ಕನ್ನಡ ನಟಿ ಸಂಜನಾ ಗರ್ಲಾನಿಯಿಂದ ಬಾಲಿವುಡ್‌ ತಾರೆ ಅಕ್ಷಯ್‌ ಕುಮಾರ್‌ವರೆಗೆ ಇಲ್ಲಿದೆ ವಿವರ

Friday, January 26, 2024

ಮಿಷನ್ ರಾಣಿಗಂಜ್ ಚಿತ್ರದಲ್ಲಿ ಪರಿಣಿತಿ ಚೋಪ್ರಾ, ಕುಮುದ್ ಮಿಶ್ರಾ, ಪವನ್ ಮಲ್ಹೋತ್ರಾ, ರವಿ ಕಿಶನ್, ವರುಣ್ ಬಡೋಲಾ, ದಿವ್ಯೇಂದು ಭಟ್ಟಾಚಾರ್ಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Mission Raniganj OTT: ಒಟಿಟಿಗೆ ಬಂತು ಅಕ್ಷಯ್ ಕುಮಾರ್ 'ಮಿಷನ್ ರಾಣಿಗಂಜ್'; ಯಾವಾಗ, ಯಾವ ಫ್ಲಾಟ್‌ಫಾರ್ಮ್‌? ಇಲ್ಲಿದೆ ಮಾಹಿತಿ

Sunday, November 26, 2023

ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ಅಕ್ಷಯ್ ಕುಮಾರ್ ಹೆಸರು ಕಾಣಿಸಿಕೊಂಡಿದೆ. ನಟ ಕೇವಲ 3 ನಿಮಿಷದಲ್ಲಿ 184 ಸೆಲ್ಫಿ ತೆಗೆದುಕೊಂಡಿದ್ದಾರೆ. ಅಭಿಮಾನಿಗಳ ಬೇಡಿಕೆಯನ್ನು ಈಡೇರಿಸುತ್ತಲೇ ಅಕ್ಷಯ್‌ ಈ ದಾಖಲೆ ಬರೆದಿದ್ದಾರೆ.

Akshay Kumar Selfie: 'ಸೆಲ್ಫಿ' ಚಿತ್ರದ ಪ್ರಚಾರದಲ್ಲಿ ಅತಿ ಹೆಚ್ಚು ಸೆಲ್ಫಿ ತೆಗೆದು ವಿಶ್ವದಾಖಲೆ ಬರೆದ ಬಾಲಿವುಡ್‌ ಕಿಲಾಡಿ

Friday, February 24, 2023

ಚಿತ್ರರಂಗಕ್ಕೆ ಕಾಲಿಡುವಾಗ ತಮ್ಮ ಹೆಸರನ್ನು ಬದಲಾಯಿಸಿಕೊಂಡ ಬಾಲಿವುಡ್​ ಸೆಲೆಬ್ರಿಟಿಗಳಿವರು

Photos: ಚಿತ್ರರಂಗಕ್ಕೆ ಕಾಲಿಡುವಾಗ ತಮ್ಮ ಹೆಸರನ್ನು ಬದಲಾಯಿಸಿಕೊಂಡ ಬಾಲಿವುಡ್​ ಸೆಲೆಬ್ರಿಟಿಗಳಿವರು..

Sunday, July 24, 2022

ದಿ ಮಾರ್ಟಿಯನ್‌ the martian

Top Space Movies: ನೀವು ಸೈನ್ಸ್‌ ಫಿಕ್ಷನ್‌ ಸಿನಿಮಾ ಪ್ರಿಯರೇ.. ಇಲ್ಲಿವೆ ಟಾಪ್‌ "ಸ್ಪೇಸ್‌" ಚಿತ್ರಗಳ ಪಟ್ಟಿ...

Sunday, July 3, 2022

'ಪೃಥ್ವಿರಾಜ್' ಚಿತ್ರದಲ್ಲಿ ಅಕ್ಷಯ್ ಕುಮಾರ್ ಪೃಥ್ವಿರಾಜ್ ಚೌಹಾಣ್ ಪಾತ್ರದಲ್ಲಿ ನಟಿಸುತ್ತಿದ್ದು ಈ ಚಿತ್ರದ ಮೂಲಕ ಮಾನುಷಿ ಚಿಲ್ಲರ್ ಬಾಲಿವುಡ್​ಗೆ ಎಂಟ್ರಿ ನೀಡಿದ್ದಾರೆ. ಚಿತ್ರತಂಡ ಇತ್ತೀಚಿಗೆ ಈ ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಿದೆ. ಚಿತ್ರಕ್ಕೆ ಚಂದ್ರಪಕಾಶ್ ದ್ವಿವೇದಿ ನಿರ್ದೇಶನವಿದೆ.

ಅಕ್ಷಯ್ ಕುಮಾರ್ ಜೊತೆ ಫೋಟೋಗೆ ಪೋಸ್ ನೀಡಿದ ಮಾನುಷಿ ಚಿಲ್ಲರ್

Tuesday, May 10, 2022