ಕನ್ನಡ ಸುದ್ದಿ  /  ವಿಷಯ  /  border gavaskar trophy

Latest border gavaskar trophy Photos

ಜಡೇಜಾ ಅವರ ತಂದೆ ಅನಿರುದ್ಧ್​ ಜಡೇಜಾ, ಖಾಸಗಿ ಕಂಪನಿಯಲ್ಲಿ ಸೆಕ್ಯುರಿಟಿ ಗಾರ್ಡ್‌ ಆಗಿ ಕೆಲಸ ಮಾಡುತ್ತಿದ್ದರು. ಅಮ್ಮ ಲತಾ ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್​ ಆಗಿದ್ದರು. ಅಪ್ಪ ತುಂಬಾ ಶಿಸ್ತಿನ ಮನುಷ್ಯ. ಅದೇ ಶಿಷ್ತನ್ನು ಮಕ್ಕಳಿಗೂ ಕಲಿಸಿದ್ರು. ಅಲ್ಲದೆ ಮಗನನ್ನ ಸೇನೆಗೆ ಸೇರಿಸುವ ಮಹದಾಸೆ ಇಟ್ಟುಕೊಂಡಿದ್ರು.

Ravindra Jadeja: ಸೆಕ್ಯೂರಿಟಿ ಗಾರ್ಡ್ ಮಗ ಸ್ಟಾರ್ ಕ್ರಿಕೆಟರ್ ಆಗಿದ್ದೇ ರೋಚಕ; ಕಂಗೆಡಿಸಿತ್ತು ಅಮ್ಮನ ಅಗಲಿಕೆ, ಸರ್ ಜಡೇಜಾ ಬದುಕಿನ ಕತೆ

Tuesday, May 16, 2023

ಅಂತಿಮ ಅವಧಿಯಲ್ಲಿ 113 ಎಸೆತಗಳಲ್ಲಿ 79 ರನ್ ಗಳಿಸಿದ್ದ ಅಕ್ಷರ್ ಪಟೇಲ್ ಅವರನ್ನು ಮಿಚೆಲ್ ಸ್ಟಾರ್ಕ್ ಔಟ್ ಮಾಡಿದರು. ಕೊಹ್ಲಿ 364 ಎಸೆತಗಳಲ್ಲಿ 186 ರನ್ ಗಳಿಸಿ ಟಾಡ್ ಮರ್ಫಿ ಎಸೆತದಲ್ಲಿ ಕ್ಯಾಚ್‌ ನೀಡಿ ನಿರ್ಗಮಿಸಿದರು.

India vs Australia 4th Test: ನಾಲ್ಕನೇ ದಿನದಾಟದಲ್ಲಿ ಭಾರತದ ಮೇಲುಗೈ; ಚಿತ್ರಗಳಲ್ಲಿ ದಿನದ ಅಪ್ಡೇಟ್ ನೋಡಿ

Sunday, March 12, 2023

ವಿರಾಟ್ ಕೊಹ್ಲಿ ಅಜೇಯ 59 ಮತ್ತು ರವೀಂದ್ರ ಜಡೇಜಾ ಅಜೇಯ 16 ರನ್‌ ಗಳಿಸಿ 4ನೇ ದಿನದಂದು ಬ್ಯಾಟಿಂಗ್ ಪುನರಾರಂಭಿಸಲಿದ್ದಾರೆ.

India vs Australia 4th Test: ಮೂರನೇ ದಿನದಾಟದ ಪ್ರಮುಖ ಕ್ಷಣಗಳಿವು; ಗಿಲ್-ಕೊಹ್ಲಿ ಪ್ರಮುಖ ಆಕರ್ಷಣೆ

Saturday, March 11, 2023

ಭಾರತದ ಇನ್ನಿಂಗ್ಸ್‌ ಆರಂಭಿಸಿದ ರೋಹಿತ್ ಶರ್ಮಾ ಮತ್ತು ಶುಬ್ಮನ್ ಗಿಲ್ ಕ್ರಮವಾಗಿ 17 ಮತ್ತು 18 ರನ್‌ ಗಳಿಸಿದರು. ಭಾರತವು 36/0 ಸ್ಕೋರ್‌ನೊಂದಿಗೆ 3ನೇ ದಿನದಂದು ಬ್ಯಾಟಿಂಗ್ ಪುನರಾರಂಭಿಸಲಿದೆ.

