Latest bmrcl News

ಜುಲೈ ಅಂತ್ಯಕ್ಕೆ ಬೆಂಗಳೂರಿನ ನಾಗಸಂದ್ರ-ಮಾದಾವರ ಮಾರ್ಗದ ಮೆಟ್ರೋ ರೈಲು ಸಂಚಾರ ಆರಂಭವಾಗಲಿದೆ ಎಂದು ವರದಿಯಾಗಿದೆ.

Namma Metro: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ; ನಾಗಸಂದ್ರ-ಮಾದಾವರ ಮೆಟ್ರೋ ರೈಲು ಸಂಚಾರ ಜುಲೈ ಅಂತ್ಯಕ್ಕೆ ಆರಂಭ

Tuesday, May 14, 2024

ಬೆಂಗಳೂರು: ನಿರ್ಮಾಣ ಹಂತದ ಪಾಟರಿ ಟೌನ್ ಮೆಟ್ರೋ ಸುರಂಗ ನಿಲ್ದಾಣದ ಮೇಲ್ಬಾಗದ ರಸ್ತೆಯ ಕೆಳಗೆ ಭೂಮಿ ಕುಸಿದ ಕಾರಣ, ದೊಡ್ಡ ಗುಂಡಿ ಉಂಟಾಗಿದೆ. ಹೀಗಾಗಿ ಆ ರಸ್ತೆ ಬಿಟ್ಟು ಪರ್ಯಾಯ ಮಾರ್ಗ ಬಳಸಲು ಸಂಚಾರ ಪೊಲೀಸರು ಸೂಚನೆ ನೀಡಿದ್ದಾರೆ.

ಬೆಂಗಳೂರು: ನಿರ್ಮಾಣ ಹಂತದ ಪಾಟರಿ ಟೌನ್ ಮೆಟ್ರೋ ಸುರಂಗ ನಿಲ್ದಾಣದ ಮೇಲ್ಬಾಗದ ರಸ್ತೆಯ ಕೆಳಗೆ ಕುಸಿದ ಭೂಮಿ, ಪರ್ಯಾಯ ಮಾರ್ಗ ಬಳಸಲು ಸೂಚನೆ

Thursday, May 9, 2024

ಬೆಂಗಳೂರಿನ ನಮ್ಮ ಮೆಟ್ರೋ ಕಾಮಗಾರಿ ಮುಂದುವರಿದಿದ್ದು, ಅದಕ್ಕಾಗಿ ಬಂದ್ ಮಾಡಲಾಗಿದ್ದ  ಎಂಜಿ ರಸ್ತೆ- ಕಬ್ಬನ್ ರಸ್ತೆ ಮುಂದಿನ ತಿಂಗಳು  ಏಕಮುಖ ಸಂಚಾರಕ್ಕೆ ಮುಕ್ತಗೊಳ್ಳಲಿದೆ. (ಸಾಂಕೇತಿಕ ಚಿತ್ರ)

ನಮ್ಮ ಮೆಟ್ರೋ ಕಾಮಗಾರಿ; ಮುಂದಿನ ತಿಂಗಳು ಎಂಜಿ ರಸ್ತೆ- ಕಬ್ಬನ್ ರಸ್ತೆ ಏಕಮುಖ ಸಂಚಾರಕ್ಕೆ ಮುಕ್ತ, ಸಂಚಾರ ದಟ್ಟಣೆ ನಿರ್ವಹಣೆಗೆ ಕ್ರಮ

Saturday, April 27, 2024

ಬೆಂಗಳೂರು-ತುಮಕೂರು ಮೆಟ್ರೋ ಸಂಪರ್ಕ: ಕಾರ್ಯಸಾಧ್ಯತಾ ವರದಿ ಅಧ್ಯಯನಕ್ಕೆ 8 ಕಂಪನಿಗಳಿಂದ ಬಿಡ್

ಬೆಂಗಳೂರು-ತುಮಕೂರು ಮೆಟ್ರೋ ಸಂಪರ್ಕ: ಕಾರ್ಯಸಾಧ್ಯತಾ ವರದಿ ಅಧ್ಯಯನಕ್ಕೆ 8 ಕಂಪನಿಗಳಿಂದ ಬಿಡ್, ತುಮಕೂರು ಜನರಲ್ಲಿ ಚಿಗುರಿದೆ ಹೊಸ ಕನಸು

