ಅನೇಕಲ್ ತಾಲೂಕಿನ ಸೂರ್ಯ ನಗರ ಎಸ್‌ಬಿಐ ಬ್ರಾಂಚ್‌ನ ಮ್ಯಾನೇಜರ್ ವರ್ತನೆಯ ವಿಡಿಯೊ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ.