ಕನ್ನಡ ಸುದ್ದಿ  /  ವಿಷಯ  /  cristiano ronaldo

Latest cristiano ronaldo Photos

ಫುಟ್ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ಪಂದ್ಯದ ಬಿಡುವಿಲ್ಲದ ವೇಳಾಪಟ್ಟಿಯ ಮಧ್ಯೆ ತಮ್ಮ ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದಾರೆ. ಬಿಚ್​​​ಗಳಲ್ಲಿ ಸುತ್ತಾಡುವ ಮೂಲಕ ಮೋಜು ಮಸ್ತಿಯಲ್ಲಿ ತೊಡಗಿದ್ದು ಸಖತ್ ಎಂಜಾಯ್ ಮಾಡುತ್ತಿದ್ದಾರೆ.

ಸೌದಿ ಅರೇಬಿಯಾ ಬೀಚ್​ಗಳಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ರಿಲ್ಯಾಕ್ಸ್​; ಬಿಕಿನಿಯಲ್ಲಿ ಮಿಂಚಿದ ಗೆಳತಿ ಜಾರ್ಜಿಯಾ

Friday, March 22, 2024

2023ರಲ್ಲಿ ಈವರೆಗೆ ವಿರಾಟ್ ಕೊಹ್ಲಿ ಅವರ ಬಗ್ಗೆ 6.8 ಕೋಟಿ ಮಂದಿ ಗೂಗಲ್‌ನಲ್ಲಿ ಹುಡುಕಾಡಿದ್ದಾರೆ. ಅತಿ ಹೆಚ್ಚು ಹುಡುಕಾಟ ಮಾಡಿದವರ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ.

Virat Kohli: ಗೂಗಲ್ ಸರ್ಚ್‌ನಲ್ಲಿ ಫ್ಯಾನ್ಸ್ ಹುಡುಕಾಡಿದ ಜಗತ್ತಿನ ಅಗ್ರ ಆಟಗಾರರಲ್ಲಿ ವಿರಾಟ್ ಕೊಹ್ಲಿಗೆ 5ನೇ ಸ್ಥಾನ; ಟಾಪ್ 1 ರಿಂದ 4 ಇವರೇ

Friday, October 27, 2023

ಸೌದಿ ಪ್ರೊ ಲೀಗ್‌ನಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಉತ್ತಮ ಪ್ರದರ್ಶನ ನೀಡಿದ್ದರು. 5 ಪಂದ್ಯಗಳಲ್ಲಿ 7 ಗೋಲು ಮತ್ತು 4 ಅಸಿಸ್ಟ್‌ಗಳನ್ನು ಗಳಿಸಿದ್ದರು. ಇದಕ್ಕೂ ಮೊದಲು ಅವರು ಕ್ಲಬ್ ಚಾಂಪಿಯನ್‌ಶಿಫ್‌ನಲ್ಲಿ 6 ಪಂದ್ಯಗಳನ್ನು ಆಡಿ 6 ಗೋಲುಗಳನ್ನು ಗಳಿಸಿದ್ದರು. ಫೈನಲ್ ಪಂದ್ಯದಲ್ಲಿ ಏಷ್ಯಾದ ಅತ್ಯುತ್ತಮ ಕ್ಲಬ್ ಅಲ್ ಹಿಲಾಲ್ ವಿರುದ್ಧ ಎರಡು ಗೋಲುಗಳನ್ನು ಗಳಿಸಿದ್ದರು.

Cristiano Ronaldo: ಇರಾನ್‌ನಲ್ಲಿ ಫುಟ್ಬಾಲ್ ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೊ ನೋಡಲು ಕಿಕ್ಕಿರಿದು ಸೇರಿದ ಜನ; ಅಭ್ಯಾಸ ಶಿಬಿರವೇ ರದ್ದು

Wednesday, September 20, 2023

ಸೌದಿ ಅರೇಬಿಯಾದ ಕಿಂಗ್ ಫಹದ್ ಸ್ಟೇಡಿಯಂನಲ್ಲಿ ನಡೆದ ಅಲ್ ಹಿಲಾಲ್ ತಂಡ ವಿರುದ್ಧದ ಪಂದ್ಯದಲ್ಲಿ ಹೆಚ್ಚುವರಿ ಸಮಯದಲ್ಲಿ ಅಲ್ ನಾಸರ್ 2-1 ಗೋಲುಗಳಿಂದ ಜಯ ಸಾಧಿಸಿತ್ತು. ರೊನಾಲ್ಡೊ 2 ಗೋಲು ಗಳಿಸಿದ್ದರು.

