annayya-serial-kannada News, annayya-serial-kannada News in kannada, annayya-serial-kannada ಕನ್ನಡದಲ್ಲಿ ಸುದ್ದಿ, annayya-serial-kannada Kannada News – HT Kannada
ಕನ್ನಡ ಸುದ್ದಿ  /  ವಿಷಯ  /  ಅಣ್ಣಯ್ಯ ಧಾರಾವಾಹಿ

Latest annayya serial kannada Photos

ಶತಾಯ ಗತಾಯ ಶಿವಣ್ಣ ಮಾಕಾಳವ್ವನ ಪಲ್ಲಕ್ಕಿ ಹೊರುವುದನ್ನು ತಪ್ಪಿಸಬೇಕೆಂದು ವೀರಭದ್ರ ಮಾಂತ್ರಿಕನ ನೆರವಿನಿಂದ ದಿಗ್ಬಂಧನ ಹಾಕಿಸಿದ್ದಾನೆ. ಮಡಿಯುಟ್ಟು ಅಮ್ಮನ ಪಲ್ಲಕ್ಕಿ ಮುಟ್ಟುತ್ತಿದ್ದಂತೆ ಶಾಕ್‌ ಹೊಡೆದಿದೆ.

ದೈವದ ಮುಂದೆ ದುಷ್ಟರ ಆಟ ನಡೆಯಲ್ಲ! ಠುಸ್‌ ಆಯ್ತು ವೀರಭದ್ರನ ದಿಗ್ಬಂಧನ ಪ್ಲಾನ್‌, ಶಿವಣ್ಣನ ಮೈಮೇಲೆ ಬಂದೇ ಬಿಟ್ಟಳು ಮಾಕಾಳವ್ವ

Tuesday, April 22, 2025

12ನೇ ವಾರದ ಟಿಆರ್‌ಪಿ ರೇಟಿಂಗ್‌ ಹೊರಬಿದ್ದಿದೆ. ಆ ರೇಟಿಂಗ್‌ನಲ್ಲಿ ಜೀ ಕನ್ನಡದ ಯಾವ ಸೀರಿಯಲ್‌ ಹೆಚ್ಚು ಟಿಆರ್‌ಪಿ ಗಿಟ್ಟಿಸಿಕೊಂಡು ಟಾಪ್‌ ಸ್ಥಾನದಲ್ಲಿದೆ? ಕಡಿಮೆ ಟಿಆರ್‌ಪಿ ಪಡೆದ ಧಾರಾವಾಹಿ ಯಾವುದು? ಇಲ್ಲಿದೆ ವಿವರ.

ಹಳೇ ಲಯಕ್ಕೆ ಮರಳಿದ ಶ್ರಾವಣಿ ಸುಬ್ರಮಣ್ಯ, ಕುಸಿದ ಅಣ್ಣಯ್ಯ, ಜಿಗಿತ ಕಂಡ ಲಕ್ಷ್ಮೀ ನಿವಾಸ; ಜೀ ಕನ್ನಡದ ಧಾರಾವಾಹಿಗಳ ಟಿಆರ್‌ಪಿ ಲೆಕ್ಕಾಚಾರ

Saturday, April 5, 2025

ಈ ಫೋಟೋದಲ್ಲಿರುವ ಕಲಾವಿದೆ ಅಣ್ಣಯ್ಯ ಧಾರಾವಾಹಿಯ ರಶ್ಮಿ ಪಾತ್ರಧಾರಿ ಪ್ರತೀಕ್ಷಾ ಶ್ರೀನಾಥ್.

ಈ ಫೋಟೋದಲ್ಲಿರುವ ಕಲಾವಿದೆ ಯಾರು? ಅಣ್ಣಯ್ಯ ಧಾರಾವಾಹಿಯ ಮಾತಿನ ಮಲ್ಲಿ ಇವರು

Saturday, March 29, 2025

ಸೀನ ಫೋಟೋ ತೆಗೆಸಿಕೊಳ್ಳುವಾಗ ತಲೆ ತಗ್ಗಿಸಿದ್ದಕ್ಕೆ ಪಿಂಕಿ ಸತ್ಯ ಹೇಳುತ್ತಾಳೆ. ಯಾಕಿಷ್ಟು ನಾಚಿಕೆ ಎಂದು ಕೇಳಿದಾಗ ಮಾದಪ್ಪ ನನ್ನ ಮಗನಿಗೆ ಹುಡುಗಿಯರನ್ನು ತಲೆ ಎತ್ತಿಯೂ ನೋಡಿ ಅಭ್ಯಾಸ ಇಲ್ಲ ಎನ್ನುತ್ತಾನೆ.

