athletics News, athletics News in kannada, athletics ಕನ್ನಡದಲ್ಲಿ ಸುದ್ದಿ, athletics Kannada News – HT Kannada

Latest athletics Photos

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ಚಿನ್ನದ ಹುಡುಗ ನೀರಜ್ ಚೋಪ್ರಾ ಚಿನ್ನದ ಜಾವೆಲಿನ್ ಎಸೆತದಲ್ಲಿ ಪದಕ ಗೆದ್ದರು. ಇದಕ್ಕೂ ಮೊದಲು ಏಷ್ಯನ್ ಗೇಮ್ಸ್ ಮತ್ತು ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ನೀರಜ್ ಚಿನ್ನ ಗೆದ್ದರು. ಆ ಮೂಲಕ ಅಭಿನವ್ ಬಿಂದ್ರಾ ನಂತರ ಒಲಿಂಪಿಕ್ಸ್‌ನಲ್ಲಿ ವೈಯಕ್ತಿಕ ಚಿನ್ನ ಗೆದ್ದ ಎರಡನೇ ಭಾರತೀಯ ಮತ್ತು ದೇಶದ ಸ್ವತಂತ್ರ ಇತಿಹಾಸದಲ್ಲಿ ಟ್ರ್ಯಾಕ್ ಮತ್ತು ಫೀಲ್ಸ್‌ ಕ್ರೀಡಾಕೂಟದಲ್ಲಿ ಯಾವುದೇ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ನೀರಜ್ ಪಾತ್ರರಾದರು.

ಒಲಿಂಪಿಕ್ಸ್‌ನಲ್ಲಿ ವೈಯಕ್ತಿಕ ಪದಕ ಗೆದ್ದ ಭಾರತೀಯರಿವರು; ಅವಿಸ್ಮರಣೀಯ ಗೆಲುವಿನ ಕ್ಷಣದ ಚಿತ್ರಗುಚ್ಛ

Wednesday, July 24, 2024

ದಕ್ಷಿಣ ಕೊರಿಯಾದ ಚುಂಗ್ಜುನಲ್ಲಿ ನಡೆದ 2024ರ ಏಷ್ಯನ್-ಓಷಿಯಾನಿಯನ್ ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ಸ್ ಅರ್ಹತಾ ಸುತ್ತುಗಳ ಪುರುಷರ ಸಿಂಗಲ್ಸ್ ಸ್ಕಲ್ಸ್ ಸ್ಪರ್ಧೆಯಲ್ಲಿ ಬಲರಾಜ್ ಪನ್ವಾರ್ ಮೂರನೇ ಸ್ಥಾನ ಪಡೆದರು. ಇದರೊಂದಿಗೆ ಈ ಬಾರಿಯ ಜಾಗತಿಕ ಕ್ರೀಡಾಕೂಟ ಒಲಿಂಪಿಕ್ಸ್ ಅರ್ಹತೆ ಪಡೆದ ಮೊದಲ ಭಾರತೀಯ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ರೋಯಿಂಗ್‌ನಲ್ಲಿ 2024ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡ ಭಾರತದ ಬಲರಾಜ್ ಪನ್ವಾರ್

Tuesday, April 23, 2024

ಕಬಡ್ಡಿ ಆಟಗಾರ ಪವನ್ ಕುಮಾರ್.

Photos: ಕಬಡ್ಡಿ ಆಟಗಾರ ಪವನ್ ಕುಮಾರ್ ಸೇರಿದಂತೆ 26 ಆಟಗಾರರಿಗೆ ಅರ್ಜುನ ಪ್ರಶಸ್ತಿ ಪ್ರದಾನ

Tuesday, January 9, 2024

ಮಹಿಳೆಯರ ಜಾವೆಲಿನ್ ಥ್ರೋ ಫೈನಲ್‌ನಲ್ಲಿ ಗೆದ್ದು ಚಿನ್ನದ ಪದಕ ತಮ್ಮದಾಗಿಸಿದ ಅಣ್ಣು ರಾಣಿ ಸಂಭ್ರಮ.

ಏಷ್ಯನ್‌ ಗೇಮ್ಸ್ 10ನೇ ದಿನದಾಟದಲ್ಲಿ ಭಾರತ ಗೆದ್ದ‌ ಪದಕಗಳೆಷ್ಟು; ಇಲ್ಲಿದೆ ಚಿತ್ರ ಸಹಿತ ವಿವರ

Wednesday, October 4, 2023

ಮಹಿಳೆಯರ ಲಾಂಗ್ ಜಂಪ್‌ನಲ್ಲಿ ಆನ್ಸಿ ಸೋಜನ್ ಎಡಪ್ಪಿಲ್ಲಿ ಬೆಳ್ಳಿ ಪದಕ ಗೆದ್ದು ಫೋಟೋಗೆ ಪೋಸ್ ನೀಡಿದರು.

ಏಷ್ಯನ್‌ ಗೇಮ್ಸ್‌ 9ನೇ ದಿನ ಭಾರತದ ಪ್ರದರ್ಶನ ಹೇಗಿತ್ತು; ಭಾರತೀಯರು ಗೆದ್ದ ಪದಕಗಳೆಷ್ಟು

Tuesday, October 3, 2023

ಸೋಮವಾರ ನಡೆದ ಏಷ್ಯನ್ ಗೇಮ್ಸ್‌ನ ಮಹಿಳೆಯರ 3000 ಮೀಟರ್ ಸ್ಟೀಪಲ್‌ಚೇಸ್ ಸ್ಪರ್ಧೆಯಲ್ಲಿ ಭಾರತ ಎರಡು ಪದಕಗಳನ್ನು ಗೆದ್ದಿದೆ. ಪಾರುಲ್ ಚೌಧರಿ ರಜತ ಪದಕ ಗೆದ್ದರೆ, ಪ್ರೀತಿ ಕಂಚಿನ ಪದಕದ ಸಾಧನೆ ಮಾಡಿದರು.

Asian Games: 3000 ಮೀಟರ್ ಸ್ಟೀಪಲ್‌ಚೇಸ್‌ನಲ್ಲಿ ಬೆಳ್ಳಿ ಗೆದ್ದ ಪಾರುಲ್ ಚೌಧರಿ, ಪ್ರೀತಿಗೆ ಕಂಚು

Monday, October 2, 2023

ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್​ ಗೇಮ್ಸ್​ನಲ್ಲಿ ಭಾರತದ ಕ್ರೀಡಾಪಟುಗಳು ಪದಕ ಬೇಟೆ ಮುಂದುವರೆಸಿದ್ದಾರೆ. 8ನೇ ದಿನದ ಅಂತ್ಯಕ್ಕೆ (ಅಕ್ಟೋಬರ್​ 1ರ ಅಂತ್ಯಕ್ಕೆ) ಭಾರತ 3 ಚಿನ್ನ, 7 ಬೆಳ್ಳಿ, 5 ಕಂಚಿನ ಪದಕಗಳನ್ನು ಗೆದ್ದುಕೊಂಡಿದೆ.

ಏಷ್ಯನ್ ಗೇಮ್ಸ್​​ನಲ್ಲಿ 8ನೇ ದಿನದ ಅಂತ್ಯಕ್ಕೆ 3 ಚಿನ್ನ ಸೇರಿ 15 ಪದಕ; ಅರ್ಧಶತಕ ಬಾರಿಸಿ ಪದಕಗಳ ಪಟ್ಟಿಯಲ್ಲಿ ಮೇಲೇರಿದ ಭಾರತ

Sunday, October 1, 2023

19ನೇ ಏಷ್ಯನ್ ಗೇಮ್ಸ್​​ನಲ್ಲಿ ಭಾರತದ ಅಥ್ಲೀಟ್ ಅವಿನಾಶ್ ಸೆಬಲ್ ಅದ್ಭುತ ಪ್ರದರ್ಶನ ನೀಡಿದ್ದಾರೆ. ಅವರು ಇಂದು (ಅಕ್ಟೋಬರ್ 1) 3000 ಮೀಟರ್ ಸ್ಟೀಪಲ್ ಚೇಸ್​ನಲ್ಲಿ ಚಿನ್ನದ ಪದಕ ಗೆದ್ದು ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ.

ಸ್ಟೀಪಲ್ ಚೇಸ್​ನಲ್ಲಿಐತಿಹಾಸಿಕ ಚಿನ್ನ ಗೆದ್ದ ಅವಿನಾಶ್ ಸೆಬಲ್; ಈ ಸಾಧನೆಗೈದ ಭಾರತದ ಮೊದಲ ಅಥ್ಲೀಟ್

Sunday, October 1, 2023

ಮಹಿಳೆಯರ 100 ಮೀಟರ್ ಹರ್ಡಲ್ಸ್ ಹೀಟ್ 1ರಲ್ಲಿ ಮೊದಲ ಸ್ಥಾನ ಗಳಿಸಿದ ಚೀನಾದ ಲಿನ್ ಯುವೇಯ್ ಅವರನ್ನು ಎರಡನೇ ಸ್ಥಾನ ಪಡೆದ ಭಾರತದ ಜ್ಯೋತಿ ಯರ್ರಾಜಿ ಅಭಿನಂದಿಸಿ ತಬ್ಬಿಕೊಂಡರು.

