ಬೆಂಗಳೂರು ನಗರದ ಪ್ರಮುಖ ಭಾಗಗಳಲ್ಲಿ ನಾಳೆ ವಿದ್ಯುತ್ ಸರಬರಾಜು ಇರೋಲ್ಲ, ಬೆಸ್ಕಾಂನಿಂದ ಎಲ್ಲೆಲ್ಲಿ ವಿದ್ಯುತ್ ಕಡಿತ
ಬೆಂಗಳೂರಿನ ಹಲವು ಬಡಾವಣೆಗಳಲ್ಲಿ ಜೂನ್ 5ರ ಗುರುವಾರದಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿ ತಿಳಿಸಿದೆ.ವರದಿ: ಎಚ್.ಮಾರುತಿ. ಬೆಂಗಳೂರು
ಸ್ಮಾರ್ಟ್ ಮೀಟರ್ ಅಳವಡಿಕೆ ಅವಧಿ ವಿಸ್ತರಣೆಗೆ ಚರ್ಚೆ, ಜೂನ್ ಅಂತ್ಯದೊಳಗೆ ಲೈನ್‌ಮನ್ ನೇಮಕ ಎಂದ ಇಂಧನ ಸಚಿವ ಕೆಜೆ ಜಾರ್ಜ್
ಕರ್ನಾಟಕ ಕೃಷಿ ಪಂಪ್ ಸೆಟ್‌ಗಳ ಸಕ್ರಮಕ್ಕೆ ನವೀಕೃತ ಶೀಘ್ರ ಸಂಪರ್ಕ ಯೋಜನೆ; ಸಚಿವ ಕೆಜೆ ಜಾರ್ಜ್ ಘೋಷಣೆ
ಬೆಂಗಳೂರು: ಇಂದು ಬಾಣಸವಾಡಿ, ಹೊರಮಾವು, ರಾಮಮೂರ್ತಿನಗರ ಸುತ್ತಮುತ್ತ ವಿದ್ಯುತ್ ವ್ಯತ್ಯಯ; ಬೆಸ್ಕಾಂ ಅಪ್ಡೇಟ್ಸ್
ವಿದ್ಯುತ್ ವಿತರಣೆ ಉಚಿತ, ಸ್ಮಾರ್ಟ್ ಮೀಟರ್ ಶುಲ್ಕ ಅತ್ಯಧಿಕ: ಬೆಸ್ಕಾಂ ನೀತಿ ವಿರುದ್ದ ಹೈಕೋರ್ಟ್ ಮೊರೆ ಹೋದ ಗ್ರಾಹಕಿಗೆ ಸಿಕ್ಕಿತು ಬೆಂಬಲ