Latest gadgets Photos

ಗೋಪ್ರೋ ಹೀರೋ 11 ಕ್ಯಾಮರಾ: ಗೋಪ್ರೋ ಹೀರೋ 11 ಬ್ಲ್ಯಾಕ್ ಕ್ಯಾಮರಾದೊಂದಿಗೆ ನಿಮ್ಮ ಪ್ರವಾಸದ ಸ್ಮರಣೀಯ ಕ್ಷಣಗಳನ್ನು ಸೆರೆಹಿಡಿಯಿರಿ. ಇದು ಬಹುಮುಖ ಬಳಕೆಯ ಮತ್ತು ಬಾಳಿಕೆ ಬರುವ ಆಕ್ಷನ್ ಕ್ಯಾಮೆರಾ. ನಿಮ್ಮ ಸಾಹಸಮಯ ಪ್ರವಾಸದ ಕ್ಷಣಗಳನ್ನು ಉತ್ತಮ ಇಮೇಜ್ ಗುಣಮಟ್ಟ ಹಾಗೂ ಸುಧಾರಿತ ಮೌಂಟಿಂಗ್ ಆಯ್ಕೆಗಳ ಶ್ರೇಣಿಯೊಂದಿಗೆ ಇನ್ನಷ್ಟು ಅವಿಸ್ಮರಣೀಯವಾಗಿಸಲಬಲ್ಲದು.

ಪ್ರವಾಸದ ವೇಳೆ ನಿಮ್ಮಲ್ಲಿರಬೇಕಾದ 5 ಅಗತ್ಯ ಗ್ಯಾಜೆಟ್‌ಗಳು; ಕ್ಯಾಮರಾ, ಪವರ್‌ಬ್ಯಾಂಕ್ ಯಾವುದೆಂಬ ಗೊಂದಲ ಬೇಡ

Sunday, April 28, 2024

ಪ್ರಸ್ತುತ ಐಕ್ಯೂ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಐಕ್ಯೂ 12 ಫೋನಿನ ಬೆಲೆ 52,999 ರುಪಾಯಿ ಇದೆ.  ಆದರೆ ವಾರ್ಷಿಕೋತ್ಸವದ ಆಫರ್ ಭಾಗವಾಗಿ ಈ ಪೋನ್‌ಗೆ 3,000 ರೂ.ಗಳ ರಿಯಾಯಿತಿ ಸಿಗುತ್ತಿದೆ. ಬಳಿಕ 42,999 ರೂ.ಗೆ ಖರೀದಿಸಬಹುದು.

ಐಕ್ಯೂ ಕಂಪನಿ ವಾರ್ಷಿಕೋತ್ಸವದ ಆಫರ್ಸ್; ಈ ಫೋನ್‌ಗಳ ಬೆಲೆಯಲ್ಲಿ ಭಾರಿ ಡಿಸ್ಕೌಂಟ್ -iqoo offers

Thursday, April 11, 2024

ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 23 ಅಲ್ಟ್ರಾ ಸ್ಮಾರ್ಟ್‌ಫೋನ್‌ನಲ್ಲಿ ನೈಟ್ ಮೋಡ್‌ನಿಂದ ಕಡಿಮೆ ಬೆಳಕಿನಲ್ಲಿಯೂ ಅದ್ಭುತ ಫೋಟೋಗಳನ್ನು ತೆಗೆದುಕೊಳ್ಳಬಹುದು. ದುಬಾರಿ ಬೆಲೆಯ ಈ ಫೋನ್‌ಮೇಲೆ ಭಾರಿ ಡಿಸ್ಕೌಂಟ್ ನೀಡಲಾಗುತ್ತಿದೆ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್‌23 ಬೆಲೆಯಲ್ಲಿ ಭಾರಿ ಕಡಿತ; ಅಮೆಜಾನ್‌ನಲ್ಲಿ 5ಜಿ ಸ್ಮಾರ್ಟ್‌ಫೋನ್ ಪ್ರಸ್ತುತ ಬೆಲೆ ಹೀಗಿದೆ

