culture News, culture News in kannada, culture ಕನ್ನಡದಲ್ಲಿ ಸುದ್ದಿ, culture Kannada News – HT Kannada

Latest culture Photos

ಸುತ್ತೂರು ವೀರಸಿಂಹಾಸನ ಮಠವು ಹತ್ತು ಶತಮಾನಕ್ಕೂ ಹೆಚ್ಚಿನ ಇತಿಹಾಸ ಹೊಂದಿದ್ದು, ಆದಿಗುರು ಶ್ರೀ ಶಿವರಾತ್ರಿಶ್ವರ ಭಗವತ್ಪಾದರಿಂದ (ಕ್ರಿ.ಶ. 950-1030) ಇಲ್ಲಿವರೆಗೆ ಈ ಮಠವು ಹಲವು ಜಗದ್ಗುರುಗಳನ್ನು ಕಂಡಿದೆ. ಮಠದಿಂದ ಆಯೋಜನೆಗೊಳ್ಳುವ ಜಾತ್ರೆ ಹತ್ತೂರಿನ ಜನರನ್ನು ಸೆಳೆಯಲಿದೆ.

Suttur Jatre 2025: ಹತ್ತೂರಿಗೆ ಮಾದರಿಯಾಗುವ ಜಾತ್ರೆಗೆ ಸಿದ್ದವಾಗುತ್ತಿದೆ ಸುತ್ತೂರು, ಹೊರಗೆ ಬಂತು ರಥ, ಕೃಷಿ ಮೇಳಕ್ಕೂ ತಯಾರಿ ಜೋರು

Thursday, January 16, 2025

ಪ್ರಪಂಚದ ಒಟ್ಟು 9 ಮುಸ್ಲಿಂ ದೇಶಗಳಲ್ಲಿ ಹಿಂದೂ ದೇವಾಲಯಗಳಿವೆ. ಪಾಕಿಸ್ತಾನ, ಓಮನ್, ಲೆಬನಾನ್, ಅಫ್ಘಾನಿಸ್ತಾನವೂ ಈ ಪಟ್ಟಿಯಲ್ಲಿದೆ. ಅಂದರೆ ಈ ದೇಶಗಳಲ್ಲೂ ಹಿಂದೂ ದೇವಾಲಯವಿದೆ. ಹಾಗಾದರೆ ಯಾವೆಲ್ಲಾ ದೇಶಗಳಲ್ಲಿ ಹಿಂದೂ ದೇವಾಲಯಗಳಿವೆ ನೋಡೋಣ.

ಹಿಂದೂ ದೇವಾಲಯಗಳನ್ನು ಹೊಂದಿರುವ ಪ್ರಪಂಚದ 9 ಮುಸ್ಲಿಂ ರಾಷ್ಟ್ರಗಳಿವು; ಪಾಕಿಸ್ತಾನದಿಂದ ಲೆಬನಾನ್‌ವರೆಗೆ

Thursday, January 16, 2025

ಜನವರಿ 15ರ ಬುಧವಾರ ನಡೆದ ಮಹಾರಥೋತ್ಸವದ ದಿನದಂದು ಬೆಳಗ್ಗೆಯಿಂದಲೇ ಸೇರಿದ್ದ ಭಕ್ತರು ಕರ್ತೃ ಗದ್ದುಗೆಯ ದರ್ಶನ ಪಡೆದರು. ವಿವಿಧ ಬಣ್ಣಗಳಿಂದ ಗದ್ದುಗೆಯನ್ನು ಅಲಂಕಾರ ಮಾಡಲಾಗಿತ್ತು. ಭಕ್ತರಿಗಾಗಿ ಅಚ್ಚುಕಟ್ಟಾದ ಊಟದ ವ್ಯವಸ್ಥೆ ಮಾಡಲಾಗಿತ್ತು.

