Latest bcci Photos

ಪ್ರತಿ ವಿಶ್ವಕಪ್‌ ಪಂದ್ಯಾವಳಿಗೂ ಮುನ್ನ ಪಂದ್ಯಾವಳಿಯಲ್ಲಿ ಭಾಗವಹಿಸುವ ತಂಡಗಳು ತಮ್ಮ ಹೊಸ ಕಿಟ್‌ ಬಿಡುಗಡೆ ಮಾಡುತ್ತವೆ. ಈ ಬಾರಿ ನಡೆಯುತ್ತಿರುವ 2024ರ ಟಿ20 ವಿಶ್ವಕಪ್‌ಗೂ ಮುನ್ನ ತಂಡಗಳು ತಮ್ಮ ಹೊಸ ಜೆರ್ಸಿಗಳನ್ನು ಒಂದೊಂದಾಗಿ ಬಿಡುಗಡೆ ಮಾಡುತ್ತಿವೆ. ವಿವಿಧ ತಂಡಗಳ ವಿಶ್ವಕಪ್ ಜೆರ್ಸಿ ಹೇಗಿದೆ ಎಂದು ನೋಡೋಣ.

Photos: ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸುವ ವಿವಿಧ ತಂಡಗಳ ಜೆರ್ಸಿ ಹೇಗಿದೆ; ನಿಮಗೆ ಯಾವ ವಿನ್ಯಾಸ ಇಷ್ಟ?

Friday, May 17, 2024

ಆದರೂ 3ನೇ ಅಂಪೈರ್‌ ಔಟೆಂದು ತೀರ್ಪು ಕೊಟ್ಟರು. ಅದಕ್ಕಾಗಿ ಸಂಜು ಪ್ರಶ್ನಿಸಿದ್ದರು. ಬೌಂಡರಿ ಗೆರೆಗೆ ಕಾಲು ತಾಗಿದೆ ಎಂದು ಅಂಪೈರ್​ ಜೊತೆ ವಾದ ಮಾಡಿದ್ದಾರೆ. ಅದಕ್ಕಾಗಿ ದಂಡದ ಬಿಸಿ ಮುಟ್ಟಿಸಲಾಗಿದೆ.

ಅಂಪೈರ್​​ ತೀರ್ಪು ಪ್ರಶ್ನಿಸಿದ್ದಕ್ಕೆ ಸಂಜು ಸ್ಯಾಮ್ಸನ್​ಗೆ ಬಿತ್ತು ಭಾರಿ ದಂಡ; ಅಭಿಮಾನಿಗಳು ಮತ್ತೆ ಗರಂ

Wednesday, May 8, 2024

ಭಾರತದ ಕೇಂದ್ರ ಸರ್ಕಾರ ಅನುಮತಿ ನೀಡಿದರೆ ಮಾತ್ರ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಲಾಗುವುದು ಎಂದು  ಶುಕ್ಲಾ ಹೇಳಿದ್ದಾರೆ. ಈ ಕುರಿತು ಬಿಸಿಸಿಐ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಕೇಂದ್ರ ಸರ್ಕಾರದ ನಿರ್ದೇಶನದ ಮೇಲೆ ಮುಂದುವರೆಯಲಾಗುತ್ತದೆ ಎಂದು ಹೇಳಿದ್ದಾರೆ.

ಚಾಂಪಿಯನ್ಸ್‌ ಟ್ರೋಫಿ 2025: ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸಬಹುದು, ಆದರೆ…; ಬಿಸಿಸಿಐ ಷರತ್ತು

Tuesday, May 7, 2024

ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತನ್ನ ಬಲಿಷ್ಠ ತಂಡವನ್ನೇ ಪ್ರಕಟಿಸಿದೆ. ಏಪ್ರಿಲ್ 30ರಂದು 15 ಸದಸ್ಯರ ತಂಡವನ್ನು ಬಿಸಿಸಿಐ ಘೋಷಿಸಿದೆ. ಭಾರತ ತಂಡಕ್ಕೆ ಆಯ್ಕೆಯಾದ ಆಟಗಾರರು ಪ್ರಸಕ್ತ ಐಪಿಎಲ್​ನಲ್ಲಿ ಹೇಗೆ ಪ್ರದರ್ಶನ ನೀಡಿದ್ದಾರೆ. ಅದರ ಸಂಪೂರ್ಣ ವಿವರ ಇಂತಿದೆ.

