australia-cricket-team News, australia-cricket-team News in kannada, australia-cricket-team ಕನ್ನಡದಲ್ಲಿ ಸುದ್ದಿ, australia-cricket-team Kannada News – HT Kannada

Australia Cricket Team

...

5ನೇ ಟಿ20 ಪಂದ್ಯದಲ್ಲೂ ಗೆಲುವು; ವೆಸ್ಟ್ ಇಂಡೀಸ್ ವಿರುದ್ಧ ಟಿ20 ಸರಣಿ ಕ್ಲೀನ್ ಸ್ವೀಪ್ ಮಾಡಿದ ಆಸ್ಟ್ರೇಲಿಯಾ

ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯ ಕೊನೆಯ ಪಂದ್ಯದಲ್ಲಿ ಆಸ್ಟ್ರೇಲಿಯಾ ಭರ್ಜರಿ ಗೆಲುವು ಸಾಧಿಸಿದೆ. ಇದರೊಂದಿಗೆ ಸರಣಿಯನ್ನು ಕ್ಲೀನ್‌ ಸ್ವೀಪ್‌ ಮಾಡಿದೆ. ವೆಸ್ಟ್‌ ಇಂಡೀಸ್‌ಗೆ ಮತ್ತೊಮ್ಮೆ ಭಾರಿ ಹಿನ್ನಡೆಯಾದಂತಾಗಿದೆ.

  • ...
    ಟಿ20 ಪಂದ್ಯ: ಟಿಮ್ ಡೇವಿಡ್ ಸ್ಫೋಟಕ ಶತಕ; ವಿಂಡೀಸ್ ವಿರುದ್ಧ ಆಸ್ಟ್ರೇಲಿಯಾಗೆ 6 ವಿಕೆಟ್ ಗಳ ಜಯ
  • ...
    ಡಬ್ಲ್ಯುಟಿಸಿ ಫೈನಲ್​ಗೂ ಮುನ್ನ ಬಹುಮಾನ ಮೊತ್ತ ಪ್ರಕಟ; ವಿಜೇತರಿಗೆ 30+ ಕೋಟಿ ರೂ, ಭಾರತ ತಂಡಕ್ಕೂ ಸಿಗಲಿದೆ ಭರ್ಜರಿ ಹಣ!
  • ...
    ಕ್ಯಾಮರೂನ್ ಗ್ರೀನ್ ಇನ್, ನಾಲ್ವರು ಔಟ್; 3ನೇ ಆವೃತ್ತಿಯ ಡಬ್ಲ್ಯುಟಿಸಿ ಫೈನಲ್​ಗೆ ಬಲಿಷ್ಠ ಆಸ್ಟ್ರೇಲಿಯಾ ತಂಡ ಪ್ರಕಟ
  • ...
    ಭಾರತ-ಪಾಕ್ ಸಂಘರ್ಷದ ಮಾಹಿತಿ ನೀಡುವಾಗ ಆಶಸ್ ಉದಾಹರಣೆ ಕೊಟ್ಟ ಸೇನಾಧಿಕಾರಿ: ಆಶಸ್ ಸರಣಿ ಬಗ್ಗೆ ನೀವು ತಿಳಿಯಬೇಕಾದ ಅಂಶಗಳಿವು

ತಾಜಾ ಫೋಟೊಗಳು

ತಾಜಾ ವಿಡಿಯೊಗಳು