Latest football Photos

ಸಂದರ್ಶನವೊಂದರಲ್ಲಿ ಸುನಿಲ್ ಛೆಟ್ರಿ ಅವರು ಸೋನಮ್ ಅವರ ಭೇಟಿಯ ಕುರಿತು ಹಂಚಿಕೊಂಡಿದ್ದರು. ಆಕೆಯ ತಂದೆ ನನ್ನ ಕೋಚ್. ಅವರ ಮನೆಯಲ್ಲಿ ನನ್ನ ಆಟದ ಕುರಿತು ಚರ್ಚೆ ನಡೆದ ಸಂದರ್ಭದಲ್ಲಿ  ಸೋನಮ್​ಗೆ ನನ್ನ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಹೆಚ್ಚಾಗಿತ್ತು. ಆಗ ಸೋನಮ್​ಗೆ ಕೇವಲ 15 ವರ್ಷ ಮತ್ತು ನನಗೆ 18 ವರ್ಷ.

ಕೋಚ್ ಮಗಳ ಜೊತೆ ಸೀಕ್ರೆಟ್ ಲವ್ ಟ್ರ್ಯಾಕ್, 13 ವರ್ಷಗಳ ಡೇಟಿಂಗ್ ನಂತರ ಮದುವೆ; ಸುನಿಲ್ ಛೆಟ್ರಿ ಲವ್ ಸ್ಟೋರಿ

Saturday, May 18, 2024

ಫುಟ್ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ಪಂದ್ಯದ ಬಿಡುವಿಲ್ಲದ ವೇಳಾಪಟ್ಟಿಯ ಮಧ್ಯೆ ತಮ್ಮ ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದಾರೆ. ಬಿಚ್​​​ಗಳಲ್ಲಿ ಸುತ್ತಾಡುವ ಮೂಲಕ ಮೋಜು ಮಸ್ತಿಯಲ್ಲಿ ತೊಡಗಿದ್ದು ಸಖತ್ ಎಂಜಾಯ್ ಮಾಡುತ್ತಿದ್ದಾರೆ.

ಸೌದಿ ಅರೇಬಿಯಾ ಬೀಚ್​ಗಳಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ರಿಲ್ಯಾಕ್ಸ್​; ಬಿಕಿನಿಯಲ್ಲಿ ಮಿಂಚಿದ ಗೆಳತಿ ಜಾರ್ಜಿಯಾ

Friday, March 22, 2024

ಆದರೀಗ 16ರ ಸುತ್ತಿಗೆ ಪ್ರವೇಶಿಸುವ ಹಾದಿ ಮತ್ತಷ್ಟು ಕಠಿಣವಾಗಿದೆ.​ ಟೂರ್ನಿಯಲ್ಲಿ ಸತತ ಎರಡು ಪಂದ್ಯಗಳನ್ನು ಸೋತಿರುವ ಭಾರತ ಫುಟ್ಬಾಲ್ ತಂಡ, 16ನೇ ಘಟ್ಟಕ್ಕೆ ಪ್ರವೇಶಿಸಲು ಇನ್ನೂ ಅವಕಾಶ ಇದೆ. ಹೇಗೆ ಎನ್ನುವುದರ ಲೆಕ್ಕಾಚಾರ ಇಲ್ಲಿದೆ.

ಎರಡು ಪಂದ್ಯ ಸೋತರೂ ಭಾರತಕ್ಕಿದೆ ಏಷ್ಯನ್ ಕಪ್‌ 16ನೇ ಸುತ್ತಿಗೆ ಪ್ರವೇಶಿಸಲು ಅವಕಾಶ; ಹೀಗಿದೆ ನೋಡಿ ಲೆಕ್ಕಾಚಾರ

