Latest crime news Videos

ಕಾರಿನಲ್ಲಿ ತೆರಳುತ್ತಿದ್ದ ನಫೆ ಸಿಂಗ್ ಹತ್ಯೆ

VIDEO: ರಾಷ್ಟ್ರೀಯ ಲೋಕದಳ ಪಕ್ಷದ ಅಧ್ಯಕ್ಷನ ಮೇಲೆ 50 ಸುತ್ತು ಗುಂಡು; ನಾಲ್ವರು ಸಾವು

Monday, February 26, 2024

ಮೂವರು ಹಿಂದೂ ಕಾರ್ಯಕರ್ತರು ಪೊಲೀಸ್ ವಶಕ್ಕೆ

ಮಂಗಳೂರಿನ ಪಣಂಬೂರು ಬೀಚ್‌ನಲ್ಲಿ ನೈತಿಕ ಪೊಲೀಸ್ ಗಿರಿ; ಮೂವರು ಹಿಂದೂ ಕಾರ್ಯಕರ್ತರು ಪೊಲೀಸ್ ವಶಕ್ಕೆ

Wednesday, February 7, 2024

ಮದುವೆ ಆಸೆ ತೋರಿಸಿ 25 ಲಕ್ಷ ರೂಪಾಯಿ ಸಾಲ ಪಡೆದು ಯುವತಿಯ ಫ್ಯಾಮಿಲಿ ವಂಚಿಸಿದೆ ಎಂದು ಹುಣಸೂರು ಯುವಕ ದೂರು ದಾಖಲಿಸಿದ್ದಾನೆ.

ಮದುವೆ ಆಸೆ ತೋರಿಸಿ 25 ಲಕ್ಷ ರೂಪಾಯಿ ಸಾಲ ಪಡೆದು ವಂಚಿಸಿದ ಯುವತಿಯ ಫ್ಯಾಮಿಲಿ; ಹುಣಸೂರು ಯುವಕನಿಂದ ದೂರು

Friday, February 2, 2024

ಹೆತ್ತಮಗುವನ್ನೇ ಕೊಂದ ಸುಚನಾ ಸೇಠ್.. ಕಂದನನ್ನ ನೋಡಿ ಬಿಕ್ಕಿ ಬಿಕ್ಕಿ ಅತ್ತ ತಂದೆ

Suchana seth : ಕಂದನನ್ನೇ ಉಸಿರುಗಟ್ಟಿಸಿ ಕೊಂದ ಸುಚನಾ ಸೇಠ್ ; ಹರಿಶ್ಚಂದ್ರ ಘಾಟ್ ನಲ್ಲಿ ಮಗವಿನ ಅಂತ್ಯಕ್ರಿಯೆ

Wednesday, January 10, 2024

ಬೆಂಗಳೂರಿನ 15 ಶಾಲೆಗಳಿಗೆ ಬಾಂಬ್ ಬೆದರಿಕೆ.. ಪೊಲೀಸ್ ಹೈ ಅಲರ್ಟ್, ತಪಾಸಣೆ

Bomb threat : ಬೆಂಗಳೂರಿನ 15 ಶಾಲೆಗಳಿಗೆ ಬಾಂಬ್ ಬ್ಲಾಸ್ಟ್ ಬೆದರಿಕೆ ಸಂದೇಶ ; ರಜೆ ಘೋಷಿಸಿ ಪೊಲೀಸರಿಂದ ತೀವ್ರ ತಪಾಸಣೆ

Friday, December 1, 2023

900 ಭ್ರೂಣ ಹತ್ಯೆ ಮಾಡಲಾಗಿದ್ದ ಮಂಡ್ಯದ ಆಲೆಮನೆ ಪರಿಶೀಲನೆಗೆ ವೈದ್ಯಾಧಿಕಾರಿಗಳ ಭೇಟಿ

Mandya abortions:900 ಗರ್ಭಪಾತ ಮಾಡಲಾಗಿದ್ದ ಮಂಡ್ಯದ ಆಲೆಮನೆಗೆ ವೈದ್ಯಾಧಿಕಾರಿಗಳ ಭೇಟಿ ;ಬಂಧಿತರ ತೀವ್ರ ವಿಚಾರಣೆ

