hair-care-tips News, hair-care-tips News in kannada, hair-care-tips ಕನ್ನಡದಲ್ಲಿ ಸುದ್ದಿ, hair-care-tips Kannada News – HT Kannada

Latest hair care tips Photos

ಕೂದಲು ಉದುರುವುದು ನೈಸರ್ಗಿಕ ಪ್ರಕ್ರಿಯೆ. ಪ್ರತಿದಿನ 50 ರಿಂದ 100 ಕೂದಲು ಉದುರುವುದನ್ನು ಸಾಮಾನ್ಯವೆಂದು ಪರಿಗಣಿಸಲಾಗುತ್ತದೆ. ಆದರೆ ಕೂದಲು ಉದುರುವುದು ಅತಿಯಾದರೆ, ಕೂದಲು ಉದುರುವ ಜೊತೆ ಇನ್ನಿತರ ಸಮಸ್ಯೆಗಳು ಕಾಣಿಸಿದರೆ ಆರೋಗ್ಯ ಸಮಸ್ಯೆಗಳ ಸೂಚಕವೂ ಆಗಿರುವುದು. ಹಾಗಾದರೆ ಕೂದಲು ಉದುರುವ ಯಾವ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬಾರದು ನೋಡಿ.

Hair Fall: ಇದು ಖಂಡಿತ ಸಹಜ ಲಕ್ಷಣವಲ್ಲ; ನಿಮ್ಮ ಕೂದಲು ಈ ರೀತಿ ಉದುರುತ್ತಿದ್ದರೆ ಈಗಲೇ ಎಚ್ಚೆತ್ತುಕೊಳ್ಳಿ

Wednesday, September 18, 2024

ಹೆಂಗಳೆಯರು ಮಾತ್ರವಲ್ಲ ಪುರುಷರು ಸಹ ತಲೆಗೂದಲು ಉದುರುವಿಕೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೂದಲು ಉದುರುವಿಕೆ ಸಮಸ್ಯೆಯಿಂದ ಬೇಸತ್ತಿದ್ದರೆ ಈರುಳ್ಳಿ ರಸವನ್ನು ತಲೆಗೂದಲಿನ ಬುಡಕ್ಕೆ ಹಚ್ಚುವ ಮೂಲಕ ಪರಿಹಾರವನ್ನು ಪಡೆಯಬಹುದು.

Hair Care: ಅತಿಯಾದ ಕೂದಲು ಉದುರುವಿಕೆಯಿಂದ ಬೇಸತ್ತಿದ್ದೀರಾ: ಈರುಳ್ಳಿ ಬಳಸಿ, ಸಮಸ್ಯೆಗೆ ಸಿಗುತ್ತೆ ಮುಕ್ತಿ

Wednesday, September 11, 2024

ತಲೆಗೂದಲು ಉದುರುವಿಕೆಯನ್ನು ನಿಯಂತ್ರಿಸುವುದು ಹೇಗೆ ಎಂಬ ಚಿಂತೆಯಲ್ಲಿರುವವರು ಬಯೋಟಿನ್ ಸಮೃದ್ಧ ಆಹಾರವನ್ನು ಸೇವಿಸಬಹುದು. ವಿಟಮಿನ್ ಬಿ 7 ಅಥವಾ ಬಯೋಟಿನ್ ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಇದು ಕೂದಲು ಮತ್ತು ಕಿರುಚೀಲಗಳನ್ನು ಬಲಪಡಿಸವಲ್ಲಿ ಸಹಕಾರಿಯಾಗಿದೆ.

