ʻಯಾರ ಮನೆಯಲ್ಲೂ ಇಂಥ ಕೆಟ್ಟ ಹೆಣ್ಣು ಹುಟ್ಟಬಾರದು!ʼ ಚೈತ್ರಾ ಕುಂದಾಪುರ ಜನ್ಮ ಜಾಲಾಡಿದ ಅಪ್ಪ ಬಾಲಕೃಷ್ಣ ನಾಯ್ಕ್
ಮಗಳು ಚೈತ್ರಾ ಕುಂದಾಪುರ ಅವರ ಜನ್ಮ ಜಾಲಾಡಿದ್ದಾರೆ ಹೆತ್ತ ತಂದೆ ಬಾಲಕೃಷ್ಣ ನಾಯ್ಕ್! ʻಹುಟ್ಟಿಸಿದ ಅಪ್ಪ ಬದುಕಿದ್ದರೂ, ನನಗೇ ಮದುವೆಗೆ ಆಕೆ ಆಮಂತ್ರಣ ನೀಡಿಲ್ಲ. ಕೋಟಿ ಕೋಟಿ ನುಂಗಿದ ಇಂತ ಹೆಣ್ಣು ಬೇರೆ ಯಾರ ಮನೆಯಲ್ಲೂ ಹುಟ್ಟಬಾರದುʼ ಎಂದು ಬಾಲಕೃಷ್ಣ ನಾಯ್ಕ್ ಗಂಭೀರ ಆರೋಪ ಮಾಡಿದ್ದಾರೆ.
ಚೈತ್ರಾ ಕುಂದಾಪುರ- ಶ್ರೀಕಾಂತ್ ಕಶ್ಯಪ್ ಶುಭವಿವಾಹ; ಫೋಟೋಗಳು ಮತ್ತು ವಿಡಿಯೋಗಳಲ್ಲಿ ಮದುವೆಯ ಸಂಭ್ರಮ ನೋಡಿ
ನಿರ್ದೇಶಕ ಸಿಂಪಲ್ ಸುನಿ ಕೃಪಾಕಟಾಕ್ಷ, ಮಗದಷ್ಟು ‘ರಿಚ್’ ಆಗ್ತಿದ್ದಾರೆ ಬಿಗ್ ಬಾಸ್ ವಿಜೇತ ಕಾರ್ತಿಕ್ ಮಹೇಶ್
ಬಿಗ್ ಬಾಸ್ ಟ್ರೋಫಿ ಗೆದ್ದ ಬೆನ್ನಲ್ಲೇ, ಹನುಮಂತ ಲಮಾಣಿ ಮನೆಯಲ್ಲಿ ನೀರವ ಮೌನ; ಕುಟುಂಬದ ಆಪ್ತನನ್ನೇ ಕಳೆದುಕೊಂಡ ಹಳ್ಳಿ ಹಕ್ಕಿ
ಬಿಗ್ ಬಾಸ್ ಮನೆಯಿಂದ ಹೊರಡುವಾಗ ಹೀಗಂದ್ರು ತ್ರಿವಿಕ್ರಂ; ನನ್ನ ನಿನ್ನ ಸಂಬಂಧ ಹೀಗೇ ಇರುತ್ತೆ ಎಂದ ಭವ್ಯಾ ಗೌಡ