Thursday, March 21, 2024

ಆಪಲ್ ಉತ್ಪನ್ನಗಳನ್ನು ವಿಶ್ಲೇಷಿಸುವ ರಾಸ್ ಯಂಗ್ 2024 ರ ವರ್ಷಾಂತ್ಯಕ್ಕೆ ಬಿಡುಗಡೆಯಾಗಲಿರುವ ಐಫೋನ್ 16 ಪ್ರೊ ಮಾದರಿಗಳಲ್ಲಿ ಡಿಸ್‌ಪ್ಲೇ ದೊಡ್ಡದಾಗಬಹುದು ಎಂದು ಹೇಳುತ್ತಿದೆ. ಇದರರ್ಥ ಐಫೋನ್ 16 ಪ್ರೊ 6.3 ಇಂಚಿನ ಡಿಸ್‌ಪ್ಲೇ ಮತ್ತು ಐಫೋನ್ 16 ಪ್ರೊ ಮ್ಯಾಕ್ಸ್ 6.9 ಇಂಚಿನ ಡಿಸ್‌ಪ್ಲೇ ಹೊಂದಿರುತ್ತದೆ. ವೆನಿಲ್ಲಾ ಐಫೋನ್ 16 ವೇರಿಯಂಟ್‌ಗಳು ಗಾತ್ರದಲ್ಲಿ ಬದಲಾವಣೆ ಕಾಣಲಿದೆ ಎಂದು ಹೇಳಲಾಗುತ್ತಿದೆ.

ಹಿಂದೆಂದಿಗಿಂತ ದೊಡ್ಡ ಡಿಸ್‌ಪ್ಲೇ, ಎಐ ಸಾಮರ್ಥ್ಯ; ಐಪೋನ್‌ 16 ವೈಶಿಷ್ಟ್ಯಗಳ ಮಾಹಿತಿ ಬಹಿರಂಗ -iPhone 16

Tuesday, March 19, 2024

ಆಪಲ್ ಐಫೋನ್ 14 ಅತ್ಯಾಧುನಿಕ ವೈಶಿಷ್ಟ್ಯಗಳೊಂದಿಗೆ ಬಂದಿದೆ. 15.40 ಸೆಂ.ಮೀ ಸೂಪರ್ ರೆಟಿನಾ ಎಕ್ಸ್ ಡಿಆರ್ ಡಿಸ್ ಪ್ಲೇ, ಸುಧಾರಿತ ಕ್ಯಾಮೆರಾವನ್ನು ಹೊಂದಿದೆ, ಇದರಲ್ಲಿ ಯಾವುದೇ ಬೆಳಕಿನಲ್ಲಿ ಅದ್ಭುತ ಫೋಟೋಗಳನ್ನು ಸೆರೆಹಿಡಿಯಬಹುದು.

ಆಪಲ್ ಐಫೋನ್ 14 ಮೇಲೆ ಬಿಗ್ ಡಿಸ್ಕೌಂಟ್ ಘೋಷಿಸಿದ ಅಮೆಜಾನ್; ಬ್ಯಾಂಕ್ ಆಫರ್ ಕೂಡ ಲಭ್ಯ -iPhone 14 Discount

Sunday, March 17, 2024

ಪ್ರಮುಖ ಟೆಕ್ ಕಂಪನಿ ಸ್ಯಾಮ್ಸಂಗ್ ಬಹು ನಿರೀಕ್ಷಿತ ಸ್ಯಾಮ್ಸಂಗ್ ಗ್ಯಾಲಕ್ಸಿ ಎ55 ಮತ್ತು ಗ್ಯಾಲಕ್ಸಿ ಎ35 ಸ್ಮಾರ್ಟ್‌ಫೋನ್‌ಗಳನ್ನು ಕೊನೆಗೂ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಮಧ್ಯಮ ಶ್ರೇಣಿಯ ಈ ಫೋನ್‌ಗಳ ಬೆಲೆ ಹಾಗೂ ವೈಶಿಷ್ಟ್ಯಗಳನ್ನು ಇಲ್ಲಿ ನೀಡಲಾಗಿದೆ.

