archery News, archery News in kannada, archery ಕನ್ನಡದಲ್ಲಿ ಸುದ್ದಿ, archery Kannada News – HT Kannada

Latest archery Photos

2024ರ ಪ್ಯಾರಿಸ್ ಒಲಿಂಪಿಕ್ಸ್​​​ನಲ್ಲಿ ಆಗಸ್ಟ್ 3ರ ಶನಿವಾರ ನಡೆದ  ಮಹಿಳೆಯರ ವೈಯಕ್ತಿಕ ಆರ್ಚರಿ ಸ್ಪರ್ಧೆಯ ಕ್ವಾರ್ಟರ್‌ಫೈನಲ್‌ನಲ್ಲಿ ಭಾರತದ ದೀಪಿಕಾ ಕುಮಾರಿ ಪದಕದ ಕನಸು ಭಗ್ನಗೊಂಡಿತು.

Deepika Kumari: ಪದಕದ ಭರವಸೆ ಮೂಡಿಸಿ ಕ್ವಾರ್ಟರ್​ಫೈನಲ್​ನಲ್ಲಿ ವಿರೋಚಿತ ಸೋಲು ಕಂಡ ದೀಪಿಕಾ ಕುಮಾರಿ

Saturday, August 3, 2024

ಟೇಬಲ್‌ ಟೆನಿಸ್‌ ಸಿಂಗಲ್ಸ್‌ನಲ್ಲಿ ಭಾರತದ ಮಣಿಕಾ ಬಾತ್ರಾ ಅವರು ವಿಶ್ವದ 18ನೇ ಶ್ರೇಯಾಂಕಿತ ಫ್ರಾನ್ಸ್‌ನ ಆಟಗಾರ್ತಿ ಪ್ರಿತಿಕಾ ಪವಾಡೆ ವಿರುದ್ಧ 4-0 ಅಂತರದಲ್ಲಿ ನಿರಾಯಾಸ ಗೆಲುವು ಸಾಧಿಸಿದ್ದಾರೆ. ಆ ಮೂಲಕ ಒಲಿಂಪಿಕ್ ಗೇಮ್ಸ್‌ನ ಸಿಂಗಲ್ಸ್ ಪ್ರೀ ಕ್ವಾರ್ಟರ್‌ಫೈನಲ್ ತಲುಪಿದ ಭಾರತದ ಮೊದಲ ಟೇಬಲ್ ಟೆನಿಸ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ನಡುವೆ ಮನು ಭಾಕರ್ ಮತ್ತು ಸರಬ್ಜೋತ್ ಸಿಂಗ್ ಅವರ ಮಿಶ್ರ ತಂಡ 10 ಮೀಟರ್ ಏರ್ ಪಿಸ್ತೂಲ್‌ನಲ್ಲಿ ಕಂಚಿನ ಪದಕ ಪಂದ್ಯಕ್ಕೆ ಅರ್ಹತೆ ಪಡೆದಿದೆ,

ಒಲಿಂಪಿಕ್ಸ್‌ನಲ್ಲಿ ಇತಿಹಾಸ ಬರೆದ ಮಣಿಕಾ ಬಾತ್ರಾ; 3ನೇ ದಿನದಾಟದಲ್ಲಿ ಭಾರತದ ಫಲಿತಾಂಶಗಳ ಚಿತ್ರನೋಟ

Tuesday, July 30, 2024

ಎರಡನೇ ಸೆಟ್​​ ಅನ್ನೂ ಭಾರತ 49-54 ಅಂತರದಿಂದ ಕಳೆದುಕೊಂಡಿತು. ನೆದರ್ಲೆಂಡ್ಸ್ 4-0 ಅಂತರದಲ್ಲಿ ಮುನ್ನಡೆ ಸಾಧಿಸಿತು. ಎರಡನೇ ಸೆಟ್​​ನಲ್ಲಿ ಭಜನ್ ಎರಡು ಬಾಣಗಳಲ್ಲಿ 10 ಮತ್ತು 9 ಅಂಕ, ದೀಪಿಕಾ 8 ಮತ್ತು 6 ಅಂಕ, ಅಂಕಿತಾ 10 ಮತ್ತು 6 ಅಂಕ ಗಳಿಸಿದರು.

Archery at Olympics: ಆರ್ಚರಿಯಲ್ಲಿ ಕ್ವಾರ್ಟರ್​​ಫೈನಲ್​ನಲ್ಲೇ ಮುಗ್ಗರಿಸಿದ ಭಾರತ ಮಹಿಳಾ ತಂಡ

Sunday, July 28, 2024

ಭಾರತದ ಭಜನ್ ಕೌರ್, ದೀಪಿಕಾ ಕುಮಾರಿ ಮತ್ತು ಅಂಕಿತಾ ಭಕತ್ ಅವರನ್ನೊಳಗೊಂಡ ಭಾರತೀಯ ಮಹಿಳಾ ಆರ್ಚರಿ ತಂಡವು ನಾಲ್ಕನೇ ಸ್ಥಾನ ಪಡೆದು ಕ್ವಾರ್ಟರ್‌ ಫೈನಲ್‌ ಪ್ರವೇಶ ಪಡೆಯಿತು. ಭಾರತದ ಪರ ಅಂಕಿತಾ ಭಕತ್ 666 ಅಂಕಗಳೊಂದಿಗೆ ಒಟ್ಟಾರೆಯಾಗಿ 11ನೇ ಸ್ಥಾನ ಪಡೆದರು. ಇದು ಪ್ರಸಕ್ತ ಋತುವಿನಲ್ಲಿ ಭಾರತದ ಪರ ಉತ್ತಮ ದಾಖಲೆಯಾಗಿದೆ. ಭಜನ್ ಕೌರ್ ಮತ್ತು ದೀಪಿಕಾ ಕುಮಾರಿ ಕ್ರಮವಾಗಿ 22 ಮತ್ತು 23ನೇ ಸ್ಥಾನ ಪಡೆದರು. ಭಾರತ ಒಟ್ಟಾರೆ 1983 ಅಂಕಗಳನ್ನು ಗಳಿಸಿತು.

ಪ್ಯಾರಿಸ್‌ ಒಲಿಂಪಿಕ್ಸ್: ಬಿಲ್ಲುಗಾರಿಕೆಯಲ್ಲಿ ಕ್ವಾರ್ಟರ್ ಫೈನಲ್ ತಲುಪಿದ ಭಾರತ ವನಿತೆಯರು

Thursday, July 25, 2024

ಚೀನಾದ ಶಾಂಘೈನಲ್ಲಿ ನಡೆಯುತ್ತಿರುವ ಆರ್ಚರಿ ವಿಶ್ವಕಪ್-2024ರ ಸ್ಟೇಜ್ 1ರಲ್ಲಿ ಭಾರತ ಇತಿಹಾಸ ಸೃಷ್ಟಿಸಿದೆ. ಐದು ಚಿನ್ನ, 1 ಬೆಳ್ಳಿ, 1 ಕಂಚು ಗೆದ್ದು ಮೈಲಿಗಲ್ಲು ಸಾಧಿಸಿದೆ.

ಆರ್ಚರಿ ವಿಶ್ವಕಪ್​ನಲ್ಲಿ ಭಾರತ ಚಿನ್ನದ ಬೇಟೆ; 5 ಗೋಲ್ಡ್, 1 ಬೆಳ್ಳಿ, 1 ಕಂಚು ಗೆದ್ದು ಇತಿಹಾಸ ಸೃಷ್ಟಿ

Sunday, April 28, 2024