Friday, April 26, 2024

ಬೆಂಗಳೂರು ಮೆಟ್ರೋ ನೇರಳೆ ಮಾರ್ಗದಲ್ಲಿ ಸಿಗ್ನಲಿಂಗ್ ದೋಷ (ಸಾಂಕೇತಿಕ ಚಿತ್ರ)

Namma Metro: ಬೆಂಗಳೂರು ಮೆಟ್ರೋ ನೇರಳೆ ಮಾರ್ಗದಲ್ಲಿ ಸಿಗ್ನಲ್‌ ದೋಷ; ಬೈಯಪ್ಪನಹಳ್ಳಿ ಗರುಡಾಚಾರ್‌ಪಾಳ್ಯ ನಡುವೆ ರೈಲು ಸಂಚಾರ ವಿಳಂಬ

Wednesday, March 27, 2024

ಮೆಟ್ರೋ ನಿಲ್ದಾಣಗಳಿಗೆ ಪ್ಲಾಟ್‌ಫಾರಂ ಸ್ಕ್ರೀನ್ ಡೋರ್ (ಸಾಂಕೇತಿಕ ಚಿತ್ರ)

ನಮ್ಮ ಮೆಟ್ರೋ ನಿಲ್ದಾಣಗಳಿಗೆ ಬೇಕು ಪ್ಲಾಟ್‌ಫಾರಂ ಸ್ಕ್ರೀನ್ ಡೋರ್; ಆತ್ಮಹತ್ಯೆ ಘಟನೆ ಬಳಿಕ ಹೆಚ್ಚಿದ ಆಗ್ರಹ

Saturday, March 23, 2024

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾ 25, 29, ಏ2 ರಂದು ಐಪಿಎಲ್ ಪಂದ್ಯಗಳು ನಡೆಯಲಿವೆ. ಈ ದಿನಗಳಲ್ಲಿ  ನಮ್ಮ ಮೆಟ್ರೋ ರೈಲು ಸಂಚಾರ ತಡರಾತ್ರಿಯೂ ಇರಲಿದೆ. (ಸಾಂಕೇತಿಕ ಚಿತ್ರ)

Bengaluru Metro: ಬೆಂಗಳೂರಲ್ಲಿ ಮಾ 25, 29, ಏ2 ರಂದು ಐಪಿಎಲ್ ಪಂದ್ಯ; ತಡರಾತ್ರಿಯೂ ಇರಲಿದೆ ನಮ್ಮ ಮೆಟ್ರೋ, ಟಿಕೆಟ್ ದರ, ಸಮಯದ ವಿವರ ಹೀಗಿದೆ

Saturday, March 23, 2024

ಬೆಂಗಳೂರು ಮೆಟ್ರೋ (ಸಾಂಕೇತಿಕ ಚಿತ್ರ)

Bengaluru News: ಬೆಂಗಳೂರು ಮೆಟ್ರೋ ಹಳಿ ಸಮೀಪ ವ್ಯಕ್ತಿಯ ನಡಿಗೆ; ನಮ್ಮ ಮೆಟ್ರೋ ರೈಲು ಸಂಚಾರ ವ್ಯತ್ಯಯ

Wednesday, March 13, 2024

ನಮ್ಮ ಮೆಟ್ರೋ ಹಳದಿ ಮಾರ್ಗದ ಪರೀಕ್ಷಾ ಸಂಚಾರ ಶೀಘ್ರ (ಸಾಂಕೇತಿಕ ಚಿತ್ರ)

Bengaluru News: ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಮೊದಲ ಚಾಲಕ ರಹಿತ ರೈಲಿನ ಪರೀಕ್ಷಾ ಸಂಚಾರ ಶೀಘ್ರ; ಈಗೇನು ನಡೆಯುತ್ತಿದೆ ಇಲ್ಲಿದೆ ವಿವರ

Thursday, March 7, 2024

ಹಳದಿ ಮೆಟ್ರೋ ಚಾಲಕರಹಿತ ಮೆಟ್ರೋ ರೈಲಿನ ಎಂಜಿನ್

Bengaluru News: 37 ಪರೀಕ್ಷೆಗಳಿಗೆ ಒಳಗಾಗಲಿದೆ ನಮ್ಮ ಮೆಟ್ರೋದ ಮೊದಲ ಚಾಲಕ ರಹಿತ ಮೆಟ್ರೋ ರೈಲು

Thursday, March 7, 2024

ಬೆಂಗಳೂರು ಮೆಟ್ರೋ (ಸಾಂದರ್ಭಿಕ ಚಿತ್ರ)

