Latest finance Photos

ಯಾರೆಲ್ಲ ಟಾಪ್‌ 5 ಫಿನಾಲಿಸ್ಟ್‌ಗಳು?: ಝೀ ಕನ್ನಡ ವಾಹಿನಿಯ ಮಹಾನಟಿ ರಿಯಾಲಿಟಿ ಶೋನಲ್ಲಿ ಐವರು ಸ್ಪರ್ಧಿಗಳು ಗ್ರ್ಯಾಂಡ್‌ ಫಿನಾಲೆಗೆ ಗೋಲ್ಡನ್‌ ಟಿಕೆಟ್‌ ಪಡೆದಿದ್ದಾರೆ. ಗಗನ, ಪ್ರಿಯಾಂಕ, ಶ್ವೇತಾ ಭಟ್‌, ಆರಾಧನಾ ಭಟ್‌, ಧನ್ಯಶ್ರೀ ಅವರು ಗ್ರ್ಯಾಂಡ್‌ ಫಿನಾಲೆ ಹಂತ ಪ್ರವೇಶಿಸಿದ್ದಾರೆ.

ಮಹಾನಟಿ ರಿಯಾಲಿಟಿ ಶೋ ಗ್ರ್ಯಾಂಡ್‌ ಫಿನಾಲೆಗೆ ಎಂಟ್ರಿ ಪಡೆದ 5 ಸ್ಪರ್ಧಿಗಳು; ಬಿಂದು ಹೊನ್ನಾಳಿ ಕೈಬಿಟ್ಟದ್ದಕ್ಕೆ ಪ್ರೇಕ್ಷಕರಿಗೆ ಬೇಸರ

Monday, July 8, 2024

ಭಾರತೀಯ ರಿಸರ್ವ್ ಬ್ಯಾಂಕ್ ಸಾವರಿನ್ ಗೋಲ್ಡ್ ಬಾಂಡ್ ಸಿರೀಸ್‌ VI 2017-18ರ ರಿಡಮ್ಶನ್‌ ಅಥವಾ ನಗದೀಕರಣಕ್ಕೆ ಅವಕಾಶ ನೀಡಿದ್ದು, ಅವಧಿಗೆ ಮುಂಚಿತವಾಗಿ ಈಗ ನಗದೀಕರಿಸುವುದಾದರೆ ಪ್ರತಿ ಬಾಂಡ್‌ ಅನ್ನು 7,141 ರೂಪಾಯಿಗೆ ಹಿಂದಿರುಗಿಸಬಹುದು.

ಸಾವರಿನ್ ಗೋಲ್ಡ್ ಬಾಂಡ್‌ ಸಿರೀಸ್‌ VI 2017-18ರ ಲಾಭ 4,196 ರೂಪಾಯಿ, ಮೌಲ್ಯ ಶೇ 142 ವೃದ್ಧಿ

Monday, May 6, 2024

ಕಳೆದ ತಿಂಗಳು ಉದ್ಘಾಟನೆಗೊಂಡ ಅಯೋಧ್ಯೆ ರಾಮಮಂದಿರದ ನೆನಪಿಗಾಗಿ (Coloured souvenir coin of  Ayodhya Ram Mandir) ಬಿಡುಗಡೆಗೊಂಡ ಸ್ಮರಣೀಯ ನಾಣ್ಯ.

RamLalla Coin: ಬಂತು ಅಯೋಧ್ಯೆ ರಾಮಮಂದಿರ, ಬಾಲರಾಮನ ನೆನಪಿನ ನಾಣ್ಯ, ನೀವು ಖರೀದಿಸುವುದಿದ್ದರೆ ಹೀಗೆ ಮಾಡಿ Photos

Thursday, February 15, 2024

ಡಿಸೆಂಬರ್ 13 ರಂದು ಬುಧನು ತನ್ನ ಹಿಮ್ಮಖ ಚಲನೆಯನ್ನು ಆರಂಭಿಸಿದ್ದು, ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಆದರೆ ಕೆಲವೇ ಕೆಲವು ರಾಶಿಯವರು ಎಚ್ಚರಿಕೆಯಿಂದಿರಬೇಕಾಗಿದೆ.

