fitness News, fitness News in kannada, fitness ಕನ್ನಡದಲ್ಲಿ ಸುದ್ದಿ, fitness Kannada News – HT Kannada

Latest fitness Photos

ಹಾರ್ದಿಕ್ ತೆಳ್ಳಗಿನ ಮೈಕಟ್ಟು ಕಾಯ್ದುಕೊಳ್ಳುತ್ತಾರೆ. ಹೀಗಾಗಿ ಬೆಳಗಿನ ಉಪಾಹಾರಕ್ಕೆ ಅವರು ಹೆಚ್ಚು ಉಪಹಾರ ಸೇವಿಸುವುದಿಲ್ಲ. ಅನಾನಸ್, ಬಾಳೆಹಣ್ಣು, ಕಿತ್ತಳೆ, ಆವಕಾಡೊ ಮತ್ತು ಒಣ ಹಣ್ಣುಗಳನ್ನು  ತಿನ್ನುತ್ತಾರೆ. ಕೆನೆ ತೆಗೆದ ಹಾಲು ಮತ್ತು ಕಾರ್ನ್‌ಫ್ಲೇಕ್‌ಗಳು ಅಥವಾ ಓಟ್ಸ್‌ ತಿನ್ನುತ್ತಾರೆ. ಕಡಿಮೆ-ಕೊಬ್ಬಿನ ಚೀಸ್ ಮತ್ತು ಬೇಯಿಸಿದ ಮೊಟ್ಟೆಗಳೊಂದಿಗೆ ಮಲ್ಟಿಗ್ರೇನ್ ಅಥವಾ ಬ್ರೌನ್ ಬ್ರೆಡ್ ಜೊತೆಗೆ ಸೇವಿಸುತ್ತಾರೆ.

ಹಾರ್ದಿಕ್ ಪಾಂಡ್ಯ ಹುಟ್ಟುಹಬ್ಬ: ಟೀಮ್ ಇಂಡಿಯಾ ಆಲ್‌ರೌಂಡರ್ ಫಿಟ್‌ನೆಸ್ ಸೀಕ್ರೆಟ್ ಏನು, ಕ್ರಿಕೆಟಿಗನ ಆಹಾರಕ್ರಮವೇ ಭಿನ್ನ

Friday, October 11, 2024

63ರ ಹರೆಯದಲ್ಲೂ ಫಿಟ್ ಆಗಿ, ಯಂಗ್ ಹೀರೊನಂತೆ ಕಾಣುವ ಸುನಿಲ್ ಶೆಟ್ಟಿಗೆ ಅಭಿಮಾನಗಳ ಬಳಗವೇ ಇದೆ. 60 ದಾಟಿದ ನಂತರವೂ 30ರ ಯುವಕನಂತೆ ಫಿಟ್‌ನೆಸ್ ಕಾಯ್ದುಕೊಂಡಿರುವ ಸುನಿಲ್ ಶೆಟ್ಟಿ ತಮ್ಮ ಫಿಟ್‌ನೆಸ್ ರಹಸ್ಯವನ್ನು ಹಲವು ಬಾರಿ ಹೇಳಿದ್ದಾರೆ. ಇದೀಗ ಇತ್ತೀಗಷ್ಟೇ ಪಾಡಕಾಸ್ಟ್ ಸಂದರ್ಶನವೊಂದರಲ್ಲಿ ಮತ್ತೆ ನಮ್ಮ ಫಿಟ್‌ನೆಸ್ ಗುಟ್ಟನ್ನ ರಿವೀಲ್ ಮಾಡಿದ್ದಾರೆ. ಅವರಿಂದ ಕಲಿಯಬಹುದಾದ 5 ತಂತ್ರಗಳು ಇಲ್ಲಿವೆ ನೋಡಿ.

ವಯಸ್ಸು 60 ಆದ್ರೂ 30ರ ಯುವಕನಂತೆ ಕಾಣುವ ನಟ ಸುನಿಲ್ ಶೆಟ್ಟಿ ಫಿಟ್‌ನೆಸ್ ಸೀಕ್ರೆಟ್ ಇಲ್ಲಿದೆ, ಈ ಟಿಪ್ಸ್ ನೀವೂ ಫಾಲೋ ಮಾಡಿ

Tuesday, October 8, 2024

ಇಂದಿನ ದಿನಗಳಲ್ಲಿ ಬಹುತೇಕರ ದೊಡ್ಡ ಸಮಸ್ಯೆ ಏನೆಂದರೆ, ಹೊಟ್ಟೆಯ ಬೊಜ್ಜನ್ನು ಕರಗಿಸುವುದು ಹೇಗೆ ಎಂಬುದು. ಹೊಟ್ಟೆಯ ಕೊಬ್ಬಿಗೆ ಹಲವು ಕಾರಣಗಳಿವೆ. ಇದು ಜೆನೆಟಿಕ್ಸ್, ನಿರ್ದಿಷ್ಟ ಕಾಯಿಲೆಗಳು ಅಥವಾ ಸ್ಥೂಲಕಾಯತೆ, ಅನಾರೋಗ್ಯಕರ ಆಹಾರ ಪದ್ಧತಿ, ಅನಿಯಮಿತ ನಿದ್ದೆಯ ಮಾದರಿ, ವ್ಯಾಯಾಮದ ಕೊರತೆ ಇತ್ಯಾದಿಗಳು ಇರಬಹುದು. ಇವೆಲ್ಲವೂ ಹೊಟ್ಟೆಯ ಬೊಜ್ಜಿಗೆ ಕಾರಣವಾಗುತ್ತದೆ. ಹೀಗಾಗಿ ಈ ಆಹಾರಗಳನ್ನು ಸೇವಿಸಿ, ಹೊಟ್ಟೆಯ ಬೊಜ್ಜನ್ನು ಕಡಿಮೆ ಮಾಡಬಹುದು.

Reduce Belly Fat: ಹೊಟ್ಟೆಯ ಬೊಜ್ಜು ಕರಗಿಸುವುದು ಹೇಗೆ ಎಂಬ ಚಿಂತೆಯಾ: ನಿಮ್ಮ ಆಹಾರದಲ್ಲಿರಲಿ ಈ ಆರು ಪದಾರ್ಥಗಳು

Monday, September 2, 2024

ಬೇಕಿಂಗ್: ಬ್ರೆಡ್, ಮಫಿನ್‌ಗಳು ಮತ್ತು ಕುಕೀಗಳಂತಹ ಬೇಕಿಂಗ್‌ ಅಡುಗೆಗಳಿಗೆ ಚಿಯಾ ಬೀಜಗಳು ಉತ್ತಮ. ಜೆಲ್ ತರಹದ ಸ್ಥಿರತೆ ರೂಪಿಸಲು ನೀರಿನೊಂದಿಗೆ ಚಿಯಾ ಸೀಡ್ ಬೆರೆಸುವ ಮೂಲಕ ಅವುಗಳನ್ನು ಮೊಟ್ಟೆಗೆ ಬದಲಿಯಾಗಿ ಬಳಸಬಹುದು.

ಜ್ಯೂಸ್‌, ಸ್ಮೂಥಿ, ಪುಡಿಂಗ್; ಚಿಯಾ ಬೀಜಗಳನ್ನು ಹೊಟ್ಟೆಗಿಳಿಸುವ 5 ಸರಿಯಾದ ವಿಧಾನಗಳು

Friday, July 19, 2024

ತಜ್ಞರ ಪ್ರಕಾರ, ಪಡವಲಕಾಯಿಯಲ್ಲಿ ವಿಟಮಿನ್ ಎ, ಇ, ಬಿ6 ಮತ್ತು ಸಿ ಯಂತಹ ಹಲವಾರು ಪೋಷಕಾಂಶಗಳಿವೆ. ಇದರ ಜೊತೆಗೆ ಕ್ಯಾಲ್ಸಿಯಂ, ಅಯೋಡಿನ್, ಪೊಟ್ಯಾಸಿಯಮ್, ಕಾರ್ಬೋಹೈಡ್ರೇಟ್‌ಗಳು, ಖನಿಜಗಳು, ಕಬ್ಬಿಣ, ಕ್ಯಾಲ್ಸಿಯಂ, ರಂಜಕ, ಮೆಗ್ನೀಸಿಯಮ್ ಮತ್ತು ಮ್ಯಾಂಗನೀಸ್ ಅಂಶಗಳಿವೆ. ಈ ಪೋಷಕಾಂಶಗಳು ದೇಹದ ಚಯಾಪಚಯ ಕ್ರಿಯೆಯನ್ನ ಸಕ್ರಿಯವಾಗಿಸುತ್ತವೆ.

ನೋಡಲು ಹಾವಿನಂತೆ ಕಂಡರೂ ಪಡವಲಕಾಯಿಯಲ್ಲಿದೆ ಹಲವು ಆರೋಗ್ಯ ಪ್ರಯೋಜನೆ

Thursday, July 18, 2024

ನಿಂಬೆ ಪಾನಕ: ನೀವು ಪ್ರತಿದಿನ ಬೆಳಿಗ್ಗೆ ನಿಂಬೆ ನೀರನ್ನು ಸೇವಿಸುವ ಅಭ್ಯಾಸ ರೂಢಿಸಿಕೊಳ್ಳಿ. ಇವು ದೇಹದಿಂದ ವಿಷಕಾರಿ ಅಂಶಗಳನ್ನು ಹೊರಹಾಕಲು ನೆರವಾಗುತ್ತವೆ. ಇದು ಯಕೃತ್ತನ್ನು ಸಹ ಆರೋಗ್ಯವಾಗಿರಿಸುತ್ತದೆ.

ಸಣ್ಣ ಆಗಬೇಕೆನ್ನುವ ಆಸೆಯಿದ್ದರೆ ನೀರಿಗೆ ಇವು ಬೆರೆಸಿ ಪ್ರತಿದಿನ ಕುಡಿಯಿರಿ, ಕೆಲವೇ ದಿನಗಳಲ್ಲಿ ಬೆಲ್ಲಿ ಫ್ಯಾಟ್‌ ಕೂಡ ಮಾಯವಾಗುತ್ತೆ

Tuesday, July 9, 2024

ಆಹಾರತಜ್ಞರ ಪ್ರಕಾರ ಅವರ ಪ್ರಕಾರ ವೇಗವಾಗಿ ತೂಕ ಇಳಿಯಲು 7 ದಿನಗಳ ಈ ಡಯೆಟ್ ಪ್ಲಾನ್ ಪಾಲಿಸಬೇಕು. ಇದನ್ನು ಅನುಸರಿಸುವ ಮೂಲಕ ಬಹಳ ವೇಗವಾಗಿ ತೂಕ ಕಡಿಮೆ ಮಾಡಿಕೊಳ್ಳಬಹುದು. ಆ ಡಯೆಟ್‌ ಕ್ರಮ ಹೇಗಿರುತ್ತೆ ನೋಡಿ.

Weight Loss: ಒಂದೇ ವಾರದಲ್ಲಿ ತೂಕ ಕಡಿಮೆ ಆಗ್ಬೇಕಾ, ಹಾಗಿದ್ರೆ 7 ದಿನ ಈ ಡಯೆಟ್‌ ಕ್ರಮ ಪಾಲಿಸಿ ನೋಡಿ

Tuesday, July 2, 2024

ತಮ್ಮ 15ಕ್ಕೂ ಹೆಚ್ಚು ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿನಲ್ಲಿ ಕೊಹ್ಲಿ ನಿರ್ಮಿಸಿರುವ ದಾಖಲೆಗಳು ಒಂದೆರಡಲ್ಲ.

ವಿರಾಟ್ ಕೊಹ್ಲಿಯಂಥಾ ಫಿಟ್‌ನೆಸ್‌ ನಿಮ್ಮದಾಗಬೇಕಾ; ಸ್ಟಾರ್ ಬ್ಯಾಟರ್‌ ಅನುಸರಿಸುವ ಆಹಾರಕ್ರಮ ಹಾಗೂ ಶಿಸ್ತು ನೀವೂ ಪಾಲಿಸಿ

Sunday, June 30, 2024

ಹಿಂದಿ ಸೀರಿಯಲ್‌ ನೋಡುವವರಿಗೆ ಮೋನಾ ಸಿಂಗ್‌ ಪರಿಚಯ ಇರಬಹುದು. ಟಿವಿ ಸೀರಿಯಲ್‌  'ಜಸ್ಸಿ ಜೈಸ್ಸಿ ಕೋಯಿ ನಹಿ'ಯಲ್ಲಿ ಮೋನಾ ಸಿಂಗ್‌ ನಟಿಸಿದ  'ಜಸ್ಸಿ' ಪಾತ್ರ ಸಖತ್‌ ಫೇಮಸ್‌ ಆಗಿತ್ತು. ಇವರ ನಟನೆ ಕರಿಯರ್‌ ಹೊರತುಪಡಿಸಿ ಅವರು ತೂಕ ಕಳೆದುಕೊಂಡ ಕಥೆಯೂ ಆಸಕ್ತಿದಾಯಕ.

Weight loss: ಕೇವಲ 6 ತಿಂಗಳಲ್ಲಿ 15 ಕೆಜಿ ತೂಕ ಇಳಿಸಿಕೊಂಡ ನಟಿ ಮೋನಾ ಸಿಂಗ್‌; ಬೊಜ್ಜು ಕರಗಿಸಲು ನಟಿ ಮಾಡಿದ್ದಿಷ್ಟೇ

Saturday, June 22, 2024

International Yoga Day 2024:  ಬಾಲಿವುಡ್‌ ನಟಿಯರಾದ  ಕಿಯಾರಾ ಅಡ್ವಾಣಿ, ಕರೀನಾ ಕಪೂರ್, ಆಲಿಯಾ ಭಟ್, ದೀಪಿಕಾ ಪಡುಕೋಣೆ ಮತ್ತು ಇತರರು ಯೋಗ ದಿನದಂದು ತಾವು ಯೋಗಾಸನ ಮಾಡಿರುವ ಹಲವು ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಬನ್ನಿ ಬಾಲಿವುಡ್‌ ನಟಿಯರ ಯೋಗಾಸನದ ಫೋಟೋಗಳನ್ನು ನೋಡೋಣ.

Yoga Day: ಅನನ್ಯಾ ಪಾಂಡೆ ಸುಖಾಸನ, ಶರ್ಮಿಳಾ ವೃಕ್ಷಾಸನ, ಸೋಹ ಚಕ್ರಾಸನ; ಬಾಲಿವುಡ್‌ ತಾರೆಯರ ಯೋಗಾಸನದ ಸಂಭ್ರಮ ನೋಡಿರಣ್ಣ

Friday, June 21, 2024

ಮಲಬದ್ಧತೆ ನಿವಾರಿಸುತ್ತದೆ: ನೆನೆಸಿದ ಒಣದ್ರಾಕ್ಷಿ, ನೈಸರ್ಗಿಕವಾಗಿ ಮಲಬದ್ಧತೆಯನ್ನು ತಡೆಯುವ ಮೂಲಕ ಜೀರ್ಣಕಾರಿ ಸಮಸ್ಯೆಗೆ ಪರಿಹಾರ ಕೊಡುತ್ತದೆ. ಅದರ ಫೈಬರ್-ಭರಿತ ಸಂಯೋಜನೆಯು ಜೀರ್ಣಕ್ರಿಯೆ ಪ್ರಕ್ರಿಯೆಯನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ.

ನೆನೆಸಿದ ಒಣದ್ರಾಕ್ಷಿ vs ಒಣಗಿದ ದ್ರಾಕ್ಷಿ; ಆರೋಗ್ಯಕ್ಕೆ ಯಾವುದು ಉತ್ತಮ?