Annayya Serial: ಪಿಂಕಿ ಮುಂದೇ ರಶ್ಮಿ ಜತೆ ನಿಂತು ಫೋಟೋಶೂಟ್ ಮಾಡಿಸಿಕೊಂಡ ಸೀನ; ಮಾದಪ್ಪಣ್ಣನಿಗೆ ತಿಳಿಯದು ಸತ್ಯ

Tuesday, March 25, 2025

ಕಲರ್ಸ್‌ ಕನ್ನಡ, ಜೀ ಕನ್ನಡ, ಸ್ಟಾರ್‌ ಸುವರ್ಣದಲ್ಲಿ ಪ್ರಸಾರವಾಗುವ ಹತ್ತಾರು ಧಾರಾವಾಹಿಗಳಲ್ಲಿ ಹೆಚ್ಚು ಟಿಆರ್‌ಪಿ ಪಡೆದ ಟಾಪ್‌ 15 ಸೀರಿಯಲ್‌ಗಳ ಮಾಹಿತಿ ಇಲ್ಲಿದೆ.

Kannada Top 15 Serials: 10ನೇ ವಾರದ ಟಿಆರ್‌ಪಿಯಲ್ಲಿ ಯಾರು ನಂಬರ್‌ 1? ಕನ್ನಡ ಕಿರುತೆರೆಯ TOP 15 ಧಾರಾವಾಹಿಗಳಿವು

Saturday, March 22, 2025

ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುವ ಹತ್ತಾರು ಧಾರಾವಾಹಿಗಳಲ್ಲಿ ಟಾಪ್‌ 15 ಸೀರಿಯಲ್‌ಗಳ ಮಾಹಿತಿ ಇಲ್ಲಿದೆ. 9ನೇ ವಾರದ ಟಿಆರ್‌ಪಿ ಆಧರಿಸಿ, ಅತಿ ಹೆಚ್ಚು ಟಿಆರ್‌ಪಿ ಪಡೆದ ಸೀರಿಯಲ್‌ನಿಂದ ಹಿಡಿದು 15ನೇ ಸ್ಥಾನ ಪಡೆದ ಧಾರಾವಾಹಿಗಳ ವಿವರ ಇಲ್ಲಿದೆ.

ಒಂದು ಕಾಲದ ನಂ 1 ಧಾರಾವಾಹಿಯನ್ನೇ ಹಿಂದಿಕ್ಕಿದ ನಿನ್ನೆ ಮೊನ್ನೆ ಶುರುವಾದ ಹೊಸ ಸೀರಿಯಲ್;‌ ಕನ್ನಡ ಕಿರುತೆರೆಯ TOP 15 ಸೀರಿಯಲ್ಸ್‌ ಇವೇ ನೋಡಿ

Saturday, March 15, 2025

ಆ ಕಾರಣ ಯಾರಿಗೂ ಗೊತ್ತಿಲ್ಲ. ಮದುವೆ ಮನೆಯಲ್ಲಿದ್ದ ಹಣವನ್ನು ಅವಳು ಕದ್ದು ಮದುವೆ ನಿಲ್ಲಿಸಿದ್ದಳು. ಆದರೆ, ಈಗ ಆ ಹಣವನ್ನು ಹಿಂದಿರುಗಿಸುವ ಪ್ರಯತ್ನ ಮಾಡುತ್ತಿದ್ದಾಳೆ.

Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ರೋಚಕ ಕ್ಷಣ; ಪಾರು ಜತೆ ಮಾತಾಡಿದ ಶಿವು ತಾಯಿ ಶಾರದಾ

Friday, March 14, 2025

ಒಂಬತ್ತನೇ ವಾರದ ಟಿಆರ್‌ಪಿ ರೇಟಿಂಗ್‌ ಹೊರಬಿದ್ದಿದ್ದು, ಆ ಪೈಕಿ ಜೀ ಕನ್ನಡದ ಯಾವೆಲ್ಲ ಸೀರಿಯಲ್‌ಗಳು ಟಾಪ್‌ ಐದರಲ್ಲಿ ಕಾಣಿಸಿಕೊಂಡಿವೆ? ಕೊನೇ ಸ್ಥಾನದಲ್ಲಿನ ಸೀರಿಯಲ್‌ ಯಾವುದು? ಇಲ್ಲಿದೆ ವಿವರ.

