Latest education Photos

ದಕ್ಷಿಣ ಭಾರತದಲ್ಲಿ ಸುಡು ಬಿಸಿಲಿಗೆ ಜನರು ನಲುಗಿ ಹೋಗುತ್ತಿದ್ದು, ಮನೆಯಿಂದ ಹೊರ ಬರೋದಿಕ್ಕೂ ಹಿಂದೆ ಮುಂದೆ ನೋಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೂ ತಾಪಮಾನ ಏರುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳಾಗದಂತೆ ಕೇರಳ ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.

ಕೇರಳ ಶಾಲೆಗಳಲ್ಲಿ ವಾಟರ್ ಬ್ರೇಕ್ ಮರುಜಾರಿ; ಏನಿದು ಯೋಜನೆ, ಬೇಸಿಗೆಯಲ್ಲಿ ವಿದ್ಯಾರ್ಥಿಗಳಿಗೆ ಹೈಡ್ರೇಷನ್ ವಿರಾಮದ ಅಗತ್ಯವನ್ನ ತಿಳಿಯಿರಿ

Friday, February 23, 2024

ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸು ಎಂಬ ಹೊಸ ಘೋಷವಾಕ್ಯ ಸದ್ಯ ಚರ್ಚೆಯಲ್ಲಿರುವ ಮುಖ್ಯವಿಚಾರ. ಸಮಾಜ ಕಲ್ಯಾಣ ಇಲಾಖೆಯ ಮುಖ್ಯ ಕಾರ್ಯದರ್ಶಿ ಕ್ಯಾಪ್ಟನ್ ಮಣಿವಣ್ಣನ್, ಸೂಚನೆ ಪ್ರಕಾರ ಕ್ರೈಸ್‌ನ ಅಧೀನದಲ್ಲಿರುವ 833 ಶಾಲೆಗಳ ಪೈಕಿ 119ರಲ್ಲಿ ಘೋಷ ವಾಕ್ಯ ಬದಲಾವಣೆ ಆಗಿದೆ. ಉಳಿದವುಗಳಲ್ಲೂ ಬದಲಾವಣೆಗೆ ಸಿದ್ಧತೆ ನಡೆದಿತ್ತು. ಇಲ್ಲಿದೆ ಚಿತ್ರನೋಟ. (ವಿವಿಧ ಶಾಲೆಗಳಲ್ಲಿ ಬದಲಾದ ಘೋಷ ವಾಕ್ಯಗಳ ಚಿತ್ರ)

ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸು; 833 ಶಾಲೆಗಳ ಪೈಕಿ 119ರಲ್ಲಿ ಘೋಷ ವಾಕ್ಯ ಬದಲಾವಣೆ; ಇಲ್ಲಿದೆ ಚಿತ್ರನೋಟ

Monday, February 19, 2024

ಮಕ್ಕಳನ್ನು ಮನೆಯ ಸುತ್ತಮುತ್ತಲಿನ ಇತರೆ ಮಕ್ಕಳೊಂದಿಗೆ ಹೋಲಿಸಬಾರದು. ಬಾಲ್ಯದಿಂದಲೂ ಕುಟುಂಬದವರು ಇತರರೊಂದಿಗೆ ಹೋಲಿಕೆ ಮಾಡುತ್ತಾರೆಂಬುದು ಮಕ್ಕಳ ಮನಸ್ಸಿನಲ್ಲಿ ಬೇರೂರಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಹೋಲಿಕೆ ಮಾಡಬಾರದೆಂದು ಪೋಷಕರಲ್ಲಿ ಕೋರುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಪರೀಕ್ಷಾ ಪೇ ಚರ್ಚಾ: ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳಿಗೆ ಪ್ರಧಾನಿ ಮೋದಿ ನೀಡಿದ ಯಶಸ್ಸಿನ 5 ಸೂತ್ರಗಳಿವು

Monday, January 29, 2024

ಬೆಂಗಳೂರು ಜಯನಗರದ ಯುವಕ ಸಂಘದ ಫ್ರೀ ಸ್ಪೇಸ್ ಪ್ರಕಲ್ಪದಲ್ಲಿ ಆಯೋಜಿಸಿದ್ದ ಎರಡು ದಿನಗಳ ವಿದ್ಯಾರ್ಥಿ ಸಾಹಿತ್ಯ ಸಂಭ್ರಮ 2024 ಕಾರ್ಯಕ್ರಮ ಗುರುವಾರ (ಜ.11) ಶುರುವಾಯಿತು. ಖ್ಯಾತ ಸಂಗೀತ ಸಂಯೋಜಕ ರಿಕ್ಕಿ ಕೇಜ್, ಖ್ಯಾತ ನಟ ಪ್ರಕಾಶ ಬೆಳವಾಡಿ, ಯುವಕ ಸಂಘದ ಅಧ್ಯಕ್ಷ ಡಾ.ಟಿ.ವಿ. ರಾಜು ಹಾಗೂ ಚಾಣಕ್ಯ ವಿಶ್ವವಿದ್ಯಾನಿಲಯದ ಡೀನ್ ಪ್ರೋ.ರಾಜೇಶ್ ಆರುಚಾಮಿ ದೀಪವನ್ನು ಬೆಳಗಿ ಲಿಟ್ ಫೆಸ್ಟ್ ಅನ್ನು ಉದ್ಘಾಟಿಸಿದರು.

Student Lit Fest 2024: ಬೆಂಗಳೂರು ಜಯನಗರದಲ್ಲಿ ವಿದ್ಯಾರ್ಥಿ ಸಾಹಿತ್ಯ ಸಂಭ್ರಮ 2024ಕ್ಕೆ ಚಾಲನೆ; ಗಮನಸೆಳೆದ ಕಾರ್ಯಕ್ರಮ ವೈವಿಧ್ಯ

Thursday, January 11, 2024

ಫೇಸ್‌ಬುಕ್‌ನಲ್ಲಿ ಮಕ್ಕಳಿಗಾಗಿ ತಯಾರಿಸಲಾದ ಮಾಹಿತಿಗಳ ಸ್ಕ್ರಿನ್‌ ಶಾಟ್‌ ವೈರಲ್‌ ಆಗುತ್ತಿದೆ. ತಿಪ್ಪೇಸ್ವಾಮಿ ಅಪ್ಪೇನಹಳ್ಳಿ ಎಂಬುವರು ಈ ಪೋಸ್ಟ್‌ ಹಂಚಿಕೊಂಡಿದ್ದಾರೆ. ಕರ್ನಾಟಕ ಹಾಗೂ ಭಾರತಕ್ಕೆ ಸಂಬಂಧಿಸಿದಂತೆ ಅನೇಕ ಉಪಯುಕ್ತ ಮಾಹಿತಿಗಳು ಇಲ್ಲಿವೆ.  ನಿಮಗೂ, ನಿಮ್ಮ ಮಕ್ಕಳಿಗೂ ಉಪಯೋಗಬಾಗಬಹುದು ಗಮನಿಸಿ.  (ಮಾಹಿತಿ: ತಿಪ್ಪೇಸ್ವಾಮಿ ಅಪ್ಪೇನಹಳ್ಳಿ)

ಶಾಲಾ ಮಕ್ಕಳಿಗಾಗಿ ತಯಾರಿಸಿದ ಪ್ರತಿ; ಫೇಸ್‌ಬುಕ್‌ನಲ್ಲಿ ವೈರಲ್‌ ಆಗ್ತಿದೆ ಕರ್ನಾಟಕ, ಭಾರತದ ಅತ್ಯಮೂಲ್ಯ ಮಾಹಿತಿ

Tuesday, December 5, 2023

ಬೆಂಗಳೂರು ಹೆಬ್ಬಾಳ ಸಮೀಪದ ನಾಗನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಶುಕ್ರವಾರ ಶಾಲಾ ಮಕ್ಕಳು ಗೂಡು ದೀಪ ತಯಾರಿಸಿ ದೀಪಾವಳಿ ಕಲಾ ಸಂಭ್ರಮ ಆಚರಿಸಿದರು. ಬೆಂಗಳೂರಿನ ಪ್ರಜ್ಞಾ ಮ್ಯಾಥಮ್ಯಾಟಿಕ್ಸ್‌ನ ಎಂ ಮಹೇಶ್ ಅವರು ಕಾರ್ಯಕ್ರಮವನ್ನು ಪ್ರಾಯೋಜಿಸಿದ್ದರು. ಕಾಗದ ಕತ್ತರಿ ಕಲೆ ಕಲಾವಿದ ಎಸ್‌ಎಫ್‌ ಹುಸೇನಿ ಅವರು  ಮಕ್ಕಳಿಗೆ ಗೂಡುದೀಪ ಮಾಡುವುದನ್ನು ಹೇಳಿಕೊಟ್ಟರು.

Deepavali Fest: ಬೆಂಗಳೂರು ಹೆಬ್ಬಾಳ ಸಮೀಪದ ನಾಗನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೀಪಾವಳಿ ಕಲಾ ಸಂಭ್ರಮ, ಆಕರ್ಷಕ ಫೋಟೋಸ್ ನೋಡಿ

Friday, November 10, 2023

ಮೈಸೂರು ದಸರಾ ಭಾಗವಾಗಿ ಆಯೋಜಿಸಿರುವ ಮಕ್ಕಳ ದಸರಾ ಉದ್ಘಾಟನೆಗೆ ಆಗಮಿಸಿದ್ದ ಸಚಿವ ಮಧುಬಂಗಾರಪ್ಪ ಅವರು ಮಕ್ಕಳೊಂದಿಗೆ ಕೆಲ ಹೊತ್ತು ಮಗುವಾಗಿಯೇ ಹೋಗಿದ್ದರು,

Mysuru Dasara: ದಸರಾದಲ್ಲಿ ಮಕ್ಕಳ ಕಲರವ: ಮಕ್ಕಳ ಕೈಯಲ್ಲಿ ಅರಳಿದ ಚಂದ್ರಯಾನ, ಸಾಧಕ ಚಿಣ್ಣರಿಗೆ ಗೌರವ

Wednesday, October 18, 2023

ಯುಪಿಎಸ್‌ಸಿ ತಯಾರಿಯ ಕಷ್ಟ ನನಗೆ ತಿಳಿದಿದೆ. ನಾನೂ ಕೂಡ ಯುಪಿಎಸ್‌ಸಿಗೆ ಸಿದ್ಧತೆ ನಡೆಸುವಾಗ ಸಾಕಷ್ಟು ಕಷ್ಟಪಟ್ಟಿದ್ದೆ. ತಯಾರಿ ನಡೆಸುವಾಗ ನಡೆಸುವ ತಪ್ಪುಗಳೇನು ಎಂದು ನನಗೆ ತಿಳಿದಿದೆ. ಈ ರೀತಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವವರಿಗೆ ಮಾಹಿತಿ ನೀಡಲು ನನಗೆ ಇದೊಂದು ಅವಕಾಶ ತಿಳಿದಿದ್ದೇನೆ. ನನ್ನ ಪತಿ ಈಗಾಗಲೇ ನಾಗರಿಕ ಸೇವೆಯಲ್ಲಿದ್ದಾರೆ. ಹೀಗಾಗಿ, ನಾನು ಕೆಲಸ ಬಿಡುವ ರಿಸ್ಕ್‌ ತೆಗೆದುಕೊಳ್ಳಬಹುದು ಅನಿಸಿತು. ಸಾಕಷ್ಟು ಯೋಚಿಸಿ ಕೆಲಸ ಬಿಡಲು ಮುಂದಾದೆ ಎಂದು ಅವರು ಹೇಳಿದ್ದಾರೆ.

UPSC: ಯುಪಿಎಸ್‌ಸಿ ಪರೀಕ್ಷೆ ಬರೆಯೋರಿಗೆ ಸ್ಪೂರ್ತಿ ನೀಡುವ ಡಾ. ತನು ಜೈನ್‌ ಕೇಂದ್ರ ನಾಗರಿಕ ಸೇವಾ ಹುದ್ದೆ ಬಿಟ್ಟದ್ದು ಏಕೆ, ಇಲ್ಲಿದೆ ಉತ್ತರ

Friday, September 8, 2023

ಮಕ್ಕಳಿಗೆ ಮೊಟ್ಟೆ ತಿನ್ನಿಸಿ ಸಚಿವ ಚಲುವರಾಯಸ್ವಾಮಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

Egg with Midday meals: ಕರ್ನಾಟಕದ ಶಾಲಾ ಮಕ್ಕಳಿಗೆ ದೊರೆಯಿತು ಮೊಟ್ಟೆ ಭಾಗ್ಯ: ಮೊಟ್ಟೆ ಸವಿದ ಮಕ್ಕಳ ಸಡಗರ

Friday, August 18, 2023

ಐಐಟಿ ಮದ್ರಾಸ್‌ನ ಐಐಟಿ ಮದ್ರಾಸ್ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ 2023 ರ ಕ್ಯಾಂಪಸ್‌ ಸೆಲೆಕ್ಷನ್‌ ವೇಳೆ ವರ್ಷಕ್ಕೆ 1.31 ಕೋಟಿಗಳ ಅತ್ಯಧಿಕ ಪ್ಯಾಕೇಜ್ ಸಿಕ್ಕಿದೆ.

Salary Package: ಕೋಟ್ಯಂತರ ರೂಪಾಯಿ ವೇತನ ಬೇಕಾದರೆ ಇಲ್ಲಿ ಬಿಟೆಕ್‌ ಮಾಡಬೇಕು; ಗೂಗಲ್‌ ರೀತಿ ಎಂಎನ್‌ಸಿಗಳಲ್ಲಿದೆ ಉದ್ಯೋಗಾವಕಾಶ

Tuesday, July 11, 2023

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಇಂದು ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ-ಕೆಸೆಟ್ ಫಲಿತಾಂಶವನ್ನು ಅಧಿಕೃತವಾಗಿ ಘೋಷಿಸಿದೆ.

KCET 2023 Results: ಕರ್ನಾಟಕ ಸಿಇಟಿ ಫಲಿತಾಂಶ ಪ್ರಕಟ; ಫಲಿತಾಂಶವನ್ನು ಆನ್‌ಲೈನ್‌ನಲ್ಲಿ ನೋಡಲು ಈ ವಿಧಾನ ಅನುಸರಿಸಿ; ಇಲ್ಲಿದೆ ಲಿಂಕ್‌

Thursday, June 15, 2023

IBM Cybersecurity Analyst Professional Certificate: ಐಬಿಎಂ ಸೈಬರ್‌ ಸೆಕ್ಯುರಿಟಿ ಅನಾಲಿಸ್ಟ್‌ ಪ್ರೊಫೆಷನಲ್‌ ಸರ್ಟಿಫಿಕೇಟ್‌ ಪಡೆದು ನೀವು ಸೈಬರ್‌ ಭದ್ರತಾ ವೃತ್ತಿಪರರಾಗಬಹುದು. ಸೈಬರ್‌ ಸೆಕ್ಯುರಿಟಿ ವಿಶ್ಲೇಷಣೆ ಟೂಲ್‌ಗಳ ಜ್ಞಾನ ಹೆಚ್ಚಿಸುವುದರ ಜತೆಗೆ ಸೈಬರ್‌ ಖದೀಮರನ್ನು ಮಟ್ಟ ಹಾಕಲು ಬೇಕಾದ ಕೌಶಲಗಳನ್ನು ಈ ಕೋರ್ಸ್‌ ಮೂಲಕ ಕಲಿಯಬಹುದು. ಈ ಕೋರ್ಸ್‌ coursera ತಾಣದಲ್ಲಿದೆ.

Cyber Security Course: ಸೈಬರ್‌ ಭದ್ರತಾ ವೃತ್ತಿಪರರಾಗಿ, ಕೈತುಂಬಾ ವೇತನ ಪಡೆಯಿರಿ, ಇಲ್ಲಿದೆ ಅತ್ಯುತ್ತಮ 5 ಸೈಬರ್‌ ಸೆಕ್ಯುರಿಟಿ ಕೋರ್ಸ್‌

Sunday, May 28, 2023

ನಿಮ್ಮ ಜೀವನದ ಉದ್ದೇಶವನ್ನು ಅನ್ವೇಷಿಸಲು ಆತ್ಮಾವಲೋಕನ ಮತ್ತು ನಿಮ್ಮ ಭಾವೋದ್ರೇಕಗಳು, ಮೌಲ್ಯಗಳು ಮತ್ತು ಗುರಿಗಳನ್ನು ಅನ್ವೇಷಿಸಲು ಇಚ್ಛೆಯ ಅಗತ್ಯವಿದೆ. ನಿಮ್ಮ ಜೀವನದ ಉದ್ದೇಶವನ್ನು ಕಂಡುಹಿಡಿಯಲು ನಿಮಗೆ ಸಹಾಯ ಮಾಡುವ ಐದು ಮಾರ್ಗಗಳು ಇಲ್ಲಿವೆ.

Life purpose: ನಿಮ್ಮ ಜೀವನೋದ್ದೇಶ ಏನು?; ಗುರಿ ಮತ್ತು ಗುರುವನ್ನು ಕಂಡುಕೊಳ್ಳಲು ಇಲ್ಲಿದೆ ಪಂಚ ಸೂತ್ರ

Tuesday, March 21, 2023

ಇತ್ತೀಚೆಗೆ ಲೋಕಸಭೆಯಲ್ಲಿ ಬಿಜೆಪಿ ಸಂಸದ ರಮೇಶ್ ಚಂದ್ ಬಿಂದ್ ಅವರು, ವೈದ್ಯಕೀಯ ಪದವಿ ಹಂತದ ಪ್ರವೇಶಕ್ಕಾಗಿ ಆಯೋಜಿಸಲಾಗುವ ನೀಟ್ ಪರೀಕ್ಷೆಯನ್ನು ವರ್ಷಕ್ಕೆ ಎರಡು ಬಾರಿ ನಡೆಸಲಾಗುವುದೇ ಎಂದು ಪ್ರಶ್ನೆ ಕೇಳಿದ್ದರು. ಈ ಪ್ರಶ್ನೆಗೆ ಉತ್ತರಿಸಿದ್ದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ರಾಜ್ಯ ಸಚಿವ ಭಾರತಿ ಪ್ರಬನ್ ಪವಾರ್, ನೀಟ್‌ ಯುಜಿ ಪರೀಕ್ಷೆ ಕುರಿತು ಪ್ರಮುಖ ನವೀಕರಣವನ್ನು ನೀಡಲಾಗಿದೆ ಎಂದು ಸ್ಪಷ್ಟಪಡಿಸಿದ್ದರು. (ಸಾಂದರ್ಭಿಕ ಚಿತ್ರ)

NEET UG: ವಿದ್ಯಾರ್ಥಿಗಳೇ ಗಮನಿಸಿ.. ಇನ್ನು ಮುಂದೆ ವರ್ಷಕ್ಕೆ ಎರಡು ಬಾರಿ ನೀಟ್‌ ಯುಜಿ ಪರೀಕ್ಷೆ? ಸರ್ಕಾರ ಹೇಳಿದ್ದೇನು?

Sunday, March 19, 2023

ಕುಂಬಳಕಾಯಿ ಬೀಜಗಳು ಬಹಳಷ್ಟು ಫೈಬರ್ ಅನ್ನು ಹೊಂದಿರುತ್ತವೆ. ಇದು ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ. ಹೊಟ್ಟೆಯನ್ನು ಸ್ವಚ್ಛವಾಗಿಡಲು ಸಹಾಯ ಮಾಡುತ್ತದೆ.

Pumpkin seeds health benefits: ಲೈಂಗಿಕ ನಿಶ್ಯಕ್ತಿ ಬಾಧಿಸಿದೆಯೇ? ಕುಂಬಳಕಾಯಿ ಬೀಜ ಚಿಕ್ಕದಿದ್ದರೂ ದೇಹಕ್ಕೆ ಅದರ ಉಪಯೋಗ ಸಣ್ಣದೇನಲ್ಲ...

Wednesday, March 8, 2023

ವಿಜಯಪುರದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಮಂಗಳವಾರ ರಾತ್ರಿ ಪುಲ್ವಾಮಾ ಹುತಾತ್ಮ ಯೋಧರ ಸ್ಮರಣಾರ್ಥ ಬೃಹತ್ ಪಂಜಿನ ಮೆರವಣಿಗೆಯನ್ನು ನಡೆಸಿತು.

Tribute to the martyrs of Pulwama: ಪುಲ್ವಾಮಾ ಹುತಾತ್ಮ ಯೋಧರ ಸ್ಮರಣಾರ್ಥ ಬೃಹತ್ ಪಂಜಿನ ಮೆರವಣಿಗೆ

Tuesday, February 14, 2023

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಬಾಗಲಕೋಟೆ ಜಿಲ್ಲಾ ಸಮ್ಮೇಳನವು ಬಿವಿವಿಸಂಘದ ನೂತನ ಸಭಾಭವನದಲ್ಲಿ ಜರುಗಿತು. ಬಸವೇಶ್ವರ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ, ಹಿರಿಯ ಸಾಹಿತಿ ಡಾ. ವಿಜಯಕುಮಾರ ಕಟಗಿಹಳ್ಳಿಮಠ ಮತ್ತು ಗುಳೇದಗುಡ್ಡದ ಕಾಡು ಸಿದ್ದೇಶ್ವರ ಮಠದ ಅಭಿನವ ಕಾಡಸಿದ್ದೇಶ್ವರ ಸ್ವಾಮೀಜಿ ದೀಪ ಬೆಳಗಿ ಸಮ್ಮೇಳನಕ್ಕೆ ಚಾಲನೆ ನೀಡಿದರು.