Friday, January 19, 2024

ಬಲಿಷ್ಠ ಆಟಗಾರರಾದ ಮ್ಯಾಂಚೆಸ್ಟರ್ ಸಿಟಿ ಕ್ಲಬ್‌ನ ಗೋಲ್ ಮೆಷಿನ್ ಅರ್ಲಿಂಗ್ ಹಾಲೆಂಡ್ ಮತ್ತು ಫ್ರೆಂಚ್ ಫುಟ್‌ಬಾಲ್ ಆಟಗಾರ ಕೈಲಿಯನ್ ಎಂಬಪ್ಪೆ ಅವರನ್ನು ಹಿಂದಿಕ್ಕಿ ಲಿಯೋನೆಲ್ ಮೆಸ್ಸಿ ಮತ್ತೊಮ್ಮೆ ವರ್ಷದ ಅತ್ಯುತ್ತಮ ಆಟಗಾರ ಪ್ರಶಸ್ತಿ ಪಡೆದಿದ್ದಾರೆ. ಕಠಿಣ ಪೈಪೋಟಿ ಬಳಿಕ ವಿಶ್ವಕಪ್ ವಿಜೇತ ಅರ್ಜೆಂಟೀನಾ ತಂಡದ ಫುಟ್ಬಾಲ್ ಆಟಗಾರ 'ಫಿಫಾ ದಿ ಬೆಸ್ಟ್' ಪ್ರಶಸ್ತಿ ಗೆದ್ದಿದ್ದಾರೆ.

FIFA Football Awards: ಹಾಲೆಂಡ್, ಎಂಬಪ್ಪೆ ಹಿಂದಿಕ್ಕಿ ಫಿಫಾ ವರ್ಷದ ಅತ್ಯುತ್ತಮ ಆಟಗಾರ ಪ್ರಶಸ್ತಿ ಪಡೆದ ಮೆಸ್ಸಿ

Tuesday, January 16, 2024

ಭಾರತ ಫುಟ್ಬಾಲ್‌ ತಂಡವು 'ಬಿ' ಗುಂಪಿನಲ್ಲಿ ಮೂರನೇ ಸ್ಥಾನ ಪಡೆದಿದೆ. ಸದ್ಯ ಮುಂದೆ ಭಾರತವು ಬಿ ಗುಂಪಿನ ಉಳಿದ ಪಂದ್ಯದಲ್ಲಿ ಉಜ್ಬೇಕಿಸ್ತಾನ್ ಮತ್ತು ಸಿರಿಯಾ ವಿರುದ್ಧ ಎರಡು ಪಂದ್ಯಗಳಲ್ಲಿ ಕಣಕ್ಕಿಳಿಯಲಿದೆ. ಒಂದು ವೇಳೆ ಭಾರತವು ಈ ಎರಡೂ ಪಂದ್ಯಗಳನ್ನು ಭರ್ಜರಿಯಾಗಿ ಗೆಲ್ಲುವಲ್ಲಿ ಯಶಸ್ವಿಯಾದರೆ, ತಂಡವು 3 ಪಂದ್ಯಗಳಿಂದ 6 ಅಂಕ ಕಲೆ ಹಾಕಿದಂತಾಗುತ್ತದೆ. ಆಗ ಛೆಟ್ರಿ ಪಡೆ ಗುಂಪಿನಲ್ಲಿ ಮೊದಲ ಅಥವಾ ಎರಡನೆಯ ಸ್ಥಾನ ಪಡೆಯುವ ಅವಕಾಶ ಪಡೆಯುತ್ತದೆ. ಆಗ ತಂಡವು ಸ್ವಯಂಚಾಲಿತವಾಗಿ ಮುಂದಿನ ಸುತ್ತಿಗೆ ಅರ್ಹತೆ ಪಡೆಯುತ್ತದೆ.

