ಅಮೃತಧಾರೆ ಧಾರಾವಾಹಿ: ಪಂಕಜಾ, ಕಾಂತನ ಕಥೆ ಕೇಳಿದ ಆನಂದ್ಗೆ ಆಪತ್ತು, ಶಕುಂತಲಾದೇವಿ ಗ್ಯಾಂಗ್ನಿಂದ ಕೊಲೆಗೆ ಸಂಚು
ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ನಿನ್ನೆಯ ಸಂಚಿಕೆಯಲ್ಲಿ ಕೆಲವೊಂದು ಬೆಳವಣಿಗೆಗಳು ನಡೆದಿವೆ. ನಂಜಮ್ಮನ ಪತಿಯಲ್ಲಿ ಪಂಕಜಾಳ ರಹಸ್ಯ ತಿಳಿದುಕೊಳ್ಳುತ್ತಿದ್ದ ಆನಂದ್ಗೆ ಶಕುಂತಲಾದೇವಿ ಕಡೆಯಿಂದ ತೊಂದರೆಯಾಗುವ ಸೂಚನೆ ದೊರಕಿದೆ.