ಟಿ20 ವಿಶ್ವಕಪ್​ಗೆ ಆಯ್ಕೆಯಾದ ಭಾರತದ 15 ಆಟಗಾರರ ಐಪಿಎಲ್​ ಪ್ರದರ್ಶನ ಹೇಗಿದೆ? ಇಲ್ಲಿದೆ ಸಂಪೂರ್ಣ ವಿವರ

Wednesday, May 1, 2024

ಮಾರ್ಚ್ 23ರಂದು ಸನ್​ರೈಸರ್ಸ್ ಹೈದರಾಬಾದ್​ ವಿರುದ್ಧದ ಕೋಲ್ಕತ್ತಾ ಪಂದ್ಯದ ವೇಳೆ ಮಯಾಂಕ್ ಅಗರ್ವಾಲ್ ಔಟಾದಾಗ ಫ್ಲೇಯಿಂಗ್ ಕಿಸ್ ಕೊಟ್ಟಿದ್ದರು. ಹಾಗಾಗಿ ಆಗ ಮೊದಲ ಬಾರಿಗೆ ನಿಯಮ ಉಲ್ಲಂಘಿಸಿ ಹರ್ಷಿತ್ ದಂಡಕ್ಕೆ ಒಳಗಾಗಿದ್ದರು.

ಬುದ್ದಿ ಕಲಿಯದ ಕೆಕೆಆರ್​ ವೇಗಿ ಹರ್ಷಿತ್​ ರಾಣಾಗೆ ಮತ್ತೆ ದಂಡದ ಬರೆ; ಒಂದು ಪಂದ್ಯದಿಂದ ನಿಷೇಧ

Tuesday, April 30, 2024

ಜಹೀರ್​ ಖಾನ್ ಕಟ್ಟಿದ ಟಿ20 ತಂಡ ಇಲ್ಲಿದೆ: ರೋಹಿತ್ ಶರ್ಮಾ, ಶುಭ್ಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸುರ್ಯಕುಮಾರ್ ಯಾದವ್, ರಿಂಕು ಸಿಂಗ್, ಶಿವಂ ದುಬೆ, ಹಾರ್ದಿಕ್ ಪಂಡ್ಯ, ರವಿಂದ್ರ ಜಡೇಜಾ, ರಿಷಭ್ ಪಂತ್, ಜಸ್ಪ್ರಿತ್ ಬುಮ್ರಾ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್, ಯಶ್ ದಯಾಳ್, ಕುಲ್ದೀಪ್ ಯಾದವ್, ಯುಜ್ವೇಂದ್ರ ಚಹಲ್.

ರಾಹುಲ್-ಸ್ಯಾಮ್ಸನ್​ಗಿಲ್ಲ ಚಾನ್ಸ್, ಆರ್‌ಸಿಬಿ ವೇಗಿಗಳಿಗೆ ಅಚ್ಚರಿಯ ಕರೆ: ಟಿ20 ವಿಶ್ವಕಪ್‌ಗೆ ಭಾರತ ತಂಡ ಕಟ್ಟಿದ ಜಹೀರ್ ಖಾನ್

Saturday, April 27, 2024

ಐಪಿಎಲ್ ಫ್ರಾಂಚೈಸಿಗಳ ಸಭೆ ಏಪ್ರಿಲ್ 16ರಂದು ಅಹಮದಾಬಾದ್​​ನಲ್ಲಿ ನಡೆಯಬೇಕಿತ್ತು. ಆದರೆ ಸಭೆಯನ್ನು ಮುಂದೂಡಲಾಗಿದೆ. ಮುಂದಿನ ಋತುವಿನ ಹರಾಜು ಪ್ರಕ್ರಿಯೆ ಈ ವರ್ಷದ ಡಿಸೆಂಬರ್​​ನಲ್ಲಿ ನಡೆಯುವ ಸಾಧ್ಯತೆ ಇದೆ. ಹರಾಜಿನಲ್ಲಿ ಪ್ರತಿ ಫ್ರಾಂಚೈಸಿ ಪರ್ಸ್ ಮೊತ್ತ 100 ಕೋಟಿ ಇರಲಿದೆ. ಹಾಗಾಗಿ ಆಟಗಾರರು ಕೋಟಿ ಕೋಟಿ ಕೊಳ್ಳೆ ಹೊಡೆಯುವುದು ಖಚಿತ.

2025ರ ಐಪಿಎಲ್​ಗೆ ಒಬ್ಬರನ್ನಷ್ಟೇ ರಿಟೈನ್; ಆರ್​ಸಿಬಿ ಉಳಿಸಿಕೊಳ್ಳುವ ಏಕಮಾತ್ರ ಆಟಗಾರ ಯಾರಿರಬಹುದು? ಗೆಸ್ ಮಾಡಿ

Monday, April 15, 2024

ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ಸ್​​ ಅವರಿಗೆ ಸೋಲಿನ ಆಘಾತದ ನಡುವೆ ದಂಡದ ಬರೆ ಬಿದ್ದಿದೆ. ಏಪ್ರಿಲ್ 10ರ ಬುಧವಾರ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದ ವೇಳೆ ನಿಧಾನಗತಿಯ ಓವರ್​ರೇಟ್ ಕಾಯ್ದುಕೊಂಡಿದ್ದಕ್ಕೆ ಸಂಜುಗೆ ದಂಡ ವಿಧಿಸಲಾಗಿದೆ. ‘ಇದು ಈ ಋತುವಿನಲ್ಲಿ ಸ್ಯಾಮ್ಸನ್​ ನೇತೃತ್ವದ ತಂಡಕ್ಕೆ ಬಿದ್ದ ಮೊದಲ ದಂಡವಾಗಿದೆ’ ಎಂದು ಐಪಿಎಲ್ ಹೇಳಿಕೆಯಲ್ಲಿ ತಿಳಿಸಿದೆ. ಐಪಿಎಲ್ ನಿಯಮಗಳ ಪ್ರಕಾರ, ಇನ್ನಿಂಗ್ಸ್​ನಲ್ಲಿ 20 ಓವರ್​ಗಳನ್ನು 90 ನಿಮಿಷದೊಳಗೆ ಮುಗಿಸಬೇಕಿತ್ತು. ಆದರೆ ವಿಫಲವಾದ ಕಾರಣ ಸ್ಯಾಮ್ಸನ್ಸ್​ಗೆ 12 ಲಕ್ಷ ದಂಡ ವಿಧಿಸಲಾಗಿದೆ.

ಮೊದಲ ಸೋಲಿನ ಆಘಾತದ ನಡುವೆ ಸಂಜು ಸ್ಯಾಮ್ಸನ್​ಗೆ ದಂಡದ ಬರೆ; ಆರ್​ಆರ್​ ನಾಯಕ ತೆರಬೇಕಾದ ದಂಡವೆಷ್ಟು?

Thursday, April 11, 2024

ಇಂಡಿಯನ್ ಪ್ರೀಮಿಯರ್ ಲೀಗ್​ ಯಶಸ್ವಿಯಾಗಿ ಸಾಗುತ್ತಿದ್ದು, ಅಭಿಮಾನಿಗಳು ತಮ್ಮ ನೆಚ್ಚಿನ ತಂಡಗಳನ್ನು ಬೆಂಬಲಿಸುವಲ್ಲಿ ನಿರತರಾಗಿದ್ದಾರೆ. ಆದರೆ ಈ ಮಧ್ಯೆ, ಭಾರತೀಯ ಕ್ರಿಕೆಟಿಗರೊಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಐಪಿಎಲ್ ಜಾತ್ರೆಯ ಮಧ್ಯೆಯೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ದೇಶೀಯ ಕ್ರಿಕೆಟ್​ನ ರನ್ ಮೆಷಿನ್; ಕ್ಯೂಟ್ ಜೋಡಿಯ ಫೋಟೋಸ್ ಇಲ್ಲಿವೆ

Sunday, March 31, 2024

ಐಪಿಎಲ್‌ನಲ್ಲಿ ಲಕ್ನೋ ತಂಡದ ನಾಯಕನಾಗಿರುವ ರಾಹುಲ್‌, ಕಳೆದ ಆವೃತ್ತಿಯ ಪಂದ್ಯಾವಳಿಯ ವೇಳೆ ಗಾಯಗೊಂಡ ರಾಹುಲ್,‌ ಮಧ್ಯದಲ್ಲಿಯೇ ಟೂರ್ನಿಯಿಂದ ಹೊರಬಿದ್ದರು.