AFC Asian Cup 2024: ಭಾರತ ತಂಡದ ಅಂಕವೆಷ್ಟು, ಯಾವ ತಂಡ ಮುಂದಿದೆ? ಫುಟ್ಬಾಲ್ ಏಷ್ಯನ್ ಕಪ್‌ ಅಂಕಪಟ್ಟಿ ಹೀಗಿದೆ

Monday, January 15, 2024

ಜೋರ್ಡಾನ್ ಬಾಸ್ ಪಂದ್ಯದ 73ನೇ ನಿಮಿಷದಲ್ಲಿ ಆಸ್ಟ್ರೇಲಿಯಾ ಪರ ಎರಡನೇ ಗೋಲು ಗಳಿಸಿದರು. 2-0 ಗೋಲುಗಳೊಂದಿಗೆ ತಂಡವು ಭಾರತದ ವಿರುದ್ಧ 2-0 ಅಂತರದಿಂದ ಗೆಲುವು ಸಾಧಿಸಿತು.

ಏಷ್ಯನ್ ಕಪ್ 2023: ಮೊದಲ ಪಂದ್ಯದಲ್ಲೇ ಮುಗ್ಗರಿಸಿದ ಛೆಟ್ರಿ ಪಡೆ; ಭಾರತ ವಿರುದ್ಧ ಆಸ್ಟ್ರೇಲಿಯಾಗೆ ಗೆಲುವು

Saturday, January 13, 2024

AFC ಏಷ್ಯನ್ ಕಪ್‌ನಲ್ಲಿ ಶನಿವಾರ (ಜನವರಿ 13) ಕತಾರ್‌ನ ಅಲ್ ರಯಾನ್‌ನಲ್ಲಿರುವ ಅಹ್ಮದ್ ಬಿಲ್ ಅಲಿ ಸ್ಟೇಡಿಯಂನಲ್ಲಿ ಭಾರತವು ಆಸ್ಟ್ರೇಲಿಯಾವನ್ನು ಎದುರಿಸಲಿದೆ. ‘ಬಿ’ ಗುಂಪಿನಲ್ಲಿ ಭಾರತದ ಮೊದಲ ಪಂದ್ಯ ಇದು. ಭಾರತದೊಂದಿಗೆ ಈ ಗುಂಪಿನಲ್ಲಿ ಉಜ್ಬೇಕಿಸ್ತಾನ್ ಮತ್ತು ಸಿರಿಯಾ ತಂಡಗಳು ಕೂಡಾ ಇದೆ.

AFC ಏಷ್ಯನ್ ಕಪ್‌ ಫುಟ್ಬಾಲ್; ಭಾರತಕ್ಕೆ ಬಲಿಷ್ಠ ಆಸ್ಟ್ರೇಲಿಯಾ ಸವಾಲು; ಪಂದ್ಯದ ನೇರಪ್ರಸಾರ ವಿವರ ಹೀಗಿದೆ?

Saturday, January 13, 2024

ಮ್ಯಾಂಚೆಸ್ಟರ್ ಸಿಟಿ ಕ್ಲಬ್ ವಿಶ್ವಕಪ್ ಗೆದ್ದ ನಾಲ್ಕನೇ ಇಂಗ್ಲಿಷ್ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದಕ್ಕೂ ಮುನ್ನ ಈ ಟ್ರೋಫಿಯನ್ನು ಮ್ಯಾಂಚೆಸ್ಟರ್ ಯುನೈಟೆಡ್, ಚೆಲ್ಸಿಯಾ ಮತ್ತು ಲಿವರ್‌ಪೂಲ್ ತಂಡಗಳು ಪ್ರಶಸ್ತಿ ಗೆದ್ದಿದ್ದವು.