ಏಷ್ಯನ್‌ ಗೇಮ್ಸ್ 7ನೇ ದಿನದಾಟದಲ್ಲಿ ಭಾರತದ ಪ್ರದರ್ಶನ ಹೇಗಿತ್ತು; ಗೆದ್ದ ಪದಕಗಳೆಷ್ಟು

Saturday, September 30, 2023

ಶುಕ್ರವಾರ ನಡೆದ ಏಷ್ಯನ್‌ ಗೇಮ್ಸ್‌ನ ದಿನದಾಟದ ಅಂತ್ಯದ ವೇಳೆಗೆ ಭಾರತ ಒಟ್ಟು 33 ಪದಕಗಳನ್ನು ತನ್ನದಾಗಿಸಿಕೊಂಡಿದೆ. ಇದರಲ್ಲಿ 8 ಚಿನ್ನ, 12 ಬೆಳ್ಳಿ ಹಾಗೂ 13 ಕಂಚಿನ ಪದಕಗಳು.

ಶಾಟ್‌ಪುಟ್‌ನಲ್ಲಿ ಕಿರಣ್ ಬಲಿಯಾನ್‌ಗೆ ಪದಕ; ಏಷ್ಯನ್‌ ಗೇಮ್ಸ್‌ 6ನೇ ದಿನ ಭಾರತದ ಪದಕ ಬೇಟೆ ಹೀಗಿತ್ತು

Friday, September 29, 2023

ಉದ್ಘಾಟನಾ ಸಮಾರಂಭದಲ್ಲಿ ಸಂಪೂರ್ಣ ಪರಿಸರ ಸ್ನೇಹಿ ದೀಪಗಳನ್ನು ಬಳಸಲಾಗುತ್ತಿದೆ. ಹೀಗಾಗಿ ಸುಡುಮದ್ದು ಪ್ರದರ್ಶನ ಇಲ್ಲ.

Photos: ಏಷ್ಯನ್‌ ಗೇಮ್ಸ್‌ ಉದ್ಘಾಟನಾ ಸಮಾರಂಭ; ಸಾಂಪ್ರದಾಯಿಕ ಉಡುಗೆಯುಟ್ಟು ಹೆಜ್ಜೆ ಹಾಕಿದ ಭಾರತೀಯ ಕ್ರೀಡಾಪಟುಗಳು

Saturday, September 23, 2023

ಅರ್ಹತಾ ಸುತ್ತಿನಲ್ಲಿ ತಮ್ಮ ಮೊದಲ ಪ್ರಯತ್ನದಲ್ಲಿಯೇ 88.77 ಮೀಟರ್‌ ದೂರಕ್ಕೆ ಜಾವೆಲಿನ್ ಎಸೆದ‌ ನೀರಜ್, ನೇರವಾಗಿ ಅಂತಿಮ ಸುತ್ತಿಗೆ ಅರ್ಹತೆ ಪಡೆದರು. ಅಲ್ಲದೆ ಪ್ಯಾರಿಸ್ ಒಲಿಂಪಿಕ್ಸ್‌ಗೂ ಅರ್ಹತೆ ಗಿಟ್ಟಿಸಿಕೊಂಡರು. ಭಾನುವಾರ, ಆಗಸ್ಟ್ 28ರಂದು ಭಾರತದ ಜಾವೆಲಿನ್ ತಾರೆಯ ಫೈನಲ್ಸ್ ನಡೆಯುತ್ತಿದ್ದು, ಭಾರತೀಯರು ಕಾತರದಿಂದ ಕಾಯುತ್ತಿದ್ದಾರೆ. ಈಗಾಗಲೇ ಒಲಿಂಪಿಕ್ಸ್, ಏಷ್ಯನ್ ಗೇಮ್ಸ್‌ ಹಾಗೂ ಕಾಮನ್‌ವೆಲ್ತ್ ಕ್ರೀಡಾಕೂಟಗಳಲ್ಲಿ ಸ್ವರ್ಣ ಗೆದ್ದರುವ ಅಥ್ಲೀಟ್‌, ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಮೊದಲ ಚಿನ್ನ ಗೆಲ್ಲುವ ವಿಶ್ವಾದಲ್ಲಿದ್ದಾರೆ.

ಚಿನ್ನದ ಹುಡುಗ ನೀರಜ್ ಚೋಪ್ರಾ ಟಾಪ್ 5 ಜಾವೆಲಿನ್ ಎಸೆತಗಳಿವು

Sunday, August 27, 2023