Latest crime news News

ಬೆಂಗಳೂರು ಅಪರಾಧ ಸುದ್ದಿ; ವೇಶ್ಯಾವಾಟಿಕೆ ನಡೆಸುತ್ತಿದ್ದ ಐಷಾರಾಮಿ ಥಾಯ್ ಸ್ಪಾ ಮೇಲೆ ಪೊಲೀಸ್ ದಾಳಿ ನಡೆಸಿದ್ದು 7 ಥಾಯ್ಲೆಂಡ್ ಮಹಿಳೆಯರ ರಕ್ಷಣೆ ಮಾಡಿದ್ದಾರೆ. ಈ ಪ್ರಕರಣದಲ್ಲಿ ಮೂವರನ್ನು ಬಂಧಿಸಿದ್ದಾರೆ.

ಬೆಂಗಳೂರು ಅಪರಾಧ ಸುದ್ದಿ; ವೇಶ್ಯಾವಾಟಿಕೆ ನಡೆಸುತ್ತಿದ್ದ ಐಷಾರಾಮಿ ಥಾಯ್ ಸ್ಪಾ ಮೇಲೆ ಪೊಲೀಸ್ ದಾಳಿ, 7 ಥಾಯ್ಲೆಂಡ್ ಮಹಿಳೆಯರ ರಕ್ಷಣೆ

Monday, February 26, 2024

ಬೆಂಗಳೂರಿನ ಜೋಯಾಲುಕ್ಕಾಸ್ ಶೋ ರೂಂನಲ್ಲಿ 75 ಲಕ್ಷ ರೂಪಾಯಿ ಮೌಲ್ಯದ ವಜ್ರದ ಉಂಗುರ ಕಳ್ಳತನವಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಳ್ಳನಿಗಾಗಿ ಬಲೆ ಬೀಸಿದ್ದಾರೆ. (ಫೋಟೊ-ಫೈಲ್)

ಬೆಂಗಳೂರಿನ ಜೋಯಾಲುಕ್ಕಾಸ್ ಶೋ ರೂಂನಲ್ಲಿ 75 ಲಕ್ಷದ ವಜ್ರದ ಉಂಗುರ ಕಳವು; ಖರೀದಿ ನೆಪದಲ್ಲಿ ಬಂದಿದ್ದ ಗಡ್ಡಧಾರಿಗಾಗಿ ಪೊಲೀಸರ ಹುಡುಕಾಟ

Saturday, February 24, 2024

ಉತ್ತರ ಪ್ರದೇಶದ ಕಾಸ್‌ಗಂಜ್‌ನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದಿರುವ ಟ್ರ್ಯಾಕ್ಟರ್. ದುರಂತದಲ್ಲಿ 7 ಮಕ್ಕಳು, 8 ಮಂದಿ ಮಹಿಳೆಯರು ಸೇರಿ 20 ಮಂದಿ ಮೃತಪಟ್ಟಿರುವ ವರದಿಯಾಗಿದೆ.

ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಟ್ರ್ಯಾಕ್ಟರ್; ಉತ್ತರ ಪ್ರದೇಶದ ಕಾಸ್‌ಗಂಜ್‌ನಲ್ಲಿ 7 ಮಕ್ಕಳು ಸೇರಿ 20 ಮಂದಿ ದುರ್ಮರಣ -UP Accident

Saturday, February 24, 2024

ಮೈಸೂರು- ಅಯೋಧ್ಯಾ ಧಾಮ ರೈಲು ಸುಟ್ಟು ಹಾಕುವುದಾಗಿ ಬೆದರಿಸಿದ ಯುವಕರ ಬಂಧನಕ್ಕೆ ಆಗ್ರಹಿಸಿ ಹೊಸಪೇಟೆಯಲ್ಲಿ ಪ್ರಯಾಣಿಕರ ಪ್ರತಿಭಟನೆ ನಡೆಸಿದ ಸಂದರ್ಭದ ವಿಡಿಯೋ ತುಣುಕಿನಿಂದ ತೆಗೆದ ಚಿತ್ರ.