Mercury Retrograde: ಬುಧನ ಹಿಮ್ಮುಖ ಚಲನೆ; ಈ ರಾಶಿಯರಿಗೆ ಕೆಲವು ಸಮಸ್ಯೆಗಳು, ಎಚ್ಚರಿಕೆಯಿಂದಿರಿ

Sunday, December 24, 2023

ಸ್ಥಿರತೆ ಮತ್ತು ಭದ್ರತೆಯನ್ನು ಹೆಚ್ಚಿಸುವ ಆರ್ಥಿಕ ಯೋಜನೆಗಳಲ್ಲಿ ಸ್ಥಿರ ಠೇವಣಿ ಕೂಡ ಒಂದು. ಹಬ್ಬದ ಸಂಭ್ರಮ ಹಾಗೂ ಉತ್ಸಾಹದ ನಡುವೆ ಸೂಕ್ತ ಆದಾಯ ಮತ್ತು ಆರ್ಥಿಕ ಬೆಳವಣಿಗೆಯನ್ನು ಖಚಿತಪಡಿಸಿಕೊಳ್ಳಲು ನೆರವಾಗಲು 5 ಅತ್ಯುತ್ತಮ ಸ್ಥಿರ ಠೇವಣಿಗಳ ಕುರಿತ ಮಾಹಿತಿ ಇಲ್ಲಿದೆ.

Best FD Plans: ದಸರಾ ಹಬ್ಬದ ವೇಳೆ ಹೂಡಿಕೆ ಮಾಡಬಹುದಾದ 5 ಅತ್ಯುತ್ತಮ ಫಿಕ್ಸಡ್ ಡೆಪಾಸಿಟ್ ಯೋಜನೆಗಳು ಇವೇ

Tuesday, October 24, 2023

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹಣಕಾಸು ವರ್ಷದ 2022 ರ ಮಾಹಿತಿಯ ಪ್ರಕಾರ, ಒಟ್ಟು ಠೇವಣಿಗಳ ಪೈಕಿ ಶೇಕಡ 76 ರಷ್ಟು ಠೇವಣಿಯು ಸಾರ್ವಜನಿಕ ವಲಯದ 7 ಬ್ಯಾಂಕುಗಳು ಮತ್ತು ಖಾಸಗಿ ವಲಯದ 3 ಬ್ಯಾಂಕುಗಳಲ್ಲಿವೆ. ಸಣ್ಣ ಖಾಸಗಿ ಬ್ಯಾಂಕ್‌ಗಳು ಮತ್ತು ಸಣ್ಣ ಹಣಕಾಸು ಬ್ಯಾಂಕ್‌ಗಳು ಹೊಸ ಠೇವಣಿಗಳನ್ನು ಪಡೆಯಲು ಹೆಚ್ಚಿನ ಬಡ್ಡಿದರಗಳನ್ನು ನೀಡುತ್ತಿವೆ. ಆದರೂ, ಹೂಡಿಕೆದಾರರು ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಮತ್ತು ಖಾಸಗಿ ಬ್ಯಾಂಕ್‌ಗಳಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ.

Fixed deposit: ಫಿಕ್ಸೆಡ್ ಡೆಪಾಸಿಟ್‌ಗೆ ಯಾವುದು ಬೆಸ್ಟ್ ಬ್ಯಾಂಕ್, ಆರ್‌ಬಿಐ ಡೇಟಾ ಪ್ರಕಾರ ಟಾಪ್ 10 ಬ್ಯಾಂಕುಗಳ ವಿವರ ಹೀಗಿದೆ

Thursday, October 5, 2023

ಈಗಾಗಲೇ ಅಕ್ಟೋಬರ್ ತಿಂಗಳಲ್ಲಿ ಕೆಲವು ಗ್ರಹಗಳು ತಮ್ಮ ಸ್ಥಾನವನ್ನು ಬದಲಾಯಿಸಿದ್ದು, ಇನ್ನು ಕೆಲವು ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚರಿಸಲಿವೆ. ಇದರಿಂದಾಗಿ ಅಕ್ಟೋಬರ್​ನಲ್ಲಿ ಮೂರು ರಾಶಿಯವರಿಗೆ ಲಕ್ಷ್ಮೀ ದೇವಿ ಕೈಹಿಡಿಯಲಿದ್ದು, ಆರ್ಥಿಕ ಸಂಕಷ್ಟಗಳು ದೂರಾಗಲಿವೆ. ಈ ತಿಂಗಳು ಲಕ್ಷ್ಮೀ ದೇವಿಯ ಕೃಪಾಕಟಾಕ್ಷ ಪಡೆಯುವ ಆ ಮೂರು ರಾಶಿಗಳು ಯಾವುವು ನೋಡೋಣ ಬನ್ನಿ..

Financial Horoscope: ಅಕ್ಟೋಬರ್‌ನಲ್ಲಿ ಈ 3 ರಾಶಿಯವರಿಗೆ ಇರಲಿದೆ ಲಕ್ಷ್ಮೀ ಕೃಪಾಕಟಾಕ್ಷ

Thursday, October 5, 2023

ಕ್ರೆಡಿಟ್ ಕಾರ್ಡ್. ಬಹುತೇಕ ಎಲ್ಲಾ ಉದ್ಯೋಗಿಗಳನ್ನು ಅಪಾಯದಿಂದ ರಕ್ಷಿಸುವ ಲಕ್ಷ್ಮೀದೇವಿ ಎಂದು ಹೇಳಬಹುದು. ತುರ್ತು ಸಂದರ್ಭಗಳಲ್ಲಿ ಕ್ರೆಡಿಟ್ ಕಾರ್ಡ್ ಅನೇಕ ಜನರಿಗೆ ಆಪತ್ಬಾಂಧವ. ಅದರಲ್ಲೂ ಮಧ್ಯಮ ವರ್ಗದವರಿಗೆ ಸಂಬಳ ತಡವಾದರೂ, ಬರಬೇಕಾದ ಹಣ ಬರದಿದ್ದರೂ, ಅನಿರೀಕ್ಷಿತ ಅಪಾಯ ಎದುರಾದರೆ ಕ್ರೆಡಿಟ್ ಕಾರ್ಡ್ ಬಳಸುತ್ತಾರೆ.

ನೀವು ಕ್ರೆಡಿಟ್ ಕಾರ್ಡ್ ಮೂಲಕ ಎಟಿಎಂನಲ್ಲಿ ಹಣ ವಿತ್​ಡ್ರಾ ಮಾಡುತ್ತಿದ್ದೀರಾ? ಹಾಗಿದ್ರೆ ಈ ಬಗ್ಗೆ ಎಚ್ಚರವಿರಲಿ

Friday, September 29, 2023

ವಾರೆನ್‌ ಬಫೆಟ್‌ ಹೂಡಿಕೆ ಪ್ರಯಾಣ: ಹೂಡಿಕೆ ಜಗತ್ತಿನಲ್ಲಿ ವಾರೆನ್‌ ಬಫೆಟ್‌ ಅತ್ಯುನ್ನತ ವ್ಯಕ್ತಿ. ಸಾಕಷ್ಟು ಜನರಿಗೆ ಹೂಡಿಕೆ ಗುರು. ಅವರ ಹೂಡಿಕೆ ಪ್ರಯಾಣ ಹೇಗಿತ್ತು ಎನ್ನುವುದು ಶ್ರೀಮಂತರಾಗಲು ಬಯಸುವವರಿಗೆ ಜೀವನಪಾಠವಾಗಬಲ್ಲದು. ಅವರ ಆರಂಭಿಕ ಜೀವನ, ಹೂಡಿಕೆ ಹೇಗಿತ್ತು ಇತ್ಯಾದಿಗಳನ್ನು ತಿಳಿದುಕೊಳ್ಳೋಣ.