Sunday, June 16, 2024

ದಕ್ಷಿಣ ಭಾರತದಲ್ಲಿ ಬೆಳಗಿನ ಉಪಹಾರ ಎಂದರೆ ಮೊದಲು ನೆನಪಿಗೆ ಬರುವುದೇ ಇಡ್ಲಿ-ಚೆಟ್ನಿ, ಇಡ್ಲಿ-ವಡಾ-ಚೆಟ್ನಿ, ದೋಸೆ, ಮಸಾಲೆ ದೋಸೆ, ಉಪ್ಪಿಟ್ಟು, ಕೇಸರಿಬಾತ್, ಪವಾಲ್, ಚಿನ್ನತ್ರಾ, ಪುರಿ, ಬಿಸಿ ಬೇಳೆಬಾತು ಹೀಗೆ ಹಲವು ಬಗೆಯ ಉಪಹಾರಗಳು ಕಣ್ತುಂದೆ ಬರುತ್ತವೆ.

ದಕ್ಷಿಣ ಭಾರತದ ಬೆಳಗಿನ ಉಪಹಾರ ರುಚಿಯ ಜೊತೆಗೆ ತೂಕ ಇಳಿಕೆಗೂ ಸಹಕಾರಿ; ಇಲ್ಲಿದೆ ಫೋಟೊ ಸಹಿತ ಮಾಹಿತಿ

Friday, June 14, 2024

ತೂಕ ಇಳಿಸುವ ಬಯಸುವ ಅನೇಕರ ಆಹಾರದಲ್ಲಿ ಕೆಲವು ನಿರ್ಬಂಧಗಳನ್ನು ಹಾಕಿಕೊಳ್ಳುತ್ತಾರೆ. ಕಠಿಣ ಜೀವನಶೈಲಿ ಆಯ್ಕೆಗಳನ್ನ ಮಾಡಿಕೊಳ್ಳುತ್ತಾರೆ. ಉದಾಹರಣೆಗೆ ಅನೇಕ ಜನರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವಾಗ ಅಕ್ಕಿ ಅಥವಾ ರೊಟ್ಟಿ ಊಟವನ್ನ ತಪ್ಪಿಸುತ್ತಾರೆ. ಆದರೆ ಇದು ಸರಿಯಾದ ವಿಧಾನವೇ? ಪೌಷ್ಟಿಕತಜ್ಞೆ ನ್ಮಾಮಿ ಅಗರ್ವಾಲ್ ತೂಕ ಹೆಚ್ಚಾಗದೆ ಅನ್ನವನ್ನು ತಿನ್ನಲು ಕೆಲವು ಸಲಹೆಗಳನ್ನು ನೀಡಿದ್ದಾರೆ.

ಅನ್ನದ ಮೇಲೆ ಆಸೆ, ತಿಂದರೆ ತೂಕ ಹೆಚ್ಚಾಗುವ ಭಯ; ತೂಕ ಹೆಚ್ಚಾಗದಂತೆ ಅನ್ನ ತಿನ್ನುವ ವಿಧಾನಗಳಿವು -Weight Loss

Friday, June 14, 2024

ತೂಕ ಇಳಿಸಿಕೊಳ್ಳಲು ಸಹಾಯ ಮಾಡುವ ಸುಲಭ ಆಹಾರಗಳಲ್ಲಿ ನಿಂಬೆ ಹಣ್ಣು ಕೂಡ ಒಂದಾಗಿದೆ. ಇದು ತೂಕ ನಷ್ಟಕ್ಕೆ ಅದ್ಭುತವಾಗಿ ಕೆಲಸ ಮಾಡುತ್ತೆ. ನಿಂಬೆಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ, ಕಡಿಮೆ ಕ್ಯಾಲೊರಿಗಳಿವೆ. ತೂಕ ನಷ್ಟಕ್ಕೆ ಸಹಾಯ ಮಾಡುವ ಅನೇಕ ಗುಣಲಕ್ಷಣ ಇದರಲ್ಲಿವೆ.