ಸ್ಯಾಮ್ಸಂಗ್ ಗ್ಯಾಲಕ್ಸಿ ಎ55, ಗ್ಯಾಲಕ್ಸಿ ಎ35 ಮಾರುಕಟ್ಟೆಗೆ ಬಿಡುಗಡೆ; ಬೆಲೆ, ವೈಶಿಷ್ಟ್ಯಗಳು ಇವೇ

Monday, March 11, 2024

ಪೊಕೊ ಎಂ6 5ಜಿ ಸ್ಮಾರ್ಟ್‌ಫೋನ್ ನಲ್ಲಿ 4ಜಿಬಿ  RAMಗೆ 128 ಸ್ಟೋರೇಜ್, 6ಜಿಬಿ  RAMಗೆ 128 ಜಿಬಿ ಸ್ಟೋರೇಜ್‌ ಹಾಗೂ 8 ಜಿಬಿ RAMಗೆ 255 ಜಿಬಿ ಸ್ಟೋರೇಜ್‌ನ ಮೂರು ವೇರಿಯಂಟ್‌ ಫೋನ್‌ಗಳು ಲಭ್ಯವಿವೆ

ಭಾರತೀಯ ಮಾರುಕಟ್ಟೆಯಲ್ಲಿ ಪೊಕೊ ಎಂ6 5ಜಿ ಬಿಡುಗಡೆ; ಆಫರ್‌ಗಳು, ವೈಶಿಷ್ಟ್ಯಗಳು ಹೀಗಿವೆ -POCO M6 5G

Sunday, March 10, 2024

ಆ್ಯಪಲ್ ಐಫೋನ್ 15 ಅದ್ಭುತ ಕಾರ್ಯಕ್ಷಮತೆ ಮತ್ತು ವೈಶಿಷ್ಟ್ಯಗಳನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ ನವೀನ ವಿನ್ಯಾಸ, ಸುಧಾರಿತ ಕ್ಯಾಮೆರಾ ಸಿಸ್ಟಮ್ ಮತ್ತು ಪವರ್ಹೌಸ್ ಎ 16 ಬಯೋನಿಕ್ ಚಿಪ್‌ನೊಂದಿಗೆ ಹೊಸ ಮಾನದಂಡಗಳನ್ನು ಹೊಂದಿದೆ.

iPhone 15: ಅಮೆಜಾನ್‌ನಲ್ಲಿ ಐಫೋನ್ 15 ಬೆಲೆಯಲ್ಲಿ ಭಾರಿ ಡಿಸ್ಕೌಂಟ್; ಬ್ಯಾಂಕ್, ಎಕ್ಸ್‌ಚೇಂಜ್ ಸೇರಿ ಹೆಚ್ಚುವರಿ ಆಫರ್ಸ್ ಇವೇ

Friday, March 8, 2024

ಇದು ಡ್ಯುಯಲ್-ಕಲರ್ ವಿನ್ಯಾಸ ಮತ್ತು ವಿಶಿಷ್ಟ ಪಾರದರ್ಶಕ ಸ್ಟ್ರಾಪ್‌ನೊಂದಿಗೆ ಕಾಣಿಸುತ್ತದೆ. ಇದು ಯಾವುದೇ ಶೈಲಿಯ ಡ್ರೆಸ್‌ಗೆ ಸರಿಹೊಂದುತ್ತದೆ. ನೀವು ಜಿಮಗೆ ಹೋಗುವಾಗ, ಹೊರಗಡೆ ವಾಕಿಂಗ್ ಹೋಗುವಾಗ ಅಥವಾ ಬೀಚ್ ಸುತ್ತಾಟ ನಡೆಸುವಾಗಲೂ ನಿಗೆ ಸೂಟ್ ಆಗುತ್ತದೆ.