ಕೊಪ್ಪಳ ಗವಿಸಿದ್ಧೇಶ್ವರ ಮಠದ ಜಾತ್ರೆ ಸಂಪನ್ನ; ಮಹಾರಥೋತ್ಸವದಲ್ಲಿ ಸಾವಿರಾರು ಮಂದಿ ಭಾಗಿ, ಇಲ್ಲಿವೆ ಫೋಟೊಸ್

Thursday, January 16, 2025

ಕೊಪ್ಪಳ ಅಜ್ಜನ ಜಾತ್ರೆಗೆ ಏನಾದರೂ ಕೊಟ್ಟರೆ ನಮಗೂ ನೆಮ್ಮದಿ ಎಂಬ ಭಾವದೊಂದಿಗೆ ಲಾಯದುಣಸಿ ಗ್ರಾಮಸ್ಥರು ಮಾಡಿದ್ದು ಬೂಂದಿಸೇವೆ.

Koppal Jatre 2025: ಕೊಪ್ಪಳ ಗವಿಮಠದ ದಾಸೋಹದ ಹಿಂದೆ ಇವೆ ನೂರಾರು ಕೈಗಳ ದಾನದ ಸೇವೆ; ಹೀಗಿತ್ತು ಆ ಸಂತೃಪ್ತಿ ಕ್ಷಣಗಳು

Wednesday, January 15, 2025

ಮೈಸೂರು ಹೊರ ವಲಯದಲ್ಲಿ ಮಂಗಳವಾರ ಸಂಜೆ ಸಂಕ್ರಾಂತಿ ಅಂಗವಾಗಿ ಕಿಚ್ಚು ಹಾಯಿಸುವ ಚಟುವಟಿಕೆ ಗಮನ ಸೆಳೆಯಿತು. ತನ್ನ ರಾಸು ಅಲಂಕರಿಸಿ ಕಿಚ್ಚು ಹಾಯಿಸಿದ ರೈತ.

Sankranti 2025: ಸಂಕ್ರಾಂತಿ ಹಬ್ಬದ ದೇಸಿ ಸಡಗರ, ರಾಸುಗಳಿಗೆ ಬಗೆ ಬಗೆಯ ಅಲಂಕಾರ, ಕಿಚ್ಚು ಹಾಯಿಸುವ ಖುಷಿ

Tuesday, January 14, 2025

ಮೈಸೂರಿನ ಟಿಕೆ ಬಡಾವಣೆಯಲ್ಲಿರುವ ಆಕ್ಮೆ ಶಾಲೆಯಲ್ಲಿ ಮಕ್ಕಳು ಸಂಕ್ರಾಂತಿಗೆ ವಿಶೇಷ ಉಡುಪಿನೊಂದಿಗೆ ಆಗಮಿಸಿ ಶಾಲಾ ಆವರಣದಲ್ಲಿ ಹಬ್ಬ ಆಚರಿಸಿದರು.

Sankranti 2025: ಸಂಕ್ರಾಂತಿ ಬಂತು, ಸಡಗರ ತಂದಿತು; ಫಸಲಿನ ರಾಶಿ, ದೇಗುಲಗಳಲ್ಲಿ ಪೂಜೆಯೊಂದಿಗೆ ಕರ್ನಾಟಕದಲ್ಲಿ ಎಳ್ಳು ಬೆಲ್ಲದ ಸವಿ ಹೀಗಿತ್ತು

Tuesday, January 14, 2025

ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ 2025 ರ ಮಹಾ ಕುಂಭ ಮೇಳ ಶುರುವಾಗಿದೆ. ಮಕರ ಸಂಕ್ರಾಂತಿ ಸಂದರ್ಭದಲ್ಲಿ ಉತ್ತರಾಯಣ ಕಾಲ ಶುರುವಾಗುತ್ತಿದ್ದಂತೆ, ಸಾಧು ಸಂತರು, ಹಿಂದೂ ಧರ್ಮದ ಶ್ರದ್ಧಾಳುಗಳು ಪವಿತ್ರ ಸಂಗಮದಲ್ಲಿ ಶಾಹಿ ಸ್ನಾನ ಕೈಗೊಂಡರು. ದಾರ್ಶನಿಕರ ನೇತೃತ್ವದ ಅನೇಕ ಅಖಾಡಗಳಲ್ಲಿ ನೆರೆದಿರುವ ಸಂತರು ಈ ಮಹಾ ಧಾರ್ಮಿಕ ಸಂಗಮದ ಆಕರ್ಷಣೆಯೂ ಹೌದು. ಅವರ ವಿಶಿಷ್ಟ, ವಿಲಕ್ಷಣ ಅಲಂಕಾರಗಳ ಚಿತ್ರನೋಟ ಇಲ್ಲಿದೆ.

