ಕನ್ನಡ ಸುದ್ದಿ / ವಿಷಯ /
Latest football News
ನಿಮಿಷಕ್ಕೆ 5486 ರೂ; ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ ಐಪಿಎಲ್ ಒಪ್ಪಂದ ಕೈಲಿಯನ್ ಎಂಬಾಪ್ಪೆ ಒಂದು ತಿಂಗಳ ವೇತನಕ್ಕೆ ಸಮ!
Monday, December 2, 2024
2024ರಲ್ಲಿ ಒಂದೇ ಒಂದು ಗೆಲುವು ಕಾಣದೆ ವರ್ಷದ ಅಭಿಯಾನ ಮುಗಿಸಿದ ಭಾರತ ಫುಟ್ಬಾಲ್ ತಂಡ; 10 ವರ್ಷಗಳಲ್ಲಿ ಇದೇ ಮೊದಲು
Tuesday, November 19, 2024
ಮೆಕ್ಸಿಕೊ ಫುಟ್ಬಾಲ್ ತಂಡದ ಕೋಚ್ ಮೇಲೆ ಸ್ಟೇಡಿಯಂನಲ್ಲೇ ಅಭಿಮಾನಿಗಳ ದಾಳಿ; ತಲೆಯಿಂದ ರಕ್ತಸ್ರಾವ -ವಿಡಿಯೋ
Sunday, November 17, 2024
2025ರ ಫಿಫಾ ಕ್ಲಬ್ ವಿಶ್ವಕಫ್‌ನಲ್ಲಿ ಕ್ರಿಸ್ಟಿಯಾನೋ ರೊನಾಲ್ಡೊ ಭಾಗವಹಿಸುತ್ತಿಲ್ಲ ಏಕೆ? ಅಲ್ ನಾಸರ್ ಆಡದಿರಲು ಕಾರಣವಿದು
Tuesday, October 22, 2024
ಪ್ಯಾರಿಸ್ ಒಲಿಂಪಿಕ್ಸ್: ಇಸ್ರೇಲ್ ಫುಟ್‌ಬಾಲ್ ಪಂದ್ಯದ ವೇಳೆ ಪ್ಯಾಲೆಸ್ತೀನ್ ಪರ ಪ್ರತಿಭಟನಾಕಾರರಿಂದ ಹಿಟ್ಲರ್ ಪರ ಘೋಷಣೆ -ವಿಡಿಯೋ
Friday, August 2, 2024
Paris Olympics: ಸತತ 3ನೇ ದಿನವೂ ಲೋಗೋ ಬದಲಿಸಿದ ಗೂಗಲ್; ಇಂದು ಡೂಡಲ್ ಗೌರವ ಸಲ್ಲಿಸಿದ್ದು ಯಾವ ಕ್ರೀಡೆಗೆ?
Sunday, July 28, 2024
ಅಧಿಕೃತ ಆರಂಭಕ್ಕೂ ಮುನ್ನವೇ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಸ್ಪರ್ಧೆಗಳು ಶುರು; ಫುಟ್ಬಾಲ್ನಲ್ಲಿ ಇಂದು 8 ಪಂದ್ಯಗಳು
Wednesday, July 24, 2024
ಪಂದ್ಯದ ವೇಳೆ ಬೆಂಗಳೂರು ಫುಟ್ಬಾಲ್ ಸ್ಟೇಡಿಯಂನ ಪ್ರೇಕ್ಷಕರ ಗ್ಯಾಲರಿ ಕುಸಿತ; 6 ಮಂದಿಗೆ ಗಾಯ, ವಿಡಿಯೋ
Tuesday, July 23, 2024
ಕೊಲಂಬಿಯಾ ಮಣಿಸಿ 16ನೇ ಕೋಪಾ ಅಮೆರಿಕ ಪ್ರಶಸ್ತಿ ಮುಡಿಗೇರಿಸಿದ ಅರ್ಜೆಂಟೀನಾ; ಮೆಸ್ಸಿ ಬಳಗಕ್ಕೆ ಸತತ ಪ್ರಶಸ್ತಿ
Monday, July 15, 2024
ಇತಿಹಾಸದ ಪುಸ್ತಕದಲ್ಲಿ ಹೊಸ ದಾಖಲೆ ಪುಟ ತೆರೆದ ಲಿಯೊನೆಲ್ ಮೆಸ್ಸಿ; ಫುಟ್ಬಾಲ್ ಜಗತ್ತಿನಲ್ಲಿ ಈ ಸಾಧನೆಗೈದ ಮೊದಲ ಆಟಗಾರ