Namma Metro: ಬೆಂಗಳೂರು ಮೆಟ್ರೋ ಶಾರ್ಟ್‌ ಲೂಪ್ ರೈಲು ಸೇವೆ ಬಗ್ಗೆ ಪ್ರಯಾಣಿಕರ ಅಸಮಾಧಾನ, ನಿಯತ ಸೇವೆ ಒದಗಿಸಲು ಆಗ್ರಹ

Saturday, March 2, 2024

ನಮ್ಮ ಮೆಟ್ರೋ (ಸಾಂಕೇತಿಕ ಚಿತ್ರ)

Namma Metro: ಬೆಂಗಳೂರು ತುಮಕೂರು ನಮ್ಮ ಮೆಟ್ರೋ ಸೇವೆ ಕನಸು ನನಸಾಗುವ ಸಾಧ್ಯತೆ; ಅಧ್ಯಯನಕ್ಕೆ ಬಿಡ್ ಆಹ್ವಾನಿಸಿದೆ ಬಿಎಂಆರ್‌ಸಿಎಲ್‌

Friday, March 1, 2024

ಬಟ್ಟೆ ಕೊಳಕಾಗಿದ್ದರೆ ಬೆಂಗಳೂರು ಮೆಟ್ರೋದಲ್ಲಿ ಪ್ರಯಾಣಿಸಬಾರದೆ ಎಂದು ನಮ್ಮ ಮೆಟ್ರೋ ಭದ್ರತಾ ಸಿಬ್ಬಂದಿ ವರ್ತನೆಗೆ ಆಕ್ರೋಶ ವ್ಯಕ್ತವಾಗಿತ್ತು. ಹಿರಿಯ ನಾಗರಿಕರೊಬ್ಬರಿಗೆ ಕೊಳಕು ಉಡುಪು ಎಂಬ ಕಾರಣಕ್ಕೆ ಪ್ರಯಾಣಾವಕಾಶ ನಿರಾಕರಿಸಿದ್ದು ಇದಕ್ಕೆ ಕಾರಣ.

ಬಟ್ಟೆ ಕೊಳಕಾಗಿದ್ದರೆ ಬೆಂಗಳೂರು ಮೆಟ್ರೋದಲ್ಲಿ ಪ್ರಯಾಣಿಸಬಾರದೆ, ನಮ್ಮ ಮೆಟ್ರೋ ಭದ್ರತಾ ಸಿಬ್ಬಂದಿ ವರ್ತನೆಗೆ ಆಕ್ರೋಶ

Tuesday, February 27, 2024

ಬೆಂಗಳೂರು ಮೆಟ್ರೋದ ಚಾಲಕ ರಹಿತ ರೈಲು ಮಾದರಿಯ ಫಸ್ಟ್ ಲುಕ್ ಇಲ್ಲಿದೆ. ಮಾರ್ಚ್ 1 ಕ್ಕೆ ಪ್ರಾಯೋಗಿಕ ಸಂಚಾರ ನಡೆಸಲು ನಮ್ಮ ಮೆಟ್ರೋ ಸಿದ್ದತೆ ನಡೆಸಿದೆ.

ಬೆಂಗಳೂರು ಮೆಟ್ರೋದ ಚಾಲಕ ರಹಿತ ರೈಲು ಮಾದರಿಯ ಫಸ್ಟ್ ಲುಕ್; ಮಾರ್ಚ್ 1 ಕ್ಕೆ ಪ್ರಾಯೋಗಿಕ ಸಂಚಾರ ನಡೆಸಲು ನಮ್ಮ ಮೆಟ್ರೋ ಸಿದ್ದತೆ

Thursday, February 22, 2024

ಬೆಂಗಳೂರು ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ತಾಂತ್ರಿಕ ದೋಷದ ಕಾರಣ ರೈಲು ಸಂಚಾರದಲ್ಲಿ ವ್ಯತ್ಯಯವಾಗಿದ್ದು ನಿತ್ಯ ಪ್ರಯಾಣಿಕರ ಆಕ್ರೋಶ, ಅಸಮಾಧಾನ ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತವಾಗಿದೆ.