Warren Buffett: ಶ್ರೀಮಂತರಾಗುವುದು ಹೇಗೆ, 11ನೇ ವಯಸ್ಸಿನಲ್ಲಿ ಇನ್ವೆಸ್ಟ್‌ ಆರಂಭಿಸಿದ ಹೂಡಿಕೆ ಗುರು ವಾರೆನ್‌ ಬಫೆಟ್‌ ತಿಳಿಸಿದ 6 ಪಾಠಗಳು

Saturday, September 9, 2023

ನೋಟಿನ ಸರಣಿ ಸಂಖ್ಯೆಯ ನಡುವೆ ನಕ್ಷತ್ರ (*) ಗುರುತು ಇರುವ ಕರೆನ್ಸಿ ನೋಟುಗಳು ಅಸಲಿಯೇ? ಅಥವಾ ನಕಲಿಯೇ? ಅನುಮಾನದ ಬಗ್ಗೆ ಆರ್‌ಬಿಐ ವಿವರಣೆ ನೀಡಿದೆ.

Banknotes with star: ನಕ್ಷತ್ರ ಗುರುತಿನ 500 ರೂಪಾಯಿ ನೋಟು ಅಸಲಿಯೋ ನಕಲಿಯೋ; ಆರ್‌ಬಿಐ ಹೇಳಿದ್ದು ಇಷ್ಟು

Friday, July 28, 2023

ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೆಟ್:  ಇದು ತುಂಬಾ ಜನಪ್ರಿಯವಾದ ಅಂಚೆ ಇಲಾಖೆ ಹೂಡಿಕೆಯಾಗಿದೆ.  ಈಗ ಇದರಲ್ಲಿ ಶೇಕಡ 7.7ರಷ್ಟು ಬಡ್ಡಿದರ ದೊರಕುತ್ತದೆ.

Post Office Savings: ರಿಸ್ಕ್‌ ಇಲ್ಲದ ಹೂಡಿಕೆ ಮಾಡಲು ಬಯಸುವಿರಾ, ಅಂಚೆ ಕಚೇರಿ ಇಲಾಖೆಯ ಅತ್ಯುತ್ತಮ ಉಳಿತಾಯ ಯೋಜನೆಗಳ ಕುರಿತು ಇಲ್ಲಿದೆ ವಿವರ

Saturday, July 22, 2023

ಆಧಾರ್‌ ಜತೆಗೆ ಪ್ಯಾನ್‌ ಕಾರ್ಡ್‌ ಜೋಡಿಸುವುದಕ್ಕೆ ಮಾರ್ಚ್‌ 31 ಕೊನೇ ದಿನವಾಗಿದ್ದು, ಅಷ್ಟರೊಳಗೆ ಅದನ್ನು ಪೂರೈಸುವಂತೆ ಆದಾಯ ತೆರಿಗೆ ಇಲಾಖೆ ಈಗಾಗಲೇ ಸೂಚಿಸಿದೆ. ಈ ಹಿಂದೆ ಹಲವು ಬಾರಿ ಈ ಕಾಮಗಾರಿಯ ಗಡುವು ವಿಸ್ತರಣೆಯಾಗಿದ್ದರೂ ಈ ಬಾರಿ ಗಡುವು ವಿಸ್ತರಿಸುವುದಿಲ್ಲ ಎಂದು ಆದಾಯ ತೆರಿಗೆ ಇಲಾಖೆ ಸ್ಪಷ್ಟಪಡಿಸಿದೆ. ಈ ಪರಿಸ್ಥಿತಿಯಲ್ಲಿ, ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡದಿದ್ದರೆ, ನಿಮ್ಮ ಪ್ಯಾನ್ ಕಾರ್ಡ್ ನಿಷ್ಪ್ರಯೋಜಕವಾಗುತ್ತದೆ. ಅದರ ನಂತರ ನೀವು ರೂ 10,000 ದಂಡವನ್ನು ಪಾವತಿಸುವ ಮೂಲಕ ಆಧಾರ್‌ನೊಂದಿಗೆ ಪ್ಯಾನ್ ಅನ್ನು ಲಿಂಕ್ ಮಾಡಬೇಕು. ಪ್ಯಾನ್‌ ಅಮಾನ್ಯವಾದರೆ ನೀವು ಆದಾಯ ತೆರಿಗೆ ರಿಟರ್ನ್ ಅನ್ನು ಸಹ ಸಲ್ಲಿಸಲು ಸಾಧ್ಯವಿಲ್ಲ.