ಚೊಚ್ಚಲ ಫಿಫಾ ಕ್ಲಬ್ ವಿಶ್ವಕಪ್​ಗೆ ಮುತ್ತಿಕ್ಕಿದ ಮ್ಯಾಂಚೆಸ್ಟರ್ ಸಿಟಿ; 2023ರ 5ನೇ ಟ್ರೋಫಿ ಗೆದ್ದ ಕ್ಲಬ್

Saturday, December 23, 2023

ಪಂಜಾಬ್ ಎಫ್​ಸಿ ಪಾಯಿಂಟ್ ಪಟ್ಟಿಯಲ್ಲಿ 11ನೇ ಸ್ಥಾನದಲ್ಲಿದೆ. 8 ಪಂದ್ಯಗಳಲ್ಲಿ ಆಡಿದ್ದರೂ ಒಂದೇ ಒಂದು ಪಂದ್ಯವನ್ನು ಗೆಲ್ಲಲಿಲ್ಲ. 4 ಪಂದ್ಯಗಳಲ್ಲಿ ಡ್ರಾ, 4 ಪಂದ್ಯಗಳಲ್ಲಿ ಸೋತಿದೆ. ಅಂಕ 4 ಪಡೆದಿದೆ.

ಬೆಂಗಳೂರು ಮಣಿಸಿ 4ನೇ ಸ್ಥಾನಕ್ಕೇರಿದ ಮುಂಬೈ ಫುಟ್ಬಾಲ್ ಕ್ಲಬ್; ಸೋತ ಬಿಎಫ್​ಸಿಗೆ ಎಷ್ಟನೆ ಸ್ಥಾನ; ಅಂಕಪಟ್ಟಿ ಹೀಗಿದೆ

Saturday, December 9, 2023

2023ರಲ್ಲಿ ಈವರೆಗೆ ವಿರಾಟ್ ಕೊಹ್ಲಿ ಅವರ ಬಗ್ಗೆ 6.8 ಕೋಟಿ ಮಂದಿ ಗೂಗಲ್‌ನಲ್ಲಿ ಹುಡುಕಾಡಿದ್ದಾರೆ. ಅತಿ ಹೆಚ್ಚು ಹುಡುಕಾಟ ಮಾಡಿದವರ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ.

Virat Kohli: ಗೂಗಲ್ ಸರ್ಚ್‌ನಲ್ಲಿ ಫ್ಯಾನ್ಸ್ ಹುಡುಕಾಡಿದ ಜಗತ್ತಿನ ಅಗ್ರ ಆಟಗಾರರಲ್ಲಿ ವಿರಾಟ್ ಕೊಹ್ಲಿಗೆ 5ನೇ ಸ್ಥಾನ; ಟಾಪ್ 1 ರಿಂದ 4 ಇವರೇ

Friday, October 27, 2023

ಜಗತ್ತಿನಲ್ಲಿ ಅತಿ ಹೆಚ್ಚು ಕ್ರೀಡಾಭಿಮಾನಿಗಳನ್ನು ಹೊಂದಿರುವ ಏಕೈಕ ಕ್ರೀಡೆಯೆಂದರೆ ಅದು ಫುಟ್ಬಾಲ್ ಮಾತ್ರ. ತಮ್ಮ ನೆಚ್ಚಿನ ಆಟಗಾರರು ಕ್ಲಬ್ ಇರಲಿ ಅಥವಾ ದೇಶದ ಪರ ಗೋಲು ಗಳಿಸುವುದನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕ್ರೀಡಾಂಗಣಕ್ಕೆ ಬರುತ್ತಾರೆ. 2023ರ ಟಾಪ್ ಗೋಲರ್‌ಗಳ ಪಟ್ಟಿಯಲ್ಲಿ ಯಾರೆಲ್ಲಾ ಇದ್ದಾರೆ ಅನ್ನೋದನ್ನ ನೋಡಿ.

Top Goal Scorer in 2023: ಫುಟ್ಬಾಲ್; ಎಂಬಾಪೆ ಸೇರಿ 2023ರಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ಟಾಪ್ 3 ಆಟಗಾರರು ಇವರೇ

Saturday, October 21, 2023

ಒಡಿಶಾ ಎಫ್‌ಸಿ ಮೊದಲ ಪಂದ್ಯದಲ್ಲಿ ಚೆನ್ನೈಇನ್ ಎಫ್‌ಸಿ ವಿರುದ್ಧ ಗೆಲುವಿನೊಂದಿಗೆ ಲೀಗ್‌ನಲ್ಲಿ ಶುಭಾರಂಭ ಮಾಡಿದೆ. ಆದರೆ ಎರಡನೇ ಪಂದ್ಯದಲ್ಲಿ ಮುಂಬೈ ಸಿಟಿ ವಿರುದ್ಧ ಡ್ರಾ ಸಾಧಿಸಿದೆ. ಒಡಿಶಾ 2 ಪಂದ್ಯಗಳಿಂದ 4 ಅಂಕಗಳನ್ನು ಪಡೆದು ಲೀಗ್ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ.