ಟಿಆರ್‌ಪಿ ಲೆಕ್ಕದಲ್ಲಿ ಜೀ ಕನ್ನಡದ ಒಟ್ಟು 9 ಧಾರಾವಾಹಿಗಳಲ್ಲಿ ಯಾವುದು ಟಾಪ್‌, ಯಾವುದು ಲಾಸ್ಟ್? ಹೀಗಿದೆ ವಿವರ

Friday, March 14, 2025

ಶಿವು ಮತ್ತು ಪಾರು ಇಬ್ಬರೂ ಮನೆಯಿಂದ ಹೊರಗಿರುತ್ತಾರೆ. ಅದೇ ಸಂದರ್ಭಕ್ಕೆ ಅವರ ಮನೆಗೆ ಯಾವುದೋ ನೋಟಿಸ್ ಬರುತ್ತದೆ.

Annayya Serial: ಶುರುವಾಯ್ತು ವೀರಭದ್ರನ ಆಟ; ಅಣ್ಣಯ್ಯನ ಮನೆಗೆ ಬಂತು ಹರಾಜ್ ನೋಟಿಸ್

Monday, March 10, 2025

ರಶ್ಮಿ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿ ಬರಲು ಹೋದ ಕಾರಣ ಮೊದಲು ಪಿಂಕಿಗೆ ರಶ್ಮಿ ಸಿಗುವುದಿಲ್ಲ. ಸಿಕ್ಕ ನಂತರ ಇಬ್ಬರೂ ಮಾತಾಡುತ್ತಾರೆ.

Annayya Serial: ಮದುವೆಯ ಮರುದಿನ ದೇವಸ್ಥಾನಕ್ಕೆ ಬಂದ ಸೀನನ ಜೋಡಿ; ಒಬ್ಬರನ್ನೊಬ್ಬರು ಮಾತಾಡಿಸಿದ ಪಿಂಕಿ, ರಶ್ಮಿ

Friday, March 7, 2025

ಜೀ ಕನ್ನಡದಲ್ಲಿ ಸಂಜೆ 5:30ರಿಂದ ರಾತ್ರಿ 10:30ರ ವರೆಗೆ ಒಟ್ಟು 9 ಸೀರಿಯಲ್‌ಗಳು ಪ್ರಸಾರವಾಗುತ್ತವೆ. ಇವುಗಳ ಜತೆಗೆ ಮಧ್ಯಾಹ್ನದ ಸಮಯದಲ್ಲಿ ಕೆಲವು ಜೀ ಕನ್ನಡದ ಡಬ್ಬಿಂಗ್‌ ಧಾರಾವಾಹಿಗಳಿಗೂ ವೀಕ್ಷಕರಿದ್ದಾರೆ. ಅವುಗಳ ಪೈಕಿ ಒಂಭತ್ತು ಸೀರಿಯಲ್‌ಗಳಲ್ಲಿ ಎಂಟನೇ ವಾರದ ಟಿಆರ್‌ಪಿಯಲ್ಲಿ ನಂಬರ್‌ 1 ಸ್ಥಾನ ಪಡೆದ ಧಾರಾವಾಹಿ ಯಾವುದು, ಹೀಗಿದೆ ವಿವರ.

Zee Kannada Serial TRP: ಟಿಆರ್‌ಪಿಯಲ್ಲಿ ಮೊದಲ ಸ್ಥಾನಕ್ಕೆ ಅಣ್ಣಯ್ಯನ ಜಿಗಿತ; ಜೀ ಕನ್ನಡದ ಈ ವಾರದ ಟಾಪ್‌ 9 ಧಾರಾವಾಹಿಗಳಿವು

Thursday, March 6, 2025

ಒಂದು ವಾರದಿಂದಲೂ ರಶ್ಮಿ ಮದುವೆ ಸಂಚಿಕೆಯನ್ನು ಮುಂದುವರಿಸುತ್ತಲೇ ಬಂದಿದ್ದಾರೆ. ಈ ಕಾರಣದಿಂದ ವೀಕ್ಷಕರು ಬೇಸರಗೊಂಡಿದ್ದಾರೆ.