Weight Loss Tips: ತೂಕ ಇಳಿಸೋಕೆ ರಾಮಬಾಣ ನಿಂಬೆ ಹಣ್ಣಿನ ರಸ; ಅದ್ಹೇಗೆ ಅಂತೀರಾ? ಫೋಟೊಸ್

Wednesday, June 12, 2024

ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ನಾವು ಆಕ್ಟಿವ್‌ ಆಗಿರಬೇಕು ಅಂದ್ರೆ ಪೌಷ್ಟಿಕ ಆಹಾರ ಸೇವಿಸುವುದು ಅತಿ ಅಗತ್ಯ. ಇದರಿಂದ ನಾವು ದಿನವಿಡೀ ಕ್ರಿಯಾಶೀಲರಾಗಿ ಇರಬಹುದು. ಅಲ್ಲದೇ ತೂಕ ಇಳಿಸುವ ಪ್ಲಾನ್‌ ಇರುವವರಿಗೂ ಇದು ಬೆಸ್ಟ್‌. ಹಾಗಾದರೆ ಯಾವೆಲ್ಲಾ ತಿನಿಸುಗಳು ಬ್ರೇಕ್‌ಫಾಸ್ಟ್‌ ಹೇಳಿ ಮಾಡಿಸಿದ್ದು ನೋಡಿ.

ಅತ್ಯಧಿಕ ಪೋಷಕಾಂಶ ಇರುವ ಬ್ರೇಕ್‌ಫಾಸ್ಟ್‌ ಐಟಂಗಳಿವು; ತೂಕ ಇಳಿಸೋ ಪ್ಲಾನ್‌ ಇರೋರಿಗು ಇದು ಬೆಸ್ಟ್‌

Monday, June 10, 2024

ನಮ್ಮ ಸ್ನಾಯುವಿನ ದ್ರವ್ಯರಾಶಿಯನ್ನು ಕಾಪಾಡಿಕೊಳ್ಳಲು ಮತ್ತು ಕೊಬ್ಬಿನ ಶೇಖರಣೆ ಮತ್ತು ತೂಕ ಹೆಚ್ಚಾಗುವುದನ್ನು ತಡೆಯಲು, ನಾವು ದಿನವಿಡೀ ಸಕ್ರಿಯವಾಗಿರುವುದು ಬಹಳ ಮುಖ್ಯ. ಜಡಜೀವನಶೈಲಿ ಅನುಕರಣೆಯಿಂದ ಒಂದಿಲ್ಲೊಂದು ಆರೋಗ್ಯ ಸಮಸ್ಯೆಗಳು ಕಾಡುತ್ತವೆ.

ಜಡ ಜೀವನಶೈಲಿಯಿಂದ ಕಾಡುತ್ತಿವೆ ಇಲ್ಲದ ಆರೋಗ್ಯ ಸಮಸ್ಯೆಗಳು; ದೇಹವನ್ನು ಆಕ್ಟಿವ್‌ ಆಗಿರಿಸಿಕೊಳ್ಳಲು ಐಸಿಎಂಆರ್‌ ನೀಡಿದ ಮಹತ್ವದ ಸಲಹೆಗಳಿವು

Tuesday, May 21, 2024

ಮನಸ್ಸಿದ್ದರೆ ಮಾರ್ಗ ಎಂಬ ಮಾತನ್ನು ಸದಾ ನೀವು ಮರೆಯದಿರಿ. ನಿಮ್ಮ ಆರೋಗ್ಯ ನಿಮ್ಮ ಕೈಯ್ಯಲ್ಲಿದೆ.

Mental Health: ವಯಸ್ಸಾದರೂ ನೀವು ಯಂಗ್‌ ಕಾಣಬೇಕಾ; ಈ ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ ಸಾಕು

Saturday, April 20, 2024

ಇತ್ತೀಚಿನ ದಿನಗಳಲ್ಲಿ ಹಲವರು ತೂಕ ನಷ್ಟಕ್ಕೆ ಚಿಯಾ ಬೀಜಗಳನ್ನು ಸೇವಿಸುವ ಅಭ್ಯಾಸ ರೂಢಿಸಿಕೊಂಡಿದ್ದಾರೆ. ಇದು ನಿಜವಾಗಿಯೂ ಕೆಲಸ ಮಾಡುತ್ತದೆಯೇ ಎಂಬ ಅನುಮಾನವು ಕೆಲವರಲ್ಲಿ ಇರಬಹುದು. ಚಿಯಾ ಸೀಡ್‌ ತೂಕ ಇಳಿಕೆಗೆ ಹೇಗೆ ಸಹಾಯ ಮಾಡುತ್ತದೆ, ಇದನ್ನು ಹೇಗೆಲ್ಲಾ ಬಳಸಬಹುದು, ಅತಿಯಾಗಿ ತಿಂದ್ರೆ ಅಪಾಯ ಏಕೆ, ಎಂಬಿತ್ಯಾದಿ ವಿವರ ಇಲ್ಲಿದೆ.