ISL Points Table: ಹೈದರಾಬಾದ್ ಮಣಿಸಿ ಅಗ್ರ 5ರಲ್ಲಿ ಕಾಣಿಸಿಕೊಂಡ ಈಸ್ಟ್ ಬೆಂಗಾಲ್; ಐಎಸ್‌ಎಲ್ ಅಂಕಪಟ್ಟಿಯಲ್ಲಿ ಬೆಂಗಳೂರಿಗೆ ಎಷ್ಟನೇ ಸ್ಥಾನ?

Sunday, October 1, 2023

ಸೌದಿ ಪ್ರೊ ಲೀಗ್‌ನಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಉತ್ತಮ ಪ್ರದರ್ಶನ ನೀಡಿದ್ದರು. 5 ಪಂದ್ಯಗಳಲ್ಲಿ 7 ಗೋಲು ಮತ್ತು 4 ಅಸಿಸ್ಟ್‌ಗಳನ್ನು ಗಳಿಸಿದ್ದರು. ಇದಕ್ಕೂ ಮೊದಲು ಅವರು ಕ್ಲಬ್ ಚಾಂಪಿಯನ್‌ಶಿಫ್‌ನಲ್ಲಿ 6 ಪಂದ್ಯಗಳನ್ನು ಆಡಿ 6 ಗೋಲುಗಳನ್ನು ಗಳಿಸಿದ್ದರು. ಫೈನಲ್ ಪಂದ್ಯದಲ್ಲಿ ಏಷ್ಯಾದ ಅತ್ಯುತ್ತಮ ಕ್ಲಬ್ ಅಲ್ ಹಿಲಾಲ್ ವಿರುದ್ಧ ಎರಡು ಗೋಲುಗಳನ್ನು ಗಳಿಸಿದ್ದರು.

Cristiano Ronaldo: ಇರಾನ್‌ನಲ್ಲಿ ಫುಟ್ಬಾಲ್ ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೊ ನೋಡಲು ಕಿಕ್ಕಿರಿದು ಸೇರಿದ ಜನ; ಅಭ್ಯಾಸ ಶಿಬಿರವೇ ರದ್ದು

Wednesday, September 20, 2023

ಮೋಹನ್ ಬಾಗನ್ 11 ಪಂಜ್ಯಗಳಿಂದ 24 ಪಾಯಿಂಟ್ಸ್ ಕಲೆಹಾಕಿದ್ದು, ಮೊಹಮ್ಮದನ್ ಸ್ಪೋರ್ಟಿಂಗ್ ವಿರುದ್ಧ 2-2 ಗೋಲುಗಳ ಡ್ರಾ ಸಾಧಿಸಿದೆ. ಕಾಳಿಘಾಟ್ ಮತ್ತು ಮೋಹನ್ ಬಾಗನ್ ಸಂಗ್ರಹಿಸಿರುವ ಅಂಕಗಳು ಸಮಾನವಾಗಿವೆ. ಕಾಲಿಘಾಟ್ ಬಳಿಯೂ 24 ಅಂಕಗಳಿವೆ. ಆದರೆ ಅವರು 12 ಪಂದ್ಯಗಳನ್ನು ಆಡಿದ್ದಾರೆ. ಬಾಗನ್‌ಗೆ ಇನ್ನೂ 1 ಪಂದ್ಯ ಬಾಕಿ ಇದೆ.