Tuesday, November 28, 2023

ಸೈಬರ್ ವಂಚಕರಿಂದಾಗಿ ದುಬೈನಲ್ಲಿ ಜೈಲು ಪಾಲಾಗಿದ್ದ ವ್ಯಕ್ತಿ ಮರಳಿದ ಕ್ಷಣ

Mangalore : ಸೈಬರ್ ವಂಚಕ ಜಾಲಕ್ಕೆ ಸಿಲುಕಿ ದುಬೈನಲ್ಲಿ ಜೈಲುಪಾಲಿಗಿದ್ದ ವ್ಯಕ್ತಿ ತಾಯ್ನಾಡಿಗೆ ; ಏರ್ಪೋರ್ಟ್ ನಲ್ಲಿ ಭಾವುಕ ಕ್ಷಣ

Wednesday, November 22, 2023

ಅಕ್ಷಯ್‌ ಕಲ್ಲೇಗ ಮೃತದೇಹ ನೋಡಿದ ಕುಟುಂಬಸ್ಥರ ಆಕ್ರಂದನ

Dakshina Kannada: ಪುತ್ತೂರು ನಿವಾಸಿ ಅಕ್ಷಯ್‌ ಕಲ್ಲೇಗ ಮೃತದೇಹ ನೋಡಿ ಕುಟುಂಬಸ್ಥರ ಆಕ್ರಂದನ, ತನಿಖೆ ಮುಂದುವರೆಸಿದ ಪೊಲೀಸರು; ವಿಡಿಯೋ

Wednesday, November 8, 2023

ಕಾಂಪೌಂಡ್ ಹಾರಿ ಎಸ್ಕೇಪ್  ಆದ ಪಿಎಸ್ಐ ಪರೀಕ್ಷೆ ಹಗರಣದ ಕಿಂಗ್ ಪಿನ್

PSI EXAM : ಪಿಎಸ್ಐ ಪರೀಕ್ಷೆ ಹಗರಣದ ಕಿಂಗ್ ಪಿನ್ ಆರ್ ಡಿ ಪಾಟೀಲ್ ಮನೆಯ ಕಾಂಪೌಂಡ್ ಹಾರಿ ಎಸ್ಕೇಪ್ ; CCTV Video

Tuesday, November 7, 2023

ಗಣಿ ವಿಜ್ಞಾನಿ ಪ್ರತಿಮಾ ಕೊಲೆ ಪ್ರಕರಣ.. ಕಾರು ಚಾಲಕ ಕಿರಣ್ ಬಂಧನ

Prathima murder : ಸರ್ಕಾರಿ ಭೂ ವಿಜ್ಞಾನಿ ಕೊನೆ ಪ್ರಕರಣ ; ಮಾಜಿ ಕಾರು ಚಾಲಕ ಆರೋಪಿ ಕಿರಣ್ ಬಂಧನ

Monday, November 6, 2023

ಚೈತ್ರಾ ಕುಂದಾಪುರ ಆಸ್ಪತ್ರೆಗೆ ದಾಖಲು

Chaitra Kundapura: ಸಿಸಿಬಿ ಕಸ್ಟಡಿಯಲ್ಲಿದ್ದ ಚೈತ್ರಾ ಕುಂದಾಪುರ ಬಾಯಲ್ಲಿ ನೊರೆ; ಆಸ್ಪತ್ರೆಗೆ ದಾಖಲು VIDEO

Friday, September 15, 2023

ಟಿಕೆಟ್ ಕೊಡಿಸ್ತೀನಿ ಅಂತ 5 ಕೋಟಿ ನಾಮ ಹಾಕಿದ್ರಾ ಚೈತ್ರಾ ಕುಂದಾಪುರ..!?

Chaithra Kundapura ಟಿಕೆಟ್ ಕೊಡಿಸ್ತೀನಿ ಅಂತ 5 ಕೋಟಿ ನಾಮ ಹಾಕಿದ್ರಾ ಚೈತ್ರಾ ಕುಂದಾಪುರ?

Wednesday, September 13, 2023

ಕೊಲೆ ಪ್ರಕರಣ ಭೇದಿಸಿದ ಪೊಲೀಸ್ ಡಾಗ್ - ಕಿರಾತಕನ ಜಾಡು ಹಿಡಿದ ರೋಚಕ ವಿಡಿಯೋ

Davanagere: ಕೊಲೆ ನಡೆದು ಕೇವಲ 48 ಗಂಟೆಗಳಲ್ಲಿ ಪ್ರಕರಣ ಭೇದಿಸಿದ ಪೊಲೀಸ್ ಡಾಗ್ ; ಆಪರೇಶನ್ ಹೇಗಿತ್ತು ನೋಡಿ

