australia-cricket-team News, australia-cricket-team News in kannada, australia-cricket-team ಕನ್ನಡದಲ್ಲಿ ಸುದ್ದಿ, australia-cricket-team Kannada News – HT Kannada
ಕನ್ನಡ ಸುದ್ದಿ  /  ವಿಷಯ  /  australia cricket team

Latest australia cricket team Photos

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಟೆಸ್ಟ್ ಪಂದ್ಯ ಡಿಸೆಂಬರ್ 6ರಿಂದ ಪ್ರಾರಂಭವಾಗಲಿದೆ. ಇದು ಪಿಂಕ್ ಬಾಲ್ ಟೆಸ್ಟ್ ಆಗಿದ್ದು, ರಾತ್ರಿ ಹಗಲು ನಡೆಯಲಿದೆ. ಭಾರತದ ಸಮಯದಲ್ಲಿ ಬೆಳಿಗ್ಗೆ 9.30ಕ್ಕೆ ಪಂದ್ಯ ಆರಂಭವಾಗಲಿದೆ.

ಅಡಿಲೇಡ್ ಪಿಂಕ್ ಬಾಲ್ ಟೆಸ್ಟ್​ಗೂ ಮುನ್ನ ಭಾರತ ತಂಡಕ್ಕೆ ಮತ್ತೆ ಆಘಾತ; 2ನೇ ಪಂದ್ಯಕ್ಕೂ ಈ ಸ್ಟಾರ್ ಆಟಗಾರ ಅಲಭ್ಯ?

Wednesday, November 27, 2024

ಭರ್ಜರಿ ಗೆಲುವಿನೊಂದಿಗೆ ಭಾರತ ತಂಡ ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಸರಣಿ ಆರಂಭಕ್ಕೂ ಮುನ್ನ ಭಾರತ ಎರಡನೇ ಸ್ಥಾನದಲ್ಲಿತ್ತು. ಇದೀಗ ಆಸೀಸ್‌ ತಂಡವನ್ನು ಎರಡನೇ ಸ್ಥಾನಕ್ಕಿಳಿಸಿ ಭಾರತ ಅಗ್ರಸ್ಥಾನಕ್ಕೇರಿದೆ. 15 ಪಂದ್ಯಗಳಲ್ಲಿ 9 ಗೆಲುವು ಸಾಧಿಸಿರುವ ತಂಡ ಶೇಕಡಾ 61.110 ಅಂಕಗಳನ್ನು ಹೊಂದಿದೆ.

WTC Point Table: ಪರ್ತ್ ಟೆಸ್ಟ್ ಗೆಲುವಿನ ಬಳಿಕ ಡಬ್ಲ್ಯುಟಿಸಿ ಅಂಕಪಟ್ಟಿ ಹೇಗಿದೆ; ಭಾರತಕ್ಕೆ ಬಡ್ತಿ, ಎರಡನೇ ಸ್ಥಾನಕ್ಕೆ ಕುಸಿದ ಆಸೀಸ್

Monday, November 25, 2024

ಇದೀಗ ಎಲ್ಲಾ ದಿಗ್ಗಜರ ದಾಖಲೆಯನ್ನು ಜೈಸ್ವಾಲ್‌ ಮುರಿದಿದ್ದಾರೆ. ಆಸೀಸ್‌ ವಿರುದ್ಧ ಎರಡನೇ ಇನ್ನಿಂಗ್ಸ್‌ನಲ್ಲಿ ಅವರು ಕ್ರೀಶ್‌ಕಚ್ಚಿ ಆಡುತ್ತಿದ್ದಾರೆ. ಎರಡನೇ ದಿನದ ಅಂತ್ಯಕ್ಕೆ 90 ರನ್ ಗಳಿಸಿ ಔಟಾಗದೆ ಉಳಿದಿದ್ದಾರೆ. (ಚಿತ್ರ: ಎಎಫ್‌ಪಿ)

ಒಂದೇ ವರ್ಷ ಅತಿ ಹೆಚ್ಚು ಸಿಕ್ಸರ್; ಟೆಸ್ಟ್ ಕ್ರಿಕೆಟ್‌ನಲ್ಲಿ ವಿಶ್ವದಾಖಲೆ ನಿರ್ಮಿಸಿದ ಯಶಸ್ವಿ ಜೈಸ್ವಾಲ್

Saturday, November 23, 2024

ಪರ್ತ್‌ ಟೆಸ್ಟ್‌ ಪಂದ್ಯದ ಮೊದಲ ದಿನದಾಟದಲ್ಲಿ ಬ್ಯಾಟಿಂಗ್‌ನಲ್ಲಿ ಮಂಕಾಗಿದ್ದ ಭಾರತ, ಆ ಬಳಿಕ ಬೌಲಿಂಗ್‌ನಲ್ಲಿ ಅಬ್ಬರಿಸಿತು. ತಂಡ ನಿಯಮಿತ ನಾಯಕ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿರುವ ಸ್ಟ್ಯಾಂಡ್-ಇನ್ ನಾಯಕ ಬುಮ್ರಾ, ತಂಡದ ನಿರ್ಭೀತ ಆಟಕ್ಕೆ ಮುನ್ನುಡಿ ಬರೆದರು.

5 ವಿಕೆಟ್ ಕಬಳಿಸಿ ಕಪಿಲ್ ದೇವ್ ದಾಖಲೆ ಸರಿಗಟ್ಟಿದ ಜಸ್ಪ್ರೀತ್ ಬುಮ್ರಾ; SENA ರಾಷ್ಟ್ರಗಳಲ್ಲಿ ಅಪರೂಪದ ಸಾಧನೆ

Saturday, November 23, 2024

ನಿತೀಶ್ ರೆಡ್ಡಿ ಆಯ್ಕೆ ಮಾಡಿದ್ದಕ್ಕೆ ಭಾರೀ ಟೀಕೆ ವ್ಯಕ್ತವಾಗಿತ್ತು. ಆದರೆ ಟೀಕೆಗೆ ಗುರಿಯಾದವನೇ ಭಾರತ ತಂಡವನ್ನು ರಕ್ಷಿಸಿದ್ದಾನೆ. 59 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ಸಹಿತ 41 ರನ್ ಸಿಡಿಸಿ ತಂಡವನ್ನು 100 ರ ಗಡಿ ದಾಟಿಸಿದರು.

ಲಯದಲ್ಲಿದ್ದ ಅಶ್ವಿನ್​-ಜಡೇಜಾ ಕೈಬಿಟ್ಟು ಸುಂದರ್-ನಿತೀಶ್​ಗೆ ಅವಕಾಶ ನೀಡಿದ್ದೇಕೆ; ಇಲ್ಲಿದೆ ಅಸಲಿ ಕಾರಣ

Friday, November 22, 2024

India vs Australia Test: ಆಸ್ಟ್ರೇಲಿಯಾದ ವೇಗಿಗಳ ಎದುರು ಟೀಂ ಇಂಡಿಯಾ ಮುಗ್ಗರಿಸಿತು. ಯಶಸ್ವಿ ಜೈಸ್ವಾಲ್, ದೇವದತ್ ಪಡಿಕ್ಕಲ್‌ ಡಕ್‌ ಆದರೆ, ಕೆಎಲ್ ರಾಹುಲ್ 26, ವಿರಾಟ್ ಕೊಹ್ಲಿ 5 ರನ್ ಗಳಿಸಿ ಔಟಾದರು.