Hair Care: ತಲೆಗೂದಲು ಉದುರುತ್ತಿವೆ ಎಂಬ ಚಿಂತೆಯೇ: ಈ ಬಯೋಟಿನ್ ಸಮೃದ್ಧ ಆಹಾರ ಸೇವಿಸಿ

Saturday, September 7, 2024

ತಲೆಹೊಟ್ಟಿನ ಕಾರಣದಿಂದ ಹಲವು ರೀತಿಯ ಕೂದಲಿನ ಸಮಸ್ಯೆಗಳು ಎದುರಾಗುವುದು ಮಾತ್ರವಲ್ಲ, ಮುಖದ ಅಂದವೂ ಕೆಡುತ್ತದೆ. ಮುಖದ ಮೇಲೆ ತಲೆಹೊಟ್ಟು ಬಿದ್ದಾಗ ಮೊಡವೆಗಳು ಕಾಣಿಸಲು ಆರಂಭವಾಗುತ್ತದೆ. ಹಾಗಾಗಿ ತಲೆಹೊಟ್ಟು ಕಡಿಮೆಯಾಗುವ ಮಾರ್ಗವನ್ನು ಕಂಡುಕೊಳ್ಳಬೇಕು.

7 ದಿನಗಳಲ್ಲಿ ತಲೆಹೊಟ್ಟು ಕಡಿಮೆಯಾಗಿಸಿ, ಕೂದಲ ಬೆಳವಣಿಗೆಗೆ ಸಹಕರಿಸುತ್ತೆ ಈ ಸ್ಪ್ರೇ, ಇದನ್ನು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು

Sunday, August 11, 2024

ಕೂದಲು ಒಣಗಿ ನಿರ್ಜೀವವಾಗುತ್ತಿದೆ, ತ್ವಚೆಯಲ್ಲಿ ಹೊಳಪಿಲ್ಲ ಎನ್ನುವ ಭಾವನೆ ನಿಮ್ಮನ್ನೂ ಕಾಡ್ತಾ ಇದ್ಯಾ? ಸಾಮಾನ್ಯವಾಗಿ ಇದಕ್ಕೆ ಕಾರಣ ದೇಹದಲ್ಲಿ ಪೌಷ್ಟಿಕಾಂಶದ ಕೊರತೆ. ಅಗಸೆ ಬೀಜಗಳಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಚರ್ಮದಿಂದ ಕಲೆಗಳು ಮತ್ತು ಕೊಳೆಯನ್ನು ತೆಗೆದುಹಾಕುತ್ತದೆ. ಚರ್ಮವನ್ನು ಬಿಗಿಗೊಳಿಸಲು ಸಹಾಯ ಮಾಡುತ್ತದೆ. ಅದೇ ಸಮಯದಲ್ಲಿ, ಅಗಸೆಬೀಜದಿಂದ ತಯಾರಿಸಿದ ಜೆಲ್ ಕೂದಲಿನ ಶುಷ್ಕತೆಯನ್ನು ತೆಗೆದುಹಾಕುವಲ್ಲಿ ಪರಿಣಾಮಕಾರಿ ಎಂದು ಸಾಬೀತಾಗಿದೆ.

Beauty Tips: ಚರ್ಮಕ್ಕೆ ಅಗಸೆ ಬೀಜದ ಆರೈಕೆ: ಇದು ತಯಾರಿಸೋದು ಸುಲಭ, ಲಾಭ ಅಗಣಿತ

Tuesday, July 9, 2024

ಬೊಕ್ಕತಲೆ ಬಹುತೇಕರ ಸಮಸ್ಯೆ. ಜನಸಾಮಾನ್ಯರಿಂದ ಸೆಲೆಬ್ರಿಟಿಗಳ ವರೆಗೆ ಬೋಳು ತಲೆ ತೊಂದರೆ ಬಿಟ್ಟಿಲ್ಲ. ಹಾಲಿವುಡ್‌, ಬಾಲಿವುಡ್‌, ಟಾಲಿವುಡ್‌, ಸ್ಯಾಂಡಲ್‌ವುಡ್‌, ಕಾಲಿವುಡ್‌ನ ಅನೇಕ ಸುರಸುಂದರಾಂಗ ನಟರ ತಲೆಯ ಹಿಂದೆ ವಿಗ್‌, ಹೇರ್‌ ಫಿಕ್ಸಿಂಗ್‌, ಕೂದಲ ಕಸಿಯ ರಹಸ್ಯ ಇರಬಹುದು. ವಿವಿಧ ವರದಿಗಳು, ವಿವಿಧ ಹೇರ್‌ ಟ್ರಾನ್ಸ್‌ಪ್ಲಾಂಟ್‌ ಸಂಸ್ಥೆಗಳ ವೆಬ್‌ಸೈಟ್‌ಗಳಲ್ಲಿರುವ ಮಾಹಿತಿ ಆಧರಿಸಿ ಕನ್ನಡದ ಯಾವೆಲ್ಲ ನಟರು ವಿಗ್‌, ಕೂದಲ ಕಸಿ ಅಥವಾ ಹೇರ್‌ ಫಿಕ್ಸಿಂಗ್‌ ಮಾಡಿಸಿಕೊಂಡಿದ್ದಾರೆ ಎಂಬ ವಿವರ ಇಲ್ಲಿ ನೀಡಲಾಗಿದೆ.

Bald Celebrities: ಬೊಕ್ಕತಲೆಗೆ ಹೇರ್‌ ಫಿಕ್ಸಿಂಗ್‌ ಮಾಡಿಕೊಂಡ ಕನ್ನಡ ನಟರು; ದರ್ಶನ್‌, ರವಿಚಂದ್ರನ್‌ ಸೇರಿದಂತೆ 12 ಸೆಲೆಬ್ರಿಟಿಗಳ ಪಟ್ಟಿ

Sunday, June 30, 2024

ಅತಿಯಾದ ಉಷ್ಣಾಂಶವು ಕೂದಲು ಉದುರಲು ಕಾರಣವಾಗಬಹುದು. ಹೀಗಾಗಿ ಬೇಸಿಗೆಯಲ್ಲಿ ನೆತ್ತಿಯ ಭಾಗವನ್ನು ತಂಪಾಗಿ ಇರಿಸಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಬೇಸಿಗೆಯಲ್ಲಿ ಕೂದಲು ಉದುರುವ ಪ್ರಮಾಣ ಹೆಚ್ಚಿತು ಎಂದು ಸಿಕ್ಕ ಸಿಕ್ಕ ಉತ್ಪನ್ನಗಳನ್ನು ಬಳಸುವ ಬದಲು ಮನೆಯಲ್ಲೇ ಈ ಸುಲಭ ಮಾರ್ಗಗಳನ್ನು ಅನುಸರಿಸಿ ನೋಡಿ.

Summer Hair Care: ಬೇಸಿಗೆಯಲ್ಲಿ ಅತಿಯಾಗಿ ಕೂದಲು ಉದುರುವುದನ್ನು ತಡೆಯಲು ಇಲ್ಲಿದೆ 6 ಮನೆಮದ್ದು

Thursday, April 4, 2024

ಇತ್ತೀಚಿನ ದಿನಗಳಲ್ಲಿ ಕೂದಲಿನ ಸಮಸ್ಯೆಗಳು ಹೆಚ್ಚುತ್ತಿವೆ. ಅದರಲ್ಲೂ ಸದ್ಯದಲ್ಲೇ ಹೋಳಿ ಹಬ್ಬವಿದ್ದು, ರಾಸಾಯನಿಕ ಬಣ್ಣಗಳ ಬಳಕೆಯಿಂದ ಕೂದಲಿನ ಸಮಸ್ಯೆಗಳು ಇನ್ನಷ್ಟು ಹೆಚ್ಚುವುದರಲ್ಲಿ ಅನುಮಾನವಿಲ್ಲ. ಬಣ್ಣದ ನೀರು ಕೂದಲಿಗೆ ತಾಕುವುದರಿಂದ ನೆತ್ತಿ ಒಣಗುವುದು, ಕೂದಲು ಸೀಳುವುದು ಇಂತಹ ಹಲವು ಸಮಸ್ಯೆಗಳು ಎದುರಾಗುತ್ತವೆ. ಹೋಳಿ ಬಣ್ಣಗಳ ಪರಿಣಾಮದಿಂದ ಕೂದಲನ್ನು ರಕ್ಷಿಸಿಕೊಳ್ಳಲು ಇಲ್ಲಿದೆ ಪರಿಹಾರ.

Holi 2024: ಹೋಳಿ ಸಂಭ್ರಮದ ನಡುವೆ ಕೂದಲ ಕಾಳಜಿ ಮರಿಬೇಡಿ; ರಾಸಾಯನಿಕ ಬಣ್ಣಗಳಿಂದ ಕೂದಲನ್ನು ರಕ್ಷಿಸಿಕೊಳ್ಳಲು ಈ ಕ್ರಮ ಪಾಲಿಸಿ

Wednesday, March 20, 2024

ಇತ್ತೀಚಿನ ದಿನಗಳಲ್ಲಿ ಹಲವರು ಎದುರಿಸುತ್ತಿರುವ ಕೂದಲಿನ ಸಮಸ್ಯೆಗಳಲ್ಲಿ ಅಕಾಲಿಕ ಬಾಲನೆರೆ ಅಥವಾ ಚಿಕ್ಕ ವಯಸ್ಸಿಗೆ ಕೂದಲು ಬೆಳ್ಳಗಾಗುವುದು ಕೂಡ ಒಂದು. ಎಳೆವಯಸ್ಸಿನಲ್ಲೇ ಕೂದಲು ಬೆಳ್ಳಗಾಗಲು ಈ ಕೆಳಗಿನ ಅಂಶಗಳು ಪ್ರಮುಖ ಕಾರಣ.

ಎಳೆ ವಯಸ್ಸಿನಲ್ಲೇ ಕೂದಲು ಬೆಳ್ಳಗಾಗಲು ಆರಂಭವಾಗಿದ್ಯಾ; ಅಕಾಲಿಕ ಬಾಲನೆರೆಗೆ ಈ 6 ಅಂಶಗಳೇ ಪ್ರಮುಖ ಕಾರಣ

Monday, March 18, 2024

ಕೂದಲು ಉದುರುವುದು ಇತ್ತೀಚಿನ ದಿನಗಳಲ್ಲಿ ಹಲವರು ಎದುರಿಸುತ್ತಿರುವ ಸಮಸ್ಯೆ. ಬೆಳಿಗ್ಗೆ ಎದ್ದಾಗ ದಿಂಬಿನ ಮೇಲೆ, ಮನೆ ತುಂಬಾ ಕೂದಲು ಹಾರಾಡುತ್ತಿರುತ್ತದೆ. ಇದರಿಂದ ಸಿಟ್ಟು, ಬೇಸರ ಕಾಡುವುದು ಸಹಜ. ಅದರಲ್ಲೂ ಕಾಲಗಳ ಬದಲಾವಣೆಯಿಂದ ಕೂದಲು ಉದುರುವುದು ಹೆಚ್ಚುತ್ತದೆ. ಆದರೆ ಕೂದಲಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳಿಗೂ ಶುಂಠಿಯೇ ಮದ್ದು.

ಕೂದಲಿನ ಸರ್ವ ಸಮಸ್ಯೆಗೂ ಶುಂಠಿರಸವೇ ಮದ್ದು; ಕೂದಲು ಉದುರುವುದು, ತಲೆಹೊಟ್ಟು ನಿವಾರಣೆಗೆ ಶುಂಠಿಯನ್ನು ಹೀಗೆ ಬಳಸಿ

Tuesday, February 6, 2024

ಕೂದಲು ಉದುರುವುದನ್ನು ತಡೆಯಲು ಯಾವುದೇ ಮಾರ್ಗವಿಲ್ಲ ಅಂತ ಟೆನ್ಷನ್‌ ಆಗಬೇಡಿ. ಮೊದಲು ನೀವು ಒತ್ತಡಕ್ಕೆ ಒಳಗಾಗದೆ ಧೈರ್ಯದಿಂದ ಇದ್ದಲ್ಲಿ ಅರ್ಧ ಸಮಸ್ಯೆ ಕಡಿಮೆ ಆದಂತೆ.  ನಿಮ್ಮ ಕೂದಲು ಉದುರುವಿಕೆಯನ್ನು ತಡೆಯಲು 7 ನೈಸರ್ಗಿಕ ವಿಧಾನಗಳು ಇಲ್ಲಿವೆ.

Hair Care: ಒತ್ತಡ ತಗ್ಗಿಸಿ, ಜೊತೆಗೆ ಈ ಆಹಾರಗಳನ್ನು ಸೇವಿಸಿ; ಕೂದಲು ಉದುರುವ ಸಮಸ್ಯೆಗೆ ಗುಡ್‌ ಬೈ ಹೇಳಿ

Tuesday, January 16, 2024

ಉದ್ದವಾದ, ದಟ್ಟ ಕೂದಲು ಬೆಳೆಸುವ ಆಸೆ ಯಾರಿಗೆ ಇರುವುದಿಲ್ಲ? ಅದಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವ ಏನೇನೋ ವಸ್ತುಗಳನ್ನು ತಂದು ಹಚ್ಚುತ್ತಾರೆ? ಆದರೆ ಮನೆಯಲ್ಲಿಯೇ ಸಿಗುವ ವಸ್ತುಗಳ ಬಗ್ಗೆ ಹೆಚ್ಚಿನ ಜನರಿಗೆ ತಿಳಿದೇ ಇಲ್ಲ. ರಾಸಾಯನಿಕಗಳಿಲ್ಲದ, ಮನೆಯಲ್ಲಿಯೇ ಸಿಗುವ ನೈಸರ್ಗಿಕ ವಸ್ತುಗಳಿಂದಲೂ ಕೂದಲು ಸೊಂಪಾಗಿ ಬೆಳೆಯುವಂತೆ ಮಾಡಬಹುದು. ನಮ್ಮ ಅಡುಗೆಮನೆಯಲ್ಲಿ ಸಿಗುವ ವಸ್ತುಗಳಲ್ಲಿ ಯಾವುದೇ ರೀತಿಯ ಹಾನಿಕಾರಕಗಳು ಇರುವುದಿಲ್ಲ. ಅವು ನೈಸರ್ಗಿಕವಾಗಿ ಕೂದಲು ಬೆಳೆಯಲು ಉತ್ತೇಜಿಸುತ್ತವೆ. ಇಲ್ಲಿ ಹೇಳಿರುವ ಮನೆಮದ್ದುಗಳನ್ನೊಮ್ಮೆ ಪ್ರಯತ್ನಿಸಿ, ಉದ್ದ, ಸುಂದರ ಕೂದಲು ನಿಮ್ಮದಾಗಿಸಿಕೊಳ್ಳಿ.

Hair Care: ಕೂದಲು ಸೊಂಪಾಗಿ ಬೇಗ ಬೇಗ ಬೆಳೆಯಬೇಕಾ? ಹಾಗಾದ್ರೆ 5 ಮನೆಮದ್ದು ಪ್ರಯತ್ನಿಸಿ

Tuesday, November 21, 2023

ಚರ್ಮದ ತುರಿಕೆ ಇದ್ದವರು, ಕೀಟಗಳ ಕಡಿತಕ್ಕೆ ಒಳಗಾದವರು ಪ್ರತಿನಿತ್ಯ ತಣ್ಣೀರಿನಿಂದ ಸ್ನಾನ ಮಾಡಿದರೆ ಸಮಸ್ಯೆ ಕಡಿಮೆಯಾಗುತ್ತದೆ.

ತಣ್ಣೀರಿನಿಂದ ಸ್ನಾನ ಮಾಡಿದ್ರೆ ಕೂದಲು ಮತ್ತು ಚರ್ಮಕ್ಕೆ ಸಿಗಲಿದೆ ಈ 5 ಪ್ರಯೋಜನಗಳು

Wednesday, October 18, 2023

ಕೂದಲು ಉದುರಿ ಉದುರಿ ಬೋಳು ತಲೆ ಆಗುತ್ತದೆ ಎಂದು ಭಯಪಡಬೇಡಿ. ಇದಕ್ಕಾಗಿ ಕೆಲವು ನೈಸರ್ಗಿಕ ಹೇರ್​ ಮಾಸ್ಕ್ ಇವೆ. ಅದನ್ನು ತಯಾರಿಸುವ ವಿಧಾನವೂ ಇಲ್ಲಿದೆ.

