darshan-thoogudeep News, darshan-thoogudeep News in kannada, darshan-thoogudeep ಕನ್ನಡದಲ್ಲಿ ಸುದ್ದಿ, darshan-thoogudeep Kannada News – HT Kannada
ಕನ್ನಡ ಸುದ್ದಿ  /  ವಿಷಯ  /  ದರ್ಶನ್ ತೂಗುದೀಪ್

ದರ್ಶನ್ ತೂಗುದೀಪ್

ಓವರ್‌ವ್ಯೂ

ಚಿತ್ರದುರ್ಗ ರೇಣುಕಾಸ್ವಾಮಿ (ಬಲ ಚಿತ್ರ) ಹತ್ಯೆ ಕೇಸ್‌, ಜಾಮೀನು ಅರ್ಜಿ ಸಲ್ಲಿಸಲು ಕೊನೆಗೂ ತೂಗುದೀಪ ದರ್ಶನ್ (ಎಡ ಚಿತ್ರ) ನಿರ್ಧಾರ ಮಾಡಿದ್ದು, ವಕಾಲತ್ತು ಅರ್ಜಿಗೆ ಸಹಿ ಹಾಕಿದ್ದಾರೆ.

Thoogudeepa Darshan; ಚಿತ್ರದುರ್ಗ ರೇಣುಕಾಸ್ವಾಮಿ ಹತ್ಯೆ ಕೇಸ್‌, ಜಾಮೀನು ಅರ್ಜಿ ಸಲ್ಲಿಸಲು ಕೊನೆಗೂ ತೂಗುದೀಪ ದರ್ಶನ್ ನಿರ್ಧಾರ

Saturday, September 7, 2024

ರೇಣುಕಾಸ್ವಾಮಿ ಅಂಗಲಾಚುತ್ತಿರುವ ಫೋಟೋ (ಕೃಪೆ: ಸೋಷಿಯಲ್‌ ಮೀಡಿಯಾ) ಇನ್ನೊಂದು ಫೋಟೋ ನಟ ದರ್ಶನ್‌ ಡೆವಿಲ್‌ ಸಿನಿಮಾದ ಪೋಸ್ಟರ್‌ (ಸಾಂದರ್ಭಿಕ)

Renuka Swamy Photos: ರೇಣುಕಾಸ್ವಾಮಿ ಅಂಗಲಾಚುತ್ತಿರುವ ಫೋಟೋಗಳು ವೈರಲ್‌, ದರ್ಶನ್‌ ನೀನೆಷ್ಟು ಕ್ರೂರಿ ಎಂದ ಜನರು

Thursday, September 5, 2024

ರೇಣುಕಾಸ್ವಾಮಿ ಹತ್ಯೆ ಪ್ರಕರಣ; ಡಿ ಗ್ಯಾಂಗ್ ವಿರುದ್ದ 3991 ಪುಟಗಳ ಚಾರ್ಜ್​​ಶೀಟ್ ಸಲ್ಲಿಕೆ

ರೇಣುಕಾಸ್ವಾಮಿ ಹತ್ಯೆ ಪ್ರಕರಣ; ಡಿ ಗ್ಯಾಂಗ್ ವಿರುದ್ದ 3991 ಪುಟಗಳ ಚಾರ್ಜ್​​ಶೀಟ್ ಸಲ್ಲಿಕೆ, 231 ಸಾಕ್ಷಿಗಳು

Wednesday, September 4, 2024

ಪತಿ ದರ್ಶನ್‌ ಭೇಟಿ ಮಾಡಲು ಬಳ್ಳಾರಿ ಜೈಲಿಗೆ ಬಂದ ವಿಜಯಲಕ್ಷ್ಮಿ,

Darshan in Bellary Jail: ಪತಿ ನೋಡಲು ಬಳ್ಳಾರಿ ಜೈಲಿಗೆ ಬಂದ ವಿಜಯಲಕ್ಷ್ಮಿ; ದರ್ಶನ್‌ ಪತ್ನಿ, ಸಹೋದರಿ ಏನೇನು ತಂದು ಕೊಟ್ಟರು

