ಪಾಕ್ ಸಚಿವರ ನೇತೃತ್ವದಲ್ಲಿ ಆಡಲ್ಲ, ಪಾಕಿಸ್ತಾನ ಕ್ರಿಕೆಟ್ ಅನ್ನು ಪ್ರತ್ಯೇಕಿಸಲು ಏಷ್ಯಾಕಪ್‌ನಿಂದ ಹಿಂದೆ ಸರಿಯಲು ಮುಂದಾದ ಬಿಸಿಸಿಐ
ಪ್ರಸ್ತುತ ಎಸಿಸಿ ಅಧ್ಯಕ್ಷರಾಗಿರುವವರು ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ. ಇವರು ಪಾಕಿಸ್ತಾನ ಸರ್ಕಾರದಲ್ಲಿ ಆಂತರಿಕ ಸಚಿವರೂ ಹೌದು. ಪಾಕಿಸ್ತಾನ ಸಚಿವರೊಬ್ಬರ ನಾಯಕತ್ವದಡಿ ನಡೆಯುವ ಟೂರ್ನಿಯಲ್ಲಿ ಭಾರತ ಆಡಲ್ಲ ಎಂಬುದನ್ನು ಬಿಸಿಸಿಐ ಕಟುವಾಗಿ ಹೇಳಿದೆ ಎಂದು ವರದಿ ತಿಳಿಸಿದೆ.
ಎಎಫ್‌ಸಿ ಏಷ್ಯನ್ ಕಪ್ 2027 ಅರ್ಹತಾ ಪಂದ್ಯ; ಬಾಂಗ್ಲಾದೇಶ ವಿರುದ್ಧ ಗೋಲುರಹಿತ ಡ್ರಾ ಸಾಧಿಸಿದ ಭಾರತ
ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ, ಶುಭ್ಮನ್ ಗಿಲ್ಗೆ ಅವಕಾಶ; ಏಷ್ಯಾಕಪ್ ಟೂರ್ನಿಗೆ ಭಾರತದ ಸಂಭಾವ್ಯ ತಂಡ
ಐಸಿಸಿ ಚಾಂಪಿಯನ್ಸ್ ಟ್ರೋಫಿ, ಏಷ್ಯಾಕಪ್ ಸೇರಿ ಹಲವು ಸರಣಿಗಳು; ಭಾರತ ಕ್ರಿಕೆಟ್ ತಂಡದ 2025ರ ಸಂಪೂರ್ಣ ವೇಳಾಪಟ್ಟಿ
ಚೊಚ್ಚಲ ಅಂಡರ್-19 ವನಿತೆಯರ ಏಷ್ಯಾಕಪ್ ಮುಡಿಗೇರಿಸಿಕೊಂಡ ಭಾರತ; ಫೈನಲ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಗೆಲುವು