ಕನ್ನಡ ಸುದ್ದಿ  /  ವಿಷಯ  /  chennai super kings

Latest chennai super kings Photos

ಮಥೀಶಾ ಪತಿರಾಣಾ ಸ್ನಾಯುಸೆಳೆತದ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಸಿಎಸ್‌ಕೆ ಭಾನುವಾರ ಹೇಳಿಕೆಯಲ್ಲಿ ತಿಳಿಸಿದೆ. ಸದ್ಯ ಅವರು ಗಾಯದಿಂದ ಚೇತರಿಸಿಕೊಳ್ಳಲು ಶ್ರೀಲಂಕಾಗೆ ಮರಳಿದ್ದಾರೆ. ಅವರು ಶೀಘ್ರ ಗುಣಮುಖರಾಗಲಿ ಎಂದು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸ್ ಹಾರೈಸಿದೆ.

ಮುಸ್ತಫಿಜುರ್, ಚಹಾರ್ ಬಳಿಕ ಶ್ರೀಲಂಕಾ ವೇಗಿಯೂ ಔಟ್; ಸಿಎಸ್‌ಕೆ ತಂಡದಿಂದ ಹೊರನಡೆದ ಘಟಾನುಘಟಿ ಬೌಲರ್‌ಗಳು

Sunday, May 5, 2024

ಪಂಜಾಬ್ ಕಿಂಗ್ಸ್ ಬದಲಿ ಆಟಗಾರರು: ಪ್ರಭಾಸಿಮ್ರಾನ್ ಸಿಂಗ್, ಹರ್‌ಪ್ರೀತ್ ಸಿಂಗ್ ಭಾಟಿಯಾ, ತನಯ್ ತ್ಯಾಗರಾಜನ್, ವಿಧ್ವತ್ ಕಾವೇರಪ್ಪ, ರಿಷಿ ಧವನ್

ಸುಂದರ ಧರ್ಮಶಾಲಾದಲ್ಲಿ ಸಿಎಸ್‌ಕೆ ವಿರುದ್ಧ ಟಾಸ್ ಗೆದ್ದ ಪಂಜಾಬ್ ಬೌಲಿಂಗ್; ಹಾಲಿ ಚಾಂಪಿಯನ್ ವಿರುದ್ಧ 6ನೇ ಗೆಲುವಿನ ಗುರಿ

Sunday, May 5, 2024

ಪಂಜಾಬ್ ಕಿಂಗ್ಸ್ ವಿರುದ್ಧ ಸಿಎಸ್​​ಕೆ ನಾಯಕ ಋತುರಾಜ್ ಗಾಯಕ್ವಾಡ್ ಅವರು ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ದಾಖಲೆಯನ್ನು ಮುರಿದಿದ್ದಾರೆ. ಐಪಿಎಲ್ ಋತುವಿನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಮೊದಲ ಸಿಎಸ್​ಕೆ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Ruturaj Gaikwad: ಎಂಎಸ್ ಧೋನಿಯ 11 ವರ್ಷಗಳ ದಾಖಲೆಯನ್ನು ಉಡೀಸ್ ಮಾಡಿದ ಋತುರಾಜ್ ಗಾಯಕ್ವಾಡ್

Thursday, May 2, 2024

ಚೆಪಾಕ್​ನಲ್ಲಿ ಏಪ್ರಿಲ್ 28ರಂದು ನಡೆದ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧದ ಐಪಿಎಲ್​ನ 46ನೇ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಎದುರಿಸಿದ ಎರಡು ಎಸೆತಗಳಲ್ಲಿ 5 ರನ್ ಬಾರಿಸಿ ಔಟಾಗದೆ ಉಳಿದರು. ವಿಕೆಟ್ ಕೀಪಿಂಗ್​​ನಲ್ಲೂ 1 ಕ್ಯಾಚ್ ಪಡೆದರು. ಪಂದ್ಯದಲ್ಲಿ ಗಮನಾರ್ಹ ಪ್ರದರ್ಶನ ನೀಡದಿದ್ದರೂ ಈ ಪಂದ್ಯದಲ್ಲಿ ಧೋನಿ ಕ್ರಿಕೆಟ್ ಜಗತ್ತಿನಲ್ಲಿ ಬೇರೆ ಯಾರೂ ಮಾಡದ ದಾಖಲೆಯನ್ನು ನಿರ್ಮಿಸಿದ್ದಾರೆ.

ಐಪಿಎಲ್​ ಇತಿಹಾಸದಲ್ಲಿ 150 ಗೆಲುವು ಸಾಧಿಸಿದ ಎಂಎಸ್ ಧೋನಿ; ಈ ಹೊಸ ದಾಖಲೆ ನಿರ್ಮಿಸಿದ ಮೊದಲ ಆಟಗಾರ

Monday, April 29, 2024

ಪಂದ್ಯದಲ್ಲಿ ಟಾಸ್‌ ಗೆದ್ದ ಎಲ್‌ಎಸ್‌ಜಿ ನಾಯಕ ಕೆಎಲ್‌ ರಾಹುಲ್‌ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದ್ದಾರೆ.

ಸಿಎಸ್‌ಕೆ ವಿರುದ್ಧ ಟಾಸ್ ಗೆದ್ದ ಲಕ್ನೋ ಬೌಲಿಂಗ್‌ ಆಯ್ಕೆ; ಚೆನ್ನೈ ತಂಡದಿಂದ ರಚಿನ್‌ ರವೀಂದ್ರ ಔಟ್

Tuesday, April 23, 2024

ಐಪಿಎಲ್​ನ 34ನೇ ಪಂದ್ಯದಲ್ಲಿ ಗೆದ್ದ ಹೊರತಾಗಿಯೂ ಎಲ್​ಎಸ್​ಜಿ ನಾಯಕ ಕೆಎಲ್ ರಾಹುಲ್​ ಮತ್ತು ಸೋತ ಸಿಎಸ್​ಕೆ ಕ್ಯಾಪ್ಟನ್ ಋತುರಾಜ್ ಗಾಯಕ್ವಾಡ್​ಗೂ ದಂಡದ ಬರೆ ಬಿದ್ದಿದೆ.

ಸ್ಲೋ ಓವರ್​ ರೇಟ್ ಕಾಯ್ದುಕೊಂಡ ಕೆಎಲ್ ರಾಹುಲ್ ಮತ್ತು ಋತುರಾಜ್ ಗಾಯಕ್ವಾಡ್​ಗೆ ಬಿತ್ತು ಭಾರಿ ದಂಡ

Saturday, April 20, 2024

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಆರ್‌ಸಿಬಿ ತಂಡವು ಈವರೆಗೆ ಟ್ರೋಫಿ ಗೆಲ್ಲದಿದ್ದರೂ, ತಂಡದ ಬ್ರಾಂಡ್‌ ಮೌಲ್ಯ ಮಾತ್ರ ಹೆಚ್ಚಾಗುತ್ತಲೇ ಇದೆ. ಇದರ ಹಿಂದಿರುವ ಪ್ರಮುಖ ವ್ಯಕ್ತಿ ವಿರಾಟ್ ಕೊಹ್ಲಿ. ಆರ್‌ಸಿಬಿ ಬ್ರಾಂಡ್ ಮೌಲ್ಯವು ಸುಮಾರು 69.8 ಮಿಲಿಯನ್ ಡಾಲರ್ ಆಗಿದೆ. ಅಂದರೆ 582 ಕೋಟಿ ರೂಪಾಯಿ. ವಿರಾಟ್ ಕೊಹ್ಲಿಯ ಭಾರಿ ಜನಪ್ರಿಯತೆಯು ವಿಶ್ವಾದ್ಯಂತ ಅಭಿಮಾನಿಗಳನ್ನು ಆಕರ್ಷಿಸುತ್ತದೆ. ಅಲ್ಲದೆ ಸಾಮಾಜಿಕ ಮಾಧ್ಯಮಗಳಲ್ಲೂ ತಂಡಕ್ಕೆ ವ್ಯಾಪಕ ಬೆಂಬಲಿಗರಿದ್ದಾರೆ.