Thursday, August 10, 2023

ಖುಷ್ಬು ಸುಂದರ್‌ (ಸಾಂದರ್ಭಿಕ ಚಿತ್ರ)

Udupi collage video: ವಾಶ್‌ರೂಂನಲ್ಲಿ ವಿದ್ಯಾರ್ಥಿಗಳ ವಿಡಿಯೋ ಚಿತ್ರಿಕರಣ, ಕಾಲೇಜಿಗೆ ಮಹಿಳಾ ಆಯೋಗ ಭೇಟಿ, ಖುಷ್ಬು ಏನಂದ್ರು

Thursday, July 27, 2023

ರಸ್ತೆಯಲ್ಲಿ ಕಾರು ಅಡ್ಡ ಹಾಕಿ ಹಲ್ಲೆ ಮಾಡಿದ ಬೀದಿ ರೌಡಿಗಳು

Bengaluru Crime: ರಸ್ತೆಯಲ್ಲಿ ಕಾರು ಅಡ್ಡ ಹಾಕಿ ಹಲ್ಲೆ ಮಾಡಿದ ಬೀದಿ ರೌಡಿಗಳು; ಬೆಂಗಳೂರು ಪೊಲೀಸರ ಬಲೆಗೆ ಬಿದ್ದ ಕಿಡಿಗೇಡಿಗಳು

Saturday, July 15, 2023

ಕಾರ್ ಕಳ್ಳರ ಕೈಚಳಕ

Mangalore news :ಹಳೇ ಕಾರುಗಳ ಮಾರಾಟ ಮಳಿಗೆಗೆ ಕನ್ನ‌ ಹಾಕಿ 2 ಕಾರು ಕದ್ದ ಖದೀಮರು ;ಸಿಸಿ ಕ್ಯಾಮರಾದಲ್ಲಿ ಸೆರೆ

Friday, July 14, 2023

ಧರ್ಮಸ್ಥಳ ಸೌಜನ್ಯ  ಮರ್ಡರ್ ಕೇಸ್ ನ್ಯಾಯಕ್ಕಾಗಿ ಹೋರಾಟಕ್ಕಿಳಿದ ಒಡನಾಡಿ ಸಂಸ್ಥೆ..!

Soujanya Murder case :ತೀವ್ರ ಸ್ವರೂಪ ಪಡೆದುಕೊಂಡ ಸೌಜನ್ಯ ರೇಪ್ & ಮರ್ಡರ್ ಕೇಸ್ ; ಹೋರಾಟಕ್ಕಿಳಿದ ಒಡನಾಡಿ ಸಂಸ್ಥೆ

Tuesday, July 4, 2023

ಥರ್ಮಕೋಲ್ ಒಳಗೆ 26 ಕೋಟಿಯ ಡ್ರಗ್ಸ್..!

Cocaine : ಥರ್ಮಾಕೋಲ್ ಬಾಲ್ ನಲ್ಲಿ ಬಚ್ಚಿಟ್ಟು ಸಾಗಿಸುತ್ತಿದ್ದ 26.5 ಕೋಟಿ ಮೌಲ್ಯದ ಕೊಕೇನ್ ವಶ ; ವಿಡಿಯೋ ವೈರಲ್

Friday, June 16, 2023

ಮೊಬೈಲ್ ಕಸಿದು ಪರಾರಿಯಾಗಲು ಯತ್ನಿಸಿದ ಕಳ್ಳನನ್ನು ಅಟ್ಟಾಡಿಸಿ ಹೊಡೆದ ವ್ಯಕ್ತಿ

Viral video: ಮೊಬೈಲ್ ಕಸಿದು ಪರಾರಿಗೆ ಯತ್ನ; ಕಳ್ಳನನ್ನು ಅಟ್ಟಾಡಿಸಿ ಹೊಡೆದ ವ್ಯಕ್ತಿ

Saturday, January 28, 2023

ಸಾಗರದಲ್ಲಿ ಬಜರಂಗದಳ ಕಾರ್ಯಕರ್ತನ ಮೇಲೆ ಹಲ್ಲೆಗೆ ಯತ್ನ

Shimoga Crime: ಸಾಗರದಲ್ಲಿ ಬಜರಂಗದಳ ಕಾರ್ಯಕರ್ತನ ಮೇಲೆ ಮಾರಕಾಸ್ತ್ರದಿಂದ ಹಲ್ಲೆಗೆ ಯತ್ನ.. ಬಂದ್​ಗೆ ಕರೆ.. VIDEO

Monday, January 9, 2023