Amazfit Active Edge: ಫೆ 27ಕ್ಕೆ ಅಮೇಜ್‌ಫಿಟ್ ಆ್ಯಕ್ಟಿವ್ ಎಡ್ಜ್ ಸ್ಮಾರ್ಟ್‌ ವಾಚ್ ಬಿಡುಗಡೆ; ಹೊಸ ವೈಶಿಷ್ಟ್ಯ, ಬೆಲೆ ಹೀಗಿದೆ

Sunday, February 25, 2024

ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ 34: ಈ ಸ್ಮಾರ್ಟ್‌ಫೋನ್‌ನಲ್ಲಿ 6.5 ಇಂಚಿನ ಡಿಸ್‌ಪ್ಲೇ, 120 ಹೆಚ್‌ಝಡ್ ರಿಫ್ರೆಶ್ ರೇಟ್‌ ಹೊಂದಿರುತ್ತದೆ. ಗ್ಯಾಡ್ಜೆಟ್‌ನಲ್ಲಿ 50 ಎಂಪಿ ಪ್ರೈಮರಿ, 8 ಎಂಪಿ ಸೆಕೆಂಡರಿ, 2 ಎಂಪಿ ಟ್ರಿಪಲ್ ರಿಯರ್ ಕ್ಯಾಮೆರಾ ಮತ್ತು 13 ಎಂಪಿ ಮುಂಭಾಗದ ಕ್ಯಾಮೆರಾವನ್ನು ಹೊಂದಿರುತ್ತದೆ. ಇದು 6000 ಎಂಎಎಚ್ ಬ್ಯಾಟರಿಯನ್ನು ಹೊಂದಿದೆ. ಆಕ್ಟಾ ಕೋರ್ ಸ್ಯಾಮ್ಸಂಗ್ ಎಕ್ಸಿನೋಸ್ 1280 ಪ್ರೊಸೆಸರ್ನಿಂದ ನಿಯಂತ್ರಿಸಲ್ಪಡುತ್ತದೆ. ಇದರ ಮಾರುಕಟ್ಟೆ 15,999 ರೂಪಾಯಿ.

ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ34ನಿಂದ ರಿಯಲ್‌ಮಿ 11ವರೆಗೆ; 20 ಸಾವಿರದೊಳಗಿನ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳಿವು

Sunday, February 25, 2024

ಐಫೋನ್ 16 ಶೇಕಡಾ 6 ರಷ್ಟು ಹೆಚ್ಚು ಬ್ಯಾಟರಿಯನ್ನು ಹೊಂದಿದೆ. ಐಫೋನ್ 15 3,3499mAh ಬ್ಯಾಟರಿಯನ್ನು ಹೊಂದಿದ್ದು, ಹೊಸದಾಗಿ ಬರಲಿರುವ ಸ್ಮಾರ್ಟ್‌ಫೋನ್‌ ಸರಣಿಯಲ್ಲಿ 3,561mAh ಬ್ಯಾಟರಿ ಸಾಮರ್ಥ್ಯ ಇರಲಿದೆಯಂತೆ. ಆದರೆ ಆ್ಯಪಲ್ ಕಂಪನಿ ಅಧಿಕೃತ ಪ್ರಕಟಣೆಗೆ ಈ ವರ್ಷದ ಸೆಪ್ಟೆಂಬರ್ ವರೆಗೆ ಕಾಯಬೇಕಾಗಿದೆ.   (REUTERS)

ಐಪೋನ್ 15 vs ಐಫೋನ್ 16; ಯಾವುದು ಬೆಸ್ಟ್, ಪ್ರಮುಖ ಬದಲಾವಣೆಗಳಿವು -iPhone 15 vs iPhone 16

Monday, February 19, 2024

ಸುಧಾರಿತ ವೈಶಿಷ್ಟ್ಯಗಳು ಇದ್ದು, 20,000 ರೂಪಾಯಿ ಒಳಗಿನ ಬೆಸ್ಟ್ ಸ್ಮಾರ್ಟ್‌ಫೋನ್‌ಗಳ ವಿವರ ಇಲ್ಲಿದೆ. ಸ್ಯಾಮ್ಸಂಗ್ ಗ್ಯಾಲಕ್ಸಿ ಎಫ್‌54ನಿಂದ ರೆಡ್‌ಮಿ ನೋಟ್ 13 ವರೆಗೆ ಈ ಫೋನ್‌ಗಳ ಬೆಲೆ, ವೈಶಿಷ್ಟ್ಯಗಳನ್ನು ಇಲ್ಲಿ ತಿಳಿಯಿರಿ.