ಮೈಸೂರು- ಅಯೋಧ್ಯಾ ಧಾಮ ರೈಲು ಸುಟ್ಟು ಹಾಕುವುದಾಗಿ ಬೆದರಿಸಿದ ಯುವಕರು; ಬಂಧನಕ್ಕೆ ಆಗ್ರಹಿಸಿ ಹೊಸಪೇಟೆಯಲ್ಲಿ ಪ್ರಯಾಣಿಕರ ಪ್ರತಿಭಟನೆ

Friday, February 23, 2024

 ಹೆಣ್ಣು ಭ್ರೂಣ ಹತ್ಯೆ ಪ್ರಕರಣಕ್ಕೆ ತಿರುವು; ಸ್ಕ್ಯಾನಿಂಗ್ ಯಂತ್ರ ಮಾರಾಟಗಾರರ ಬಂಧನ

ಮಂಡ್ಯ ಆಲೆಮನೆಯಲ್ಲಿ ಲಿಂಗ ಪತ್ತೆ, ಹೆಣ್ಣು ಭ್ರೂಣ ಹತ್ಯೆ ಪ್ರಕರಣಕ್ಕೆ ತಿರುವು; ಸ್ಕ್ಯಾನಿಂಗ್ ಯಂತ್ರ ಮಾರಾಟಗಾರರ ಬಂಧನ

Friday, February 23, 2024

ಬೆಂಗಳೂರು ಅಪರಾಧ ಸುದ್ದಿ:  ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ ಅಮೀರ್ ಖಾನ್ ನನ್ನು ಬೆಂಗಳೂರಿನ ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿ ವಿರುದ್ದ ಪಿಐಟಿ-ಎನ್‌ಡಿಪಿಎಸ್ ಕೇಸ್‌ ದಾಖಲಾಗಿದೆ.

ಬೆಂಗಳೂರು ಅಪರಾಧ ಸುದ್ದಿ; ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ ಅಮೀರ್ ಖಾನ್ ಬಂಧನ; ಆರೋಪಿ ವಿರುದ್ದ ಪಿಐಟಿ-ಎನ್‌ಡಿಪಿಎಸ್ ಕಾಯಿದೆ ದಾಖಲು

Thursday, February 22, 2024

Trisha: ರೆಸಾರ್ಟ್‌ಗೆ ಕರೆಯಿಸಿಕೊಂಡ ಹೇಳಿಕೆ, ತ್ರಿಶಾ ಬಳಿ ಕ್ಷಮೆ ಕೇಳಿದ ಎವಿ ರಾಜು

Trisha: ರೆಸಾರ್ಟ್‌ಗೆ ಕರೆಯಿಸಿಕೊಂಡ ಹೇಳಿಕೆ, ತ್ರಿಶಾ ಬಳಿ ಕ್ಷಮೆ ಕೇಳಿದ ಎವಿ ರಾಜು; ನನ್ನ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದ ರಾಜಕಾರಣಿ

Thursday, February 22, 2024

Trisha Krishnan: ಮನ್ಸೂರ್‌ ಅಲಿಖಾನ್‌ ಬಳಿಕ ಆಕ್ಷೇಪಾರ್ಹ ಹೇಳಿಕೆ ನೀಡಿದ ಎವಿ ರಾಜು

Trisha Krishnan: ಆಕ್ಷೇಪಾರ್ಹ ಮಾನಹಾನಿ ಹೇಳಿಕೆ ನೀಡಿದ ಎವಿ ರಾಜು; ಕಠಿಣ ಪ್ರತಿಕ್ರಿಯೆ ನೀಡಿದ ನಟಿ ತ್ರಿಶಾ ಕೃಷ್ಣನ್‌

Wednesday, February 21, 2024

ಬೆಂಗಳೂರಿನಲ್ಲಿ ಪೊಲೀಸರು ಪ್ರತ್ಯೇಕ ಪ್ರಕರಣದಲ್ಲಿ ರೌಡಿಗಳನ್ನು ಬಂಧಿಸಿದ್ದಾರೆ.

Bangalore Crime: ಬೆಂಗಳೂರಲ್ಲಿ ಮೀಟರ್‌ ಬಡ್ಡಿಗಾಗಿ ಬೆದರಿಕೆ ಹಾಕಿದ್ದ ಫೈನಾನ್ಶಿಯರ್, ರೌಡಿ ಬಂಧನ

Wednesday, February 21, 2024

ಬೆಂಗಳೂರಿನಲ್ಲಿ ಸಿನೆಮಾದಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ ಅತ್ಯಾಚಾರ ನಡೆಸಿರುವ ಬಗ್ಗೆ ದೂರು ದಾಖಲಾಗಿದೆ.

