ತ್ಯಾಜ್ಯ ನಿರ್ವಹಣೆಗೆ ಖಾಸಗಿ ಭೂಮಿ ಖರೀದಿಸಲು ಬಿಬಿಎಂಪಿ ನಿರ್ಧಾರ; ದೊಡ್ಡಬಳ್ಳಾಪುರದಲ್ಲಿ ಮೊದಲ ಕಸ ಸಂಸ್ಕರಣಾ ಘಟಕ
ತ್ಯಾಜ್ಯ ನಿರ್ವಹಣೆಯ ಸಲುವಾಗಿ ಬಿಬಿಎಂಪಿ ಖಾಸಗಿ ಭೂಮಿ ಖರೀದಿಸಲು ನಿರ್ಧರಿಸಿದೆ. ದೊಡ್ಡಬಳ್ಳಾಪುರದಲ್ಲಿ ಮೊದಲ ಕಸ ಸಂಸ್ಕರಣಾ ಘಟಕ ಸ್ಥಾಪನೆಯಾಗಲಿದ್ದು, ಇನ್ನೂ ಮೂರು ಘಟಕಗಳಿಗೆ ಖಾಸಗಿ ಭೂಮಿಯ ಹುಡುಕಾಟ ನಡೆದಿದೆ. (ವರದಿ: ಎಚ್.ಮಾರುತಿ)
ನಮ್ಮ ಪೂರ್ವಜರು ನಿರ್ಮಿಸಿದ್ದನ್ನು ನಾವು ಮಾರಾಟ ಮಾಡಿದ್ದೇವೆ: ಬದಲಾದ ಜಯನಗರದ ಬಗ್ಗೆ ವಿಷಾದ ವ್ಯಕ್ತಪಡಿಸಿದ ಬೆಂಗಳೂರು ನಿವಾಸಿ
ಬೆಂಗಳೂರಿನಲ್ಲಿ ನಾಯಿ ಕಾಟ, 6 ತಿಂಗಳಲ್ಲಿ 14 ಸಾವಿರ ಜನರಿಗೆ ಕಚ್ಚಿದ ಶ್ವಾನಗಳು; ನಿಯಂತ್ರಣಕ್ಕೆ ಬಿಬಿಎಂಪಿ ಯೋಜನೆ
Activa 6G vs TVS Jupiter: ಆಕ್ಟಿವಾ 6ಜಿ, ಟಿವಿಎಸ್ ಜುಪೀಟರ್ ನಡುವೆ ಯಾವುದು ಬೆಟರ್? ಉತ್ತಮರಲ್ಲಿ ಉತ್ತಮರಾರು
ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಲ್ಲಿ ಪಿಜಿ ಕೋರ್ಸ್ಗಳಿಗೆ ಅಡ್ಮಿಷನ್ ಆರಂಭ; ಕೊನೆಯ ದಿನಾಂಕ, ಶುಲ್ಕದ ವಿವರ ಇಲ್ಲಿದೆ