20 ಸಾವಿರದೊಳಗಿನ ಅಡ್ವಾನ್ಸ್ಡ್‌ ಫೀಚರ್ಸ್ ಇರುವ ಅತ್ಯುತ್ತಮ ಸ್ಮಾರ್ಟ್‌ಫೋನ್ಸ್ ಇವು -Best Smartphones

Sunday, February 18, 2024

Realme 12 Pro ಸರಣಿಯು ಎರಡು ಗ್ಯಾಜೆಟ್‌ಗಳನ್ನು ಒಳಗೊಂಡಿದೆ.  12 ಪ್ರೋ, 12 ಪ್ರೋ+. ಇವುಗಳು ಇದೇ ತಿಂಗಳ 29 ರಂದು ಭಾರತ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.

Gadgets: ಭಾರತದಲ್ಲಿ ರಿಯಲ್‌ ಮಿ 12 ಪ್ರೋ ಸೀರೀಸ್‌ ಬಿಡುಗಡೆ ದಿನಾಂಕ ಫಿಕ್ಸ್‌; ಹೊಸ ಮಾಡೆಲ್‌ ಫೀಚರ್ಸ್‌ ಹೀಗಿದೆ

Tuesday, January 16, 2024

ಎಸ್18 ಸೀರಿಸ್‌ನ ಟೀಸರ್‌ಗಳನ್ನು ವಿವೋ ಇತ್ತೀಚೆಗೆ ಬಿಡುಗಡೆ ಮಾಡಿತ್ತು. ಇದು ಎಲ್ಲ ಮೂರು ಸ್ಮಾರ್ಟ್‌ಫೋನ್‌ಗಲಾದ ವಿವೋ ಎಸ್‌18, ವಿವೋ ಎಸ್‌ ಪ್ರೊ ಹಾಗೂ ವಿವೋ  ಎಸ್‌18ಇ ಕುರಿತು ಮಾಹಿತಿಯನ್ನು ನೀಡಿದೆ. ಮುಂದಿನ ವಾರ ತನ್ನ 3 ಹೊಸ ಸ್ಮಾರ್ಟ್‌ಫೋನ್‌ಗಲನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.

Upcoming Smartphones: ಮುಂದಿನ ವಾರ ವಿವೋದ 3 ಹೊಸ ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ; ವೈಶಿಷ್ಟ್ಯ ತಿಳಿದರೆ ಖರೀದಿಸುವ ಮನಸು ಮಾಡ್ತೀರಿ

Tuesday, December 5, 2023

ಗಣೇಶ ಚತುರ್ಥಿ ಮತ್ತು ನವರಾತ್ರಿ ಹಬ್ಬಕ್ಕೆ ಜೆಬಿಎಲ್‌ ಸ್ಪೀಕರ್‌ ಹುಡುಕುತ್ತಿದ್ದರೆ ಇಲ್ಲೊಂದಿಷ್ಟು ಆಯ್ಕೆಗಳಿವೆ. ಪಾರ್ಟಿ ಬಾಕ್ಸ್‌ ಎನ್‌ಕೋರ್‌, ಪಾರ್ಟಿ ಬಾಕ್ಸ್‌ 110, ಜೆಬಿಎಲ್‌ ಪಾರ್ಟಿಬಾಕ್ಸ್‌ 310, ಪಾರ್ಟಿಬಾಕ್ಸ್‌ 710 ಮತ್ತು ಅಪ್‌ಗ್ರೇಡೆಡ್‌ ಜೆಬಿಎಲ್‌ ಬೂಮ್‌ಬಾಕ್ಸ್‌ 3 ಸೂಕ್ತವಾಗಬಹುದು. ಇವುಗಳ ದರ 19,999 ರೂಪಾಯಿಯಿಂದ 65,999 ರೂಪಾಯಿವರೆಗಿದೆ.