Annayya Serial: ಒಂದು ವಾರ ಆದ್ರೂ ಮುಗಿಯುತ್ತಿಲ್ಲ ರಶ್ಮಿ ಮದುವೆ ಪ್ರಕರಣ; ಧಾರಾವಾಹಿ ಮುಂದಕ್ಕೆ ಹೋಗ್ಲಿ ಎಂದ ವೀಕ್ಷಕರು

Wednesday, February 26, 2025

ಅಣ್ಣಯ್ಯ ಧಾರಾವಾಹಿ ರಶ್ಮಿ ಮದುವೆ ನಿಲ್ಲಬಾರದು ಎಂದು ಶಿವು ಸಾಕಷ್ಟು ಪ್ರಯತ್ನ ಮಾಡುತ್ತಾ ಇದ್ದಾನೆ. ಆದರೆ, ಪಾರು ಆಲೋಚನೆ ಬೇರೆ ಇದೆ.

Annayya Serial: ರಶ್ಮಿ ಮದುವೆ ಬಗ್ಗೆ ನಿರ್ಧಾರ ತೆಗೆದುಕೊಂಡ ಪಾರು ಮತ್ತು ಶಿವು ತಂಗಿಯರು; ಅಣ್ಣಯ್ಯನ ಕಣ್ಣಲ್ಲಿ ನೀರು

Monday, February 24, 2025

ಕನ್ನಡ ಕಿರುತೆರೆಯ ಧಾರಾವಾಹಿಗಳ ಟಿಆರ್‌ಪಿ ಅಂಕಿ ಅಂಶ ಬಿಡುಗಡೆ ಆಗಿದೆ. ಆ ಪೈಕಿ ಟಾಪ್‌ 10ರಲ್ಲಿನ ಸೀರಿಯಲ್‌ಗಳ ವಿವರ ಇಲ್ಲಿದೆ.

10ನೇ ಸ್ಥಾನಕ್ಕೆ ಕುಸಿದ ಒಂದು ಕಾಲದ ನಂಬರ್‌ 1 ಧಾರಾವಾಹಿ! ಟಿಆರ್‌ಪಿ ಲೆಕ್ಕಾಚಾರದಲ್ಲಿ ಕನ್ನಡ ಕಿರುತೆರೆಯ ಟಾಪ್‌ 10 ಧಾರಾವಾಹಿಗಳಿವು

Friday, February 21, 2025

ಬಲವಂತವಾಗಿ ಅವನನ್ನು ತಂದು ರಶ್ಮಿ ಪಕ್ಕದಲ್ಲಿ ಕೂರಿಸುತ್ತಾರೆ. ರಶ್ಮಿ ಹಾಗೂ ಅವನ ಅಭಿಪ್ರಾಯವನ್ನು ಯಾರೂ ಕೇಳುವುದಿಲ್ಲ.

Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ಮಹಾ ತಿರುವು; ರಶ್ಮಿಯನ್ನು ಮದುವೆ ಆದ ಜಿಮ್ ಸೀನ

Friday, February 21, 2025

ಜೀ ಕನ್ನಡದಲ್ಲಿ ಸಂಜೆ 5:30ರಿಂದ ರಾತ್ರಿ 10:30ರ ಅವಧಿಯವರೆಗೂ ಒಂಬತ್ತು ಧಾರಾವಾಹಿಗಳು ಪ್ರಸಾರವಾಗುತ್ತವೆ. ಆ ಒಂಬತ್ತರಲ್ಲಿ ಯಾವ ಸೀರಿಯಲ್‌ ಟಾಪ್‌ ಸ್ಥಾನದಲ್ಲಿದೆ? ಆರನೇ ವಾರದ ಟಿಆರ್‌ಪಿಯಲ್ಲಿ ಅತಿ ಹೆಚ್ಚು ನಂಬರ್‌ ಪಡೆದ ಧಾರಾವಾಹಿ ಯಾವುದು? ಇಲ್ಲಿದೆ ಮಾಹಿತಿ.