Cristiano Ronaldo: ಅರಬ್ ಕ್ಲಬ್ ಚಾಂಪಿಯನ್ಸ್‌ನಲ್ಲಿ ಗೋಲ್ಡನ್ ಬೂಟ್; ಫುಟ್ಬಾಲ್ ದಿಗ್ಗಜ ಕ್ರಿಸ್ಟಿಯಾನೊ ರೊನಾಲ್ಡೊ ಮತ್ತೊಂದು ದಾಖಲೆ

Monday, August 14, 2023

ಫ್ರಾನ್ಸ್‌ನ ಕಾಲ್ಚೆಂಡು ಆಟಗಾರ ಕೈಲಿಯನ್ ಎಂಬಪ್ಪೆ 120 ಮಿಲಿಯನ್ ಡಾಲರ್ ಆಸ್ತಿ ಮೌಲ್ಯದದೊಂದಿಗೆ 2022ರ ಮೂರನೇ ಶ್ರೀಮಂತ ಕ್ರೀಡಾಪಟು ಎನಿಸಿಕೊಂಡಿದ್ದಾರೆ.

Richest Athletes: ವಿಶ್ವದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ 8 ಕ್ರೀಡಾಪಟುಗಳು; ಭಾರತದವರು ಇದ್ದಾರಾ ನೋಡಿ

Friday, July 14, 2023

200 ಪಂದ್ಯಗಳಲ್ಲಿ 123 ಗೋಲು ದಾಖಲಿಸಿ, ಅಂತಾರಾಷ್ಟ್ರೀಯ ಫುಟ್​ಬಾಲ್​ನಲ್ಲಿ ಅಧಿಕ ಗೋಲು ಗಳಿಸಿ ರೊನಾಲ್ಡೊ ಅಗ್ರಸ್ಥಾನದಲ್ಲಿದ್ದಾರೆ.

Cristiano Ronaldo: ಮದುವೆಯಾಗದ ಗೆಳತಿ ಜಾರ್ಜಿನಾ ಜೊತೆ ರೊನಾಲ್ಡೊ ಬ್ರೇಕಪ್​​ ಅಗ್ರಿಮೆಂಟ್; ಸಂಬಂಧ ಮುರಿದು ಬಿದ್ದರೆ ಈ ಒಪ್ಪಂದ ಹೇಳುವುದೇನು

Friday, June 23, 2023

ಫೋಟೋಗಳನ್ನು ಹಂಚಿಕೊಳ್ಳಲು ರಚಿಸಲಾದ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಆಗಿರುವ Instagram, 2010ರಲ್ಲಿ ಪ್ರಾರಂಭಿಸಲಾಯಿತು. ನಂತರದ ದಿನಗಳಲ್ಲಿ ಅಪ್ಲಿಕೇಶನ್ ತ್ವರಿತವಾಗಿ ಜನಪ್ರಿಯತೆಯನ್ನು ಗಳಿಸಿತು. ಪ್ರಸ್ತುತ ಪ್ರಪಂಚದಾದ್ಯಂತದ ವಿವಿಧ ಗಣ್ಯರು ಬಳಸುವ ಅತ್ಯಂತ ಜನಪ್ರಿಯ ಸಾಮಾಜಿಕ ಮಾಧ್ಯಮ ಸೈಟ್‌ಗಳಲ್ಲಿ ಇದು ಕೂಡಾ ಒಂದು. ಈ ಅಪ್ಲಿಕೇಶನ್‌ನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಅಗ್ರ ಐವರು ಸೆಲೆಬ್ರಿಟಿಗಳ ಪಟ್ಟಿ ಇಲ್ಲಿದೆ.

Instagram followers: ಇನ್‌ಸ್ಟಾಗ್ರಾಮ್‌ನಲ್ಲಿ ಅತಿ ಹೆಚ್ಚು ಫಾಲೋವರ್‌ಗಳನ್ನು ಹೊಂದಿರುವ ವಿಶ್ವದ ಐವರು ಸೆಲಿಬ್ರಿಟಿಗಳು

Sunday, March 26, 2023

ಪೋರ್ಚುಗಲ್ ನ ಸ್ಟಾರ್ ಫುಟ್ ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಅವರ, ಫಿಫಾ ವಿಶ್ವಕಪ್ ಗೆಲ್ಲುವ ಕನಸು ಇನ್ನೂ ನನಸಾಗಿಲ್ಲ. ಇತ್ತೀಚೆಗೆ, ಅವರ ತಂಡವು FIFA ವಿಶ್ವಕಪ್ 2022 ರ ಕ್ವಾರ್ಟರ್-ಫೈನಲ್ ಸುತ್ತಿನಲ್ಲಿ ಸೋತಿತ್ತು. ಫೆಬ್ರವರಿ 5 ರಂದು ರೊನಾಲ್ಡೊ 38ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಮುಂದಿನ ವಿಶ್ವಕಪ್ ಆಡುವುದು ಅವರಿಗೆ ತುಂಬಾ ಕಷ್ಟವಾಗಲಿದೆ.

Cristiano Ronaldo: ಕ್ರಿಸ್‌ಮಸ್‌ಗೆ ದುಬಾರಿ ಕಾರು ಉಡುಗೊರೆ ಪಡೆದ ರೊನಾಲ್ಡೊ: ಗರ್ಲ್‌ಫ್ರೆಂಡ್‌ ಜಾರ್ಜಿನಾ ಬಗ್ಗೆ ನಿಮಗೆಷ್ಟು ಗೊತ್ತು?

Tuesday, December 27, 2022