Hair Fall: ಕೂದಲು ಉದುರುವಿಕೆ ತಡೆಗಟ್ಟಲು ಈ 6 ನೈಸರ್ಗಿಕ ​ಹೇರ್​ ಮಾಸ್ಕ್ ಬಳಸಿ; ಇದನ್ನು​ ತಯಾರಿಸುವ ವಿಧಾನವೂ ಇಲ್ಲಿದೆ

Wednesday, September 27, 2023

ಮಕ್ಕಳಿಂದ ವಯಸ್ಕರವರೆಗೆ ಬಾಳೆಹಣ್ಣಿನ ಮಿಲ್ಕ್​ ಶೇಕ್ ಆರೋಗ್ಯಕರ ಪಾನೀಯ. ರುಚಿಯ ಜೊತೆಗೆ ಆರೋಗ್ಯಕ್ಕೆ ವಿವಿಧ ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ.

Banana Milk Shake: ತೂಕ ಹೆಚ್ಚಳ, ತ್ವಚೆ-ಕೂದಲಿನ ಆರೋಗ್ಯಕ್ಕಾಗಿ ಬಾಳೆಹಣ್ಣಿನ ಮಿಲ್ಕ್​ ಶೇಕ್; ಇಲ್ಲಿದೆ ರೆಸಿಪಿ

Monday, September 18, 2023

ಕೂದಲಿಗೆ ಸಂಬಂಧಿಸಿದ ಹಲವು ಸಮಸ್ಯೆಗಳಿಗೆ ದಾಳಿಂಬೆ ಎಲೆಯಲ್ಲಿ ಔಷಧವಿದೆ. ಇದರಲ್ಲಿ ಕೂದಲಿನ ಆರೋಗ್ಯಕ್ಕೆ ನೆರವಾಗುವ ಅಂಶಗಳಿದ್ದು, ಕೂದಲಿನ ಸಮಸ್ಯೆಗಳ ಪರಿಹಾರಕ್ಕೆ ನೆರವಾಗುತ್ತದೆ. ದಾಳಿಂಬೆ ಎಲೆಯಲ್ಲಿನ ಉತ್ಕರ್ಷಣ ನಿರೋಧಕ ಅಂಶಗಳು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದ ಮತ್ತು ಕೂದಲು ಉದುರುವಿಕೆಯನ್ನು ತಡೆಯುತ್ತದೆ. ಇದು ಒಟ್ಟಾರೆ ಕೂದಲಿನ ಆರೋಗ್ಯ ಸುಧಾರಿಸಲು ಸಹಾಯ ಮಾಡುತ್ತದೆ. ದಾಳಿಂಬೆ ಬೀಜದ ಎಣ್ಣೆಯನ್ನು ನೆತ್ತಿ ಹಾಗೂ ಕೂದಲಿಗೆ ಹಚ್ಚಬಹುದು ಅಥವಾ ದಾಳಿಂಬೆ ಎಲೆಗಳನ್ನು ಬಾಯಲ್ಲಿ ಹಾಕಿ ಅಗಿಯಬಹುದು.

Hair Care: ಕೂದಲಿನ ಅಂದ, ಆರೋಗ್ಯಕ್ಕೆ ದಾಳಿಂಬೆ ಎಲೆಯೇ ಮದ್ದು; ಇದರ ಪ್ರಯೋಜನಗಳನ್ನು ತಿಳಿಯಿರಿ

Sunday, August 27, 2023

ಕೂದಲು ಉದುರುವಿಕೆ ನಿಲ್ಲಲು ಮಾರುಕಟ್ಟೆಯ ಉತ್ಪನ್ನಗಳು ಸಾಲುವುದಿಲ್ಲ. ಕೆಲವೊಮ್ಮೆ ಅದರಿಂದ ಹೆಚ್ಚಿನ ಸಮಸ್ಯೆ ಉದ್ಭವಿಸಬಹುದು. ಅದರ ಬದಲು ನೀವು ತಲೆಗೆ ಏನು ಹಚ್ಚಿದರೆ, ನಿಮ್ಮ ಆಹಾರ ಕ್ರಮ ಯಾವ ರೀತಿ ಇದ್ದರೆ ಕೂದಲು ಉದುರುವುದು ನಿಲ್ಲುತ್ತದೆ ನೋಡೋಣ ಬನ್ನಿ..