India vs Australia 4th Test, Day 2: ಎರಡನೇ ದಿನದಾಟದಲ್ಲಿ ಏನೇನಾಯ್ತು? ಸಚಿತ್ರ ವಿವರ ಇಲ್ಲಿದೆ

Friday, March 10, 2023

ಉಭಯ ದೇಶಗಳ ಪ್ರಧಾನಿಗಳು ಉಭಯ ತಂಡಗಳ ನಾಯಕರಿಗೆ ಕ್ಯಾಪ್‌ ನೀಡಿದರು. ಈ ವೇಳೆ ಪರಸ್ಪರ ಕೈಹಿಡಿದು ನಾಯಕರನ್ನು ಹುರಿದುಂಬಿಸಿದರು.

Border-Gavaskar Trophy: ಇಂಡೋ-ಆಸೀಸ್ ನಾಲ್ಕನೇ ಟೆಸ್ಟ್‌ನಲ್ಲಿ ಪ್ರಧಾನಿಗಳದ್ದೇ ಹವಾ; ಮೋದಿ-ಅಲ್ಬನೀಸ್ ಫೋಟೋ ಗ್ಯಾಲರಿ

Thursday, March 9, 2023

ಭಾರತ ವಿರುದ್ಧದ ಮೂರನೇ ಟೆಸ್ಟ್ ಗೆದ್ದ ನಂತರ ಮಾರ್ನಸ್ ಲ್ಯಾಬುಶೆನ್‌ ಮತ್ತು ನಾಯಕ ಸ್ಟೀವ್ ಸ್ಮಿತ್ ಹಸ್ತಲಾಘವ ಮಾಡಿದರು.

India vs Australia 3rd Test Day 3: ಸ್ಮಿತ್ ನಾಯಕತ್ವದಲ್ಲಿ ಆಸೀಸ್‌ ಗೆಲುವು; ಕೆಎಲ್ ಕೆಳಗಿಳಿಸಿ ಭಾರತಕ್ಕೆ ಸೋಲು!

Friday, March 3, 2023

ಇಂದೋರ್‌ನ ಹೋಲ್ಕರ್ ಸ್ಟೇಡಿಯಂನಲ್ಲಿ ನಡೆದ ಭಾರತ ವಿರುದ್ಧದ ಮೂರನೇ ಟೆಸ್ಟ್‌ನ ಮೊದಲ ದಿನದಲ್ಲಿ, ಆಸ್ಟ್ರೇಲಿಯಾ ಮುನ್ನಡೆ ಸಾಧಿಸಿತು. ಮೊದಲು ಬ್ಯಾಟಿಂಗ್‌ ಮಾಡಿದ ಭಾರತತ್ಕೆ ಮ್ಯಾಥ್ಯೂ ಕುಹ್ನೆಮನ್ ಕಂಟಕರಾದರು. ಐದು ವಿಕೆಟ್‌ಗಳನ್ನು ಪಡೆದು ತಂಡಕ್ಕೆ ಮುನ್ನಡೆ ತಂದುಕೊಟ್ಟರು.