ಐಪಿಎಲ್‌ ಆಡಲು ಕೆಎಲ್ ರಾಹುಲ್ ಫಿಟ್; ಎಲ್‌ಎಸ್‌ಜಿ ಪರ ಆಡಲು ಕನ್ನಡಿಗ ಸಜ್ಜು, ವಿಕೆಟ್‌ ಕೀಪಿಂಗ್‌ ಮಾಡದಂತೆ ಸಲಹೆ

Monday, March 18, 2024

ಅಸ್ಸಾಂನ ರಿಯಾನ್ ಪರಾಗ್ ರಣಜಿ ಟ್ರೋಫಿ 2024 ರಲ್ಲಿ ಅತಿ ಹೆಚ್ಚು ಸಿಕ್ಸರ್​​ಗಳನ್ನು ಬಾರಿಸಿದ್ದಾರೆ. 4 ಪಂದ್ಯಗಳ 6 ಇನ್ನಿಂಗ್ಸ್​​ಗಳಲ್ಲಿ 20 ಸಿಕ್ಸರ್ ಬಾರಿಸಿದ್ದಾರೆ. ಈ ವರ್ಷದ ರಣಜಿ ಟ್ರೋಫಿಯಲ್ಲಿ ಇನ್ನಿಂಗ್ಸ್ ಒಂದರಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆಯೂ ರಿಯಾನ್ ಹೆಸರಿನಲ್ಲಿದೆ. ರಾಯ್ಪುರದಲ್ಲಿ ಛತ್ತೀಸ್​​ಗಢ ವಿರುದ್ಧ 155 ರನ್ ಗಳಿಸಿದ ಇನ್ನಿಂಗ್ಸ್​​ನಲ್ಲಿ ಅವರು 12 ಸಿಕ್ಸರ್​ ಬಾರಿಸಿದರು.

Ranji trophy 2024: ಅತಿ ಹೆಚ್ಚು ರನ್ ಮತ್ತು ವಿಕೆಟ್ ಪಡೆದವರು ಯಾರು; ಗರಿಷ್ಠ ಶತಕ, ಸಿಕ್ಸರ್ ಸಿಡಿಸಿದ್ಯಾರು?

Friday, March 15, 2024

ಬಹುನಿರೀಕ್ಷಿತ ಐಪಿಎಲ್ 2024 ಆರಂಭಕ್ಕೆ ಮಹೂರ್ತ ನಿಗದಿಯಾಗಿದೆ. ಮಾರ್ಚ್​​ 22ರಿಂದ 17ನೇ ಆವೃತ್ತಿಯ ಲೀಗ್​ ಪ್ರಾರಂಭವಾಗಲಿದೆ. ಉದ್ಘಾಟನಾ ಪಂದ್ಯ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಜರುಗಲಿದೆ ಎಂದು ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ತಿಳಿಸಿದ್ದಾರೆ.

ಐಪಿಎಲ್​ 2024 ಆರಂಭಕ್ಕೆ ಮುಹೂರ್ತ ಫಿಕ್ಸ್; ಉದ್ಘಾಟನಾ ಪಂದ್ಯದಲ್ಲಿ ಸಿಎಸ್​ಕೆ vs ಆರ್​ಸಿಬಿ ಸಾಧ್ಯತೆ

Thursday, February 22, 2024

ಪ್ರಕಟಗೊಂಡ ತಂಡಗಳ ಪೈಕಿ 2ನೇ ಟೆಸ್ಟ್​ಗೆ​ ರಿಂಕು ಸಿಂಗ್​ ಹೆಸರಿಲ್ಲ. ಆದರೆ ಮೂರನೇ ಪಂದ್ಯಕ್ಕೆ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ರಿಂಕು ಅವರನ್ನು ಆಯ್ಕೆ ಮಾಡುವ ಮೂಲಕ ಭಾರತದ ರಾಷ್ಟ್ರೀಯ ಟೆಸ್ಟ್​ ಕ್ರಿಕೆಟ್ ತಂಡಕ್ಕೂ ಆಯ್ಕೆ ಮಾಡುವ ಸೂಚನೆಯನ್ನು ಬಿಟ್ಟುಕೊಟ್ಟಿದ್ದಾರೆ.