ಜಸ್ಪ್ರೀತ್ ಬುಮ್ರಾ ಅಬ್ಬರಕ್ಕೆ ಆಸ್ಟ್ರೇಲಿಯಾ ಚಿತ್; ಪರ್ತ್ ಟೆಸ್ಟ್​ನ ಮೊದಲ ದಿನವೇ 17 ವಿಕೆಟ್ ಉಡೀಸ್

Friday, November 22, 2024

ಪರ್ತ್‌ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ ಪಂದ್ಯವು, ಭಾರತೀಯ ಕಾಲಮಾನದ ಪ್ರಕಾರ ಬೆಳಗ್ಗೆ 7:50ಕ್ಕೆ ಆರಂಭವಾಗುತ್ತಿದೆ. ಇದೇ ಪಂದ್ಯದ ಮೂರು ಹಾಗೂ ನಾಲ್ಕನೇ ದಿನ ಐಪಿಎಲ್‌ ಮೆಗಾ ಹರಾಜು ಕೂಡಾ ನಡೆಯುತ್ತಿದೆ. ಆದರೆ, ಪಂದ್ಯದ ದಿನದಾಟ ಮುಗಿದ ನಂತರವೇ ಹರಾಜು ಆರಂಭವಾಗಲಿದೆ.

ಗಮನಿಸಿ: 4 ಭಿನ್ನ ಸಮಯಕ್ಕೆ ಆರಂಭವಾಗಲಿವೆ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಪಂದ್ಯಗಳು

Friday, November 22, 2024

ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ಟೆಸ್ಟ್ ಸರಣಿ ಗೆಲ್ಲುವುದು ಅನಿವಾರ್ಯ. ಏಕೆಂದರೆ ಡಬ್ಲ್ಯುಟಿಸಿ ಫೈನಲ್ ಪ್ರವೇಶಿಸಲು ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 4-0 ಅಂತರದಲ್ಲಿ ಗೆಲ್ಲಬೇಕಿದೆ.

Rohit Sharma: ಟೀಮ್ ಇಂಡಿಯಾಗೆ ಗುಡ್​ನ್ಯೂಸ್, ನಾಯಕ ರೋಹಿತ್ ಶರ್ಮಾ ಈ ದಿನದಂದು ಭಾರತ ತಂಡಕ್ಕೆ ಸೇರ್ಪಡೆ

Thursday, November 21, 2024

ಹರ್ಭಜನ್ ಸಿಂಗ್: ಬಾರ್ಡರ್-ಗವಾಸ್ಕರ್ ಟ್ರೋಫಿ ಪಂದ್ಯದಲ್ಲಿ ಅತಿ ಹೆಚ್ಚು 10 ವಿಕೆಟ್ ಪಡೆದ ದಾಖಲೆಯನ್ನು ಹರ್ಭಜನ್ ಸಿಂಗ್ ಹೊಂದಿದ್ದಾರೆ. ಭಾರತದ ಮಾಜಿ ಸ್ಪಿನ್ನರ್ ಆಸ್ಟ್ರೇಲಿಯಾ ವಿರುದ್ಧ 18 ಟೆಸ್ಟ್ ಪಂದ್ಯಗಳಲ್ಲಿ ಮೂರು ಬಾರಿ ಹತ್ತು ವಿಕೆಟ್ ಪಡೆದಿದ್ದಾರೆ.

ಬಾರ್ಡರ್-ಗವಾಸ್ಕರ್ ಟ್ರೋಫಿ ಪಂದ್ಯದಲ್ಲಿ ಅತಿ ಹೆಚ್ಚು ಬಾರಿ 10 ವಿಕೆಟ್ ಪಡೆದ ಆಟಗಾರರು; ಭಾರತೀಯರೇ ಹೆಚ್ಚು

Wednesday, November 20, 2024

ಹೆಡ್ ಮತ್ತು ಮಾರ್ನಸ್ ಲಾಬುಶೇನ್ ಬರೋಬ್ಬರಿ 192 ರನ್‌ಗಳ ಜೊತೆಯಾಟದ ಮೂಲಕ ಭಾರತದ ಬೌಲಿಂಗ್ ದಾಳಿಯನ್ನು ತಗ್ ಸಮರ್ಥವಾಗಿ ಎದುರಿಸಿದರು. ಆಕ್ರಮಣಕಾರಿ ಆಟಗಾವಡಿದ ಹೆಡ್ ಪ್ರೇಕ್ಷಕರನ್ನು ಮೌನಗೊಳಿಸಿದರು. ಆಕರ್ಷಕ ಶತಕದೊಂದಿಗೆ 120 ಎಸೆತಗಳಲ್ಲಿ 137 ರನ್ ಗಳಿಸಿದರು. ಇದು ವಿಶ್ವಕಪ್ ಫೈನಲ್ ಚೇಸಿಂಗ್‌ನಲ್ಲಿ ದಾಖಲಾದ ಗರಿಷ್ಠ ಸ್ಕೋರ್.

ಮಾಸದ ನೋವು, ಮರೆಯದ ನೆನಪು; ಭಾರತದ ವಿಶ್ವಕಪ್‌ ಕನಸು ನುಚ್ಚುನೂರಾಗಿ ಇಂದಿಗೆ ಒಂದು ವರ್ಷ -ಚಿತ್ರಗಳ ಮೆಲುಕು

Tuesday, November 19, 2024

ಗುರುವಾರ ಮಳೆಯ ಸಾಧ್ಯತೆ ಕಡಿಮೆ ಇದೆ, ಆದರೆ ಮೋಡ ಕವಿದ ವಾತಾವರಣ ಇರುತ್ತದೆ. ಬೆಳಗ್ಗೆ ಮತ್ತು ಮಧ್ಯಾಹ್ನ ಮಳೆಯಾಗುವ ಸಾಧ್ಯತೆಯಿದೆ. ಆ ದಿನ 0ರಿಂದ 4 ಮಿಲಿಮೀಟರ್ ಮಳೆಯಾಗಬಹುದು. ಅದಾಗ್ಯೂ, ಪಂದ್ಯ ಆರಂಭವಾಗುವ ಶುಕ್ರವಾರ ದಿನ ಹವಾಮಾನ ಸುಧಾರಿಸಲಿದೆ. ಟೆಸ್ಟ್ ದಿನದಂದು, ಬೆಳಗ್ಗೆ ಸ್ವಲ್ಪ ಮಳೆಯಾಗುವ ಸಾಧ್ಯತೆಯಿದೆ. ಆದರೆ ದಿನದಾಟ ಮುಂದುವರೆದಂತೆ ಹವಾಮಾನವು ಸ್ಪಷ್ಟವಾಗುತ್ತದೆ.

ಪರ್ತ್‌ನಲ್ಲಿ ಮಳೆ ಭೀತಿ; ಭಾರತ vs ಆಸ್ಟ್ರೇಲಿಯಾ ಬಾರ್ಡರ್-ಗವಾಸ್ಕರ್ ಟ್ರೋಫಿ ಮೊದಲ ಪಂದ್ಯಕ್ಕೆ ಹವಾಮಾನ ಅಡ್ಡಿಯಾಗುತ್ತಾ?

Tuesday, November 19, 2024

ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಅತಿ ಹೆಚ್ಚು ಸಿಕ್ಸರ್‌ ಬಾರಿಸಿದ ದಾಖಲೆ ಶ್ರೇಷ್ಠ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ. ಅವರು 34 ಟೆಸ್ಟ್ ಪಂದ್ಯಗಳಲ್ಲಿ 25 ಸಿಕ್ಸರ್ ಬಾರಿಸಿದ್ದಾರೆ.

ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಅಧಿಕ ಸಿಕ್ಸರ್ ಬಾರಿಸಿದ ಟಾಪ್-5 ಬ್ಯಾಟರ್ಸ್; ಟಾಪ್-20ರಲ್ಲೂ ಇಲ್ಲ ವಿರಾಟ್ ಕೊಹ್ಲಿ

Wednesday, November 13, 2024

ನಾರ್ಥಾಂಪ್ಟನ್ ಕೌಂಟಿ ಗ್ರೌಂಡ್​​ನಲ್ಲಿ ಇಂಡೋ-ಆಸೀಸ್ ಸೆಮಿಫೈನಲ್ ನಡೆಯಲಿದೆ. ಇಂದು ರಾತ್ರಿ 9 ಗಂಟೆಗೆ ನಡೆಯುವ ಪಂದ್ಯದ ನೇರ ಪ್ರಸಾರ ವೀಕ್ಷಿಸುವುದೇಗೆ? ಇಲ್ಲಿದೆ ವಿವರ. 8.30ಕ್ಕೆ ಟಾಸ್ ಪ್ರಕ್ರಿಯೆ ನಡೆಯಲಿದೆ.

ಲೆಜೆಂಡ್ಸ್ ಲೀಗ್​ ಫೈನಲ್​ಗೇರಲು ಭಾರತಕ್ಕೆ ಒಂದೇ ಹೆಜ್ಜೆ ಬಾಕಿ; ಇಂಡೋ-ಆಸೀಸ್ ಸೆಮಿಫೈನಲ್ ವೀಕ್ಷಿಸುವುದೇಗೆ?

Friday, July 12, 2024

ಪ್ರಸಕ್ತ ಆವೃತ್ತಿಯಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ವಿರುದ್ಧ ಭಾರತ ಪಂದ್ಯದಲ್ಲಿ T20 ವಿಶ್ವಕಪ್‌ನಲ್ಲಿ ತಮ್ಮ ಮೊದಲ ಗೋಲ್ಡನ್ ಡಕ್ ಆಗಿದ್ದರು. ಇಂದು 5 ಎಸೆತ ಎದುರಿಸಿ ಶೂನ್ಯಕ್ಕೆ ಔಟಾದರು. ಟಿ20 ವಿಶ್ವಕಪ್‌ನ ಒಂದೇ ಆವೃತ್ತಿಯಲ್ಲಿ ಕೊಹ್ಲಿ ಮತ್ತು ನೆಹ್ರಾ ಮಾತ್ರ ಎರಡು ಬಾರಿ ಡಕೌಟ್‌ ಆದ ಕಳಪೆ ದಾಖಲೆ ನಿರ್ಮಿಸಿದ್ದಾರೆ. ಭಾರತದ ಮಾಜಿ ವೇಗಿ ನೆಹ್ರಾ 2010ರ ಟಿ20 ವಿಶ್ವಕಪ್‌ನಲ್ಲಿ ಎರಡು ಬಾರಿ ಡಕ್‌ ಔಟ್‌ ಆಗಿದ್ದರು.

ಒಂದು ಟೂರ್ನಿ, 2 ಬಾರಿ ಡಕೌಟ್, ಕಳಪೆ ಸರಾಸರಿ; ಟಿ20 ವಿಶ್ವಕಪ್‌ನಲ್ಲಿ ಅನಗತ್ಯ ದಾಖಲೆ ಬರೆದ ವಿರಾಟ್ ಕೊಹ್ಲಿ

Monday, June 24, 2024

ಈ ಪಂದ್ಯದಲ್ಲಿ ಭಾರತದ ಆರಂಭಿಕ ಜೋಡಿ ಪ್ರದರ್ಶನದ ಮೇಲೆ, ಟೀಮ್ ಇಂಡಿಯಾ ಎಷ್ಟು ದೊಡ್ಡ ಇನ್ನಿಂಗ್ಸ್ ನಿರ್ಮಿಸುತ್ತದೆ ಎಂಬುದು ಅವಲಂಬಿತವಾಗಿರುತ್ತದೆ. ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ಪ್ರಸಕ್ತ ವಿಶ್ವಕಪ್‌ನಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. ಆದಾಗ್ಯೂ, ಆಸೀಸ್ ಬೌಲರ್‌ಗಳಿಗೆ ಆರಂಭದಲ್ಲಿ ವಿಕೆಟ್ ನೀಡಿದರೆ, ಬಳಿಕ ಕಾಂಗರೂಗಳು ಮೇಲುಗೈ ಸಾಧಿಸುತ್ತಾರೆ. ಹೀಗಾಗಿ ಪವರ್‌ಪ್ಲೇ ಪಂದ್ಯದಲ್ಲಿ ಪ್ರಮುಖ ಘಟ್ಟವಾಗಿದೆ.

