ಭಾಗ್ಯಲಕ್ಷ್ಮೀ ಧಾರಾವಾಹಿ ಮೇ 18ರ 792ನೇ ಸಂಚಿಕೆ: ಪೂಜಾ ಮದುವೆ ನಿಲ್ಲಿಸಲು ಛೂ ಬಿಟ್ಟ ಹುಡುಗಿಯೀಗ ಭಾಗ್ಯಾ ಬೀಸಿದ ಬಲೆಗೆ ಬಿದ್ದಿದ್ದಾಳೆ. ಅಷ್ಟಕ್ಕೂ ಆ ಹುಡುಗಿ ಯಾರು, ಆಕೆಯನ್ನು ಕಳಿಸಿದವರು ಯಾರು? ಎಂಬು ಕೌತುಕಕ್ಕೇ ಇನ್ನೇನು ಶೀಘ್ರದಲ್ಲಿಯೇ ಬ್ರೇಕ್ ಬೀಳಲಿದೆ.