ಮಹಾ ಕುಂಭಮೇಳ 2025: ಪ್ರಯಾಗರಾಜ್‌ನಲ್ಲಿ ಧಾರ್ಮಿಕ ಮಹಾ ಸಂಗಮಕ್ಕೆ ಆಗಮಿಸಿದ ಸಾಧುಗಳ ಹಾವ ಭಾವ, ಆಕರ್ಷಕ ಚಿತ್ರನೋಟ

Tuesday, January 14, 2025

ಪ್ರಧಾನಿ ನರೇಂದ್ರ ಮೋದಿ, ನಿನ್ನೆ (ಜನವರಿ 13) ರಾತ್ರಿ ತಮ್ಮ ಸಂಪುಟ ಸಹೋದ್ಯೋಗಿ, ತೆಲಂಗಾಣದ ಬಿಜೆಪಿ ಅಧ್ಯಕ್ಷ ಜಿ ಕಿಶನ್ ರೆಡ್ಡಿ ಅವರ ನವದೆಹಲಿ ನಿವಾಸದಲ್ಲಿ ಮಕರ ಸಂಕ್ರಾಂತಿ ಹಬ್ಬ ಆಚರಿಸಿದರು. ತುಳಸಿ ಪೂಜೆ, ಗೋಪೂಜೆ ಕಾರ್ಯಕ್ರಮದಲ್ಲೂ ಭಾಗವಹಿಸಿದರು.

Makara Santranti: ತೆಲಂಗಾಣದ ಬಿಜೆಪಿ ಅಧ್ಯಕ್ಷ ಕಿಶನ್ ರೆಡ್ಡಿ ಮನೆಯಲ್ಲಿ ಮಕರ ಸಂಕ್ರಾಂತಿ ಆಚರಿಸಿದ ಪ್ರಧಾನಿ ಮೋದಿ; ಆಕರ್ಷಕ ಚಿತ್ರನೋಟ

Tuesday, January 14, 2025

ಎಲ್ಲಿ ನೋಡಿದರೂ ಜನವೋ ಜನ, ಜನಸಾಗರದ ನಡುವೆ ಬಾದಾಮಿ ಬನಶಂಕರಿ ರಥೋತ್ಸವದ ಸಂಭ್ರಮ. ಇಡೀ ದೇಗುಲ ಪ್ರಾಂಗಣ ‘‘ಶಂಭೋಕೋ‘‘ ಜಯಘೋಷಕ್ಕೆ ಸಾಕ್ಷಿಯಾಯಿತು

ಸಹಸ್ರಾರು ಭಕ್ತರ ನಡುವೆ ಬಾದಾಮಿ ಬನಶಂಕರಿ ರಥೋತ್ಸವ; ಶಂಭೂಕೋ ನಿನ್ನ ಪಾದಕೆ ಉದ್ಘೋಷದ ನಡುವೆ ತೇರು ಎಳೆದ ಭಕ್ತರು

