electric-bike News, electric-bike News in kannada, electric-bike ಕನ್ನಡದಲ್ಲಿ ಸುದ್ದಿ, electric-bike Kannada News – HT Kannada

Latest electric bike Photos

ಭಾರತೀಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ರಿವೋಲ್ಟ್ ಮೋಟಾರ್ಸ್ ತನ್ನ ಎರಡನೇ  ಬೈಕ್‌ ಆರ್‌ವಿ1 ಅನ್ನು ಬಿಡುಗಡೆ ಮಾಡಿದೆ. ಇದನ್ನು ಕಂಪನಿಯು ಭಾರತದ ಮೊದಲ ಎಲೆಕ್ಟ್ರಿಕ್ ಕಮ್ಯೂಟರ್ ಮೋಟಾರ್‌ಸೈಕಲ್ ಎಂದು ಹೇಳಿಕೊಂಡಿದೆ. ರಿವೋಲ್ಟ್ ಆರ್‌ವಿ1 ಅನ್ನು ಎರಡು ವರ್ಷನ್‌ಗಳಲ್ಲಿ ದೊರಕುತ್ತದೆ.  ಅಂದ್ರೆ ಇದು RV1 ಮತ್ತು RV1+ ಎಂಬ ಎರಡು ವರ್ಷನ್‌ಗಳಲ್ಲಿ ಲಭ್ಯ.

ರಿವೋಲ್ಟ್‌ ಆರ್‌ವಿ 1: ಪೂರ್ತಿ ಚಾರ್ಜ್‌ಗೆ 160 ಕಿಮೀ ಓಡೋ ಬೈಕಿದು, ಓಲಾ ರೋಡ್‌ಸ್ಟೆರ್‌ ಎಕ್ಸ್‌ಗೆ ನಡುಕ- ಚಿತ್ರಗಳನ್ನು ನೋಡಿ

Wednesday, September 18, 2024

HD Kumaraswamy: ಆಟೋ ಬಿಡಿಭಾಗಗಳ ಮೇಲೆ ಇತರೆ ದೇಶಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳಬೇಕು ಎಂದು ಅಟೋ ಉದ್ಯಮಕ್ಕೆ ಸಲಹೆ ನೀಡಿದ ಕೇಂದ್ರ ಭಾರೀ ಕೈಗಾರಿಕಾ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು; ಈ ನಿಟ್ಟಿನಲ್ಲಿ ಸ್ವಾವಲಂಬನೆ ಸಾಧಿಸಲು ದೊಡ್ಡ ಹೆಜ್ಜೆ ಇಡಬೇಕು ಎಂದು ಎಚ್‌ಡಿಕೆ ಕರೆ ನೀಡಿದ್ದಾರೆ.  ACMA (The Automotive Component Manufacturers Association of India) 64ನೇ ಸಮಾವೇಶ ಉದ್ಘಾಟಿಸಿದ ಬಳಿಕ ಅವರು "ಅಟೋ ಉದ್ಯಮ ಬಿಡಿಭಾಗಗಳನ್ನು ಹೊರ ದೇಶಗಳಿಂದ ಆಮದು ಮಾಡಿಕೊಳ್ಳುವುದನ್ನು ಕಡಿಮೆ ಮಾಡಲೇಬೇಕು, ಹಾಗೂ ಫೇಮ್ 3 (FAME-III) ಜಾರಿಗೆ ಬರುವ ತನಕ EMPS (Electric Mobility Promotion Scheme)  ಯೋಜನೆಯನ್ನು ಮುಂದುವರಿಸಲಾಗುವುದು" ಎಂದು ಹೇಳಿದ್ದಾರೆ.

ಸ್ಕೂಟರ್‌ ರೈಡ್‌ ಮಾಡಿದ ಕುಮಾರಣ್ಣ, ಆಟೋ ರಿಕ್ಷಾ ಚಾಲನೆಗೂ ಜೈ ಅಂದ್ರು ಎಚ್‌ಡಿ ಕುಮಾರಸ್ವಾಮಿ- ಇವಿ ದಿನದಂದು ಪರಿಸರಸ್ನೇಹಿ ಸವಾರಿ- Photos

Monday, September 9, 2024

ಕ್ಲಾಸಿಕ್ ಲೆಜೆಂಡ್ಸ್ ಇತ್ತೀಚೆಗೆ ಜಾವಾ 42 ಎಫ್ ಜೆ ಬೈಕ್ ಅನ್ನು ಬಿಡುಗಡೆ ಮಾಡಿದೆ. ಹೊಸ ಜಾವಾ 42 ಎಫ್ ಜೆ 350 ಸಿಸಿ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.1.99 ಲಕ್ಷಗಳಾಗಿದೆ. ಅಕ್ಟೋಬರ್ 2 ರಿಂದ ವಿತರಣೆ ಪ್ರಾರಂಭವಾಗಲಿದೆ. ಹೊಸ 42 ಎಫ್ ಜೆ ಬೈಕಿನಲ್ಲಿ 334 ಸಿಸಿ ಎಂಜಿನ್ ಅಳವಡಿಸಲಾಗಿದೆ. ಇದು ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಈ ಎಂಜಿನ್‌ನೊಂದಿಗೆ 6 ಸ್ಪೀಡ್ ಗೇರ್ ಬಾಕ್ಸ್ ಅಳವಡಿಸಲಾಗಿದೆ.

Jawa 42 FJ 350: ಸ್ಟೈಲಿಶ್‌ ಆಗಿದೆ ಜಾವಾ 42 ಎಫ್ ಜೆ 350 ಹೊಸ ಬೈಕ್‌, ಬೆಲೆ ಎಷ್ಟು, ಬೈಕ್‌ನ ವಿಶೇಷತೆಗಳೇನು? PHOTOS

Sunday, September 8, 2024

ರಿವರ್ ಮೊಬಿಲಿಟಿ  ಕಂಪನಿಯು ತಯಾರಿಸುವ ವಿದ್ಯುತ್ ಚಾಲಿತ ದ್ವಿಚಕ್ರ ವಾಹನವನ್ನು ಒಂದು ಸುತ್ತು  ಚಲಾಯಿಸಿ, ಅದರ ಬಗ್ಗೆ ಮಾಹಿತಿ ಪಡೆದುಕೊಂಡರು.ಕಂಪನಿಯು ಇ.ವಿ.‌ ಬ್ಯಾಟರಿಯನ್ನು ಕೂಡ ಇಲ್ಲೇ ತಯಾರಿಸುತ್ತಿದ್ದು, 400 ಕೋಟಿ ರೂಪಾಯಿ ಹೂಡಿಕೆ ಮಾಡಿದೆ. ಕಂಪನಿಯ ಇ.ವಿ. ವಾಹನವು ಒಂದು ಸಲ ಚಾರ್ಜ್ ಮಾಡಿದರೆ 120 ಕಿ.ಮೀ. ಓಡಲಿದೆ ಎನ್ನುವ ಮಾಹಿತಿ ಪಡೆದರು.

MB Patil on Electric Scooter: ಸ್ಕೂಟರ್‌ ಚಲಾಯಿಸಿದ ಸಚಿವ ಎಂಬಿ ಪಾಟೀಲ್‌; ಬೆಂಗಳೂರಲ್ಲಿ ವಿದ್ಯುತ್‌ ಚಾಲಿತ ವಾಹನ ಉತ್ಪಾದನೆಗೆ ಒತ್ತು

Thursday, August 8, 2024

ಎಥೆರ್ ಎನರ್ಜಿ ಭಾರತದಲ್ಲಿ ಹಾಲೊ ಸ್ಮಾರ್ಟ್ ಹೆಲ್ಮೆಟ್ ಅನ್ನು ಪರಿಚಯಿಸಿದೆ, ಇದರ ಬೆಲೆ 12,999 ರೂಪಾಯಿ ಇದೆ. ಎಥೆರ್ ಹಾಫ್ ಫೇಸ್ ಹೆಲ್ಮೆಟ್ ಗಳ ಮಾಡ್ಯೂಲ್ ಆಗಿರುವ ಹ್ಯಾಲೋ ಬಿಟ್ ಸಹ 4,999 ರೂ.ಗೆ ಲಭ್ಯವಿದೆ.

ಎಥರ್ ಸ್ಮಾರ್ಟ್ ಹೆಲ್ಮೆಟ್ ಬಿಡುಗಡೆ; ಬೆಲೆ, ವೈಶಿಷ್ಟ್ಯಗಳ ವಿವರ ಹೀಗಿದೆ -Ather Smart Helmet

Thursday, April 11, 2024

ಡುಕಾಟಿಯು ಕಳೆದ ಕೆಲವು ವರ್ಷಗಳಿಂದ ಮೊದಲ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಅನ್ನು ಪ್ರಯೋಗಿಸುತ್ತಿದೆ. ಅತಿ ಶೀಘ್ರದಲ್ಲಿ ಲಾಂಚ್ ಆಗಲಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.

Ducati electric bike: ಡುಕಾಟಿಯಿಂದ ಮೊದಲ ಎಲೆಕ್ಟ್ರಿಕ್ ಬೈಕ್ ಲಾಂಚ್ ಯಾವಾಗ? ಅಧಿಕಾರಿಗಳ ಸ್ಪಷ್ಟನೆ ಇದು

Friday, February 24, 2023

ಟಾಟಾ ಮೋಟಾರ್ಸ್ ಇವಿ ಪ್ಯಾಸೆಂಜರ್ ವಿಭಾಗದಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದೆ. ಭಾರತದ ಇವಿ ಮಾರುಕಟ್ಟೆ ಪಾಲಿನಲ್ಲಿ ಈ ಕಂಪನಿಯ ಪಾಲು ಶೇಕಡಾ 90 ರಷ್ಟಿದೆ. ಓಲಾ ಎಲೆಕ್ಟ್ರಿಕ್ 2 ವೀಲರ್ ಇವಿ ವಿಭಾಗದಲ್ಲಿ ಪ್ರವೇಶ ಮಾಡುತ್ತಿದೆ.