CFL 2023: ಮೊಹಮ್ಮದನ್ ಸ್ಪೋರ್ಟಿಂಗ್ ವಿರುದ್ಧ 2-2 ಗೋಲುಗಳ ಡ್ರಾ; ಮೋಹನ್ ಬಾಗನ್ ನಾಕೌಟ್‌ಗೆ ತಲುಪಲು ಇನ್ನೂ ಇದೆ ಅವಕಾಶ

Thursday, September 14, 2023

ಭಾನುವಾರ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್ ಅನ್ನು ಸೋಲಿಸಿದ ಸ್ಪೇನ್‌, ವಿಶ್ವಕಪ್‌ ಟ್ರೋಫಿ ಎತ್ತಿಹಿಡಿದು ಸಂಭ್ರಮಿಸಿದ್ದು ಹೀಗೆ.

Spain vs England: ಫಿಫಾ ಮಹಿಳಾ ವಿಶ್ವಕಪ್ ಗೆದ್ದು ಸಂಭ್ರಮಿಸಿದ ಸ್ಪೇನ್; ಫೋಟೋಸ್‌ ನೋಡಿ

Sunday, August 20, 2023

2019ರಲ್ಲೂ ಅಮೆರಿಕ ತಂಡವೇ ಚಾಂಪಿಯನ್​​ ಆಗುವ ಮೂಲಕ 4ನೇ ಟ್ರೋಫಿ ಗೆದ್ದುಕೊಂಡಿತು. ಈ ಬಾರಿ ಫ್ರಾನ್ಸ್​ ಆತಿಥ್ಯ ವಹಿಸಿತ್ತು. ನೆದರ್​​ಲೆಂಡ್ ಎದುರು ನಡೆದ ಫೈನಲ್​ ಪಂದ್ಯದಲ್ಲಿ 2-0 ಅಂತರದಲ್ಲಿ ಅಮೆರಿಕ ಜಯಿಸಿತ್ತು.

FIFA Women's WC Winners: ಫಿಫಾ ಫುಟ್ಬಾಲ್ ಮಹಿಳಾ ವಿಶ್ವಕಪ್​​ನಲ್ಲಿ ಪ್ರಶಸ್ತಿ ಗೆದ್ದ ತಂಡಗಳ ಪಟ್ಟಿ ಇಲ್ಲಿದೆ; ಅಮೆರಿಕ ತಂಡದ್ದೇ ಮೇಲುಗೈ

Thursday, August 17, 2023

ಸೌದಿ ಅರೇಬಿಯಾದ ಕಿಂಗ್ ಫಹದ್ ಸ್ಟೇಡಿಯಂನಲ್ಲಿ ನಡೆದ ಅಲ್ ಹಿಲಾಲ್ ತಂಡ ವಿರುದ್ಧದ ಪಂದ್ಯದಲ್ಲಿ ಹೆಚ್ಚುವರಿ ಸಮಯದಲ್ಲಿ ಅಲ್ ನಾಸರ್ 2-1 ಗೋಲುಗಳಿಂದ ಜಯ ಸಾಧಿಸಿತ್ತು. ರೊನಾಲ್ಡೊ 2 ಗೋಲು ಗಳಿಸಿದ್ದರು.

Cristiano Ronaldo: ಅರಬ್ ಕ್ಲಬ್ ಚಾಂಪಿಯನ್ಸ್‌ನಲ್ಲಿ ಗೋಲ್ಡನ್ ಬೂಟ್; ಫುಟ್ಬಾಲ್ ದಿಗ್ಗಜ ಕ್ರಿಸ್ಟಿಯಾನೊ ರೊನಾಲ್ಡೊ ಮತ್ತೊಂದು ದಾಖಲೆ