Sunday, September 1, 2024

ಕಿಚ್ಚ ಸುದೀಪ್‌ ಬಹು ದಿನಗಳ ಬಳಿಕ ಮಾಧ್ಯಮದ ಮುಂದೆ ಬಂದಿದ್ದರು. ಮ್ಯಾಕ್ಸ್‌ ಸಿನಿಮಾ ಅಪ್‌ಡೇಟ್‌, ನಟ ದರ್ಶನ್‌ ಜೈಲು, ಬಿಗ್‌ಬಾಸ್‌, ಯಶ್‌, ರಿಷಬ್‌ ಶೆಟ್ಟಿ ಸೇರಿ ಸಾಕಷ್ಟು ವಿಚಾರಗಳ ಬಗ್ಗೆ ಸುದೀಪ್‌ ಮಾತನಾಡಿದರು.

ದರ್ಶನ್‌ ಭೇಟಿಯಾಗಲು ನಾನು ಜೈಲಿಗೆ ಹೋಗಲಿಲ್ಲ.. ಏಕೆಂದರೆ; ಸೂರ್ಯ ಚಂದ್ರರ ಕಥೆ ಹೇಳಿದ ಕಿಚ್ಚ ಸುದೀಪ್‌

Saturday, August 31, 2024

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ಬಳ್ಳಾರಿಯಲ್ಲ ಮೂರು ಕಾರಾಗೃಹ ಕಟ್ಟಡಗಳು ಶತಮಾನದ ಹಿಂದೆಯೇ ಇದ್ದವು. ಇದರಲ್ಲಿ ವಿಶ್ವ ಯುದ್ದದ ಕೈದಿಗಳನ್ನು ಇಲ್ಲಿಗೆ ಕರೆ ತರಲಾಗುತ್ತಿತ್ತು. ಅಲ್ಲದೇ ಸ್ವಾತಂತ್ರ್ಯ ಹೋರಾಟದ ವೇಳೆ ಬಂಧಿಸಲ್ಪಟ್ಟವರು ಇಲ್ಲಿಗೆ ಬರುತಿದ್ದರು. ಈಗ ಮೂರು ಕಟ್ಟಡಗಳಲ್ಲಿ ಒಂದೇ ಕಟ್ಟಡ ಉಳಿದುಕೊಂಡಿದೆ. ಎರಡು ಆಸ್ಪತ್ರೆಗಳಾಗಿವೆ.&nbsp;</p>

Bellary Jail: ದರ್ಶನ್‌ ಸ್ಥಳಾಂತರಗೊಳ್ಳುವ ಶತಮಾನದ ಇತಿಹಾಸದ ಬಳ್ಳಾರಿ ಜೈಲು ಹೇಗಿದೆ photos

Aug 27, 2024 08:53 PM

ಎಲ್ಲವನ್ನೂ ನೋಡಿ

ತಾಜಾ ವಿಡಿಯೊಗಳು

ಮಗ ಪರಿ ಪರಿಯಾಗಿ ಬೇಡ್ಕೊಂಡ್ರೂ ಬಿಡಲಿಲ್ಲವಲ್ಲ, ಅವರದ್ದು ಅದೆಂಥ ಮನಸ್ಸು! ರೇಣುಕಾಸ್ವಾಮಿ ಹೆತ್ತವರ ಕಣ್ಣೀರು VIDEO

ಮಗ ಪರಿ ಪರಿಯಾಗಿ ಬೇಡ್ಕೊಂಡ್ರೂ ಬಿಡಲಿಲ್ಲವಲ್ಲ, ಅವರದ್ದು ಅದೆಂಥ ಮನಸ್ಸು! ರೇಣುಕಾಸ್ವಾಮಿ ಹೆತ್ತವರ ಕಣ್ಣೀರು VIDEO

Sep 06, 2024 04:06 PM

ಎಲ್ಲವನ್ನೂ ನೋಡಿ

ತಾಜಾ ವೆಬ್‌ಸ್ಟೋರಿ

ಎಲ್ಲವನ್ನೂ ನೋಡಿ