Electric vehicles in India: ದೇಶದಲ್ಲಿ 20 ಲಕ್ಷ ಇವಿ ಕಾರುಗಳ ಮೈಲುಗಲ್ಲು!; ಭಾರತೀಯರ ಚಿತ್ತ ಎಲೆಕ್ಟ್ರಿಕ್ ವಾಹನಗಳತ್ತ

Friday, February 3, 2023

ಭಾರತದಲ್ಲಿ ಸೃಜನಶೀಲತೆಗೆ ಕೊರತೆಯಿಲ್ಲ. ಅದಕ್ಕೆ ಪುರಾವೆ ಮತ್ತೊಮ್ಮೆ ಸಿಕ್ಕಿದೆ. ಕಂಪನಿಯೊಂದು ಕೇವಲ 35,000 ರೂಪಾಯಿಗೆ ಇಲೆಕ್ಟ್ರಿಕ್ ಬೈಸಿಕಲ್ ತಯಾರಿಸಿದೆ.

Nausha Electric E-Cycle: ಕಸದಿಂದ ರಸ ಸೂತ್ರದಲ್ಲಿ ತಯಾರಾದ ಇ-ಸೈಕಲ್‌!; ಇದು ಇ ಸೈಕಲ್‌ನ ಕುತೂಹಲ ಕೆರಳಿಸುವ ಮಾರುಕಟ್ಟೆ ಯಾತ್ರೆ!

Tuesday, November 29, 2022

ಇದರಲ್ಲಿ F77 ಲಿಮಿಟೆಡ್‌ ಆವೃತ್ತಿಯೂ ಇದ್ದು, ಇದರ ಎಕ್ಸ್‌ಶೋರೂಂ ದರ 5.5 ಲಕ್ಷ ರೂಪಾಯಿ ಇದೆ. ಉಳಿದ ಇತರೆ ಆವೃತ್ತಿಗಳಿಗೆ ಹೋಲಿಸಿದರೆ ಇದು ಅತ್ಯಧಿಕ ಪವರ್‌ನ ಎಲೆಕ್ಟ್ರಿಕ್‌ ಬೈಕಾಗಿದೆ.

Ultraviolette F77: ಎಲೆಕ್ಟ್ರಿಕ್‌ ಬೈಕಲ್ಲಿ ಪವರ್‌ ಕಡಿಮೆ ಎಂದುಕೊಳ್ಳಬೇಡಿ, ಇಲ್ಲಿದೆ ನೋಡಿ ಪರ್ಫಾಮೆನ್ಸ್‌ ಇ-ಬೈಕ್‌

Friday, November 25, 2022

V1 Pro ಮತ್ತು V1 Plus ಸ್ಕೂಟರ್‌ 80 Kmph ಟಾಪ್‌ ವೇಗ ಹೊಂದಿರಲಿದೆ. ಸ್ಮಾರ್ಟ್‌ಫೋನ್ ಸಂಪರ್ಕದೊಂದಿಗೆ 7 ಇಂಚಿನ ಟಚ್‌ಸ್ಕ್ರೀನ್ ಈ ಸ್ಕೂಟರ್‌ನಲ್ಲಿದೆ. ಇನ್ಸ್ಟ್ರುಮೆಂಟ್ ಕ್ಲಸ್ಟರ್, LED ಹೆಡ್‌ಲ್ಯಾಂಪ್‌ಗಳನ್ನು ಸಹ ಇದು ಹೊಂದಿದ್ದು, ಇದರೊಂದಿಗೆ ಕೀ ಲೆಸ್ ಕಂಟ್ರೋಲ್ ಮತ್ತು SOS ವಿಶೇಷತೆಗಳೂ ಇದರಲ್ಲಿದೆ.

Hero MotoCorp V1: ಮಾರುಕಟ್ಟೆಗೆ ಹೀರೋ ಬ್ರಾಂಡ್‌ನ ಎಲೆಕ್ಟ್ರಿಕ್‌ ಸ್ಕೂಟರ್; ಒನ್‌ ಟೈಮ್‌ ಚಾರ್ಜ್‌ಗೆ 165 ಕಿಮೀ, ಫೀಚರ್ಸ್‌, ಬೆಲೆ ಎಷ್ಟು?

Saturday, October 8, 2022