Monday, August 14, 2023

ಮೈದಾನದಲ್ಲಿ ಗೋಲುಗಳ ಮೇಲೆ ಗೋಲು ಗಳಿಸುವ ಭಾರತೀಯ ಫುಟ್ಬಾಲ್​ ತಾರೆ ಸುನಿಲ್ ಛೆಟ್ರಿ, ಪತ್ತೆದಾರಿ (ಡಿಟೆಕ್ಟಿವ್) ಅಧಿಕಾರಿಯಾದರೆ ಹೇಗಿರುತ್ತಾರೆ ಎಂಬುದನ್ನು ಆರ್ಟಿಫಿಷಿಯಲ್​ ಇಂಟಲಿಜೆನ್ಸ್​ ಕಲೆಯ ಮೂಲಕ ತೋರಿಸಲಾಗಿದೆ.

Sunil Chhetri: ಅರೆ, ಇದೇನಿದು ಫುಟ್ಬಾಲ್ ಬಿಟ್ಟು ಪತ್ತೆದಾರಿ ಕೆಲಸಕ್ಕೆ ಸೇರಿದ್ರಾ ಸುನಿಲ್ ಛೆಟ್ರಿ; ಡಿಟೆಕ್ಟಿವ್​ ಆಗಿ ಕಾಣಿಸಿಕೊಂಡ ಆಟಗಾರ

Sunday, July 30, 2023

ಲಿಯೋನೆಲ್ ಮೆಸ್ಸಿ ಚೊಚ್ಚಲ ಪಂದ್ಯದಲ್ಲೇ ಫ್ರೀ ಕಿಕ್ ಗಳಿಸಿದ ಮೊದಲ ಆಟಗಾರ ಎಂಬ ದಾಖಲೆಗೂ ಪಾತ್ರರಾದರು. ಇದು ವಿಶ್ವ ದಾಖಲೆಗೂ ಕಾರಣವಾಗಿದೆ.

Lionel Messi: ಪದಾರ್ಪಣೆ ಪಂದ್ಯದಲ್ಲೇ ಇಂಟರ್ ಮಿಯಾಮಿಗೆ ಭರ್ಜರಿ ಗೆಲುವು ತಂದುಕೊಟ್ಟ ಮೆಸ್ಸಿ; ಫ್ರೀ ಕಿಕ್​​ನಲ್ಲಿ ಗೋಲು ಸಿಡಿಸಿ ವಿಶ್ವದಾಖಲೆ

Saturday, July 22, 2023

ಕ್ರಮೇಣ ಫುಟ್ಬಾಲ್​​ ಪಂದ್ಯಗಳು ಟಿವಿಗಳಲ್ಲಿ ಪ್ರಸಾರವಾದವು. ವೀಕ್ಷಕರ ಸಂಖ್ಯೆಯೂ ಹೆಚ್ಚಾಯಿತು. ಪ್ರಸಾರದ ಅವಧಿಯಲ್ಲಿ ಕಂದು ಬಣ್ಣದ ಚೆಂಡು ಸರಿಯಾಗಿ ಕಾಣುತ್ತಿರಲಿಲ್ಲ. ಮತ್ತು ಆಕರ್ಷಣೀಯವಾಗಿ ಇರಲಿಲ್ಲ. ಚೆಂಡು ಆಕರ್ಷಕವಾಗಿ ಕಾಣದ ಕಾರಣ, ಕಪ್ಪು ಮತ್ತು ಬಿಳಿ ಬಣ್ಣದ ಚೆಂಡನ್ನು ತಯಾರಿಸಲು ನಿರ್ಧರಿಸಲಾಯಿತು.

Football Facts: ಫುಟ್ಬಾಲ್​ನಲ್ಲಿ ಬಳಸುವ ಚೆಂಡಿನ ಬಣ್ಣವು ಕಪ್ಪು-ಬಿಳಿಯಲ್ಲೇ ಏಕಿರುತ್ತದೆ; ಇಲ್ಲಿದೆ ನೋಡಿ ನಿಮಗೆ ಗೊತ್ತಿರದ ಮಾಹಿತಿ

Sunday, July 16, 2023