ಭಾರತ vs ಆಸ್ಟ್ರೇಲಿಯಾ ಪಂದ್ಯದ ಫಲಿತಾಂಶ ನಿರ್ಧರಿಸುವ 5 ಅಂಶಗಳಿವು; ಯಾರಿಗೆ ಸಿಗಲಿದೆ ಸೆಮೀಸ್‌ ಟಿಕೆಟ್?

Monday, June 24, 2024

ಜೂನ್ 18ರ ಮಂಗಳವಾರ ವೆಸ್ಟ್ ಇಂಡೀಸ್ ಮತ್ತು ಅಫ್ಘಾನಿಸ್ತಾನ ನಡುವಿನ ಸಿ ಗುಂಪಿನ ಪಂದ್ಯದೊಂದಿಗೆ ಟಿ20 ವಿಶ್ವಕಪ್​ ಗುಂಪು ಹಂತದ ಪಂದ್ಯಗಳಿಗೆ ತೆರೆ ಎಳೆಯಿತು. ನಾಲ್ಕು ಗುಂಪುಗಳಿಂದ ತಲಾ ಎರಡು ತಂಡಗಳು ಸೂಪರ್ ಎಂಟರ ಸುತ್ತಿಗೆ ಅರ್ಹತೆ ಪಡೆದಿವೆ. ಒಟ್ಟು 12 ತಂಡಗಳು ಗುಂಪು ಲೀಗ್​ನಿಂದ ಹೊರಗುಳಿದಿವೆ. ಪಾಕಿಸ್ತಾನ-ನ್ಯೂಜಿಲೆಂಡ್​ನಂತಹ ಪ್ರಮುಖ ತಂಡಗಳೇ ನಾಕೌಟ್ ಆಗಿವೆ.

ಟಿ20 ವಿಶ್ವಕಪ್​ 2024 ಗುಂಪು ಹಂತದ ಪಂದ್ಯಗಳು ಮುಕ್ತಾಯ; ಲೀಗ್ ಅಂಕಪಟ್ಟಿಯಲ್ಲಿ ಟಾಪರ್ಸ್ ಯಾರು ನೋಡಿ

Tuesday, June 18, 2024

2022ರ ಟಿ20 ವಿಶ್ವಕಪ್​​ನಲ್ಲಿ ಆರಂಭಿಕ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತಿದ್ದ ಆಸೀಸ್​ ನಂತರ ಸತತ 3 ಗೆಲುವು ದಾಖಲಿಸಿತ್ತು. 2024ರ ಆವೃತ್ತಿಯಲ್ಲೂ ಸತತ 4 ಗೆಲುವು ಸಾಧಿಸಿದೆ. ಒಟ್ಟಾರೆ ಸತತ 7 ಪಂದ್ಯಗಳನ್ನು ಗೆದ್ದು ಇಂಗ್ಲೆಂಡ್ ಮತ್ತು ಭಾರತ ದಾಖಲೆ ಸರಿಗಟ್ಟಿದೆ.

ಸ್ಕಾಟ್ಲೆಂಡ್ ಮಣಿಸಿ ಭಾರತ-ಇಂಗ್ಲೆಂಡ್ ನಿರ್ಮಿಸಿದ್ದ ವಿಶ್ವದಾಖಲೆ ಸರಿಗಟ್ಟಿದ ಆಸ್ಟ್ರೇಲಿಯಾ

Monday, June 17, 2024

ಅಪರಾಧದ ಗಂಭೀರತೆ ಅವಲಂಬಿಸಿ, ಪಂದ್ಯದ ಶುಲ್ಕದ ಕನಿಷ್ಠ ಶೇ.50 ರಷ್ಟು ದಂಡವನ್ನು ಸಹ ವಿಧಿಸಬಹುದಾಗಿದೆ. ಇದರೊಂದಿಗೆ ಮಾರ್ಷ್, ಗರಿಷ್ಠ 4 ಡಿಮೆರಿಟ್ ಅಂಕ ಮತ್ತು 2 ಅಮಾನತು ಅಂಕಗಳೊಂದಿಗೆ ಮೊದಲ ಎರಡು ಸೂಪರ್ 8 ಪಂದ್ಯಗಳಿಂದ ಹೊರಬೀಳಬಹುದು.