ಮುಂಬೈ ಇಂಡಿಯನ್ಸ್ ಐಪಿಎಲ್‌ನ ಅತ್ಯುನ್ನತ ಬ್ರಾಂಡ್; ಅತಿ ಹೆಚ್ಚು ಬ್ರಾಂಡ್‌ ಮೌಲ್ಯ ಹೊಂದಿರುವ ತಂಡದಲ್ಲಿ ಆರ್‌ಸಿಬಿಗೆ ಈ ಸ್ಥಾನ

Saturday, April 20, 2024

ಎಲ್‌ಎಸ್‌ಜಿ ತಂಡದಲ್ಲಿ ಇಂದಿನ ಪಂದ್ಯದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ಶಮರ್‌ ಜೋಸೆಫ್‌ ಹೊರಗುಳಿದಿದ್ದು, ಮ್ಯಾಟ್‌ ಹೆನ್ರಿ ಆಡುವ ಬಳಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಸಿಎಸ್‌ಕೆ ವಿರುದ್ಧ ಟಾಸ್ ಗೆದ್ದ ಎಲ್‌ಎಸ್‌ಜಿ ಬೌಲಿಂಗ್ ಆಯ್ಕೆ; ಲಕ್ನೋ ತವರಲ್ಲಿ ಯೆಲ್ಲೋ ಫ್ಯಾನ್ಸ್ ಕಲರವ

Friday, April 19, 2024

ಚೆನ್ನೈ ಸೂಪರ್ ಕಿಂಗ್ಸ್ ಇಂಪ್ಯಾಕ್ಟ್ ಪ್ಲೇಯರ್ಸ್: ಮಥೀಶ ಪತಿರಾಣ, ನಿಶಾಂತ್ ಸಿಂಧು, ಮಿಚೆಲ್ ಸ್ಯಾಂಟ್ನರ್, ಮೊಯಿನ್ ಅಲಿ, ಶೇಕ್ ರಶೀದ್

ಹೈವೋಲ್ಟೇಜ್ ಫೈಟ್​ನಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್; ಸಿಎಸ್​ಕೆ ತಂಡಕ್ಕೆ ಘಾತಕ ವೇಗಿ ಆಗಮನ

Sunday, April 14, 2024

ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳಿಂದ ಆಕ್ರೋಶ ವ್ಯಕ್ತವಾಗಿದೆ. ಸಿಎಸ್​ಕೆ ಅಭಿಮಾನಿಗಳೇ ಈ ನಿರ್ಧಾರವನ್ನು ಟೀಕಿಸಿದ್ದಾರೆ. ಅಭಿಮಾನ ಇರಬೇಕು, ಈ ರೀತಿ ಅಂಧಾಭಿಮಾನ ಇರಬಾರದು ಎಂದು ಕಿಡಿಕಾರಿದ್ದಾರೆ.

ಮೂವರು ಪುತ್ರಿಯರ ಶಾಲಾ ಫೀಸ್ ಕಟ್ಟದೆ ಧೋನಿ ನೋಡಲೆಂದು ಐಪಿಎಲ್ ಟಿಕೆಟ್ ಖರೀದಿಸಿದ ತಂದೆ; ಇದು ಅಂಧಾಭಿಮಾನ ಎಂದ ನೆಟ್ಟಿಗರು

Sunday, April 14, 2024

ರವೀಂದ್ರ ಜಡೇಜಾ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಆಡಿದ 231 ಪಂದ್ಯಗಳಲ್ಲಿ 2,776 ರನ್, 156 ವಿಕೆಟ್ ಮತ್ತು 100 ಕ್ಯಾಚ್‌ ಪಡೆದಿದ್ದಾರೆ.