India vs Australia 3rd Test Day 1: ಮಿಂಚಿದ ಕುಹ್ನೆಮನ್, ಖವಾಜಾ; ಮೂರನೇ ಟೆಸ್ಟ್ ಮೊದಲ ದಿನದಾಟದ ಫೋಟೋ ಗ್ಯಾಲರಿ

Wednesday, March 1, 2023

ದೆಹಲಿ ಟೆಸ್ಟ್‌ ಪಂದ್ಯ ಮುಗಿದ ಬೆನ್ನಲ್ಲೇ, ಆಸೀಸ್‌ ಕ್ರಿಕೆಟಿಗ ಮಾರ್ನಸ್ ಲಾಬುಶೆನ್‌ ಜಾಲಿ ಮೂಡ್‌ನಲ್ಲಿದ್ದಾರೆ. ತಮ್ಮ ಮಡದಿಯೊಂದಿಗೆ ದೆಹಲಿಯ ಪ್ರವಾಸಿ ಸ್ಥಳಗಳನ್ನು ಸುತ್ತುತ್ತಿದ್ದಾರೆ.

Marnus Labuschagne photos: ಪತ್ನಿ ಹಾಗೂ ಪುಟ್ಟ ಮಗುವಿನೊಂದಿಗೆ ದೆಹಲಿ ಸುತ್ತಿದ ಆಸೀಸ್ ಕ್ರಿಕೆಟಿಗ

Saturday, February 25, 2023

ಆಸೀಸ್‌ ಬೌಲರ್‌ಗಳು ಚೇತೇಶ್ವರ ಪೂಜಾರ ಅವರ ಆಟದ ಬಗ್ಗೆ ಚಿಂತಿತರಾಗಿದ್ದರು. ಅದಕ್ಕೆ ಸರಿಯಾಗಿ ದೆಹಲಿ ಟೆಸ್ಟ್ ಗೆದ್ದು ಚೇತೇಶ್ವರ ಪೂಜಾರ ಅಜೇಯರಾಗಿ ಮೈದಾನ ತೊರೆದ ರೀತಿ ಆಸ್ಟ್ರೇಲಿಯಾದ ಬೌಲರ್‌ಗಳ ನಿರಾಸೆ ಹೆಚ್ಚಿಸುವುದರಲ್ಲಿ ಅನುಮಾನವಿಲ್ಲ. ಕೊನೆಯ ಇನ್ನಿಂಗ್ಸ್‌ನಲ್ಲಿ 31 ರನ್ ಗಳಿಸಿದ ಪೂಜಾರ ಅವರ ಇನ್ನಿಂಗ್ಸ್ ಸರಣಿಯ ಉಳಿದ ಭಾಗಗಳಲ್ಲಿ ಆಸೀಸ್‌ ಬೌಲರ್‌ಗಳನ್ನು ಕುಗ್ಗಿಸುವುದರಲ್ಲಿ ಸಂದೇಹವಿಲ್ಲ.

India vs Australia 2nd Test: ದೆಹಲಿ ಟೆಸ್ಟ್‌ನಲ್ಲಿ ಮಿಂಚಿದ ಭಾರತದ ಅಗ್ರ 5 ಆಟಗಾರರಿವರು

Monday, February 20, 2023

ನವದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಭಾರತ-ಆಸ್ಟ್ರೇಲಿಯಾ ನಡುವಿನ 2ನೇ ಟೆಸ್ಟ್ ಮುಕ್ತಾಯದ ನಂತರ ಚೇತೇಶ್ವರ ಪೂಜಾರ ಮತ್ತು ಶ್ರೀಕರ್ ಭರತ್ ಸಹ ಆಟಗಾರರನ್ನು ಅಭಿನಂದಿಸಿದರು.