ಬೆಂಗಳೂರು ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ತಾಂತ್ರಿಕ ದೋಷದ ಕಾರಣ ರೈಲು ಸಂಚಾರದಲ್ಲಿ ವ್ಯತ್ಯಯ, ನಿತ್ಯ ಪ್ರಯಾಣಿಕರ ಆಕ್ರೋಶ, ಅಸಮಾಧಾನ

Tuesday, February 20, 2024

ನಮ್ಮ ಮೆಟ್ರೋ ಹಂತ 3 ಕರಡು ಸಿದ್ಧ, ಉಪನಗರ ರೈಲು ಯೋಜನೆಗೆ ಚುರುಕು, ಬಿಎಂಟಿಸಿಗೂ ಕೊಡುಗೆ

ಕರ್ನಾಟಕ ಬಜೆಟ್‌ 2024: ಸರ್ಜಾಪುರ ಟು ಹೆಬ್ಬಾಳ ನಮ್ಮ ಮೆಟ್ರೋ ಹಂತ 3 ಕರಡು ಸಿದ್ಧ, ಉಪನಗರ ರೈಲು ಯೋಜನೆಗೆ ಚುರುಕು, ಬಿಎಂಟಿಸಿಗೂ ಕೊಡುಗೆ

Friday, February 16, 2024

ಚೀನಾದಿಂದ ಬೆಂಗಳೂರಿಗೆ ಹೊರಟಿರುವ ಚಾಲಕ ರಹಿತ ಮೆಟ್ರೋ (ವಿಡಿಯೋ ಗ್ರ್ಯಾಬ್‌ ಚಿತ್ರ)

Bengaluru Metro: ಬೆಂಗಳೂರಿಗೆ ಹೊರಟಿದೆ ಚೀನಾ ಸಹಯೋಗದ ಚಾಲಕ ರಹಿತ ಮೆಟ್ರೋ ರೈಲು; ಹಳದಿ ಮಾರ್ಗದಲ್ಲಿ ಸಂಚಾರ ನಿರೀಕ್ಷೆ

Sunday, January 28, 2024

ಬೆಂಗಳೂರಿನ ಎಂಜಿ ರಸ್ತೆ ಬೈಯಪ್ಪನಹಳ್ಳಿ ಮೆಟ್ರೋ ಮಾರ್ಗದಲ್ಲಿ ಇಂದು ಬೆಳಗ್ಗೆ ದಿಢೀರ್ ತಾಂತ್ರಿಕ ದೋಷ ಕಂಡುಬಂದ ಕಾರಣ ಪ್ರಯಾಣಿಕರು ಪರದಾಡಬೇಕಾಗಿ ಬಂತು.

Bengaluru Metro: ಎಂಜಿ ರಸ್ತೆ ಬೈಯಪ್ಪನಹಳ್ಳಿ ನಮ್ಮ ಮೆಟ್ರೋ ಮಾರ್ಗದಲ್ಲಿ ತಾಂತ್ರಿಕ ದೋಷ, ಪರದಾಡಿದ ಪ್ರಯಾಣಿಕರು

Saturday, January 27, 2024

ನಮ್ಮ ಮೆಟ್ರೋ ಮಾರ್ಗ ವಿಸ್ತರಣೆಗೆ ಬಿಎಂಆರ್‌ಸಿಎಲ್ ಚಿಂತನೆ ನಡೆಸಿದ್ದು, ಯೋಜನಾ ವರದಿ ಸಿದ್ಧಪಡಿಸಿದೆ. (ಸಾಂಕೇತಿಕ ಚಿತ್ರ)

Namma Metro: ನಮ್ಮ ಮೆಟ್ರೋ ಸರ್ಜಾಪುರ ಹೆಬ್ಬಾಳ ಮಾರ್ಗ ವಿಸ್ತರಣೆಗೆ ಕರ್ನಾಟಕ ಬಜೆಟಲ್ಲಿ ಅನುದಾನದ ನಿರೀಕ್ಷೆ

Thursday, January 18, 2024

ನಮ್ಮ ಮೆಟ್ರೋ ಸುರಂಗ ಕೊರೆಯುತ್ತ ಕೆ ಜಿ ಹಳ್ಳಿ ಸಮೀಪ ಹೊರ ಬಂದ ಸುರಂಗಕೊರೆಯುವ ಯಂತ್ರ ತುಂಗಾ.

Bengaluru Metro: ನಮ್ಮ ಮೆಟ್ರೋ ಪಿಂಕ್ ಮಾರ್ಗದ ಸುರಂಗ ಕಾಮಗಾರಿ ಶೇ. 90 ಪೂರ್ಣ, ಪ್ರಗತಿಯಲ್ಲಿದೆ 3 ಸುರಂಗ ಕಾಮಗಾರಿ

Thursday, December 7, 2023