JBL speakers: ಗಣೇಶ ಚತುರ್ಥಿ, ನವರಾತ್ರಿ ಮ್ಯೂಸಿಕ್‌ ಮಸ್ತಿಗೆ ಒಳ್ಳೆಯ ಸ್ಪೀಕರ್‌ ಹುಡುಕುತ್ತಿದ್ದೀರಾ, ಜೆಬಿಎಲ್‌ನ ಈ 5 ಸ್ಪೀಕರ್‌ ಗಮನಿಸಿ

Saturday, September 16, 2023

ಲ್ಯಾಪ್‌ಟಾಪ್‌ನಲ್ಲಿ ಹೆಚ್ಚು ಹೊತ್ತು ಚಾರ್ಜ್‌ ನಿಲ್ಲುವುದು ತುಂಬಾ ಮುಖ್ಯ. ಪ್ರಮುಖ ಸಭೆ ಅಥವಾ ಕೆಲಸಕ್ಕೆಂದು ಲ್ಯಾಪ್‌ಟಾಪ್ ತೆರೆದಾಗ, ಚಾರ್ಜ್‌ ಇಲ್ಲದೆ ಮಧ್ಯದಲ್ಲೇ ಲ್ಯಾಪ್‌ಟಾಪ್‌ ಚಾರ್ಜ್‌ ಖಾಲಿಯಾಗಿ ಕೈಕೊಟ್ಟರೆ ಹೇಗಿರಬಹುದು. ಈ ಬಗ್ಗೆ ನೀವು ಮೊದಲೇ ಜಾಗರೂಕರಾಗಿದ್ದರೆ, ಸೆಟ್ಟಿಂಗ್‌ಗಳಲ್ಲಿ ಕೆಲವೊಂದು ತಂತ್ರಗಳನ್ನು ಅನುಸರಿಸಿ ಲ್ಯಾಪ್‌ಟಾಪ್‌ ಬ್ಯಾಟರಿ ಅವಧಿಯನ್ನು ಹೆಚ್ಚಿಸಬಹುದು. ಲ್ಯಾಪ್‌ಟಾಪ್ ಬ್ಯಾಟರಿ ಅವಧಿಯನ್ನು ಸುಲಭವಾಗಿ ಹೆಚ್ಚಿಸಲು ಸಣ್ಣ ತಂತ್ರಗಳು ನಿಮಗೆ ಸಹಾಯ ಮಾಡುತ್ತವೆ.

ಲ್ಯಾಪ್‌ಟಾಪ್‌ ಚಾರ್ಜ್ ದೀರ್ಘ ಅವಧಿ ಉಳಿಸೋದು ತುಂಬಾ ಸುಲಭ; ಬ್ಯಾಟರಿ ಬಾಳಿಕೆಗೆ ಈ ಟ್ರಿಕ್ಸ್‌ ಅನುಸರಿಸಿ

Tuesday, September 12, 2023

ಒಪ್ಪೊ ಕಂಪನಿಯು ತನ್ನ ಎ ಸರಣಿಯ ಸ್ಮಾರ್ಟ್‌ಫೋನ್‌ಗಳಿಗೆ ಒಪ್ಪೊ ಎ78 ಎಂಬ ಹೊಸ ಫೋನೊಂದನ್ನು ಸೇರ್ಪಡೆ ಮಾಡಿದೆ. ಇದರಲ್ಲಿ 6.4 ಇಂಚಿನ ಫುಲ್‌ ಎಚ್ಡಿ ಮತ್ತು ಅಮೊಲೆಡ್‌ ಡಿಸ್‌ಪ್ಲೇ ಇದೆ. ಇದು ಅಕ್ವಾ ಗ್ರೀನ್‌ ಮತ್ತು ಮಿಸ್ಟ್‌ ಬ್ಲ್ಯಾಕ್‌ ಎಂಬ ಎರಡು ಬಣ್ಣಗಳಲ್ಲಿ ದೊರಕುತ್ತದೆ. ಕಪ್ಪು ಮತ್ತು ಹಳದಿ ಬಣ್ಣಗಳಲ್ಲಿ ನಿಮಗೆ ಸೂಕ್ತವಾಗಿರುವುದನ್ನು ಆಯ್ಕೆ ಮಾಡಿಕೊಳ್ಳಬಹುದು.