ಇಂಗ್ಲೆಂಡ್ ಎ ವಿರುದ್ಧದ ಅನಧಿಕೃತ ಟೆಸ್ಟ್​ಗಳಿಗೆ ಭಾರತ ಎ ತಂಡ ಪ್ರಕಟ; ರಿಂಕು ಸೇರಿ ಟಿ20 ಸ್ಪೆಷಲಿಸ್ಟ್​ಗಳಿಗೆ ಮಣೆ

Saturday, January 20, 2024

ಮಹಿಳೆಯರ ರಣಜಿ ಪಂದ್ಯಗಳು 3 ದಿನಕ್ಕೆ ನಡೆಯಲಿವೆ. ಸಮಯದ ಮಿತಿಯಿಂದ ಆರಂಭದಲ್ಲಿ ವಲಯ ಸ್ವರೂಪದಿಂದ ಆರಂಭಿಸಲು ಚಿಂತಿಸುತ್ತಿದ್ದು, ಟೂರ್ನಿ ಮಾರ್ಚ್-ಏಪ್ರಿಲ್​​ನಲ್ಲಿ ಅಂತ್ಯಗೊಳ್ಳಲಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾರತದ ಮಹಿಳಾ ಕ್ರಿಕೆಟರ್ಸ್​ಗೆ ಶುಭ ಸುದ್ದಿ; ವನಿತೆಯರಿಗೂ ಶುರುವಾಗಲಿದೆ ರಣಜಿ ಟ್ರೋಫಿ ಮಾದರಿಯ ಟೂರ್ನಿ

Sunday, January 14, 2024

ಸದ್ಯ ನೆಹ್ರಾ ಅವರು ಬಿಸಿಸಿಐ ಪ್ರಸ್ತಾಪ ತಿರಸ್ಕರಿಸಿದ್ದರಿಂದ ದ್ರಾವಿಡ್ ಅವರನ್ನು 2024ರ ಟಿ20 ವಿಶ್ವಕಪ್‌ವರೆಗೆ ಎಲ್ಲಾ ಸ್ವರೂಪಗಳಲ್ಲಿ ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ಮುಂದುವರೆಸಲು ಬಿಸಿಸಿಐ ಬಯಸಿದೆ. ಈಗಾಗಲೇ ದ್ರಾವಿಡ್‌ ಅವರ ಅವಧಿ ವಿಸ್ತರಣೆಗೆ ಮುಂದಾಗಿದೆ ಎಂದು ವರದಿಯಾಗಿದೆ. ಆದರೆ, ದ್ರಾವಿಡ್ ಒಪ್ಪಂದ ನವೀಕರಣದ ಕುರಿತು ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ.

ಟೀಮ್‌ ಇಂಡಿಯಾ ಕೋಚಿಂಗ್ ಆಫರ್ ತಿರಸ್ಕರಿಸಿದ ನೆಹ್ರಾ; ಮತ್ತೆ ದ್ರಾವಿಡ್‌ ಕಡೆ ಮುಖ ಮಾಡಿದ ಬಿಸಿಸಿಐ

Wednesday, November 29, 2023

ಒಂದು ವೇಳೆ ಆಟಗಾರನು ವ್ಯಾಪಾರ ಅಥವಾ ವಿನಿಮಯಕ್ಕೆ ಒಪ್ಪಿಗೆ ಸೂಚಿಸದಿದ್ದರೆ, ಒಪ್ಪಂದವನ್ನು ತಕ್ಷಣವೇ ರದ್ದುಗೊಳಿಸಲಾಗುತ್ತದೆ.

IPL Trade Window: ಐಪಿಎಲ್ ಟ್ರೇಡ್ ವಿಂಡೋ ಎಂದರೇನು, ಅದರ ನಿಯಮಗಳೇನು? ಇಲ್ಲಿದೆ ಮಾಹಿತಿ

Sunday, November 26, 2023

ಆರ್​​ಸಿಬಿ ತಂಡದ ಮಾಜಿ ಬೌಲರ್​​ ತನ್ನ ಇನ್​ಸ್ಟಾಗ್ರಾಂನಲ್ಲಿ ಖಾತೆಯಲ್ಲಿ ವಿವಾಹದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸ್ವಾತಿ ಅಸ್ತಾನಾ ಇನ್​ಸ್ಟಾಗ್ರಾಮ್​ ಇನ್​ಫ್ಲುಯೆನ್ಸರ್.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಆರ್​ಸಿಬಿ ಮಾಜಿ ಬೌಲರ್​; ನವದೀಪ್ ಸೈನಿ ವರಿಸಿದ ಬ್ಯೂಟಿ ಯಾರು?