Bangalore Crime: ಬೆಂಗಳೂರಲ್ಲಿ ಸಿನಿಮಾ ಅವಕಾಶ ಕೊಡಿಸುವುದಾಗಿ ನಂಬಿಸಿ ರಾಯಚೂರು ಯುವತಿ ಮೇಲೆ ಅತ್ಯಾಚಾರ, ದೂರು ದಾಖಲು

Tuesday, February 20, 2024

ಬೆಂಗಳೂರು 2013ರ ಎಟಿಎಂ ದಾಳಿ ನಡೆದಾಗ ಬಹಿರಂಗಗೊಂಡಿದ್ದ ಸಿಸಿಟಿವಿ ದೃಶ್ಯ ಮತ್ತು ಆಂಧ್ರದ ಕೊಲೆಯ ಕಾರಣಕ್ಕೆ ಪೊಲೀಸ್ ಬಲೆಗೆ ಬಿದ್ದ ಆರೋಪಿ ಮಧುಕರ ರೆಡ್ಡಿ. (ಕಡತ ಚಿತ್ರ)

ಬೆಂಗಳೂರು 2013ರ ಎಟಿಎಂ ದಾಳಿ; ಆರೋಪಿ ಮಧುಕರ ರೆಡ್ಡಿ ಪೊಲೀಸ್ ಬಲೆಗೆ ಬಿದ್ದುದು, ಆಂಧ್ರದ ಕೊಲೆಯ ಕಾರಣಕ್ಕೆ, ಕೇಸ್‌ನ ಕುತೂಹಲಕಾರಿ ವಿವರ

Tuesday, February 20, 2024

ಬಿಜೆಪಿ ಸಂಸದರೂ ಆಗಿರುವ ನಟ ಜಗ್ಗೇಶ್ ಹುಲಿ ಉಗುರಿನ ಕುರಿತ ಹೇಳಿಕೆ ವಿಚಾರವಾಗಿ ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ಹುಲಿ ಉಗುರಿನ ಕುರಿತ ಹೇಳಿಕೆ ತಿರುಚಿ ತೇಜೋವಧೆ, ಬೆದರಿಕೆ ಆರೋಪ; ಕಿಡಿಗೇಡಿಗಳ ವಿರುದ್ಧ ನಟ ಜಗ್ಗೇಶ್ FIR ದಾಖಲು

Tuesday, February 20, 2024

ಕುಂಬಳಗೋಡು ರಾಮಸಂದ್ರದಲ್ಲಿ ಶಂಕಿತ ಪರ್ಫ್ಯೂಮ್ ಫಿಲ್ಲಿಂಗ್ ಘಟಕದಲ್ಲಿ ನಿನ್ನೆ ಸಂಜೆ (ಫೆ.18) ನಡೆದ ದುರಂತ ಅಗ್ನಿದುರಂತದಲ್ಲಿ ಮೂವರು ಸಜೀವ ದಹನವಾಗಿದ್ದಾರೆ.

ಕುಂಬಳಗೋಡು ರಾಮಸಂದ್ರದಲ್ಲಿ ಅಗ್ನಿದುರಂತದಲ್ಲಿ ಮೂವರು ಸಜೀವ ದಹನ; ಶಂಕಿತ ಪರ್ಫ್ಯೂಮ್ ಫಿಲ್ಲಿಂಗ್ ಘಟಕದಲ್ಲಿ ನಡೆದ ದುರಂತ

Monday, February 19, 2024

ಸಂಚಾರ ನಿಯಮ ಉಲ್ಲಂಘಿಸಿ 1 ಕೋಟಿ ದಂಡ ಬಾಕಿ ಉಳಿಸಿಕೊಂಡಿದ್ದ 85 ವಾಹನಗಳು ಜಪ್ತಿ

ಸಂಚಾರ ನಿಯಮ ಉಲ್ಲಂಘಿಸಿ 1 ಕೋಟಿ ದಂಡ ಬಾಕಿ ಉಳಿಸಿಕೊಂಡಿದ್ದ 85 ವಾಹನಗಳು ಜಪ್ತಿ; ಅಕ್ರಮ ವಾಸವಿದ್ದ ನೈಜೀರಿಯಾ ಪ್ರಜೆ ಜೈಲಿಗೆ