India vs Australia 2nd Test: ಇಂಡೋ-ಆಸೀಸ್ 2ನೇ ಟೆಸ್ಟ್ ಪಂದ್ಯದ ಪ್ರಮುಖ ಕ್ಷಣಗಳಿವು

Sunday, February 19, 2023

ಪೂಜಾರಾ ನೂರನೇ ಟೆಸ್ಟ್‌ ಪಂದ್ಯದ ಸ್ಮರಣೀಯ ಫೋಟೋಗಳು

Pujara 100 Test Match: ಪೂಜಾರ ನೂರನೇ ಟೆಸ್ಟ್ ಪಂದ್ಯದ ಸ್ಮರಣೀಯ ಕ್ಷಣಗಳಿವು

Friday, February 17, 2023

ರವೀಂದ್ರ ಜಡೇಜಾ ಹಾಗೂ ರಿವಾಬಾ ಲವ್ ಸ್ಟೋರಿ

Ravindra Jadeja Love Story: ಭಾರತದ ಸ್ಟಾರ್ ಆಲ್‌ರೌಂಡರ್ ಲವ್ ಸ್ಟೋರಿ ಸಿನಿಮಾಗಿಂತ ಏನೂ ಕಮ್ಮಿ ಇಲ್ಲ

Wednesday, February 15, 2023

ಆಸೀಸ್‌ ಕ್ರಿಕೆಟ್‌ಗರ ಮುದ್ದಾದ ಮಡದಿಯರು ಹೇಗಿದ್ದಾರೆ ನೋಡಿ

Australian cricketers with wife: ಹಾಲಿವುಡ್ ನಟಿಯರಿಗಿಂತ ಸುಂದರಿಯರು ಆಸೀಸ್ ಕ್ರಿಕೆಟಿಗರ ಮಡದಿಯರು

Monday, February 13, 2023

ದೀರ್ಘಕಾಲದವರೆಗೆ ತಂಡದಿಂದ ಹೊರಗುಳಿದು, ಗಾಯದಿಂದ ಚೇತರಿಸಿಕೊಂಡ ಬಳಿಕ ರಾಷ್ಟ್ರೀಯ ತಂಡಕ್ಕೆ ಮರಳಿದಾಗ ಎಲ್ಲಾ ಕ್ರಿಕೆಟಿಗರು ಲಯಕ್ಕೆ ಮರಳಲು ಸಮಯ ತೆಗೆದುಕೊಳ್ಳುತ್ತಾರೆ. ಆದರೆ, ರವೀಂದ್ರ ಜಡೇಜಾ ಮೊದಲ ಪಂದ್ಯದಲ್ಲೇ ಅಬ್ಬರಿಸಿದ್ದಾರೆ. ನಾಗ್ಪುರ ಟೆಸ್ಟ್‌ನಲ್ಲಿ ಎರಡು ಇನ್ನಿಂಗ್ಸ್‌ಗಳಲ್ಲಿ 7 ವಿಕೆಟ್‌ಗಳನ್ನು ಕಬಳಿಸುವುದರ ಜೊತೆಗೆ, ಬ್ಯಾಟ್‌ನಲ್ಲಿ 70 ರನ್‌ಗಳ ಕಾಣಿಕೆ ನೀಡಿದರು. ಜಡೇಜಾ ತಂಡಕ್ಕೆ ಮರಳುವ ಜತೆಗೆ ಫಾರ್ಮ್‌ಗೆ ಮರಳಿರುವುದು ಭಾರತ ತಂಡಕ್ಕೆ ಧನಾತ್ಮಕ ವಿಷಯವಾಗಿದೆ. ಇದಕ್ಕೆ ಅವರ ಪಂದ್ಯಶ್ರೇಷ್ಠ ಪ್ರದರ್ಶನವೇ ಸಾಕ್ಷಿ.

