Latest amala paul Photos

ನಟಿ ಅಮಲಾ ಪೌಲ್ 2014 ರಲ್ಲಿ ನಿರ್ದೇಶಕ ಎ.ಎಲ್.ವಿಜಯ್ ಅವರನ್ನು ವಿವಾಹವಾದರು. ಅದರ ನಂತರ, ಅಮಲಾ ಪೌಲ್ ಧನುಷ್ ಅವರೊಂದಿಗೆ ವೆಲೈ ಇಲ್ಲ ಪಟ್ಟಧಾರಿ (ತೆಲುಗಿನಲ್ಲಿ ರಘುವರನ್ ಬಿಟೆಕ್) ಸಿನಿಮಾ ಮಾಡಿದರು. ಈ ಚಿತ್ರದ ನಂತರ, ಅಮಲಾ ಪೌಲ್ ಮತ್ತು ಎ.ಎಲ್.ವಿಜಯ್ 2017 ರಲ್ಲಿ ವಿಚ್ಛೇದನ ಪಡೆದು ದೂರವಾದರು.

ಕಾಲಿವುಡ್‌ ನಟ ಧನುಷ್‌ ಜತೆ ನಟಿಸಿದ್ರೆ ಡಿವೋರ್ಸ್‌ ಫಿಕ್ಸಾ? ಇಲ್ಲಿದೆ ವಿಚ್ಛೇದನ ಪಡೆದವರ ಪಟ್ಟಿ

Wednesday, May 15, 2024

ಶೀಘ್ರದಲ್ಲೇ ತಾಯಿಯಾಗಲಿರುವ ನಟಿ ಅಮಲಾ ಪೌಲ್ ಇತ್ತೀಚೆಗೆ ಗುಜರಾತ್‌ನಲ್ಲಿ ಅಲ್ಲಿನ ಸಾಂಪ್ರದಾಯಿಕ ಸೀಮಂತ ನೆರವೇರಿಸಿಕೊಂಡರು.

Amala Paul Baby Shower: ಗುಜರಾತಿ ಸಂಪ್ರದಾಯದಂತೆ ನಟಿ ಅಮಲಾ ಪೌಲ್‌ ಸೀಮಂತ ಸಂಪನ್ನ; ಹೀಗಿವೆ ಫೋಟೋಸ್‌

Saturday, April 6, 2024

ಸೌತ್‌ನ ಸುಂದರಿ ಅಮಲಾ ಪೌಲ್‌, ನವೆಂಬರ್‌ನಲ್ಲಿ ಉದ್ಯಮಿ ಜಗತ್‌ ದೇಸಾಯಿ ಅವರನ್ನು ಎರಡನೇ ವಿವಾಹವಾಗಿದ್ದರು.

Amala Paul: ಇಬ್ಬರಿದ್ದವರೀಗ ಮೂವರು! ಮದುವೆಯಾದ ಎರಡೇ ತಿಂಗಳಿಗೆ ಗುಡ್‌ ನ್ಯೂಸ್‌ ಕೊಟ್ಟ ಅಮಲಾ ಪೌಲ್‌

Thursday, January 4, 2024

ಅಮಲಾ ಪೌಲ್‌ ಮತ್ತು ಜಗತ್‌ ದೇಸಾಯಿ ಮದುವೆ ಕೊಚ್ಚಿಯಲ್ಲಿ ನಡೆದಿತ್ತು. ಕನ್ನಡದಲ್ಲಿ ಹೆಬ್ಬುಲಿ ಚಿತ್ರದಲ್ಲಿ ಮೆಲ್ಲಗೆ ಮೆಲ್ಲಗೆ ಇದ್ದಾನೆ, ಯುದ್ಧಕ್ಕೆ ನಿಂತರೆ ಮದ್ದಾನೆ ಎಂಬ ಹಾಡಿಗೆ ಹೆಜ್ಜೆ ಹಾಕಿದ ಅಮಲಾ ಪೌಲ್‌ ಅವರ ಮದುವೆಯ ಇನ್ನಷ್ಟು ಫೋಟೋಗಳು ಇದೀಗ ದೊರಕಿವೆ. ಬನ್ನಿ ಮದುವೆ ಉಡುಗೆಯಲ್ಲಿ ಕಂಗೊಳಿಸುವ ನವ ವಧುವರರ ಫೋಟೋಗಳನ್ನು ನೋಡ್ಕೊಂಡು ಬರೋಣ.

Amala Paul Wedding: ಅಮಲಾ ಪೌಲ್‌ ಜಗತ್‌ ದೇಸಾಯಿ ಮದುವೆ ಆಲ್ಬಂ; ಮೆಲ್ಲಗೆ ಮೆಲ್ಲಗೆ ಇದ್ದಾನೆ, ಯುದ್ಧಕ್ಕೆ ನಿಂತರೆ ಮದ್ದಾನೆ

Tuesday, November 7, 2023

ಇತ್ತೀಚೆಗೆ ಬೀಚ್‌ ಬಳಿಯ ಕೆಲವೊಂದು ಫೋಟೋಗಳನ್ನು ಹಂಚಿಕೊಂಡಿದ್ದ ಅಮಲಾ ಪೌಲ್‌ ಈಗ ಸ್ವಿಮ್‌ ಸೂಟ್‌ನಲ್ಲಿರುವ ಇನ್ನೂ ಕೆಲವೊಂದು ಫೊಟೋಗಳನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಷೇರ್‌ ಮಾಡಿದ್ದಾರೆ.

Amala Paul Maldives Photoshoot: ಬಿಕಿನಿಯಲ್ಲಿ ಫ್ಲೋಟಿಂಗ್‌ ಬ್ರೇಕ್‌ಫಾಸ್ಟ್‌ ಎಂಜಾಯ್‌ ಮಾಡ್ತಿರೋ ಹೆಬ್ಬುಲಿ ಹೀರೋಯಿನ್‌

Wednesday, September 28, 2022

ಸೌತ್‌ನ ಜನಪ್ರಿಯ ನಟಿಯರ ಪೈಕಿ ಅಮಲಾ ಪೌಲ್‌ ಸಹ ಒಬ್ಬರು. ಸದಾ ಒಂದಿಲ್ಲೊಂದು ವಿಚಾರಕ್ಕೆ ಈ ನಟಿ ಸುದ್ದಿಯಲ್ಲಿರುತ್ತಾರೆ.

Amala Paul Photoshoot: ಪಡ್ಡೆಗಳ ಅಮಲೇರಿಸಿದ ಅಮಲಾ!; ಸನ್ನಿ ಲಿಯೋನ್‌ಗೇ ಕಾಂಪಿಟೇಷನ್ನಾ ಎಂದ ನೆಟ್ಟಿಗರು...

Monday, September 19, 2022