ABVPBagalkot: ಎಬಿವಿಪಿ ಬಾಗಲಕೋಟೆ ಜಿಲ್ಲಾ ಸಮ್ಮೇಳನ; ಫೋಟೋ ವರದಿ ಇಲ್ಲಿದೆ

Sunday, January 22, 2023

ಪಿಕ್‌ ಆಂಡ್‌ ಪ್ರಾಕ್ಟಿಕಲ್‌ ಸ್ಪರ್ಧೆಯ ಒಂದು ನೋಟ- ವಿದ್ಯಾರ್ಥಿನಿಯೊಬ್ಬರು ಅಸ್ಥಿಪಂಜರದ ವಿವರಣೆ ನೀಡುತ್ತಿರುವುದು.

Avishkara 2023: ಧಾರವಾಡದಲ್ಲಿ ನಡೆದ ಸರ್ಕಾರಿ ಶಾಲಾಮಕ್ಕಳ ಆವಿಷ್ಕಾರ 2023 ವಿಜ್ಞಾನ ಹಬ್ಬದ ಸಂಭ್ರಮ ಫೋಟೋಗಳಲ್ಲಿ..

Saturday, January 21, 2023

ಮಹಿಳೆಯರು ಹೆಚ್ಚಾಗಿ ಸ್ತ್ರೀರೋಗ ರೋಗಗಳ ಬಗ್ಗೆ ಜಾಗರೂಕರಾಗಿರಬೇಕು. ಋತು ಚಕ್ರದ ಮುನ್ನಾ ದಿನಗಳಲ್ಲಿ, ಲೈಂಗಿಕ ಕ್ರಿಯೆಯ ವೇಳೆ ಹಾಗೂ ಗರ್ಭಿಣಿಯರಲ್ಲಿ ವೈಟ್​ ಡಿಸ್ಚಾರ್ಜ್​ ಸಾಮಾನ್ಯವೇ. ಆದರೆ ವೈಟ್​ ಡಿಸ್ಚಾರ್ಜ್​ ಅತಿಯಾಗಿದ್ದರೆ ಹಾಗೂ ದುರ್ವಾಸನೆಯಿಂದ ಕೂಡಿದ್ದರೆ ವೈದ್ಯರನ್ನು ಸಂಪರ್ಕಿಸಿ.

White Discharge: ಬಿಳಿ ಮುಟ್ಟಿನ ಬಗ್ಗೆ ನಿರ್ಲಕ್ಷ್ಯ ಬೇಡ.. ಇದು ಗರ್ಭಕಂಠದ ಕ್ಯಾನ್ಸರ್​​ನ ಲಕ್ಷಣವೂ ಹೌದು

Wednesday, January 4, 2023

ಮುಟ್ಟಿನ ಸಮಯದಲ್ಲಿ ಅಸುರಕ್ಷಿತ ಸಂಭೋಗವು ಲೈಂಗಿಕವಾಗಿ ಹರಡುವ ರೋಗಗಳಿಗೆ ಕಾರಣವಾಗಬಹುದು. ಆದಾಗ್ಯೂ, ಸಾಮಾನ್ಯ ದಿನಗಳಲ್ಲಿ ಲೈಂಗಿಕವಾಗಿ ಹರಡುವ ಸೋಂಕುಗಳ ಸಾಧ್ಯತೆಯಿದೆ.

Intimate Health: ಮುಟ್ಟಿನ ಸಮಯದಲ್ಲಿ ಸೆಕ್ಸ್ ಸುರಕ್ಷಿತವೇ? ತಪ್ಪು ಕಲ್ಪನೆಗಳು ಮತ್ತು ಸತ್ಯ ತಿಳಿಯಿರಿ!

Friday, December 30, 2022