Mitchell Marsh: ಸೂಪರ್-8 ಪ್ರವೇಶಿಸಿದ ಆಸ್ಟ್ರೇಲಿಯಾ ತಂಡಕ್ಕೆ ಸಂಕಷ್ಟ; ನಿಷೇಧದ ಭೀತಿಯಲ್ಲಿ ಮಿಚೆಲ್ ಮಾರ್ಷ್

Thursday, June 13, 2024

ಮೊದಲು ಬ್ಯಾಟಿಂಗ್ ಮಾಡಿದ ನಮೀಬಿಯಾ 17 ಓವರ್​​ಗಳಲ್ಲಿ 72 ರನ್​ಗಳಿಗೆ ಆಲೌಟ್ ಆಯಿತು. ಗೆರ್ಹಾರ್ಡ್ ಎರಾಸ್ಮಸ್ 36 ರನ್ ಗಳಿಸಿದ್ದು ಗರಿಷ್ಠ ಸ್ಕೋರ್.

ಆ್ಯಡಂ ಜಂಪಾ ಅಬ್ಬರಕ್ಕೆ ಕೊಚ್ಚಿ ಹೋದ ನಮೀಬಿಯಾ; ಪವರ್​​ಪ್ಲೇನಲ್ಲೇ ಗೆದ್ದು ಸೂಪರ್​-8 ಪ್ರವೇಶಿಸಿದ ಆಸ್ಟ್ರೇಲಿಯಾ

Wednesday, June 12, 2024

ಓಮನ್ ವಿರುದ್ಧದ ಪಂದ್ಯದಲ್ಲಿ ಕಮಿನ್ಸ್​ ಬದಲಿಗೆ ನಾಥನ್ ಎಲ್ಲಿಸ್​ಗೆ ಅವಕಾಶ ನೀಡಲಾಗಿತ್ತು. ಹೀಗಾಗಿ, ಪಂದ್ಯದ ಅವಧಿಯಲ್ಲಿ ಕಮಿನ್ಸ್ ವಾಟರ್​ಬಾಯ್​ ಆಗಿ ಸೇವೆ ಸಲ್ಲಿಸಿದರು. ಈ ಚಿತ್ರಗಳು ಸಾಮಾಜಿಕ ಜಾಲಯಾಣಗಳಲ್ಲಿ ವೈರಲ್ ಆಗುತ್ತಿವೆ. ಕಮಿನ್ಸ್ ಮಾತ್ರವಲ್ಲ, ಡಾನ್​ ಬ್ರಾಡ್ಮನ್​ ಅವರಿಂದ ಸಚಿನ್ ತೆಂಡೂಲ್ಕರ್​​ವರಗೆ ಹಾಗೂ ಎಂಎಸ್ ಧೋನಿಯಿಂದ ವಿರಾಟ್ ಕೊಹ್ಲಿವರೆಗೂ ವಾಟರ್​ಬಾಯ್ ಆಗಿ ಸೇವೆ ಸಲ್ಲಿಸಿದ್ದಾರೆ. ಅವರ ಚಿತ್ರಗಳು ಈ ಮುಂದಿನಂತಿವೆ.

ವಾಟರ್​ಬಾಯ್ ಆದ ಎರಡು ಐಸಿಸಿ ಟ್ರೋಫಿ ಗೆದ್ದ ಪ್ಯಾಟ್ ಕಮಿನ್ಸ್; ಕೊಹ್ಲಿ, ಸಚಿನ್ ಸೇರಿ ದಿಗ್ಗಜರೇ ಮಾಡಿದ್ರು ಈ ಸೇವೆ!

Thursday, June 6, 2024