Kannada Serial TRP: ಜೀ ಕನ್ನಡದ 9 ಧಾರಾವಾಹಿಗಳಲ್ಲಿ ನಂಬರ್‌ 1 ಸೀರಿಯಲ್‌ ಯಾವುದು? ಇಲ್ಲಿದೆ ಆರನೇ ವಾರದ ಟಿಆರ್‌ಪಿ ರೇಟಿಂಗ್ಸ್‌

Thursday, February 20, 2025

ಐದನೇ ವಾರದ ಟಿಆರ್‌ಪಿ ರೇಟಿಂಗ್‌ ಹೊರಬಿದ್ದಿದೆ. ಈ ಮೂಲಕ ಹೊಸದಾಗಿ ಶುರುವಾದ ನಾ ನಿನ್ನ ಬಿಡಲಾರೆ ಸೀರಿಯಲ್‌, ರೇಟಿಂಗ್‌ನಲ್ಲಿ ಕಮಾಲ್‌ ಮಾಡಿ ಮುಂದುವರಿಯುತ್ತಿದೆ. ಇಲ್ಲಿದೆ ಜೀ ಕನ್ನಡದ ವಾಹಿನಿಯ ಸೀರಿಯಲ್‌ಗಳ ಟಿಆರ್‌ಪಿ ರೇಟಿಂಗ್‌.

Kannada Serial TRP: ಟಿಆರ್‌ಪಿಯಲ್ಲಿ ಪಟ್ಟು ಸಡಿಲಿಸದ ಈ ಧಾರಾವಾಹಿ ಸತತ ಮೂರನೇ ವಾರವೂ ಟಾಪ್‌; ಘಟಾನುಘಟಿಗಳಿಗೆ ಹಿನ್ನಡೆ

Thursday, February 13, 2025

ಅರಶಿನ ಶಾಸ್ತ್ರಕ್ಕೆ ಬಂದ ಎಲ್ಲರೂ ರಶ್ಮಿಗೆ ಆಶಿರ್ವದಿಸಿದ್ದಾರೆ. ಸಿಂಪಲ್ ಆಭರಣ, ಹಳದಿ ಉಡುಪು, ಹಳದಿ ಬಳೆ ಮತ್ತು ಮಲ್ಲಿಗೆ ಮಾಲೆ ಎಲ್ಲವೂ ರಶ್ಮಿಗೆ ಒಪ್ಪುತ್ತಿದೆ,

Annayya Serial: ರಶ್ಮಿ ಮುಖದಲ್ಲಿ ಎದ್ದು ತೋರುತ್ತಿದೆ ಮದುಮಗಳ ಕಳೆ; ಶುರುವಾಯ್ತು ಅರಶಿನ ಶಾಸ್ತ್ರ

Tuesday, February 11, 2025

ನಾಲ್ಕನೇ ವಾರದ ಟಿಆರ್‌ಪಿ ರೇಟಿಂಗ್‌ ಹೊರಬಿದ್ದಿದೆ. ಹಾಗಾದರೆ ಯಾವ ಸೀರಿಯಲ್‌ ಟಾಪ್‌ ಇದೆ? ಹೊಸ ಸೀರಿಯಲ್‌ಗಳಿಗೆ ವೀಕ್ಷಕ ಏನಂದ? ಇಲ್ಲಿದೆ ವಿವರ.

Kannada Serial TRP: ವಧು, ಯಜಮಾನ ಸೀರಿಯಲ್‌ಗಳಿಗೆ ಸಿಕ್ತಾ ವೀಕ್ಷಕನ ಬಹುಪರಾಕ್?‌ ಟಿಆರ್‌ಪಿಯಲ್ಲಿ ಗೆದ್ದ ನಾ ನಿನ್ನ ಬಿಡಲಾರೆ ಧಾರಾವಾಹಿ

Thursday, February 6, 2025

ಮಂಜಿ ಶಿವು ಅಂಗಿಗೆ ಕೈ ಹಾಕಿದಾಗ ಪಾರು ಮುಖದಲ್ಲಿ ಕೋಪ ಎದ್ದು ಕಾಣುತ್ತಿದೆ. ಅವಳಿಗೆ ತನ್ನ ಗಂಡನನ್ನು ಬೇರೆಯವರು ಮುಟ್ಟಿದರೆ ಕೋಪ ಬರುತ್ತದೆ ಎಂದು ಅರ್ಥ ಆಗಿದೆ. ಇದೇ ರಾಣಿ ಉದ್ದೇಶವೂ ಆಗಿತ್ತು.

Annayya Serial: ಶಿವು ಪಾರು ಸಂಸಾರದ ಗುಟ್ಟು ರಟ್ಟು; ಮಂಜಿ ಉಪಾಯಕ್ಕೆ ಪ್ರಣಯ ಪಕ್ಷಿಗಳು ಒಂದಾಗಲೇಬೇಕು

Tuesday, January 28, 2025