Monday, January 13, 2025

ಹೇಮರಡ್ಡಿ ಮಲ್ಲಮ್ಮ” “ಶಿವಶರಣೆ ಅಕ್ಕಮಹಾದೇವಿ”, ಅಂತಹ ಪ್ರಸಿದ್ಧ ನಾಟಕಗಳನ್ನು ಸಾವಿರ ಪ್ರಯೋಗಗಳ ಮೂಲಕ ನಾಡಿಗೆ ಪ್ರಸ್ತುತಪಡಿಸಿದ ಪಂಡಿತ್ ಪುಟ್ಟರಾಜ ಗವಾಯಿಗಳವರ ಶ್ರೀ ಕುಮಾರೇಶ್ವರ ಕೃಪಾ ಪೋಷಿತ ನಾಟ್ಯ ಸಂಘವು ಈಗ ಕೊಪ್ಪಳದಲ್ಲಿ ‘ಮಹದೇವ ಹೊಸೂರ' ಅವರು ಬರೆದು, ನಿರ್ದೇಶಿಸಿ, ನಟಿಸಿರುವ “ಅಕ್ಕ ಅಂಗಾರ ತಂಗಿ ಬಂಗಾರ” (ಗಡಿಗಿ ಜ್ವಾಕಿ ತಂಗಿ) ಎಂಬ ನಾಟಕ ಪ್ರದರ್ಶನ ರೂಪಿಸಿದೆ.

Koppal Jatre 2025: ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆಯಲ್ಲಿ ಅಕ್ಕ ಅಂಗಾರ ತಂಗಿ ಬಂಗಾರ ನಾಟಕದ ವೈಭವ; ಕಲಾಭಿಮಾನಿಗಳಿಗೆ ರಸದೌತಣ

Monday, January 13, 2025

ತಮಿಳುನಾಡು ಪ್ರವಾಸೋದ್ಯಮ ಆಯೋಜಿಸಿರುವ ತಮಿಳುನಾಡು ಇಂಟರ್‌ನ್ಯಾಷನಲ್‌ ಬಲೂನ್ ಫೆಸ್ಟಿವಲ್ (TNIBF) ನ 10 ನೇ ಆವೃತ್ತಿ ಶುರುವಾಗಿದೆ. ಚೆನ್ನೈ ಸಮೀಪದ ಮಾಮಲ್ಲಪುರಂನಲ್ಲಿ ನಿನ್ನೆ ಬಿಸಿಗಾಳಿ ಬಲೂನು ಉತ್ಸವ ಶುರುವಾಗಿದೆ. ಅದರ ಚಿತ್ರನೋಟ ಮತ್ತು ಆಯೋಜಿಸಿರುವ ತಮಿಳುನಾಡು ಇಂಟರ್‌ನ್ಯಾಷನಲ್‌ ಬಲೂನ್ ಫೆಸ್ಟಿವಲ್ ಕುರಿತ ಇನ್ನಷ್ಟು ವಿವರ ಇಲ್ಲಿದೆ.

ಹಾಟ್‌ ಏರ್ ಬಲೂನ್‌ಗಳನ್ನು ನೋಡುವಾಸೆಯೇ, ತಮಿಳುನಾಡಲ್ಲಿ ಅಂತಾರಾಷ್ಟ್ರೀಯ ಬಿಸಿಗಾಳಿ ಬಲೂನ್ ಉತ್ಸವ ಶುರುವಾಗಿದೆ ನೋಡಿ- ಫೋಟೋಸ್‌

Saturday, January 11, 2025

Vaikunta Ekadashi 2025: ದಕ್ಷಿಣ ಭಾರತದ ಉದ್ದಗಲಕ್ಕೂ ವೈಕುಂಠ ಏಕಾದಶಿ ನಿಮಿತ್ತ ಶ್ರದ್ಧಾಭಕ್ತಿಯಿಂದ ಗೋವಿಂದ ಸ್ಮರಣೆ ನೆರವೇರಿತು. ಈ ಆಚರಣೆಯ ಆಕರ್ಷಕ ಚಿತ್ರನೋಟ ಮತ್ತು ಮಾಹಿತಿ ಇಲ್ಲಿದೆ. ಇದು ಹೈದರಾಭಾದ್‌ನಲ್ಲಿ ಇಂದು (ಜನವರಿ 10) ನೆರವೇರಿದ ಶ್ರೀವೆಂಕಟೇಶ್ವರ ಸ್ವಾಮಿ ಗರುಡ ವಾಹನ ಸೇವಾ ಮೆರವಣಿಗೆಯ ಒಂದು ನೋಟ. ಶ್ರೀ ವೆಂಕಟೇಶ್ವರ ಸ್ವಾಮಿ ವೇಷಧರಿಸಿದ ವ್ಯಕ್ತಿಯನ್ನು ನೋಡಿ ‘ಕಂಡೆ ನಾ ಗೋವಿಂದ’ ಎನ್ನುತ್ತ ಗೋವಿಂದ ನಾಮಸ್ಮರಣೆ ಮಾಡುತ್ತ ನಮಸ್ಕರಿಸಿದರು