Oppo A78: ಭಾರತಕ್ಕೆ ಬಂತು ಒಪ್ಪೊ ಎ78 ಸ್ಮಾರ್ಟ್‌ಫೋನ್‌, ದರ 17,499 ರೂಪಾಯಿ, ಕ್ಯಾಮೆರಾ ಹೇಗಿದೆ, ಫೀಚರ್ಸ್‌ ಏನೇನಿದೆ

Tuesday, August 1, 2023

ಪ್ಲ್ಯಾನ್‌ ಯುವರ್‌ ಡೇ: ಇದು ಟಾಸ್ಕ್‌ ನಿರ್ವಹಣೆ ಆಪ್‌ ಆಗಿದೆ. ಇದರಲ್ಲಿ ಟಾಸ್ಕ್‌ ರಚಿಸಿ, ರಿಮೈಂಡರ್‌ ರಚಿಸಬಹುದು. ಪ್ರತಿನಿತ್ಯ ಆಫೀಸ್‌ ಕೆಲಸ ಮಾಡುವವರಿಗೆ ಇದು ಸೂಕ್ತವಾಗಿದೆ.

Planning Apps: ದಿನಚರಿಯಲ್ಲಿ ತೊಂದರೆಯಾಗುತ್ತಿದೆಯೇ, ಈ 6 ಪ್ಲ್ಯಾನಿಂಗ್‌ ಆ್ಯಪ್‌ಗಳ ಮೂಲಕ ದಿನದ ಕೆಲಸಗಳನ್ನು ಸರಳವಾಗಿಸಿಕೊಳ್ಳಿ

Friday, July 28, 2023

Vivo Y100A 5G | ವಿವೊ ವೈ100 ಎ ಎಂಬ 5ಜಿ ಸ್ಮಾರ್ಟ್‌ಫೋನ್‌ ನಿಮಗೆ ಸೂಕ್ತವಾಗಬಹುದು. ಇದರ ದರ 25,999 ರೂಪಾಯಿ ಇದೆ. ಇದರಲ್ಲಿ 6.38 ಇಂಚಿನ ಫುಲ್‌ ಎಚ್‌ಡಿ ಪ್ಲಸ್‌ ಅಮೊಲೆಡ್‌ ಡಿಸ್‌ಪ್ಲೇ ಇದೆ. ಇದರಲ್ಲಿ 4,500 ಎಂಎಎಚ್‌ ಬ್ಯಾಟರಿ ಇದೆ.

Best Smartphones: 30000 ರೂಗಿಂತ ಕಡಿಮೆ ದರದ ಅತ್ಯುತ್ತಮ ಸ್ಮಾರ್ಟ್‌ಫೋನ್‌ ಹುಡುಕುತ್ತಿದ್ದೀರಾ, ಇಲ್ಲಿವೆ 9 ಆಯ್ಕೆಗಳು

Tuesday, July 18, 2023

Nothing Phone (2): ನೂತನ ನಥಿಂಗ್‌ ಫೋನ್‌ 2ನ 8 ಜಿಬಿ ರಾಮ್‌ /128 ಜಿಬಿ ಸ್ಟೋರೇಜ್‌ ಆವೃತ್ತಿಗೆ  44,999 ರೂಪಾಯಿ ಇರಲಿದೆ. ಇದೇ ರೀತಿ 12 ಜಿಬಿ ರಾಮ್‌/128 ಜಿಬಿ ಸ್ಟೋರೇಜ್‌ ಆವೃತ್ತಿಗೆ 49,999 ರೂಪಾಯಿ ಇರಲಿದೆ. 12 ಜಿಬಿ ರಾಮ್‌/ 256 ಜಿಬಿ ಸ್ಟೋರೇಜ್‌ ಆವೃತ್ತಿಗೆ 54,999 ರೂಪಾಯಿ ಇರಲಿದೆ.

Nothing Phone 2: ಭಾರತದಲ್ಲಿ ಬಿಡುಗಡೆಗೊಂಡ ನಥಿಂಗ್‌ ಫೋನ್‌ 2, ದರ 44,999 ರೂಪಾಯಿ, ಈಗ ಬುಕ್ಕಿಂಗ್‌ ಮಾಡಿ, ಜುಲೈ 21ರಿಂದ ಡೆಲಿವರಿ

Wednesday, July 12, 2023