ಐಪಿಎಲ್‌ನಲ್ಲಿ ಈ ದಾಖಲೆ ಮಾಡಿದ ಏಕೈಕ ಆಟಗಾರ ರವೀಂದ್ರ ಜಡೇಜಾ; ಸಿಎಸ್‌ಕೆ ಆಲ್‌ರೌಂಡರ್ ವಿಶೇಷ ಮೈಲಿಗಲ್ಲು

Tuesday, April 9, 2024

ಪಂದ್ಯದಲ್ಲಿ ಟಾಸ್ ಗೆದ್ದ ಸಿಎಸ್‌ಕೆ ಮೊದಲು ಬೌಲಿಂಗ್‌ ಆಯ್ಕೆ ಮಾಡಿತು. ಬ್ಯಾಟಿಂಗ್ ನಡೆಸಿದ ಕೆಕೆಆರ್‌ ಇನ್ನಿಂಗ್ಸ್‌ನ ಮೊದಲ ಎಸೆತದಲ್ಲಿಯೇ ಫಿಲ್‌ ಸಾಲ್ಟ್ ಗೋಲ್ಡನ್‌ ಡಕ್‌ ಆದರು. ತುಷಾರ್ ದೇಶಪಾಂಡೆ ಎಸೆತಕ್ಕೆ ರವೀಂದ್ರ ಜಡೇಜಾ ಕ್ಯಾಚ್‌ ಪಡೆದು ಫಿಲ್ ಸಾಲ್ಟ್ ಅವರನ್ನು ಹೊರಕಳುಹಿಸಿದರು.

ಪಂದ್ಯದ ಮೊದಲ ಎಸೆತದಲ್ಲೇ ಔಟಾಗಿ ಕಳಪೆ ದಾಖಲೆಗೆ ಕಾರಣರಾದ ಫಿಲ್ ಸಾಲ್ಟ್; ಸಿಎಸ್‌ಕೆ ಪರ ತುಷಾರ್ ದೇಶಪಾಂಡೆ ರೆಕಾರ್ಡ್

Tuesday, April 9, 2024

ಕೆಕೆಆರ್‌ ತಂಡದ ವಿರುದ್ಧ ಟಾಸ್‌ ಗೆದ್ದ ಚೆನ್ನೈ ಸೂಪಪರ್‌ ಕಿಂಗ್ಸ್‌ ತಂಡವು ಬೌಲಿಂಗ್‌ ಆಯ್ಕೆ ಮಾಡಿಕೊಂಡಿದೆ.

ಕೆಕೆಆರ್ ವಿರುದ್ಧ ಟಾಸ್ ಗೆದ್ದ ಸಿಎಸ್‌ಕೆ ಬೌಲಿಂಗ್; ಮುಸ್ತಫಿಜುರ್‌ ಕಂಬ್ಯಾಕ್‌, ಆಡುವ ಬಳಗದಲ್ಲಿ ಶಾರ್ದುಲ್

Monday, April 8, 2024

ಮಾಡೆಲ್ ಆಗಿದ್ದ ತಾನ್ಯಾ ಸಿಂಗ್ ಜೊತೆ ಅಭಿಷೇಕ್ ಶರ್ಮಾ ಉತ್ತಮ ಬಾಂಧವ್ಯ ಹೊಂದಿದ್ದರು. ಆತನ ಗೆಳತಿ ಎಂದೂ ವರದಿಯಗಿದೆ. ತಾನ್ಯಾ ಆತ್ಮಹತ್ಯೆಯ ಬಳಿಕ ಪೊಲೀಸರು ತನಿಖೆಯ ವೇಳೆ ಆಕೆಯ ಮೊಬೈಲ್ ಪರಿಶೀಲನೆ ನಡೆಸಿದ್ದಾರೆ.

ಗೆಳತಿ ಆತ್ಮಹತ್ಯೆಯ ನೋವಿನಲ್ಲೂ ಐಪಿಎಲ್​ನಲ್ಲಿ ಘರ್ಜಿಸ್ತಿದ್ದಾರೆ ಸನ್​ರೈಸರ್ಸ್ ಹೈದರಾಬಾದ್ ಯಂಗ್​ ಪ್ಲೇಯರ್​

Saturday, April 6, 2024

ಇಂದಿನ ಪಂದ್ಯಕ್ಕಾಗಿ ಉಭಯ ತಂಡಗಳಲ್ಲೂ ಹಲವು ಬದಲಾವಣೆ ಮಾಡಲಾಗಿದೆ. ಎರಡೂ ತಂಡಗಳು ಬದಲಾದ ತಂಡಗಳೊಂದಿಗೆ ಕಣಕ್ಕಿಳಿಯುತ್ತಿದೆ.

ಸಿಎಸ್‌ಕೆ ವಿರುದ್ಧ ಟಾಸ್ ಗೆದ್ದ ಎಸ್‌ಆರ್‌ಎಚ್ ಫೀಲ್ಡಿಂಗ್; ಎರಡು ತಂಡಗಳಲ್ಲೂ ಬಲಿಷ್ಠ ಆಟಗಾರರ ಅನುಪಸ್ಥಿತಿ

Friday, April 5, 2024

ರಿಷಬ್‌ ಪಂತ್‌ ನೇತೃತ್ವದ ಡೆಲ್ಲಿ ನೀಡಿದ 192 ರನ್‌ಗಳ ಗುರಿ ಬೆನ್ನಟ್ಟಿದ ಸಿಎಸ್‌ಕೆ, ಪಂದ್ಯದಲ್ಲಿ ಸೋಲೊಪ್ಪಿತು. ತಂಡವನ್ನು ಗೆಲ್ಲಿಸುವಲ್ಲಿ ಧೋನಿ ವಿಫಲರಾಗಿರಬಹುದು. ಆದರೆ, ಅವರ ಡೆತ್‌ ಓವರ್‌ಗಳಲ್ಲಿ ಅವರ ಸ್ಫೋಟಕ ಆಟ ಅಭಿಮಾನಿಗಳು ಹಿಚ್ಚೆದ್ದು ಕುಣಿಯುವಂತೆ ಮಾಡಿತು.

ಅವರಿಗೆ 42 ವರ್ಷವೇ? ವಿಂಟೇಜ್ ಧೋನಿ ಆಟಕ್ಕೆ ಶ್ಲಾಘನೆ; ಇನ್ನೂ 2 ವರ್ಷ ಐಪಿಎಲ್‌ ಆಡ್ತಾರೆ ಎಂದ ಕ್ರಿಸ್ ಶ್ರೀಕಾಂತ್

Monday, April 1, 2024

Toss Update: 17ನೇ ಆವೃತ್ತಿಯ ಐಪಿಎಲ್​ನ 13ನೇ ಪಂದ್ಯದಲ್ಲಿ ಋತುರಾಜ್ ಗಾಯಕ್ವಾಡ್ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್​ ವಿರುದ್ಧ ಟಾಸ್ ಗೆದ್ದಿರುವ ರಿಷಭ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ವಿಶಾಖಪಟ್ಟಣದ ಡಾ ವೈಎಸ್ ರಾಜಶೇಖರರೆಡ್ಡಿ ಮೈದಾನದಲ್ಲಿ ಬೃಹತ್ ಟಾರ್ಗೆಟ್​ ಸೆಟ್​ ಮಾಡುವ ನಿರೀಕ್ಷೆ ಇದೆ.