Hair Fall: ಕೂದಲು ಉದುರುವಿಕೆಯಿಂದ ಬೇಸತ್ತಿದ್ದೀರಾ? ಇಲ್ಲಿದೆ 5 ಉಪಾಯಗಳು

Friday, August 18, 2023

ಈ ಟಿಪ್ಸ್‌ಗಳನ್ನು ನೀವೂ ಪಾಲಿಸಿ, ನಿಮ್ಮ ಆತ್ಮೀಯರಿಗೂ ತಿಳಿಸಿಕೊಡಿ. ಅವರಿಗೂ ಇದರಿಂದ ಸಹಾಯ ಆಗಬಹುದು

Daily Tips: ಡಸ್ಟ್‌ ಬಿನ್‌ ತೊಳೆದರೂ ವಾಸನೆ ಬರ್ತಿದ್ಯಾ? ಧಾನ್ಯಗಳು ಹುಳುಗಳಿಂದ ಹಾಳಾಗ್ತಿದ್ಯಾ? ಎಲ್ಲಾ ಸಮಸ್ಯೆಗೂ ಇಲ್ಲಿದೆ ಪರಿಹಾರ

Sunday, August 6, 2023

ಟೊಮೆಟೊ ಕೆಡದಂತೆ ಹೆಚ್ಚು ದಿನ ಸ್ಟೋರ್‌ ಮಾಡುವಂತೆ ಇಡಲು, ಬಟ್ಟೆಗೆ ಅಂಟಿದ ಚೂಯಿಂಗ್‌ ಗಮನ್ನು ಸುಲಭವಾಗಿ ಹೇಗೆ ತೆಗೆಯುವುದು ಸೇರಿದಂತೆ ಕೆಲವೊಂದು ಉಪಯುಕ್ತ ಟಿಪ್ಸ್‌ ಇಲ್ಲಿದೆ ನೋಡಿ

Daily Tips: ಟೊಮೆಟೊ ಕೆಡದಂತೆ ಹೆಚ್ಚು ಕಾಲ ಸ್ಟೋರ್‌ ಮಾಡಬೇಕಾ, ದೇವರಿಗೆ ಹಚ್ಚಿದ ದೀಪ ಹೆಚ್ಚು ಕಾಲ ಉರಿಯಬೇಕಾ? ಎಲ್ಲದಕ್ಕೂ ಇಲ್ಲಿದೆ ಟಿಪ್ಸ್‌

Sunday, July 30, 2023

ಬ್ಯಾಕ್ಟೀರಿಯಾಗಳು ಇಲ್ಲದಂತೆ ತರಕಾರಿಗಳನ್ನು ಕ್ಲೀನ್‌ ಮಾಡುವುದು, ಉಗುರು ಬಣ್ಣ ಆಚೀಚೆ ಅಂಟದಂತೆ ಥಟ್‌ ಅಂತ ಒಣಗಿಸಲು ಸೇರಿದಂತೆ ಇನ್ನೂ ಅನೇಕ ಟಿಪ್ಸ್‌ಗಳನ್ನು ಇಲ್ಲಿ ತಿಳಿಸಲಾಗಿದೆ.

Daily Tips: ಗುಲಾಬಿಯಂಥ ತುಟಿಗೆ, ಉಗುರು ಬಣ್ಣ ಬೇಗ ಒಣಗಲು, ತರಕಾರಿಯಲ್ಲಿ ಬ್ಯಾಕ್ಟೀರಿಯಾಗಳು ಇಲ್ಲದಂತೆ ಕ್ಲೀನ್‌ ಮಾಡಲು ಡೈಲಿ ಟಿಪ್ಸ್‌

Monday, July 24, 2023