Chia Seeds Benefits: ತೂಕ ಇಳಿಕೆಯ ವಿಚಾರದಲ್ಲಿ ಮ್ಯಾಜಿಕ್‌ ಮಾಡುವ ಚಿಯಾ ಬೀಜಗಳು, ಹಾಗಂತ ಅತಿಯಾಗಿ ತಿನ್ನಬೇಡಿ

Saturday, April 13, 2024

ಬೇಸಿಗೆಯಲ್ಲಿ ದೇಹ ತಣಿಸುವ ಪಾನೀಯಗಳನ್ನು ಮನಸ್ಸು, ನಾಲಿಗೆ ಎರಡೂ ಬಯಸುವುದು ಸಹಜ. ಹಾಗಂತ ಮಾರುಕಟ್ಟೆಯಲ್ಲಿ ಸಿಗುವ ಪಾನೀಯಗಳು ಆರೋಗ್ಯ ಕೆಡಿಸುವುದರಲ್ಲಿ ಎರಡು ಮಾತಿಲ್ಲ. ಹಾಗಾಗಿ ಆರೋಗ್ಯ ವೃದ್ಧಿಸುವ ಪಾನೀಯಗಳ ಸೇವನೆಗೆ ಒತ್ತು ನೀಡಬೇಕು. ಅಂತಹ ಪಾನೀಯಗಳಲ್ಲಿ ಪುದಿನಾ ನೀರು ಕೂಡ ಒಂದು. ಇದು ದೇಹದಲ್ಲಿನ ವಿಷಾಂಶಗಳನ್ನು ಹೊರ ಹಾಕಿ, ದೇಹಕ್ಕೆ ಚೈತನ್ಯ ನೀಡುವುದು ಮಾತ್ರವಲ್ಲ ದೇಹ ತೂಕ ಇಳಿಕೆಗೂ ಸಹಕಾರಿ. ತೂಕ ಇಳಿಕೆಯ ವಿಚಾರದಲ್ಲಿ ಪುದಿನಾ ನೀರು ಕುಡಿಯುವುದರಿಂದಾಗುವ ಲಾಭವೇನು ತಿಳಿಯಿರಿ.

ತೂಕ ಇಳಿಸೋಕೆ ಹೇಳಿ ಮಾಡಿಸಿದ್ದು ಪುದಿನಾ ನೀರು; ಬೇಸಿಗೆಯಲ್ಲಿ ಇದನ್ನು ಕುಡಿಯುವುದರಿಂದಾಗುವ 5 ಪ್ರಯೋಜನಗಳಿವು

Monday, March 18, 2024

ಸಾರಾ ಅಲಿ ಖಾನ್ ತನ್ನ ಫಿಟ್ನೆಸ್ ಬಗ್ಗೆ ತುಂಬಾ ಗಂಭೀರವಾಗಿದ್ದಾರೆ ಮತ್ತು ಇತ್ತೀಚೆಗೆ ಸಾರಾ ತನ್ನ ತಾಲೀಮು ವೀಡಿಯೊವನ್ನು ಸಹ ಹಂಚಿಕೊಂಡಿದ್ದಾರೆ, ಇದರಲ್ಲಿ ಅವರು ಜಿಮ್ನಲ್ಲಿ ಬೆವರು ಹರಿಸುತ್ತಿರುವುದನ್ನು ಕಾಣಬಹುದು.

Sara Ali Khan: ವರ್ಕೌಟ್‌ ವಿಡಿಯೋ ಹಂಚಿಕೊಂಡ ಸಾರಾ ಆಲಿ ಖಾನ್‌; ಬಾಲಿವುಡ್‌ ನಟಿಯ ಫಿಟ್ನೆಸ್‌ ಗುಟ್ಟು ರಟ್ಟು

Thursday, March 14, 2024