ವೈಜಾಗ್​​ನಲ್ಲಿ ಸಿಎಸ್​ಕೆ ವಿರುದ್ಧ ಟಾಸ್ ಗೆದ್ದ ಡೆಲ್ಲಿ ಬ್ಯಾಟಿಂಗ್; ಪೃಥ್ವಿ ಶಾ, ಇಶಾಂತ್​ಗೆ ತಂಡದಲ್ಲಿ ಸ್ಥಾನ

Sunday, March 31, 2024

ಪ್ರಸಕ್ತ ಆವೃತ್ತಿಯ ಐಪಿಎಲ್‌ನ ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ತಂಡವನ್ನು ಸೋಲಿಸಿದ ಚೆನ್ನೈ ಸೂಪರ್ ಕಿಂಗ್ಸ್, ತನ್ನ ಎರಡನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಅನ್ನು ಮಣಿಸಿದೆ. ತಂಡವು ಆಡಿದ 2 ಪಂದ್ಯಗಳಿಂದ 4 ಅಂಕಗಳನ್ನು ಗಳಿಸಿದೆ. ಆ ಮೂಲಕ ಅವರು ರಾಜಸ್ಥಾನ್ ರಾಯಲ್ಸ್‌ ತಂಡವನ್ನು ಕೆಳಕ್ಕಿಳಿಸಿ ತMಡವು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ತಂಡದ ಬಳಿ +1.979 ನೆಟ್ ರನ್ ರೇಟ್ ಇದೆ.

IPL Point Table: ಸತತ 2 ಗೆಲುವುಗಳೊಂದಿಗೆ ಅಗ್ರಸ್ಥಾನಕ್ಕೇರಿದ ಸಿಎಸ್‌ಕೆ; ಆರ್‌ಸಿಬಿಗೆ ಯಾವ ಸ್ಥಾನ? ಹೀಗಿದೆ ಅಂಕಪಟ್ಟಿ

Wednesday, March 27, 2024

ಈಗಾಗಲೇ ಗೆಲುವಿನೊಂದಿಗೆ ಅಭಿಯಾನ ಆರಂಭಿಸಿರುವ ತಂಡಗಳು, ಸತತ ಎರಡನೇ ಗೆಲುವು ಸಾಧಿಸಲು ಜಿದ್ದಿಗೆ ಇಳಿಯಲಿವೆ. ಸಿಎಸ್‌ಕೆ ತಂಡದ ತವರು ಚೆಪಾಕ್ ಕ್ರೀಡಾಂಗಣದಲ್ಲಿ ಎರಡನೇ ಪಂದ್ಯ ನಡೆಯುತ್ತಿವೆ.

CSK vs GT: ಕಳೆದ ಆವೃತ್ತಿಯ ಫೈನಲಿಸ್ಟ್‌ಗಳ ಹಣಾಹಣಿಗೆ ಚೆಪಾಕ್‌ ವೇದಿಕೆ; ಸಿಎಸ್‌ಕೆ-ಟೈಟಾನ್ಸ್‌ ಸಂಭಾವ್ಯ ತಂಡ ಹೀಗಿದೆ

Monday, March 25, 2024

ಆರ್​ಸಿಬಿ ತನ್ನ ಮೊದಲ ಪಂದ್ಯದಲ್ಲೇ ಸೋತಿರುವ ಕಾರಣ ದೇವರಿಗೆ ಕೊಡುವುದು ವಾಡಿಕೆ ಎಂದು ಅಭಿಮಾನಿಗಳು ತಮಗೆ ತಾವೇ ಸಮಾಧಾನ ಮಾಡಿಕೊಳ್ಳುತ್ತಿದ್ದಾರೆ.

ಇದು ಹೊಸ ಅಧ್ಯಾಯ, ಆದರೆ ಬಿಡಕ್ಕಾಗುತ್ತಾ ಹಳೆ ಸಂಪ್ರದಾಯ; ಆರ್​ಸಿಬಿ ಸೋತ ಬೆನ್ನಲ್ಲೇ ಮೊದಲ ಪಂದ್ಯ ದೇವರಿಗೆ ಎಂದ ಫ್ಯಾನ್ಸ್

Saturday, March 23, 2024