Friday, July 12, 2024
ಇಂಗ್ಲೆಂಡ್ vs ಸ್ಪೇನ್ ಯುರೋ ಕಪ್ ಫೈನಲ್ ಪಂದ್ಯ; ಯಾವಾಗ ಮತ್ತು ಎಲ್ಲಿ, ಭಾರತದಲ್ಲಿ ವೀಕ್ಷಿಸುವುದೇಗೆ? ಇಲ್ಲಿದೆ ವಿವರ
Thursday, July 11, 2024
ಅಂದು ಬ್ಯೂನಸ್ ಐರಿಸ್, ಇಂದು ಮುಂಬೈ; ಅರ್ಜೆಂಟೀನಾ ಫಿಫಾ ವಿಶ್ವಕಪ್ ಗೆಲುವಿನ ಐತಿಹಾಸಿಕ ಸಂಭ್ರಮ ನೆನಪಿಸಿದ ಭಾರತ ತಂಡ
Friday, July 5, 2024
ಯಪ್ಪಾ! ಇದೇನು ಫುಟ್ಬಾಲ್ ಕ್ರೇಜ್; ಅಂತ್ಯಸಂಸ್ಕಾರ ನಿಲ್ಲಿಸಿ ಚೀಲಿ vs ಪೆರು ಪಂದ್ಯ ವೀಕ್ಷಿಸಿದ ಕುಟುಂಬ ಸದಸ್ಯರು, ವಿಡಿಯೋ
Wednesday, July 3, 2024
Euro Cup 2024: ಕಾಲಿನಿಂದ ಮೂಗಿಗೆ ಒದ್ದ ಎದುರಾಳಿ ಆಟಗಾರ; ಗಂಭೀರ ಗಾಯಗೊಂಡ ಕೈಯಲಿನ್ ಎಂಬಾಪ್ಪೆ
Tuesday, June 18, 2024
ಫಿಫಾ ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ ಸೋಲು; ಭಾರತ ಫುಟ್ಬಾಲ್ ತಂಡದ ಹೆಡ್ಕೋಚ್ ಸ್ಥಾನದಿಂದ ಇಗೊರ್ ಸ್ಟಿಮ್ಯಾಕ್ ವಜಾ
Tuesday, June 18, 2024
ವಿವಾದಾತ್ಮಕ ಗೋಲು, ರೆಫ್ರಿಗಳಿಂದ ಮೋಸದಾಟ; ಕತಾರ್ ವಿರುದ್ಧ ಭಾರತಕ್ಕೆ ಸೋಲು, ಫಿಫಾ ವಿಶ್ವಕಪ್ ಕನಸು ಭಗ್ನ
Wednesday, June 12, 2024
ಅಂತಾರಾಷ್ಟ್ರೀಯ ಫುಟ್ಬಾಲ್ಗೆ ಸುನಿಲ್ ಛೆಟ್ರಿ ಕಣ್ಣೀರಿನ ವಿದಾಯ; ಭಾರತೀಯ ಫುಟ್ಬಾಲ್ಗೆ ಮೆರುಗು ತಂದಿದ್ದವನ ವೃತ್ತಿಜೀವನ ಅಂತ್ಯ
Friday, June 7, 2024
ಪಿಎಸ್‌ಜಿ ತೊರೆದು ರಿಯಲ್ ಮ್ಯಾಡ್ರಿಡ್ ಸೇರಿದ ಕೈಲಿಯನ್ ಎಂಬಪ್ಪೆ; ಚಾಂಪಿಯನ್ಸ್ ಲೀಗ್ ವಿಜೇತ ತಂಡಕ್ಕೆ ಆನೆಬಲ
Monday, June 3, 2024
ಬೊರುಸ್ಸಿಯಾ ಡಾರ್ಟ್ಮಂಡ್ ವಿರುದ್ಧ ರೋಚಕ ಜಯ; 15ನೇ ಬಾರಿ ಚಾಂಪಿಯನ್ಸ್ ಲೀಗ್ ಟ್ರೋಫಿಗೆ ಮುತ್ತಿಟ್ಟ ರಿಯಲ್ ಮ್ಯಾಡ್ರಿಡ್
Sunday, June 2, 2024
ಸುನಿಲ್ ಛೆಟ್ರಿಗೆ ವಿದಾಯದ ಪಂದ್ಯ, ಗೊಗೊಯ್-ಹಮ್ಮದ್ ಔಟ್; ಫಿಫಾ ವಿಶ್ವಕಪ್ ಕ್ವಾಲಿಫೈಯರ್‌ಗೆ ಭಾರತ ತಂಡ ಪ್ರಕಟ
Friday, May 24, 2024