Sunday, February 18, 2024

ಗೃಹ ಬಂಧನದಲ್ಲಿದ್ದ ವೃದ್ಧೆಯ ರಕ್ಷಣೆ

Tumkur: ಮಗ, ಸೊಸೆಯಿಂದಲೇ ಹಿಂಸೆ; ಒಂದು ವರ್ಷದಿಂದ ಗೃಹ ಬಂಧನದಲ್ಲಿದ್ದ ವೃದ್ಧೆಯ ರಕ್ಷಣೆ

Saturday, February 17, 2024

ಪಿಎಫ್‌ಐ ಸಂಘಟನೆ ಪ್ರಮುಖನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ಧಾರೆ.

Bangalore Crime: ನಿಷೇಧಿತ ಪಿಎಫ್ಐ ಪದಾಧಿಕಾರಿ ದಾವಣಗೆರೆಯ ತಾಹೀರ್ ಹುಸೇನ್‌ ಬಂಧಿಸಿದ ಬೆಂಗಳೂರು ಪೊಲೀಸರು

Saturday, February 17, 2024

ಪತ್ನಿ ರೀಲ್ಸ್‌ ಹುಚ್ಚಿಗೆ ಬಲಿಯಾದ ಯುವಕ ಕುಮಾರ್‌.

Chamarajanagar News: ಪತ್ನಿಯಿಂದ ಕರಿ ಮಣಿ ಮಾಲೀಕ ನೀನಲ್ಲ ರೀಲ್ಸ್‌, ಚಾಮರಾಜನಗರ ಜಿಲ್ಲೆಯಲ್ಲಿ ವ್ಯಕ್ತಿ ಆತ್ಮಹತ್ಯೆ

Thursday, February 15, 2024

ಭಾರತ ಮೂಲದ ಅಮೆರಿಕ ಕುಟುಂಬವೊಂದು ದುರಂತ ಅಂತ್ಯ ಕಂಡಿರುವ ಘಟನೆ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ.

ಕ್ಯಾಲಿಫೋರ್ನಿಯಾ: ಪತ್ನಿ, 4 ವರ್ಷದ ಅವಳಿ ಮಕ್ಕಳಿಗೆ ಗುಂಡಿಕ್ಕಿ ಹತ್ಯೆ ಬಳಿಕ ಆತ್ಮಹತ್ಯೆಗೆ ಶರಣಾದ ಭಾರತ ಮೂಲದ ಅಮೆರಿಕ ಟೆಕ್ಕಿ

Thursday, February 15, 2024

ಗಂಡ-ಅತ್ತೆಯಿಂದ ಕಿರುಕುಳ; 2 ವರ್ಷದ ಮಗುವಿಗೆ ನೇಣು ಬಿಗಿದು, ಆತ್ಮಹತ್ಯೆ ಮಾಡಿಕೊಂಡ ಮಹಿಳೆ

Kalaburagi News: ಗಂಡ-ಅತ್ತೆಯಿಂದ ಕಿರುಕುಳ; 2 ವರ್ಷದ ಮಗುವಿಗೆ ನೇಣು ಬಿಗಿದು, ಆತ್ಮಹತ್ಯೆ ಮಾಡಿಕೊಂಡ ಮಹಿಳೆ; ಚಿಂಚೋಳಿಯಲ್ಲಿ ಘಟನೆ

Wednesday, February 14, 2024

ಪತ್ನಿಯನ್ನು ಹತ್ಯೆ ಮಾಡಿದ್ದ ಪ್ರಕರಣದಲ್ಲಿ ಜಾಮೀನು ಪಡೆದು ಕೇರಳದಲ್ಲಿ ನಾಪತ್ತೆಯಾಗಿದ್ದ  ವ್ಯಕ್ತಿಯನ್ನು 31 ವರ್ಷಗಳ ಬಳಿಕ ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

Bengaluru News: ಪತ್ನಿಯನ್ನು ಕೊಂದು ಕೇಳರದಲ್ಲಿ ತಲೆ ಮರೆಯಿಸಿಕೊಂಡಿದ್ದ ಆರೋಪಿ 31 ವರ್ಷಗಳ ಬಳಿಕ ಅರೆಸ್ಟ್

Wednesday, February 14, 2024