India vs Australia 1st Test: ಜಡೇಜಾ ಪುನರಾಗಮನ ಭಾರತಕ್ಕೆ ಆನೆ ಬಲ; ನಾಗ್ಪುರ ಟೆಸ್ಟ್‌ನ ಅಗ್ರ ಐದು ಪ್ರದರ್ಶನಗಳಿವು

Sunday, February 12, 2023

ಬ್ಯಾಟಿಂಗ್‌ನಲ್ಲಿ ಮೊಹಮ್ಮದ್ ಶಮಿ ಅಪರೂಪದ ದಾಖಲೆ. ಇವರಿಗಿಂತ ದಿಗ್ಗಜರೂ ಹಿಂದೆ

Mohammed Shami Record: ಟೆಸ್ಟ್ ಕ್ರಿಕೆಟ್‌ನಲ್ಲಿ ವಿರಾಟ್-ಪೂಜಾರರನ್ನೇ ಮೀರಿಸಿದ ಶಮಿ; ಅದು ಕೂಡಾ ಬ್ಯಾಟಿಂಗ್‌ನಲ್ಲಿ!

Saturday, February 11, 2023

ಭರತ್‌ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಆಡಿದ್ದರು. ಡೆಲ್ಲಿ ವಿರುದ್ಧದ ಒಂದು ಪಂದ್ಯದಲ್ಲಿ ಕೊನೆಯ ಎಸೆತದಲ್ಲಿ ಸಿಕ್ಸರ್‌ ಸಿಡಿಸಿ ಪಂದ್ಯ ಗೆಲ್ಲಿಸಿದ ಆ ಕ್ಷಣವನ್ನು ಈಗಲೂ ಆರ್‌ಸಿಬಿ ಅಭಿಮಾನಿ ಮೆಲುಕು ಹಾಕುತ್ತಾರೆ. ಭರತ್‌ ಹೆಸರು ಕೇಳಿದಾಗ ಕರ್ನಾಟಕದ ಅಭಿಮಾನಿಗಳಿಗೆ ಆ ಕ್ಷಣ ನೆನಪಾಗುತ್ತದೆ.

Who is KS Bharat: ಟೀಮ್ ಇಂಡಿಯಾಗೆ ಪದಾರ್ಪಣೆ ಮಾಡಿದ ಭರತ್ ಕ್ರಿಕೆಟ್ ಜರ್ನಿ ಹೀಗಿದೆ ನೋಡಿ

Friday, February 10, 2023

ರೋಹಿತ್‌ ಶರ್ಮಾ-ಪ್ಯಾಟ್‌ ಕಮಿನ್ಸ್‌: ಉಭಯ ನಾಯಕರು ಅನೇಕ ಸಂದರ್ಭಗಳಲ್ಲಿ ಟೆಸ್ಟ್‌ನಲ್ಲಿ ಮುಖಾಮುಖಿಯಾಗದಿದ್ದರೂ, ಈ ಸರಣಿಯಲ್ಲಿ ಅವರ ನಡುವಿನ ಪಂದ್ಯವು ರೋಚಕತೆ ಸೃಷ್ಟಿಸಿದೆ. ರೋಹಿತ್ ಶರ್ಮಾ ಮತ್ತು ಪ್ಯಾಟ್ ಕಮ್ಮಿನ್ಸ್ ಇಬ್ಬರೂ, ತಮ್ಮ ನಾಯಕತ್ವದಲ್ಲಿ ಇಲ್ಲಿಯವರೆಗೆ ಯಶಸ್ಸು ಕಂಡಿದ್ದಾರೆ. ಕಮ್ಮಿನ್ಸ್ ಟೆಸ್ಟ್‌ನಲ್ಲಿ ರೋಹಿತ್‌ರನ್ನು ಎರಡು ಬಾರಿ ಔಟ್ ಮಾಡಿದರೂ, ಅವರು ಭಾರತದಲ್ಲಿ ಒಮ್ಮೆಯೂ ಮುಖಾಮುಖಿಯಾಗಿಲ್ಲ. ಭಾರತದ ಪರ ಇನ್ನಿಂಗ್ಸ್‌ ತೆರೆಯುವ ಭಾರತೀಯ ನಾಯಕ, ಅಗ್ರಸ್ಥಾನದಲ್ಲಿ ಬಲವಾದ ಆರಂಭವನ್ನು ಪಡೆಯಲು ನೋಡುತ್ತಾರೆ. ಆದರೆ ಕಮ್ಮಿನ್ಸ್ ಆಸ್ಟ್ರೇಲಿಯಾ ಪರ ಪ್ರಾಬಲ್ಯ ಸ್ಥಾಪಿಸಲು ರೋಹಿತ್ ಅವರನ್ನು ಬೇಗನೆ ಔಟ್ ಮಾಡಲು ಎದುರು ನೋಡಲಿದ್ದಾರೆ.