Changes from 1st April: ಏಪ್ರಿಲ್‌ 1ರಿಂದ ಹಲವು ಬದಲಾವಣೆ; ಈ ವರ್ಷ ಮಾಡಿ ಮುಗಿಸಬೇಕಾದ್ದು 31ರೊಳಗೆ ಮುಗಿಸಿ!

Friday, March 24, 2023

ಮಿಲಿಯನೇರ್ ಆಗಲು ನೀವು ಸಾಧ್ಯವಾದಷ್ಟು ಬೇಗ ಹೂಡಿಕೆಯನ್ನು ಪ್ರಾರಂಭಿಸಬೇಕು. ನೀವು ಎಷ್ಟು ಬೇಗ ಹೂಡಿಕೆಯನ್ನು ಪ್ರಾರಂಭಿಸುತ್ತೀರೋ, ಅಷ್ಟುಬೇಗ ಹೆಚ್ಚಿನ ಲಾಭವನ್ನು ಗಳಿಸುತ್ತೀರಿ. 'ಶೇರ್‌ಖಾನ್'(ಹೂಡಿಕೆ ಸಲಹಾ ತಾಣ) ವರದಿಯ ಪ್ರಕಾರ, ನೀವು ಮುಂದಿನ 5 ವರ್ಷಗಳಲ್ಲಿ 1 ಕೋಟಿ ರೂ. ಉಳಿತಾಯ ಮಾಡಲು ಬಯಸಿದರೆ, ನೀವು ತಿಂಗಳಿಗೆ 1,35,196 ರೂಪಾಯಿಗಳನ್ನು SIP ನಲ್ಲಿ ಠೇವಣಿ ಮಾಡಬೇಕಾಗುತ್ತದೆ. ಅದೂ ಕೂಡ ಶೇಕಡಾ 8ರ ಬಡ್ಡಿದರವನ್ನು ಪಡೆದಾಗ ಮಾತ್ರ, ಇಷ್ಟು ಪ್ರಮಾಣದ ಉಳಿತಾಯ ಸಾಧ್ಯ(ಸಾಂದರ್ಭಿಕ ಚಿತ್ರ)

Crorepati Calculator: ತಿಂಗಳಿಗೆ ಕೇವಲ 1,458 ರೂ. ಉಳಿಸುವ ಮೂಲಕ ನೀವು ಮಿಲಿಯನೇರ್‌ ಆಗಬಹುದು: ಹೇಗೆಂದು ನೋಡಿ..

Monday, January 9, 2023

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾವು 7 ದಿನದಿಂದ 10 ವರ್ಷದವರೆಗಿನ ಸ್ಥಿರ ಠೇವಣಿಗೆ  ಶೇಕಡ 3.50ರಿಂದ ಶೇಕಡ 7.25ರವರೆಗೆ ಬಡ್ಡಿದರ ನೀಡುತ್ತದೆ. 60ರಿಂದ 80 ವರ್ಷದ ವಯಸ್ಸಿನವರಿಗೆ  ಸ್ಥಿರ ಠೇವಣಿಗೆ ಇನ್ನೂ ಹೆಚ್ಚಿನ ಬಡ್ಡಿದರ ದೊರಕುತ್ತದೆ.

Fixed Deposits Interest Rates: ಈ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಸ್ಥಿರ ಠೇವಣಿ ಹೂಡಿಕೆ ಮಾಡಿದ್ರೆ ಉತ್ತಮ ಬಡ್ಡಿದರ ಗ್ಯಾರಂಟಿ

Thursday, December 15, 2022

ಎಟಿಎಂ ಕಾರ್ಡ್‌ ಅಥವಾ ಡೆಬಿಟ್‌ ಕಾರ್ಡ್‌ ಕಳೆದು ಹೋಯ್ತಾ ಅಥವಾ ಕಳುವಾಯಿತೇ? ಹಾಗಾದ್ರೆ ಅದರ ದುರುಪಯೋಗವನ್ನು ತಡೆಗಟ್ಟಲು ಕೂಡಲೇ ಕಳೆದುಹೋದ ಕಾರ್ಡ್ ಅನ್ನು ತತ್‌ಕ್ಷಣವೇ ನಿರ್ಬಂಧಿಸಬೇಕು. ಸಂಬಂಧಪಟ್ಟ ಬ್ಯಾಂಕ್ ಶಾಖೆಗೆ ಭೇಟಿ ನೀಡುವ ಮೂಲಕ ಅಥವಾ ಬ್ಯಾಂಕಿನ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡುವ ಮೂಲಕ ಇದನ್ನು ಸುಲಭವಾಗಿ ಮಾಡಬಹುದು.