Vaikunta Ekadashi 2025: ದಕ್ಷಿಣ ಭಾರತದ ಉದ್ದಗಲಕ್ಕೂ ಶ್ರದ್ಧಾಭಕ್ತಿಯ ವೈಕುಂಠ ಏಕಾದಶಿ ಆಚರಣೆ; ಕಂಡೆ ನಾ ಗೋವಿಂದನ- ಚಿತ್ರನೋಟ

Friday, January 10, 2025

ಪ್ರಯಾಗ್‌ರಾಜ್‌ಗೆ ಆಗಮಿಸುತ್ತಿರುವ ನಾಗಾ ಸಾಧುಗಳು

ಮಹಾ ಕುಂಭಮೇಳಕ್ಕೆ 2 ದಿನಗಳು ಬಾಕಿ, ತಂಡೋಪತಂಡವಾಗಿ ಪ್ರಯಾಗ್‌ರಾಜ್‌ಗೆ ಆಗಮಿಸುತ್ತಿರುವ ನಾಗಾ ಸಾಧುಗಳು; ಫೋಟೋಗಳು

Friday, January 10, 2025

ಮೈಸೂರಿನ ಒಂಟಿಕೊಪ್ಪಲ್ ನಲ್ಲಿರುವ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ನಾಡಿನೆಲ್ಲೆಡೆ ವೈಕುಂಠ ಏಕಾದಶಿ ಸಂಭ್ರಮ; ಮೈಸೂರಿನ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ, ವೆಂಕಟೇಶ್ವರನ ದರ್ಶನ ಪಡೆದ ಭಕ್ತರು

Friday, January 10, 2025

ವೈಕುಂಠ ಏಕಾದಶಿಯಂದು ಗೋವಿಂದ ಮಾಲಾಧಾರಣೆಯೊಂದಿಗೆ ದೇವರ ದರ್ಶನಕ್ಕೆ ಬಂದಿದ್ದ ಭಕ್ತರು

Vaikunta Ekadashi: ತಿರುಮಲದಲ್ಲಿ ವೈಕುಂಠ ಏಕಾದಶಿ ಸಂಭ್ರಮ; ಉತ್ತರ ದ್ವಾರದಲ್ಲಿ ಭಕ್ತರಿಗೆ ದರ್ಶನ, ಫೋಟೊಗಳು ನೋಡಿ

Friday, January 10, 2025

ಕೋಲಾರ ಜಿಲ್ಲೆಯ ಮಾಲೂರಿನ ಚಿಕ್ಕ ತಿರುಪತಿಯಿಂದ ಹಿಡಿದು ತುಮಕೂರು ಜಿಲ್ಲೆಯ ದೇವರಾಯನದುರ್ಗದ ಯೋಗ ಮತ್ತು ಭೋಗ ನರಸಿಂಹ ದೇವಾಲಯಗಳ ವರೆಗೆ ಕರ್ನಾಟಕದ ಪ್ರಸಿದ್ಧ ವೈಷ್ಣವ ಕ್ಷೇತ್ರಗಳಲ್ಲಿ ವೈಕುಂಠ ಏಕಾದಶಿಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ರಾಜ್ಯದ ಪ್ರಸಿದ್ಧ ವೈಷ್ಣವ ಕ್ಷೇತ್ರಗಳ ವಿವರ ಇಲ್ಲಿದೆ.