Friday, November 24, 2023

2019ರ ಸೆಮಿಫೈನಲ್ ಸೋಲಿನ ಸೇಡು ತೀರಿಸಿಕೊಂಡ ಭಾರತ, ಈ ಹಿಂದೆ ಮೂರು ಬಾರಿ (1983, 2003, 2011) ಫೈನಲ್ ಪ್ರವೇಶಿಸಿತ್ತು. ಅದರಲ್ಲಿ 2 ಬಾರಿ ಚಾಂಪಿಯನ್​ಪಟ್ಟ ಅಲಂಕರಿಸಿದೆ. 1983, 2011ರಲ್ಲಿ ಪ್ರಶಸ್ತಿ ಗೆದ್ದಿದ್ದರೆ, 2003ರಲ್ಲಿ ರನ್ನರ್​ಅಪ್ ಆಗಿತ್ತು.

ಭಾರತ-ನ್ಯೂಜಿಲೆಂಡ್ ಸೆಮಿಫೈನಲ್​ಗೆ ಪಿಚ್​ ಬದಲಾವಣೆ ಆರೋಪ; ಖಡಕ್ ಉತ್ತರ ಕೊಟ್ಟ ಬಿಸಿಸಿಐ-ಐಸಿಸಿ

Thursday, November 16, 2023

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ಬ್ಯಾಟ್ಸ್‌ಮನ್‌ ನಿಗದಿತ ಸಮಯಕ್ಕೆ ಚೆಂಡು ಎದುರಿಸದ ಕಾರಣ ವಿಕೆಟ್ ಒಪ್ಪಿಸಿದ್ದಾರೆ. 2023ರ ವಿಶ್ವಕಪ್‌ನಲ್ಲಿ ನ.6ರಂದು ಬಾಂಗ್ಲಾದೇಶ-ಶ್ರೀಲಂಕಾ ಪಂದ್ಯದಲ್ಲಿ ಆ ಘಟನೆ ಸಂಭವಿಸಿದೆ. ಲಂಕಾದ ಏಂಜೆಲೊ ಮ್ಯಾಥ್ಯೂಸ್ ಯಾವುದೇ ಚೆಂಡನ್ನು ಆಡದೆ ಔಟಾದರು. ಹೀಗೆ ಔಟಾದ ವಿಶ್ವದ ಮೊದಲ ಕ್ರಿಕೆಟಿಗ.

ಮ್ಯಾಥ್ಯೂಸ್ ಟೈಮ್ಡ್ ಔಟಾದ ಪ್ರಥಮ ಕ್ರಿಕೆಟಿಗ; ಹಾಗೆಯೇ ಕ್ರಿಕೆಟ್​ನ 11 ರೀತಿಯ ಔಟ್​ಗಳಲ್ಲಿ ಮೊದಲು ವಿಕೆಟ್ ಒಪ್ಪಿಸಿದವರು ಯಾರು?

Wednesday, November 8, 2023

ಬಿಸಿಸಿಐ ಅಂಪೈರ್​ ಸಂಬಳ ಎಷ್ಟು?

ಪರಿಣಿತಿ ಅಂಪೈರ್ ಗಳು ಏಕದಿನ, ಟೆಸ್ಟ್ ಪಂದ್ಯವೊಂದಕ್ಕೆ 40 ಸಾವಿರ ವೇತನ ಪಡೆಯುತ್ತಾರೆ. ಅದೇ ಅನುಭವಿ ಅಂಪೈರ್​ ಟಿ20 ಪಂದ್ಯವೊಂದಕ್ಕೆ 20 ಸಾವಿರ ಸ್ಯಾಲರಿ ಪಡೆಯುತ್ತಾರೆ. ಆದರೆ ಅನಾನುಭವಿ ಅಂಪೈರ್ಸ್​​ಗೆ​ ಏಕದಿನ, ಟೆಸ್ಟ್ ಪಂದ್ಯವೊಂದಕ್ಕೆ 30 ಸಾವಿರ, ಟಿ20 ಪಂದ್ಯವೊಂದಕ್ಕೆ 15 ಸಾವಿರ ವೇತನ ಪಡೆಯುತ್ತಾರೆ.

ಗಂಟೆಗಟ್ಟಲೆ ನಿಂತು ಹದ್ದಿನ ಕಣ್ಣಿನಂತೆ ಕಾರ್ಯ ನಿರ್ವಹಿಸುವ ಕ್ರಿಕೆಟ್ ಅಂಪೈರ್​ಗಳ ವೇತನ ಎಷ್ಟು; ಅವರ ಆಯ್ಕೆ ಹೇಗೆ, ಅರ್ಹತೆ ಏನು?

Thursday, November 2, 2023