What to do if ATM Card Lost: ಎಟಿಎಂ ಕಾರ್ಡ್‌ ಕಳೆದುಹೋಯ್ತಾ? ಮುಂದೇನು ಮಾಡಬೇಕು? ಇಲ್ಲಿದೆ ಮಾಹಿತಿ

Monday, December 5, 2022

ಟರ್ಮ್‌ ಡೆಪೊಸಿಟ್‌ ಎನ್ನುವುದ ಅಂಚೆ ಇಲಾಖೆಯ ಅತ್ಯಂತ ಜನಪ್ರಿಯ ಹೂಡಿಕೆಗಳಲ್ಲಿ ಒಂದಾಗಿದೆ. ಇಲ್ಲಿ ನೀವು ಬ್ಯಾಂಕ್‌ಗಿಂತ ಹೆಚ್ಚಿನ ಬಡ್ಡಿಯನ್ನು ಪಡೆಯುವಿರಿ. ಈ ಯೋಜನೆಯನ್ನು ಪೋಸ್ಟ್‌ ಆಫೀಸ್‌ ಫಿಕ್ಸೆಡ್‌ ಡೆಪಾಸಿಟ್‌ ಅಥವಾ ಅಂಚೆ ಇಲಾಖೆಯ ಸ್ಥಿರ ಹೂಡಿಕೆ ಎಂದೂ ಕರೆಯುತ್ತಾರೆ. ಹೆಚ್ಚಿನ ಜನರು ಬ್ಯಾಂಕ್‌ಗಳ ಬದಲಿಗೆ ಪೋಸ್ಟ್‌ ಆಫೀಸ್‌ ಯೋಜನೆಗಳಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ.

Post Office Term Deposit: ಉತ್ತಮ ಆದಾಯ ತರುವ ಹೂಡಿಕೆ, ಪೋಸ್ಟ್‌ ಆಫೀಸ್‌ನ ಟರ್ಮ್‌ ಹೂಡಿಕೆ

Tuesday, November 15, 2022

ಇನ್ನು ಮುಂದೆ ಮೊಬೈಲ್ ಫೋನ್ ನಂಬರ್ ಬಳಸಿ ಭಾರತದಿಂದ ಸಿಂಗಾಪುರಕ್ಕೆ ಹಣ ವರ್ಗಾವಣೆ ಮಾಡಬಹುದು. ಏತನ್ಮಧ್ಯೆ ಲಿಂಕೇಜ್ ಪ್ರೊಪೋಸ್ಡ್ (ವಿಪಿಎ) ಅಡಿಯಲ್ಲಿ ಯುಪಿಐನ ವರ್ಚುವಲ್ ಪಾವತಿ ವಿಳಾಸವನ್ನು ಬಳಸಿಕೊಂಡು ಸಿಂಗಾಪುರದಿಂದ ಭಾರತಕ್ಕೆ ಹಣವನ್ನು ವರ್ಗಾಯಿಸಬಹುದು.

UPI Money Transfer from Foreign Country: ಈಗ ನೀವು ಸುಲಭವಾಗಿ UPI ಮೂಲಕ ವಿದೇಶಕ್ಕೆ ಹಣ ಕಳುಹಿಸಬಹುದು! ವಿವರ ಇಲ್ಲಿದೆ ಗಮನಿಸಿ

Friday, November 11, 2022

80ಇಇಎ  ಸೆಕ್ಷನ್‌ ಜಾರಿಯಾದದ್ದು ಯಾವಾಗ?:  ಮೊದಲ ಬಾರಿ ಮನೆ ಖರೀದಿಸುವವರು ಗೃಹಸಾಲದ ಮೇಲೆ ಪಾವತಿಸುವ ಬಡ್ಡಿದರದ ಮೇಲೆ ಹಣ ಉಳಿತಾಯ ಮಾಡಲು ಅನುವಾಗುವಂತೆ 2019ರ ಬಜೆಟ್‌ನಲ್ಲಿ ಮೊದಲ ಬಾರಿಗೆ ಸೆಕ್ಷನ್‌ 80ಇಇಎ ಪರಿಚಯಿಸಲಾಗಿತ್ತು.

Income Tax Benefits on Home Loan: ಗೃಹಸಾಲ ಪಡೆಯುವಾಗ ಹಲವು ಲಕ್ಷ ರೂ. ಆದಾಯ ತೆರಿಗೆ ವಿನಾಯಿತಿ ಪಡೆಯಲು ಬಯಸುವಿರಾ? ಇಲ್ಲಿದೆ ಮಾಹಿತಿ

Sunday, November 6, 2022

ದೇಶಾದ್ಯಂತ ಧನ್‌ತೇರಸ್‌ ಸಂಭ್ರಮ. ಚಿನ್ನ ಖರೀದಿ ತರಾತುರಿ ಶುರುವಾಗಿದೆ. ಅನೇಕರು ಮಧ್ಯಪ್ರಾಚ್ಯದಲ್ಲಿರುವ ಸಂಬಂಧಿಕರಿಗೆ ಚಿನ್ನವನ್ನು ಖರೀದಿಸಿ ತರುವಂತೆ ಬೇಡಿಕೊಳ್ಳುವ ದೃಶ್ಯ ಸರ್ವೇ ಸಾಮಾನ್ಯ. ಆದರೆ, ದುಬೈನಲ್ಲಿ ಚಿನ್ನದ ಬೆಲೆ ಕಡಿಮೆಯಾದರೂ, ಚಿನ್ನಾಭರಣಗಳ 'ಮೇಕಿಂಗ್ ಚಾರ್ಜ್' ಭಾರತಕ್ಕಿಂತ ಹೆಚ್ಚು ಎಂಬ ಸತ್ಯ ಅನೇಕ ಭಾರತೀಯರಿಗೆ ತಿಳಿದಿಲ್ಲ.

Gold Price in Dubai Vs India: ಚಿನ್ನ ಎಲ್ಲಿ ಅಗ್ಗ ಭಾರತದಲ್ಲಾಅಥವಾ ದುಬೈನಲ್ಲಾ? ಗೆಸ್‌ ಮಾಡಿ ನೋಡೋಣ. ಲೆಕ್ಕಾಚಾರದ ವಿವರ ಇಲ್ಲಿದೆ ನೋಡಿ

Friday, October 21, 2022

ಭಾರತದಲ್ಲಿ 1968 ರಲ್ಲಿ ಚಿನ್ನದ ನಿಯಂತ್ರಣ ಕಾಯಿದೆಯನ್ನು ಜಾರಿಗೆ ತರಲಾಯಿತು. ಆದಾಗ್ಯೂ, ಆ ಕಾನೂನನ್ನು 1990 ರಲ್ಲಿ ರದ್ದುಗೊಳಿಸಲಾಯಿತು. ನಂತರ ಸರ್ಕಾರ ಅಂತಹ ಯಾವುದೇ ಕಾನೂನು ತಂದಿಲ್ಲ. ಹೀಗಿರುವಾಗ  ಚಿನ್ನವನ್ನು ಖರೀದಿಸಲು ಅಥವಾ ಮನೆಯಲ್ಲಿ ಸಂಗ್ರಹಿಸಲು ಯಾವುದೇ ಮಿತಿಯಿಲ್ಲ. ( ಸಾಂಕೇತಿಕ ಚಿತ್ರ. ಕೃಪೆ ANI)

Know Gold Limit Rules Before Dhanteras: ಧನತ್ರಯೋದಶಿ ಮುಂದಿದೆ, ಮನೆಯಲ್ಲಿ ಎಷ್ಟು ಚಿನ್ನ ಇಡಬಹುದು? ಮಿತಿ ಏನಾದ್ರೂ? ಇಲ್ಲಿದೆ ವಿವರ

Friday, October 14, 2022