Vaikunta Ekadasi 2025: ಜನವರಿ 10ಕ್ಕೆ ವೈಕುಂಠ ಏಕಾದಶಿ; ಕರ್ನಾಟಕದ ಪ್ರಸಿದ್ಧ ವೈಷ್ಣವ ಕ್ಷೇತ್ರಗಳಿವು, ಹೇಗಿರುತ್ತೆ ಸಂಭ್ರಮ

Thursday, January 9, 2025

ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಇಂದು (ಜನವರಿ 9) ತಮಿಳುನಾಡಿನ ಕುಂಭಕೋಣಂ ಸಮೀಪದ ಅಯ್ಯವಾಡಿ ಪ್ರತ್ಯಂಗಿರಾ ದೇವಿ ದರ್ಶನ ಪಡೆದರು. ಉಪಮುಖ್ಯಮಂತ್ರಿ ಹೊಣೆಗಾರಿಕೆ ಜತೆಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷ (ಕೆಪಿಸಿಸಿ) ಅಧ್ಯಕ್ಷರ ಹೊಣೆಗಾರಿಕೆಯನ್ನೂ ನಿಭಾಯಿಸುತ್ತಿರುವ ಡಿಕೆ ಶಿವಕುಮಾರ್ ಅವರು ರಾಜಕೀಯ ಮಹತ್ವಾಕಾಂಕ್ಷಿಯಾಗಿರುವ ಕಾರಣ, ಅವರ ಈ ದೇಗುಲ ಭೇಟಿ ಮಹತ್ವ ಪಡೆದುಕೊಂಡಿದೆ.

ಕುಂಬಕೋಣಂನ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಕರ್ನಾಟಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌; ಸರ್ವಶತ್ರು ಸಂಹಾರಿಣಿ ದರ್ಶನ ಮಹತ್ವ, ಚಿತ್ರನೋಟ

Thursday, January 9, 2025

ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆಯ ವಿಶೇಷ ಆಕರ್ಷಣೆಯಾಗಿ ಒಂದೇ ಸೂರಿನಡಿ ಮಳಿಗೆಗಳನ್ನು ನಿರ್ಮಿಸಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ.

ಕೊಪ್ಪಳದಲ್ಲಿ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವಕ್ಕೆ ಸಿದ್ದತೆ ಜೋರು; ದಕ್ಷಿಣ ಭಾರತದ ಕುಂಭ ಮೇಳಕ್ಕೆ ಹೀಗಿದೆ ತಯಾರಿ

Wednesday, January 8, 2025

ಬಹುರೂಪಿ 2025- ರಾಷ್ಟ್ರೀಯ ನಾಟಕೋತ್ಸವವನ್ನು ಚಲನಚಿತ್ರ ನಟ, ರಂಗಕರ್ಮಿ ಅತುಲ್ ಕುಲಕರ್ಣಿ ಜ.14ರಂದು ಸಂಜೆ 5.30ಕ್ಕೆ ವನರಂಗದಲ್ಲಿ ಉದ್ಘಾಟಿಸಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಪಾಲ್ಗೊಳ್ಳುವರು' ಎಂದು ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Bahuroopi 2025: ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಜನವರಿ 14 ರಿಂದ 19ರ ತನಕ; ನಿತ್ಯವೂ ಸಂಜೆ ರಂಗ ರಸದೌತಣ

Tuesday, January 7, 2025

ಈ ಸುಗ್ಗಿಯು ನಿಮ್ಮ ಬಾಳಲ್ಲಿ ಸಿಹಿ ಹುಗ್ಗಿಯಂಥ ಕ್ಷಣಗಳನ್ನು ನೀಡಲಿ. ಬದುಕು ಬಂಗಾರವಾಗಲಿ, ಮಕರ ಸಂಕ್ರಾಂತಿ ಶುಭಾಶಯಗಳು

ಮಕರ ಸಂಕ್ರಾಂತಿ 2025: ಸುಗ್ಗಿಯು ಸಿಹಿ ಹುಗ್ಗಿಯಂಥ ಕ್ಷಣಗಳನ್ನು ತರಲಿ; ವರ್ಷದ ಮೊದಲ ಹಬ್ಬಕ್ಕೆ ಆತ್ಮೀಯರಿಗೆ ಹೀಗೆ ಶುಭ ಕೋರಿ

Monday, January 6, 2025