Border Gavaskar Trophy: ಉಭಯ ತಂಡಗಳ ಈ ಐದು ಎದುರಾಳಿಗಳ ನಡುವೆ ಬಿಗ್ ಫೈಟ್ ನಿರೀಕ್ಷೆ

Wednesday, February 8, 2023

ಮೊದಲ ಟೆಸ್ಟ್‌ನ ಆರಂಭಕ್ಕೂ ಮುನ್ನ, ಉಭಯ ತಂಡಗಳು ಗಾಯದ ಸಮಸ್ಯೆಯಿಂದ ಬಳಲುತ್ತಿದೆ. ಇದೇ ಕಾರಣದಿಂದಾಗಿ ಮೊದಲ ಪಂದ್ಯದಲ್ಲಿ ನಾಲ್ವರು ಪ್ರಮುಖ ಆಟಗಾರರು ಆಡುವುದು ಅನುಮಾನ

Border Gavaskar Trophy: ಮೊದಲ ಟೆಸ್ಟ್ ಪಂದ್ಯದಿಂದ ಈ ಆಟಗಾರರು ಹೊರಗುಳಿಯೋದು ಬಹುತೇಕ ಖಚಿತ

Wednesday, February 8, 2023

ಈ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ನಾಲ್ಕು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಸರಣಿಯ ಮೊದಲ ಪಂದ್ಯ ನಾಗ್ಪುರದಲ್ಲಿ ನಡೆಯಲಿದೆ. ಹೀಗಾಗಿ ಟೀಂ ಇಂಡಿಯಾ ನಗರಕ್ಕೆ ಆಗಮಿಸಿ ಅಭ್ಯಾಸ ಆರಂಭಿಸಿದೆ.

Border Gavaskar Trophy: ಪ್ರತಿಷ್ಠಿತ ಟ್ರೋಫಿ ಉಳಿಸಿಕೊಳ್ಳಲು ಭಾರತದ ಸಿದ್ಧತೆ; ಅಭ್ಯಾಸ ಅವಧಿಯಲ್ಲಿ ಕಾಣಿಸಿಕೊಂಡ ರಾಹುಲ್‌, ಜಡೇಜಾ

Friday, February 3, 2023

ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಗೆ ಆಸ್ಟ್ರೇಲಿಯಾ ತಂಡ:

ಪ್ಯಾಟ್ ಕಮಿನ್ಸ್ (ನಾಯಕ), ಆಷ್ಟನ್ ಅಗರ್, ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಕ್ಯಾಮರೂನ್ ಗ್ರೀನ್, ಪೀಟರ್ ಹ್ಯಾಂಡ್ಸ್‌ಕಾಂಬ್, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಸ್‌ಚಾಗ್ನೆ, ನಥನ್ ಲಿಯಾನ್, ಲ್ಯಾನ್ಸ್ ಮೋರಿಸ್, ಟಾಡ್ ಮರ್ಫಿ, ಮ್ಯಾಟ್ ರೆನ್‌ಶಾ, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಿಚೆಲ್ ಸ್ವೆಪ್ಸನ್, ಡೇವಿಡ್ ವಾರ್ನರ್

India vs Australia Test: ಟೆಸ್ಟ್‌ ಸರಣಿಯಲ್ಲಿ ಭಾರತವನ್ನು ಕಾಡಲಿರುವ ಆಸೀಸ್‌ ಆಟಗಾರರಿವರು

Wednesday, February 1, 2023